Delivery Boy
(Search results - 21)CricketNov 16, 2020, 7:08 PM IST
ತುತ್ತು ಅನ್ನಕ್ಕಾಗಿ ಡೆಲಿವರಿ ಬಾಯ್ ಆಗಿದ್ದೇನೆ; ವೈರಲ್ ಆಯ್ತು ಅಂತಾರಾಷ್ಟ್ರೀಯ ಕ್ರಿಕೆಟಿನ ಟ್ವೀಟ್!
ಕೊರೋನಾ ವೈರಸ್ ನೀಡಿದ ಹೊಡೆತ ಅಷ್ಟಿಷ್ಟಲ್ಲ. ಬಡವರು, ಮಧ್ಯಮ ವರ್ಗದ ಜನ, ಶ್ರೀಮಂತರು ಸೇರಿದಂತೆ ಎಲ್ಲಾ ವರ್ಗದ ಜನರ ಹೊಟ್ಟೆಗೆ ಹೊಡೆದಿದೆ. ಕೊರೋನಾ ಕಾರಣ ಕೆಲಸ ಒಂದು ಹೊತ್ತಿನ ಊಟಕ್ಕೂ ಪರದಾಡುವರ ಸಂಖ್ಯೆ ದ್ವಿಗುಣಗೊಂಡಿದೆ. ಇದೀಗ ಇದೇ ಕೊರೋನಾ 2020ರ ಟಿ20 ವಿಶ್ವಕಪ್ ಟೂರ್ನಿ ಆಡಬೇಕಿದ್ದ ಅಂತಾರಾಷ್ಟ್ರೀಯ ಕ್ರಿಕೆಟಿಗನನ್ನು ಡೆಲಿವರಿ ಬಾಯ್ ಆಗಿ ಮಾಡಿದೆ.
InternationalJun 20, 2020, 5:12 PM IST
ತಿಂಗಳಿಗೆ 6 ಲಕ್ಷ ಸಂಪಾದಿಸ್ತಿದ್ದ ಪೈಲಟ್ ಈಗ ಡೆಲಿವರಿ ಬಾಯ್!
ಕೊರೋನಾದಿಂದ ಜೀವನ ಶೈಲಿಯೇ ಚೇಂಜ್| ಎಲ್ಲರ ಬದುಕನ್ನೂ ಬದಲಾಯಿಸಿದ ಮಹಾಮಾರಿ| ಆಗಸದಲ್ಲಿ ಹಾರಾಟ ನಡೆಸುತ್ತಿದ್ದ ಪೈಲಟ್ ಈಗ ಡೆಲಿವರಿ ಬಾಯ್| ತಿಂಗಳಿಗೆ ಆರು ಲಕ್ಷ ಸಂಪಾದಿಸುತ್ತಿದ್ದವನೀಗ ಎರಡು ಸಾವಿರ ಗಳಿಸಲು ಪರದಾಟ
SandalwoodMay 16, 2020, 3:38 PM IST
ಲಾಕ್ಡೌನ್ನಿಂದ ನಿಜ ಜೀನವದಲ್ಲಿ ಡೆಲಿವರಿ ಬಾಯ್ ಆಗಿ ಬದಲಾದ ಖ್ಯಾತ ನಟ!
ಕೊರೋನಾ ಲಾಕ್ಡೌನ್ ಸಮಯದಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವ 'ಕವಲುದಾರಿ' ನಟ ಖಾಸಗಿ ವೆಬ್ಸೈಟ್ವೊಂದಕ್ಕೇ ಸಂದರ್ಶನ ನೀಡಿದ್ದು, ಆಶ್ಚರ್ಯಕರ ವಿಷಯವೊಂದನ್ನು ಬಹಿರಂಗೊಳಿಸಿದ್ದಾರೆ.
SandalwoodMay 15, 2020, 4:36 PM IST
ಕಷ್ಟದಲ್ಲಿರುವವರ ನೆರವಿಗೆ ಡಿ ಬಾಸ್; ಸ್ವಿಗ್ಗಿ ಡೆಲಿವರಿ ಬಾಯ್ಸ್ಗೆ ಬಿರಿಯಾನಿ ಊಟ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ನಾಗಣ್ಣ ತಂಡದವರು ಸ್ವಿಗ್ಗಿ ಫುಡ್ ಡೆಲಿವರಿ ಮಾಡುವ ಹುಡುಗರಿಗೆ ಬಿರಿಯಾನಿ ಊಟ ವಿತರಿಸಿದ್ದಾರೆ.
stateMay 6, 2020, 1:58 PM IST
ಮಂಗಮ್ಮನ ಪಾಳ್ಯದ ರೋಗಿ ಪುತ್ರ ಡೆಲಿವರಿ ಬಾಯ್...!
ಸಿಲಿಕಾನ್ ಸಿಟಿಯನ್ನು ಆತಂಕದಲ್ಲಿ ದೂಡುವ ವಿಚಾರವೊಂದು ಬೆಳಕಿಗೆ ಬಂದಿದೆ. ಮಂಗಮ್ಮನ ಪಾಳ್ಯದ 654 ನೇ ರೋಗಿ ಪುತ್ರ ಡೆಲಿವರಿ ಬಾಯ್ ಆಗಿದ್ದಾನೆ. ಈತ ಬೆಂಗಳೂರಿನ ವಿವಿಧೆಡೆ ಆಹಾರ ಡೆಲಿವರಿ ಮಾಡಿದ್ದ. ಪುಡ್ ಡೆಲಿವರಿ ಕಂಪನಿಗೂ ಬೀಗ ಬೀಳುವ ಸಾಧ್ಯತೆ ಇದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
IndiaApr 24, 2020, 3:49 PM IST
ಡೆಲಿವರಿ ಬಾಯ್ ಮುಸ್ಲಿಂ ಎಂಬ ಕಾರಣಕ್ಕೆ ವಸ್ತು ಬೇಡ ಎಂದವ ಆರೆಸ್ಟ್..!
ಘಟನೆ ಸಂಬಂಧ ಡೆಲಿವರಿ ಏಜೆಂಟ್ ದೂರು ಆಧರಿಸಿ ಚತುರ್ವೇದಿ (51) ಎಂಬವರನ್ನು ಪೊಲೀಸರು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಆನ್ಲೈನ್ನಲ್ಲಿ ದಿನಸಿ ವಸ್ತುಗಳನ್ನು ಆರ್ಡರ್ ಮಾಡಲಾಗಿತ್ತು.
IndiaApr 23, 2020, 12:59 PM IST
ಹೆದರಬೇಡ, ನಾವಿದ್ದೇವೆ: ಸೋಂಕಿತ ಪಿಜ್ಜಾ ಬಾಯ್ಗೆ ಗ್ರಾಹಕರಿಂದಲೇ ಧೈರ್ಯ
ಹೆದರಬೇಡ, ನಾವಿದ್ದೇವೆ: ಸೋಂಕಿತ ಪಿಜ್ಜಾ ಬಾಯ್ಗೆ ಗ್ರಾಹಕರಿಂದಲೇ ಧೈರ್ಯ| ಹೆಚ್ಚಿನವರು ಫೋನಿನಲ್ಲಿ ನನ್ನನ್ನು ಸಂಪರ್ಕಿಸಿದ್ದಾರೆ ಎಂದ ಡೆಲಿವರಿ ಬಾಯ್
IndiaApr 16, 2020, 2:43 PM IST
ಬಾಯಿ ಚಪಲ: ಪಿಜ್ಜಾ ತರಿಸಿದ 72 ಕುಟುಂಬಕ್ಕೆ ಕ್ವಾರಂಟೈನ್!
ಕೊರೋನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್ಡೌನ್| ಬಾಯಿ ಚಪಲಕ್ಕೆಂದು ತರಿಸಿದ್ದ ಪಿಜ್ಜಾದಿಂದ ಕುತ್ತು| ಡೆಲಿವರಿ ಬಾಯ್ಗೆ ಕೊರೋನಾ ಸೋಂಕು, ಪಿಜ್ಜಾ ತರಿಸಿದ 72 ಕುಟುಂಬಕ್ಕೆ ಕ್ವಾರಂಟೈನ್Karnataka DistrictsMar 1, 2020, 7:41 AM IST
ಫುಡ್ ಆರ್ಡರ್ ವಿಚಾರಕ್ಕೆ ಜಗಳ, ಡೆಲಿವರಿ ಬಾಯ್ಗೆ ಇರಿತ
ಫುಡ್ ಡೆಲಿವರಿ ಬಾಯ್ಗೆ ಸ್ನೇಹಿತರೇ ಇರಿದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಮೈಕೋ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಇಬ್ಬರು ಆ ರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
CRIMEFeb 27, 2020, 9:03 PM IST
ಅಡಲ್ಟ್ ಗ್ರೂಪ್ನಲ್ಲಿ ಸಿಗುತ್ತೆ ಫೇಮಸ್ ನಟಿಯರ ನಂಬರ್.. ಡೈಲ್ 99..34
ಹಸಿವಾದ ತಕ್ಷಣ ಆನ್ ಲೈನ್ ನಲ್ಲಿ ಆರ್ಡರ್ ಮಾಡುವ ಹೆಣ್ಣು ಮಕ್ಕಳು ಈ ಸುದ್ದಿಯನ್ನು ಓದಲೇಬೇಕು. ನಟಿಗೆ ಆದ ಕೆಲಸ ಮುಂದೆ ಯಾರಿಗೂ ಆಗಬಾರದು.
InternationalJan 26, 2020, 7:13 PM IST
ಪಿಜ್ಜಾ ಡೆಲಿವರಿ ಬಾಯ್ ಮಾಡಿದ ಎಡವಟ್ಟಿಗೆ ಸಿಕ್ತು 18 ವರ್ಷ ಜೈಲು ಶಿಕ್ಷೆ!
ಈಗ ಎಲ್ಲವೂ ಆನ್ಲೈನ್ ಯುಗ. ಬಟ್ಟೆ, ದಿನಬಳಕೆ ವಸ್ತು, ಆಹಾರ ಕೂಡ ಆನ್ಲೈನ್ ಮೂಲಕವೇ ಮನೆ ತಲುಪುತ್ತವೆ. ಆನ್ಲೈನ್ ಮೂಲಕ ಫುಡ್ ಆರ್ಡರ್ ಮಾಡಿದ 5 ನಿಮಿಷಕ್ಕೆ ಆಹಾರ ರೆಡಿ ಇರುತ್ತೆ. ಹೀಗೆ ಗ್ರಾಹಕರಿಗೆ ಡೆಲಿವರಿ ಮಾಡುವಾಗ ಆದ ಯಡವಟ್ಟುಗಳು ಒಂದೆರಡಲ್ಲ, ಇದೀಗ ಇದೇ ರೀತಿ ಎಡವಟ್ಟು ಮಾಡಿದ ಪಿಜ್ಜಾ ಡೆಲಿವರಿ ಬಾಯ್ಗೆ ಬರೋಬ್ಬರಿ 18 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
Bengaluru-UrbanNov 7, 2019, 12:08 PM IST
ಜೊಮ್ಯಾಟೋ ಡೆಲಿವರಿ ಬಾಯ್ಸ್ ಪುಂಡಾಟ; ಆರ್ಡರ್ ಲೇಟ್ ಕೊಟ್ಟದ್ದಕ್ಕೆ ಅಟ್ಟಾಡಿಸಿ ಹಲ್ಲೆ
ಬೆಂಗಳೂರಿನಲ್ಲಿ ಜೊಮ್ಯಾಟೋ ಡೆಲಿವರಿ ಬಾಯ್ಸ್ ಪುಂಡಾಟ ನಡೆಸಿದ್ದಾರೆ. ಹೋಟೆಲ್ ಸಿಬ್ಬಂದಿಯನ್ನು ಅಟ್ಟಾಡಿಸಿ ಹಲ್ಲೆ ನಡೆಸಿದ್ದು, ಘಟನೆ CCTVಯಲ್ಲಿ ಸೆರೆಯಾಗಿದೆ.
NationalOct 9, 2019, 3:39 PM IST
ಸಾಕು ನಾಯಿ ಕದ್ದೊಯ್ದ Zomato ಡೆಲಿವರಿ ಬಾಯ್, ಹಿಂದಿರುಗಿಸು ಅಂದ್ರೆ ಹೀಗನ್ನೋದಾ?
ಫುಡ್ ಡೆಲಿವರಿ ಮಾಡಿ, ಸಾಕು ನಾಯಿ ಕದ್ದೊಯ್ದ Zomato ಬಾಯ್| ನಾಯಿ ಕೊಡು, ಹಣ ಕೊಡ್ತೀವಿ ಅಂದ್ರೆ ನೆಪ ಕೊಡೋದಾ?| ಈಗ ಪೋನ್ ಮಾಡಿದ್ರೂ ಮೊಬೈಲ್ ಸ್ವಿಚ್ ಆಫ್| ನಾಯಿಗಾಗಿ ಹರಸಾಹಸ ಪಡುತ್ತಿದ್ದಾರೆ ಕಳೆದುಕೊಂಡ ದಂಪತಿ
BUSINESSAug 12, 2019, 10:41 AM IST
ಹಂದಿ, ಗೋಮಾಂಸ ಆಹಾರ ಪೂರೈಸಲು ಝೊಮ್ಯಾಟೋ ಡೆಲಿವರಿ ಬಾಯ್ಸ್ ನಕಾರ!
ಧಾರ್ಮಿಕ ನಂಬಿಕೆ ಹಿನ್ನೆಲೆಯಲ್ಲಿ ಗ್ರಾಹಕರಿಂದ ಬರುತ್ತಿರುವ ಬೇಡಿಕೆ| ಹಂದಿ, ಗೋಮಾಂಸ ಆಹಾರ ಪೂರೈಸಲು ಝೊಮ್ಯಾಟೋ ಡೆಲಿವರಿ ಬಾಯ್ಸ್ ನಕಾರ!|
AUTOMOBILEJul 15, 2019, 6:54 PM IST
53 ಬಾರಿ ನಿಯಮ ಉಲ್ಲಂಘಿಸಿದ ಬೆಂಗಳೂರು ಫುಡ್ ಡೆಲಿವರಿ ಬಾಯ್!
ಗ್ರಾಹಕರಿಗೆ ತಕ್ಷಣ ಫುಡ್ ತಲಪಿಸುವ ಡೆಲಿವರಿ ಬಾಯ್ ಸಿಗ್ನಲ್,ಟ್ರಾಫಿಕ್ ನಿಯಮ ಗಾಳಿಗೆ ತೂರುವುದು ಸಹಜ. ಇದೀಗ ಬೆಂಗಳೂರಿನ ಫುಡ್ ಡೆಲಿವರಿ ಬಾಯ್ 53 ಬಾರಿ ನಿಯಮ ಉಲ್ಲಂಘಿಸಿದ ಘಟನೆ ನಡೆದಿದೆ.