Asianet Suvarna News Asianet Suvarna News
7 results for "

Dementia

"
Coffee and tea lower risk of stroke and dimentiaCoffee and tea lower risk of stroke and dimentia

Health benefits: ಕಾಫಿ, ಟೀ ಕುಡಿಯೋದ್ರಿಂದ ಸ್ಟ್ರೋಕ್ ಅಪಾಯ ಕಡಿಮೆ

ಸಂಜೆಯ ಕಾಫಿಯನ್ನು ಮಿಸ್‌ ಮಾಡಿಕೊಳ್ಳದವರ್ಯಾರು? ಸಂಜೆಗೊಂದು ರಂಗು ತುಂಬುವ ಕಾಫಿ ಮನಸ್ಸಿಗೂ ಆಹ್ಲಾದ ನೀಡುತ್ತದೆ. ಕಾಫಿ ಹಾಗೂ ಟೀ ಸೇವನೆಯಿಂದ ಮನಸ್ಸಿಗಷ್ಟೇ ಅಲ್ಲ, ದೇಹಕ್ಕೂ ಒಳ್ಳೆಯದು. ಇದರಿಂದ ಪಾರ್ಶ್ವವಾಯು ಮತ್ತು ಮರೆವಿನ ಸಮಸ್ಯೆ ಕಾಡುವುದು ಕಡಿಮೆ.
 

Health Jan 25, 2022, 4:44 PM IST

These are the foods you have to give up to avoid DementiaThese are the foods you have to give up to avoid Dementia

ನೀವು ಯಾವಾಗಲೂ ಸೇವಿಸುವ ಆಹಾರ ಡಿಮೆನ್ಷಿಯಾಕ್ಕೆ ಕಾರಣವಾದೀತು!

ಸಂಸ್ಕರಿಸಿದ ಆಹಾರ ಪದಾರ್ಥಗಳು ಡಿಮೆನ್ಷಿಯಾ ಕಾಯಿಲೆಗೆ ಕಾರಣವಾಗಬಲ್ಲವು. ಆದ್ದರಿಂಧ ಎಚ್ಚರವಿರಲಿ. 

Health Oct 27, 2021, 6:53 PM IST

Sanchari Vijay stayed with Dementia kids for 15 days for a character says Mandya Ramesh vcsSanchari Vijay stayed with Dementia kids for 15 days for a character says Mandya Ramesh vcs
Video Icon

ಆಸ್ಕರ್ ಪ್ರಶಸ್ತಿ ಪಡೆಯಬೇಕು ಎಂಬುದು ವಿಜಯ್ ಕನಸು: ಮಂಡ್ಯ ರಮೇಶ್

ರಾಷ್ಟ್ರ ಪ್ರಶಸ್ತಿ ಪಡೆದರೂ ಯಾವುದೇ ಗರ್ವ ಇಲ್ಲದೆ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಗುರುತಿಸಿಕೊಂಡಿರುವ ವಿಜಯ್ ಬಗ್ಗೆ ಮಂಡ್ಯ ರಮೇಶ್ ಮಾತನಾಡಿದ್ದಾರೆ. ರಂಗಭೂಮಿ ಕಲಾವಿದನಾಗಿದ್ದ ಕಾರಣ ವಿಜಯ್ ಪಾತ್ರಗಳನ್ನು ಸೂಕ್ಷ್ಮವಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಯಾರೂ ಪ್ರಯತ್ನ ಪಡದ ವಿಭಿನ್ನ ಪಾತ್ರಗಳಲ್ಲಿ ವಿಜಯ್ ಕಾಣಿಸಿಕೊಂಡು, ಅದ್ಭುತ ಕಲಾವಿದ ಎಂದು ಸಾಬೀತು ಮಾಡಿದ ಎಂದು ರಮೇಶ್ ಮಾತನಾಡಿದ್ದಾರೆ.

Sandalwood Jun 15, 2021, 10:04 AM IST

How to identify if you or your relatives have AlzheimerHow to identify if you or your relatives have Alzheimer

ನಮಗೂ ಅಲ್ಜೀಮರ್ಸ್ ಬರಬಹುದಾ? ಹೇಗೆ ಗುರುತಿಸುವುದು?

ವಯಸ್ಸು ಮತ್ತು ಕೌಟುಂಬಿಕ ಜೀನ್‌ ಇತಿಹಾಸಗಳು ಅಲ್ಜೀಮರ್ಸ್‌ಗೆ ತೀವ್ರವಾದ ನಂಟು ಹೊಂದಿವೆ. ತಮ್ಮ ಮಿದುಳನ್ನು ಸಕ್ರಿಯವಾಗಿ ಇರಿಸಿಕೊಳ್ಳುವವರಿಗೆ ಅಲ್ಜೀಮರ್ಸ್, ಡಿಮೆನ್ಶಿಯಾ ಕಾಯಿಲೆ ಬಾಧಿಸುವ ಅಪಾಯ ಕಡಿಮೆ.

Health Sep 22, 2020, 5:02 PM IST

two faces of a covid coin senior citizen dementia and Mangaluru policetwo faces of a covid coin senior citizen dementia and Mangaluru police

ಮರೆವಿನ ಕಾಯಿಲೆ ಮತ್ತು ಪೊಲೀಸರ ವರ್ತನೆ,  ಲಾಕ್ ಡೌನ್ ನಡುವೆ ಹೀಗೂ ಆಗುತ್ತೆ!

ಮಂಗಳೂರಿನ ಈ ಘಟನೆ ನಮ್ಮನ್ನು ನಾವು ಹತ್ತು-ಹಲವು ಪ್ರಶ್ನೆ ಕೇಳಿಕೊಳ್ಳುವಂತೆ ಮಾಡಿದೆ. ಇಲ್ಲಿ ತಪ್ಪು-ಒಪ್ಪಿನ ಪ್ರಶ್ನೆ ಏಳಲ್ಲ. ಹಿರಿಯ ನಾಗರಿಕರ ವರ್ತನೆಯನ್ನು ಗಮನಿಸಬೇಕಾಗಿರುವುದು ನಮ್ಮ ಕರ್ತವ್ಯ.  ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಘಟನೆಯ ಎರಡು ಮುಖವನ್ನು ಒಂದೇ ಕಡೆ  ನಿಮ್ಮ ಮುಂದೆ ಇಟ್ಟಿದ್ದೇವೆ. 

Karnataka Districts Apr 17, 2020, 5:59 PM IST

Home Minister Basavaraj Bommai Celebrated His Birthday in Dementia Residential School in HaveriHome Minister Basavaraj Bommai Celebrated His Birthday in Dementia Residential School in Haveri

ಬುದ್ಧಿಮಾಂದ್ಯ ಮಕ್ಕಳ ಸ್ಥಿತಿ ಕಂಡು ಭಾವುಕರಾದ ಸಚಿವ ಬಸವರಾಜ ಬೊಮ್ಮಾಯಿ

ಬುದ್ಧಿಮಾಂದ್ಯ ಮಕ್ಕಳ ಕಂಡು ಸಚಿವ ಬಸವರಾಜ ಬೊಮ್ಮಾಯಿ ಭಾವುಕ| ಗುಲಾಬಿ ಹೂ ಕೊಟ್ಟು ಸಚಿವ ಬೊಮ್ಮಾಯಿಗೆ ಹುಟ್ಟುಶುಭಾಶಯ ತಿಳಿಸಿದ ಮಕ್ಕಳು| ಕೇಕ್‌ ಕತ್ತರಿಸಿ ಮಕ್ಕಳಿಗೆ ಬಟ್ಟೆ ವಿತರಿಸಿದ ಬೊಮ್ಮಾಯಿ|

Karnataka Districts Jan 29, 2020, 10:29 AM IST

Prakash Rai to create awareness on dementiaPrakash Rai to create awareness on dementia

ಮತ್ತೊಂದು ಒಳ್ಳೆ ಕಾರ್ಯಕ್ಕೆ ಕೈ ಹಾಕಿದ ಪ್ರಕಾಶ್ ರೈ

 ಮನುಷ್ಯರ ನಡುವೆ ಬಂಧಗಳು ವೃದ್ಧಿಸಲು, ಮಾನವೀಯ ಸಂಬಂಧಗಳು ಬಲಗೊಳ್ಳಲು ನೆನಪುಗಳು ಅತಿ ಮುಖ್ಯ ಎಂದು ನಟ ಪ್ರಕಾಶ್ ರೈ ಹೇಳಿದರು. 

NEWS Sep 17, 2018, 1:47 PM IST