Delhi Capitals

(Search results - 270)

Prithvi Shaw

CricketMay 18, 2021, 12:16 PM IST

ನೀವೀಗ ಪೃಥ್ವಿಯನ್ನು ಕಡೆಗಣಿಸಲು ಸಾಧ್ಯವಿಲ್ಲ: ಆಕಾಶ್ ಚೋಪ್ರಾ

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ, 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಕೇವಲ 8 ಪಂದ್ಯಗಳನ್ನಾಡಿ 38.50 ಬ್ಯಾಟಿಂಗ್ ಸರಾಸರಿಯಲ್ಲಿ 166.48ರ ಸ್ಟ್ರೈಕ್‌ರೇಟ್‌ನಂತೆ 308 ರನ್‌ ಚಚ್ಚಿದ್ದರು.

Rishabh Pant

CricketMay 13, 2021, 5:16 PM IST

ರಿಷಭ್ ಪಂತ್ ಯಶಸ್ವಿ ನಾಯಕನಾಗಲಿದ್ದಾರೆ: ಗವಾಸ್ಕರ್ ಭವಿಷ್ಯ

ರಿಷಭ್ ಪಂತ್‌ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅತ್ಯದ್ಭುತ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದೆ. ಪಂತ್‌ ಬಳಿ ನಾಯಕತ್ವದ ಕಿಚ್ಚು ಇದೆ. ಅದನ್ನು ಬೆಳೆಯಲು ಬಿಟ್ಟರೆ ಮುಂದೆ ಸಹಜವಾಗಿಯೇ ಪ್ರಜ್ವಲಿಸಲಿದೆ. ಹೌದು, ಪಂತ್ ಕೂಡಾ ತಪ್ಪು ಮಾಡಬಹುದು. ಹಾಗಂತ ಯಾವ ನಾಯಕ ತಪ್ಪು ಮಾಡೊಲ್ಲ ಹೇಳಿ? ಎಂದು ಸ್ಪೋರ್ಟ್ಸ್‌ ಸ್ಟಾರ್‌ಗೆ ಬರೆದ ಲೇಖನದಲ್ಲಿ ರಿಷಭ್ ಪಂತ್‌ ನಾಯಕತ್ವದ ಗುಣಗಾನ ಮಾಡಿದ್ದಾರೆ.

Ajinkya Rahane

CricketMay 8, 2021, 6:15 PM IST

ಕೋವಿಡ್ ಲಸಿಕೆ ಪಡೆದ ಟೀಂ ಇಂಡಿಯಾ ಕ್ರಿಕೆಟಿಗ ಅಜಿಂಕ್ಯ ರಹಾನೆ

35 ವರ್ಷದ ಅಜಿಂಕ್ಯ ರಹಾನೆ ತಾವು ಲಸಿಕೆ ಪಡೆಯುತ್ತಿರುವ ಫೋಟೋದೊಂದಿಗೆ ನಾನಿಂದು ಮೊದಲ ಡೋಸ್‌ ಲಸಿಕೆ ಪಡೆದುಕೊಂಡೆ. ಯಾರೆಲ್ಲಾ ಅರ್ಹರೋ, ಅವರೆಲ್ಲರೂ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡು ಲಸಿಕೆ ಪಡೆಯಿರಿ ಎಂದು ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.

• undefined

CricketMay 2, 2021, 11:07 PM IST

ಧವನ್ ಆಟಕ್ಕೆ ಶರಣಾದ ಪಂಜಾಬ್ ಕಿಂಗ್ಸ್, ಡೆಲ್ಲಿಗೆ 7 ವಿಕೆಟ್ ಭರ್ಜರಿ ಗೆಲುವು!

ಆಲ್ರೌಂಡರ್ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಪಂಜಾಬ್ ವಿರುದ್ಧದ ಭರ್ಜರಿ ಗೆಲುವಿನಿಂದ ಡೆಲ್ಲಿ ಈ ಬಡ್ತಿ ಪಡೆದಿದೆ. ಆದರೆ ನಾಯಕನಾಗಿ ಆಟವಾಡಿ ಅಜೇಯ 99 ರನ್ ಸಿಡಿಸಿದ ಮಯಾಂಕ್ ಹೋರಾಟ ವ್ಯರ್ಥವಾಗಿದೆ.

ஆனால் இன்றைய போட்டியில் சர்ப்ரைஸாக மயன்க் அகர்வால் இறக்கப்படுவார் என எதிர்பார்க்கப்படுகிறது. அப்படி மயன்க் அகர்வால் இறக்கப்படும் பட்சத்தில் தீபக் ஹூடா அணியிலிருந்து வெளியேற்றப்படுவார். அதைத்தவிர வேறு எந்த மாற்றமும் செய்யப்பட வாய்ப்பில்லை.

CricketMay 2, 2021, 9:14 PM IST

ನಾಯಕ ಮಯಾಂಕ್ ಏಕಾಂಗಿ ಹೋರಾಟ; ಡೆಲ್ಲಿಗೆ 167 ರನ್ ಟಾರ್ಗೆಟ್!

ನಾಯಕ ಮಯಾಂಕ್ ಅಗರ್ವಾಲ್ ಏಕಾಂಗಿ ಹೋರಾಟ ಹೊರತು ಪಡಿಸಿದರೆ ಪಂಜಾಬ್ ಕಿಂಗ್ಸ್ ಇತರ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿದೆ ಮಂಕಾದರು. ಆದರೆ ಮಯಾಂಕ್ ಅಬ್ಬರದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಲಾಗಿದೆ.

স্টেডিয়ামে থাকছে অত্যাধুনিক পার্কিং লট৷ যেখানে রাখা যাবে ৩ হাজার চার চাকার গাড়ি এবং ১০ হাজার দু’চাকার গাড়ি৷

CricketMay 2, 2021, 7:03 PM IST

ಟಾಸ್ ಗೆದ್ದ ಡೆಲ್ಲಿ; ಪಂಜಾಬ್ ತಂಡದಲ್ಲಿ ಮಹತ್ವದ ಬದಲಾವಣೆ!

ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ 29ನೇ ಲೀಗ್ ಪಂದ್ಯ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಈ ಪಂದ್ಯದಲ್ಲಿ ಟಾಸ್ ಗದ್ದ ಡೆಲ್ಲಿ ಕ್ಯಾಪಿಟಲ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

Shikhar Dhawan

CricketMay 2, 2021, 4:45 PM IST

ನಾವು ಯಾರೊಬ್ಬರ ಮೇಲೆ ಅವಲಂಬಿತವಾಗಿಲ್ಲ: ಶಿಖರ್ ಧವನ್

ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶಿಖರ್ ಧವನ್ ಅದ್ಭುತ ಫಾರ್ಮ್‌ನಲ್ಲಿರುವ ಶಿಖರ್ ಧವನ್‌ 7 ಪಂದ್ಯಗಳನ್ನಾಡಿ 44.42ರ ಸರಾಸರಿಯಲ್ಲಿ 311 ರನ್‌ ಬಾರಿಸಿದ್ದಾರೆ. ಶಿಖರ್ ಧವನ್‌ ಹಾಗೂ ಪೃಥ್ವಿ ಶಾ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಡುತ್ತಿದ್ದಾರೆ.

Delhi Capitals Punjab Kings

CricketMay 2, 2021, 9:34 AM IST

ಐಪಿಎಲ್ 2021: ಬಲಿಷ್ಠ ಡೆಲ್ಲಿಗಿಂದು ಪಂಜಾಬ್ ಕಿಂಗ್ಸ್ ಸವಾಲು

ಡೆಲ್ಲಿ ಈ ಪಂದ್ಯದಲ್ಲಿ ಗೆದ್ದು ಮತ್ತೆ ಅಗ್ರಸ್ಥಾನಕ್ಕೇರುವ ತವಕದಲ್ಲಿದ್ದರೆ, ಪಂಜಾಬ್‌ಗೆ ಗೆಲುವಿನ ಲಯ ಉಳಿಸಿಕೊಳ್ಳಲು ಎದುರು ನೋಡುತ್ತಿದೆ. ಈ ಆವೃತ್ತಿಯಲ್ಲಿ ಉಭಯ ತಂಡಗಳ ನಡುವೆ ಇದು 2ನೇ ಪಂದ್ಯ. ಮೊದಲ ಮುಖಾಮುಖಿಯಲ್ಲಿ ಧವನ್‌ ಅಬ್ಬರ ಆಟಕ್ಕೆ ಪಂಜಾಬ್‌ ಮಂಕಾಗಿತ್ತು. ಎರಡೂ ತಂಡಗಳಿಗೆ ಸ್ಪಿನ್ನರ್‌ಗಳೇ ಟ್ರಂಪ್‌ಕಾರ್ಡ್‌ಗಳಾಗುವ ನಿರೀಕ್ಷೆ ಇದೆ.

Shikhar Dhawan

CricketMay 1, 2021, 9:02 AM IST

ಐಪಿಎಲ್‌ನಲ್ಲಿ ಅತಿಹೆಚ್ಚು ರನ್‌: 2ನೇ ಸ್ಥಾನಕ್ಕೇರಿದ ಶಿಖರ್‌ ಧವನ್‌!

ಕೆಕೆಆರ್‌ ವಿರುದ್ಧ ಇಲ್ಲಿ ನಡೆದ ಪಂದ್ಯದಲ್ಲಿ 46 ರನ್‌ ಬಾರಿಸಿದ ಧವನ್‌, ಈ ಸಾಧನೆ ಮಾಡಿದರು. ಸದ್ಯ ಧವನ್‌ 183 ಪಂದ್ಯಗಳಲ್ಲಿ 5508 ರನ್‌ ಗಳಿಸಿದ್ದಾರೆ. 5489 ರನ್‌ ಗಳಿಸಿ 2ನೇ ಸ್ಥಾನದಲ್ಲಿದ್ದ ಸುರೇಶ್‌ ರೈನಾ ಅವರನ್ನು ಧವನ್‌ ಹಿಂದಿಕ್ಕಿದರು.

Prithvi Shaw Virender Sehwag

CricketApr 30, 2021, 5:40 PM IST

ಸತತ 6 ಬೌಂಡರಿ ಬಾರಿಸಲು ನನಗೂ ಅಗಿರಲಿಲ್ಲ; ಪೃಥ್ವಿ ಸಾಧನೆಗೆ ಜೈ ಹೋ ಎಂದ ಸೆಹ್ವಾಗ್

ಡೆಲ್ಲಿ ಕ್ಯಾಪಿಟಲ್ಸ್‌ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಕೋಲ್ಕತ ನೈಟ್‌ ರೈಡರ್ಸ್ ವಿರುದ್ದ ಶಿವಂ ಮಾವಿ ಎಸೆದ ಮೊದಲ ಓವರ್‌ನಲ್ಲೇ 6 ಎಸೆತಗಳಲ್ಲಿ ಸತತ 6 ಬೌಂಡರಿ ಬಾರಿಸುವ ಮೂಲಕ ತಾನೆಷ್ಟು ಅಪಾಯಕಾರಿ ಬ್ಯಾಟ್ಸ್‌ಮನ್‌ ಎನ್ನುವುದನ್ನು ಕ್ರಿಕೆಟ್ ಜಗತ್ತಿನ ಮುಂದೆ ಅನಾವರಣ ಮಾಡಿದ್ದಾರೆ.

• এখানেই অনুষ্ঠিত হচ্ছে 'হাউডি মোদী'র আদলে 'নমস্তে ট্রাম্প'।

CricketApr 29, 2021, 10:56 PM IST

ಪೃಥ್ವಿ ಶಾ-ಧವನ್ ಅಬ್ಬರಕ್ಕೆ KKR ಧೂಳೀಪಟ; ಡೆಲ್ಲಿ ತಂಡಕ್ಕೆ 7 ವಿಕೆಟ್ ಗೆಲುವು!

ಆರಂಭಿಕರಾದ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಅತ್ಯುತ್ತಮ ಪ್ರದರ್ಶನಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಸುಲಭವಾಗಿ ಗುರಿ ತಲುಪಿದೆ. ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲೂ ಬಡ್ತಿ ಪಡೆದಿದೆ.

• undefined

CricketApr 29, 2021, 9:11 PM IST

ರಸೆಲ್ ಹೋರಾಟ; ಡೆಲ್ಲಿ ಕ್ಯಾಪಿಟಲ್ಸ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ ಕೆಕೆಆರ್!

ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬೃಹತ್ ಗುರಿ ನೀಡುವ ವಿಶ್ವಾಸದಲ್ಲಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ ಅಬ್ಬರಿಸಲು ಸಾಧ್ಯವಾಗಿಲ್ಲ. ಆದರೆ ಸ್ಪರ್ಧಾತ್ಮಕ ಗುರಿ ನೀಡುವಲ್ಲಿ ಯಶಸ್ವಿಯಾಗಿದೆ. ಕೆಕೆಆರ್ ಬ್ಯಾಟಿಂಗ್ ಹೈಲೈಟ್ಸ್ ಇಲ್ಲಿದೆ.

• গুজরাত ক্রিকেট সংস্থার এই 'ড্রিম প্রোজেক্ট' এবার গোটা দেশের কাছে গর্বের বিষয়।

CricketApr 29, 2021, 7:03 PM IST

ಕೋಲ್ಕತಾ ವಿರುದ್ಧ ಟಾಸ್ ಗೆದ್ದ ಡೆಲ್ಲಿ; ತಂಡದಲ್ಲಿ 1 ಬದಲಾವಣೆ!

14ನೇ ಆವೃತ್ತಿ ಐಪಿಎಲ್ ಟೂರ್ನಿಯ 25ನೇ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಮುಖಾಮುಖಿಯಾಗುತ್ತಿದೆ. ಟಾಸ್ ಗೆದ್ದ ಡೆಲ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದ ಬದಲಾವಣೆ ಏನು?

sn Delhi Capitals vs Kolkata Knight Riders

CricketApr 29, 2021, 12:25 PM IST

ಐಪಿಎಲ್ 2021: ಬಲಿಷ್ಠ ಡೆಲ್ಲಿಗಿಂದು ಕೆಕೆಆರ್‌ ಸವಾಲು

ಡೆಲ್ಲಿಗೆ ಹೋಲಿಕೆ ಮಾಡಿದರೆ ಕೆಕೆಆರ್‌ ದುರ್ಬಲ ಎನಿಸಿದರೂ, ಯಾವುದೇ ಕ್ಷಣದಲ್ಲಿ ತಿರುಗೇಟು ನೀಡುವ ಬಲವಿದೆ. ಇದೇ ಮೋದಿ ಅಂಗಳದಲ್ಲಿ ಹಿಂದಿನ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಪಂದ್ಯದ ಫಲಿತಾಂಶವೇ ಇದಕ್ಕೆ ಸಾಕ್ಷಿ. ಬ್ಯಾಟ್ಸ್‌ಮನ್‌ಗಳಿಂದ ಸಂಘಟಿತ ಪ್ರದರ್ಶನ ಕಂಡು ಬರದಿದ್ದರೂ, ಬೌಲರ್‌ಗಳ ಮಿಂಚಿನಾಟ ಕೆಕೆಆರ್‌ನ ಬಲ ಎನಿಸಿದೆ.

cricket

CricketApr 27, 2021, 11:40 PM IST

IPL 2021 ಹೆಟ್ಮೇಯರ್ ಹೋರಾಟ ವ್ಯರ್ಥ: ಆರ್​ಸಿಬಿಗೆ 1ರನ್​ಗಳ ರೋಚಕ ಜಯ

ಆರ್‌ಸಿಬಿ ನೀಡಿದ್ದ 172 ರನ್‌ಗಳ ಗುರಿ ಬೆನ್ನತ್ತಿದ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 170 ರನ್‌ ಗಳಿಸಲಷ್ಟೇ ಶಕ್ತವಾಯಿತು. ಪಂತ್ ಹಾಗೂ ಹೆಟ್ಮೇಯರ್ ಅಜೇಯ ಅರ್ಥಶತಕ ವ್ಯರ್ಥವಾಯಿತು.