Delhi Cm
(Search results - 25)IndiaDec 18, 2020, 8:56 AM IST
ಉಲ್ಟಾ ಹೊಡೆದ ದಿಲ್ಲಿ ಸಿಎಂ ಕೇಜ್ರಿವಾಲ್ !
ರಾಜ್ಯದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದೀಗ ಯೂ ಟರ್ನ್ ಹೊಡೆದಿದ್ದಾರೆ. ತಾವು ಹೇಳಿದ ಹೇಳಿಕೆಯಿಂದ ಇದೀಗ ಹಿಂದೆ ಸರಿದಿದ್ದಾರೆ
IndiaNov 28, 2020, 4:30 PM IST
ರೈತರಿಗೆ ದೆಹಲಿಗೆ ಬರಲು ಕೇಜ್ರೀವಾಲ್ ಅನುಮತಿ ಕೊಟ್ಟಿದ್ದೇಕೆ: ಇಲ್ಲಿದೆ ಲೆಕ್ಕಾಚಾರ!
ಕೊರೋನಾ ಹೆಚ್ಚುತ್ತಿದ್ದರೂ ರೈತರಿಗೆ ಶಾಂತಿಯುತ ಪ್ರತಿಭಟನೆಗೆ ಅವಕಾಶ ಕೊಟ್ಟ ಸಿಎಂ ಕೇಜ್ರೀವಾಲ್| ಅತಿಥಿಗಳೆಂದು ರೈತರ ಸ್ವಾಗತಿಸಿ, ಎಲ್ಲಾ ವ್ಯವಸ್ಥೆ ಮಾಡಲು ಆದೇಶ| ಕೇಜ್ರೀವಾಲ್ ಈ ನಡೆ ಹಿಂದಿದೆ ರಹಸ್ಯ
IndiaJun 19, 2020, 8:12 PM IST
ಸರ್ವ ಪಕ್ಷ ಸಭೆಗೆ ಕೇಜ್ರಿವಾಲ್ಗೆ ಆಹ್ವಾನವಿಲ್ಲ; ಸೇನೆ, ಭಾರತದ ಜೊತೆ ನಾವಿದ್ದೇವೆ ಎಂದ ಸಿಎಂ!
ಲಡಾಖ್ ಪ್ರಾಂತ್ಯದಲ್ಲಿ ಚೀನಾ ಅಕ್ರಮಣ ಭಾರತೀಯರನ್ನು ಕೆರಳಿ ಕೆಂಡವಾಗಿಸಿದೆ. ಪ್ರತೀಕಾರಕ್ಕೆ ಪ್ರತಿಯೊಬ್ಬ ಭಾರತೀಯ ಹಾತೊರೆಯುತ್ತಿದ್ದಾನೆ. ಇತ್ತ ಒಗ್ಗಟ್ಟಾಗಿ ನಿಲ್ಲಬೇಕಿದ್ದ ರಾಜೀಕಯ ನಾಯಕರು ಕೆಸರೆರಚಾಟದಲ್ಲಿ ಮುಳುಗಿದ್ದಾರೆ. ಇದರ ನಡುವೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಭಾರತೀಯ ಸೇನೆ ಹಾಗೂ ದೇಶದ ಜೊತೆ ನಾವಿದ್ದೇವೆ ಎಂದಿದ್ದಾರೆ.
IndiaJun 8, 2020, 1:07 PM IST
ಜ್ವರ, ಗಂಟಲು ನೋವು: ಸಿಎಂ ಕೇಜ್ರೀವಾಲ್ಗೆ ಕೊರೋನಾ ಟೆಸ್ಟ್!
ದೆಹಲಿ ಸಿಎಂ ಅರವಿಂದ ಕೇಜ್ರೀವಾಲ್ಗೆ ಅನಾರೋಗ್ಯ| ಜ್ವರ, ಗಂಟಲು ನೋವು ಸಮಸ್ಯೆ, ಕೊರೋನಾ ಟೆಸ್ಟ್ಗೆ ಮುಂದಾದ ಸಿಎಂ| ಸಭೆ, ಭೇಟಿ ಎಲ್ಲವೂ ರದ್ದು|
IndiaApr 17, 2020, 7:07 PM IST
ತಬ್ಲೀಘಿ ಸಭೆ ಬಗ್ಗೆ ಗೊತ್ತಿದ್ದರೂ, ಕಣ್ಣು ಮುಚ್ಚಿ ಕುಳಿತಿತ್ತಾ ದಿಲ್ಲಿ ಸರ್ಕಾರ?
ದಿಲ್ಲಿಯಲ್ಲಿ ತಬ್ಲೀಘಿಗಳು ಒಂದು ಸಭೆ ನಡೆಸದೇ ಹೋಗದ್ದಿದ್ದರೆ, ಭಾರತದಲ್ಲಿ ಸೋಂಕು ಸಂಪೂರ್ಣ ನಿಯಂತ್ರಣದಲ್ಲಿ ಇರುತ್ತಿತ್ತು. ರೋಗ ಹಬ್ಬುವುದ ಗೊತ್ತಿದ್ದರೂ ದಿಲ್ಲಿ ಸಿಎಂ ಕಣ್ಣು ಮುಚ್ಚಿ ಕುಳಿತರಾ?
Coronavirus IndiaMar 23, 2020, 3:34 PM IST
ರಾಷ್ಟ್ರ ರಾಜಧಾನಿ ಸಂಪೂರ್ಣ ಲಾಕ್ಡೌನ್; ರಸ್ತೆಗಳಲ್ಲಿ ಪೊಲೀಸರ ಹದ್ದಿನ ಕಣ್ಣು
ಕೊರೋನಾ ವೈರಸ್ ತಡೆಗೆ ರಾಷ್ಟ್ರ ರಾಜಧಾನಿ ದೆಹಲಿ ಸಂಪೂರ್ಣ ಲಾಕ್ಡೌನ್ ಆಗಿದೆ. ಬೆಳಿಗ್ಗೆಯಿಂದ ಅಂಗಡಿ ಮುಂಗಟ್ಟುಗಳು ತೆರೆದಿಲ್ಲ. ಜನರೂ ಕೂಡಾ ಬೀದಿಗೆ ಬರುತ್ತಿಲ್ಲ. ದೆಹಲಿಯಲ್ಲಿ ಗಲ್ಲಿ ಗಲ್ಲಿಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಹೊರರಾಜ್ಯದ ವಾಹನಗಳಿಗೂ ದೆಹಲಿಗೆ ನೋ ಎಂಟ್ರಿ. ಒಂಟಿಯಾಗಿ ಓಡಾಡುವ ಬೈಕ್, ಕಾರು ತಪಾಸಣೆ ನಡೆಸುತ್ತಿದ್ದಾರೆ. 20 ಕ್ಕಿಂತ ಹೆಚ್ಚು ಮಂದಿ ಸೇರಿದ್ರೆ ಕೇಸ್ ಬೀಳುತ್ತೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!
IndiaMar 14, 2020, 11:22 AM IST
' 61 ಶಾಸಕರ ಬಳಿ ಜನನ ಪ್ರಮಾಣ ಪತ್ರವಿಲ್ಲ!'
70 ಶಾಸಕರ ಪೈಕಿ 61 ಜನರ ಬಳಿ ಜನನ ಪ್ರಮಾಣ ಪತ್ರವಿಲ್ಲ| ದೆಹಲಿ ವಿಧಾನಸಭೆಯಲ್ಲಿ ಕೇಜ್ರೀವಾಲ್ ಮಾತು
Fact CheckMar 7, 2020, 10:08 AM IST
Fact Check: ದೆಹಲಿ ಸಿಎಂ ಕೇಜ್ರಿವಾಲ್ಗೆ ಆರ್ಎಸ್ಎಸ್ ಹಿನ್ನೆಲೆ!
ಕಳೆದ ವಾರ ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧದ ಕೋಮು ದಳ್ಳುರಿಯಲ್ಲಿ ದೆಹಲಿ ಹೊತ್ತಿ ಉರಿದಿತ್ತು. ಈ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪರಿಸ್ಥಿತಿ ನಿಯಂತ್ರಣಕ್ಕೆ ತಮ್ಮ ಕೈಲಾದ ಪ್ರಯತ್ನವನ್ನೂ ಮಾಡದೆ ಕೈಕಟ್ಟಿಕುಳಿತಿದ್ದರು ಎಂದು ಕೆಲ ಎಡಪಂಥೀಯರು ಕೇಜ್ರಿವಾಲ್ ಮುಖವಾಡ ಧರಿಸಿರುವ ಬಿಜೆಪಿಗ ಎಂದು ಜರಿದಿದ್ದರು. ಇದಕ್ಕೆ ಇಂಬು ನೀಡುವಂತೆ ಕೇಜ್ರಿವಾಲ್ ಆರ್ಎಸ್ಎಸ್ ಹಿನ್ನೆಲೆಯವರು ಎಂಬ ವಿಡಿಯೋವೊಂದು ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ?
IndiaFeb 19, 2020, 5:54 PM IST
ಶಾ ಭೇಟಿಯಾದ ಕೇಜ್ರಿವಾಲ್: ಹೇಗಿತ್ತಂತೆ ಗೊತ್ತಾ ಮಾತುಕತೆ?
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ, ಮೂರನೇ ಬಾರಿ ಸಿಎಂ ಆಗಿ ಆಯ್ಕೆಯಾಗಿರುವ ಅರವಿಂದ್ ಕೇಜ್ರಿವಾಲ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ.
IndiaFeb 11, 2020, 10:28 AM IST
ದೆಹಲಿಯಲ್ಲಿ ಕಮಾಲ್ ಮಾಡ್ತಾರಾ ಕೇಜ್ರಿ?
ರಾಷ್ಟ್ರ ರಾಜಧಾನಿ ದೆಹಲಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ದೆಹಲಿ ಗದ್ದುಗೆ ಯಾರ ಪಾಲಾಗಲಿದೆ? ಎಂಬ ಕುತೂಹಲ ಸಹಜವಾಗಿಯೇ ಇದೆ. ಯಾರಾಗ್ತಾರೆ ದೆಹಲಿ ಸಿಎಂ? ಎಂಬುದನ್ನು ಇಟ್ಟುಕೊಂಡು ಬೇರೆ ಬೇರೆ ವಾಹಿನಿಗಳು ಸರ್ವೆ ಮಾಡಿವೆ. ಅರವಿಂದ್ ಕೇಜ್ರಿವಾಲ್ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಯಾರೆಲ್ಲಾ ಸಿಎಂ ರೇಸ್ನಲ್ಲಿದ್ದಾರೆ? ಇಲ್ಲಿದೆ ನೋಡಿ!
WomanFeb 5, 2020, 4:02 PM IST
ಯಾರೀಕೆ ಹರ್ಷಿತಾ ಕೇಜ್ರಿವಾಲ್? ಇವಳೇಕೆ ಸುದ್ದಿಯಲ್ಲಿದ್ದಾಳೆ?
ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮಗಳು ಹರ್ಷಿತಾ ಕೇಜ್ರಿವಾಲ್ ಬಗ್ಗೆ ನೀವು ತಿಳಿದಿರದ ಸಂಗತಿಗಳು ಇಲ್ಲಿವೆ!
IndiaFeb 5, 2020, 3:57 PM IST
ಬಿಜೆಪಿಯ ಉಗ್ರ ಪಟ್ಟಕ್ಕೆ ಕಣ್ಣೀರಿಟ್ಟ ದಿಲ್ಲಿ ಸಿಎಂ ಕೇಜ್ರಿವಾಲ್
ಬಿಜೆಪಿ ನಾಯಕರು ತಮ್ಮನ್ನು ಉಗ್ರವಾದಿ ಎಂದು ಕರೆದಿದ್ದಕ್ಕೆ ತೀವ್ರ ಖೇದ ವ್ಯಕ್ತಪಡಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ದೆಹಲಿ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಿಟ್ಟ ತಮಗೆ ಉಗ್ರವಾದಿ ಪಟ್ಟ ಕಟ್ಟಿದ್ದಾರೆ ಎಂದು ಅಲವತ್ತುಕೊಂಡಿದ್ದಾರೆ.
IndiaFeb 4, 2020, 7:03 PM IST
ತಾಕತ್ತಿದ್ರೆ....ಬಿಜೆಪಿಗೆ ಕೇಜ್ರಿ ಹಾಕಿದ ಸವಾಲು ನೀವು ಕೇಳಿದ್ರೆ...!
ತಾಕತ್ತಿದ್ದರೆ ನಾಳೆ ಮಧ್ಯಾಹ್ನ 1 ಗಂಟೆಯೊಳಗೆ ನಿಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಿಜೆಪಿಗೆ ಬಹಿರಂಗ ಸವಾಲು ಹಾಕಿದ್ದಾರೆ.
IndiaJan 31, 2020, 9:11 AM IST
fact Check: ದೆಹಲಿ ಸಿಎಂ ಕೇಜ್ರಿವಾಲ್ ಮೇಲೆ ಅತ್ಯಾಚಾರ ಆರೋಪ?
ರಾಷ್ಟ್ರ ರಾಜಧಾನಿ ದೆಹಲಿ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿಯ ನಡುವಿನ ನೇರ ಹಣಾಹಣಿಯಲ್ಲಿ ಗೆಲವು ಯಾರದ್ದು ಎಂಬುದೇ ಈ ಬಾರಿಯ ಕುತೂಹಲ. ಈ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರ ಮೇಲೆ ಅತ್ಯಾಚಾರ ಆರೋಪ ಇತ್ತು ಎಂದು ಹೇಳಲಾದ ದಿನಪತ್ರಿಕೆಯ ತುಣುಕೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ನಿಜನಾ ಈ ಸುದ್ದಿ?
IndiaJan 28, 2020, 2:14 PM IST
ದೇಶಕ್ಕೆ ಬೇಕು ಮಧ್ಯಮ ಮಾರ್ಗದ ನಾಯಕ: ಕೇಜ್ರಿಗೆ ಕ್ಯಾ.ಗೋಪಿನಾಥ್ ಬಹಿರಂಗ ಪತ್ರ
ಕಾಂಗ್ರೆಸ್ಗಿನ್ನೂ ಸೂತ್ರಧಾರ ಸಿಕ್ಕಿಲ್ಲ. ಪ್ರಾದೇಶಿಕ ಪಕ್ಷಗಳಲ್ಲಿ ಇಡೀ ದೇಶವನ್ನು ಮೆಚ್ಚಿಸುವ ನಾಯಕರಿಲ್ಲ. ದೇಶ ಏಕಪಕ್ಷದ ಆಳ್ವಿಕೆಗೆ ಜಾರುವ ಹಾಗೂ ಮತೀಯ ಮತ್ತು ಸೈದ್ಧಾಂತಿಕವಾಗಿ ವಿಭಜಿಸುವ ಅಪಾಯದಲ್ಲಿದೆ. ಹೀಗಾಗಿ ದೇಶಕ್ಕೀಗ ಮಧ್ಯಮ ಮಾರ್ಗದ ಪ್ರಖರ ರಾಜಕೀಯ ಪಕ್ಷವೊಂದರ ತುರ್ತು ಅಗತ್ಯವಿದೆ.