Asianet Suvarna News Asianet Suvarna News
14 results for "

Dehli

"
President Ram Nath Kovind on Saturday handed out the National Sports Awards 2021 in Delhi mnjPresident Ram Nath Kovind on Saturday handed out the National Sports Awards 2021 in Delhi mnj

National Sports Awards : ನೀರಜ್ ಚೋಪ್ರಾ, ಲೊವ್ಲಿನಾ ಸೇರಿ 12 ಮಂದಿಗೆ ಖೇಲ್ ರತ್ನ ಪ್ರಶಸ್ತಿ ಪ್ರದಾನ!

*ರಾಷ್ಟ್ರಪತಿಯವರಿಂದ 2021ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ
*ದೆಹಲಿಯ ರಾಷ್ಟ್ರಪತಿಭವನದಲ್ಲಿ ನಡೆದ ಕಾರ್ಯಕ್ರಮ
*ನೀರಜ್ ಚೋಪ್ರಾ, ರವಿ ದಹಿಯಾ ಸೇರಿ 12 ಮಂದಿಗೆ ಖೇಲ್ ರತ್ನ
*35 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ 
*ಐವರು ಕೋಚ್‌ಗಳಿಗೆ  ದ್ರೋಣಾಚಾರ್ಯ ಪ್ರಶಸ್ತಿ

OTHER SPORTS Nov 13, 2021, 6:25 PM IST

Jarkiholi dream back to belagavi from delhi snrJarkiholi dream back to belagavi from delhi snr

ಜಾರಕಿಹೊಳಿ ಟೀಂ ಬೆಳಗಾವಿಗೆ ವಾಪಸ್ : ಸಫಲವಾಯ್ತಾ ಯತ್ನ..?

  • ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ಕೆಲ ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿದ್ದ ಶಾಸಕ ರಮೇಶ್ ಜಾರಕಿಹೊಳಿ ಟೀಂ
  • ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲೇ ಬೀಡುಬಿಟ್ಟಿದ್ದ ಶಾಸಕರ ಟೀಂ

Politics Aug 27, 2021, 8:26 AM IST

Farmers Protest 55 year old dies Union Blames Haryana Govt crackdown mahFarmers Protest 55 year old dies Union Blames Haryana Govt crackdown mah

ಜಲಫಿರಂಗಿ ಪರಿಣಾಮ ಪ್ರಾಣ ಕಳೆದುಕೊಂಡ ರೈತ, ಹೊಣೆಯಾರು?

ರೈತರನ್ನು ನಿಯಂತ್ರಿಸಲು ಪದೇ ಪದೇ ಜಲಫಿರಂಗಿ ಪ್ರಯೋಗಿಸಿದ ಪರಿಣಾಮ ಅನಾರೋಗ್ಯಕ್ಕೆ ತುತ್ತಾದ ರೈತರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ರೈತ ಸಂಘಟನೆಗಳು ಆರೋಪ ಮಾಡಿವೆ.

India Dec 1, 2020, 10:55 PM IST

24-year-old man killed groom s father injured in celebratory firing UP mah24-year-old man killed groom s father injured in celebratory firing UP mah

ಮದುವೆ ಸಂಭ್ರಮಾಚರಣೆ ವೇಳೆ  ಸಿಡಿದ ಗುಂಡು ಯುವಕನ ಪ್ರಾಣ ಹೊತ್ತೊಯ್ತು!

ವಿವಾಹ ಸಂಭ್ರಮಾಚರಣೆ ವೇಳೆ ಸಿಡಿಸಿದ ಗುಂಡಿಗೆ ಯುವಕನ ಪ್ರಾಣವೇ ಹಾರಿಹೋಗಿದೆ.   ಉತ್ತರ ಪ್ರದೇಶದ ಸಂಭಾಲ್ ನಿಂದ ಘಟನೆ ವರದಿಯಾಗಿದೆ. 24 ವರ್ಷದ ಯುವಕ ಗುಂಡಿಗೆ ಬಲಿಯಾಗಿದ್ದು ವರನ ತಂದೆ ಕೂಡ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

CRIME Dec 1, 2020, 5:06 PM IST

Indian Farmers March on Delhi in Protest against APMC laws hlsIndian Farmers March on Delhi in Protest against APMC laws hls
Video Icon

ಪಟ್ಟು ಬಿಡದ ರೈತರು, ಹಠ ಬಿಡದ ಸರ್ಕಾರ : ಅನ್ನದಾತರ ಆಕ್ರೋಶದಿಂದ ದೆಹಲಿ ಅಲ್ಲೋಲ ಕಲ್ಲೋಲ

ಕೇಂದ್ರ ಸರ್ಕಾರವು ಇತ್ತೀಚೆಗೆ ಜಾರಿಗೊಳಿಸಿದ ಕೃಷಿ ಸಂಬಂಧಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ದಿಲ್ಲಿ ಗಡಿಯಲ್ಲಿನ ರಸ್ತೆಗಳಲ್ಲಿ ಬೀಡು ಬಿಟ್ಟು 3 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. 

India Dec 1, 2020, 12:11 PM IST

Conditional Interim bail Prisoners to Share Google Map LocationConditional Interim bail Prisoners to Share Google Map Location

ಲೋಕೇಷನ್‌ ಶೇರ್‌ ಷರತ್ತು ಒಡ್ಡಿ ಕೈದಿಗಳಿಗೆ ಕೋರ್ಟ್‌ ಜಾಮೀನು!

ಪ್ರತಿ ಶುಕ್ರವಾರ ಬೆಳಗ್ಗೆ ತನಿಖಾಧಿಕಾರಿಗಳಿಗೆ ವಿಡಿಯೋ ಕಾಲ್‌ ಮಾಡಬೇಕು. ಜೊತೆಗೆ ಗೂಗಲ್‌ ಮ್ಯಾಪ್‌ ಮೂಲಕ ತಾವು ಇರುವ ಸ್ಥಳವನ್ನು ಡ್ರಾಪ್‌ ಎ ಪಿನ್‌ ಮಾಡಬೇಕು. ಈ ಮೂಲಕ ತಾವಿರುವ ಸ್ಥಳದ ಬಗ್ಗೆ ಖಚಿತ ಮಾಹಿತಿ ಸಿಗುವಂತೆ ಮಾಡಬೇಕು ಎಂದು ಷರತ್ತು ವಿಧಿಸಿದೆ.

India Apr 24, 2020, 10:24 AM IST

women with wheels  cab service launch in Delhi for Women safetywomen with wheels  cab service launch in Delhi for Women safety
Video Icon

ಮಹಿಳೆಯರಿಂದ ಮಹಿಳೆಯರಿಗಾಗಿ ಟ್ಯಾಕ್ಸಿ ಸೇವೆ; ಸುರಕ್ಷತೆಗೆ ಆದ್ಯತೆ!

ಟ್ಯಾಕ್ಸಿ, ಕ್ಯಾಬ್ ಮುಂತಾದ ಸಾರಿಗೆ ವಾಹನಗಳಲ್ಲಿ ಮಹಿಳೆಯರಿಗೆ ಸುರಕ್ಷತೆ ಕಡಿಮೆ ಅನ್ನೋ ಮಾತುಗಳು ಕೇಳಿಬರುತ್ತಲೇ ಇದೆ. ಇದೀಗ ಮಹಿಳೆಯರ ಸುರಕ್ಷತೆಗಾಗಿ ಹೊಸ ಟ್ಯಾಕ್ಸಿ ಸೇವೆ ಆರಂಭಗೊಂಡಿದೆ. ಮಹಿಳೆಯರಿಂದ ಮಹಿಳೆಯರಿಗಾಗಿ ನೂತನ ಟ್ಯಾಕ್ಸಿ ಸೇವೆ ಆರಂಭಗೊಂಡಿದೆ.
 

News Jan 24, 2020, 10:18 PM IST

Man  Busted At Delhi Airport As Impersonates Himself 81-Year-Old To Go To USMan  Busted At Delhi Airport As Impersonates Himself 81-Year-Old To Go To US

ಯುಎಸ್ ಹೋಗಲು 81 ವರ್ಷದ ಅಜ್ಜನ ವೇಷ: CISF ಕೈಗೆ ಸಿಕ್ಕವ ಜಯೇಶ್!

ಅಮೆರಿಕಕ್ಕೆ ಹೋಗುವ ತನ್ನ ಕನಸು ಈಡೇರಿಸಿಕೊಳ್ಳಲು ಗುಜರಾತ್ ಮೂಲದ ಯುವಕನೋರ್ವ ಅಡ್ಡದಾರಿ ಹಿಡಿದು ಇದೀಗ ಕಂಬಿ ಎಣಿಸುವ ಅನಿವಾರ್ಯತೆಗೆ ಸಿಲುಕಿರುವ ಘಟನೆ ನಡೆದಿದೆ. ಗುಜರಾತ್‌ನ ಅಹಮದಾಬಾದ್ ಮೂಲದ ಜಯೇಶ್ ಪಟೇಲ್ ಎಂಬ 32 ವರ್ಷದ ವ್ಯಕ್ತಿ ಮೇಕಪ್ ಮಾಡಿ ಸಿಕ್ಕಿಬಿದ್ದಿದ್ದಾನೆ.

NEWS Sep 10, 2019, 4:14 PM IST

Arun Jaitley Cremated With State HonoursArun Jaitley Cremated With State Honours

ಹೊರಟರು ಅರುಣ್ ಜೇಟ್ಲಿ: ದೇಶ ಸೇವೆಗೆ ಮರಳಿ ಬರಲಿ!

ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ  ಅರುಣ್ ಜೇಟ್ಲಿ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ನೆರವೇರಿತು. ದೆಹಲಿಯ ನಿಗಮ್ ಬೋಧ್ ಘಾಟ್’ನಲ್ಲಿ ಜೇಟ್ಲಿ ಅಂತ್ಯ  ಸಂಸ್ಕಾರ ನೆರವೇರಿದ್ದು, ಪುತ್ರ ರೋಹನ್ ಜೇಟ್ಲಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

NEWS Aug 25, 2019, 4:05 PM IST

Yediyurappa Shah meets In Delhi finalised Karnataka Cabinet expansionYediyurappa Shah meets In Delhi finalised Karnataka Cabinet expansion

BSY-ಶಾ ಭೇಟಿ ಅಂತ್ಯ: ಸಂಪುಟ ರಚನೆಗೆ ಸೋಮವಾರ ಬದಲು ಮತ್ತೊಂದು ಮುಹೂರ್ತ ನಿಗದಿ

ಅಂತೂ ಇಂತೂ 3 ವಾರಗಳ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಮಂಗಳವಾರ ಮೊದಲ ಹಂತದ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿದೆ.  

NEWS Aug 17, 2019, 7:58 PM IST

State police security provide to Dehli Karnataka BhavanState police security provide to Dehli Karnataka Bhavan

ದೆಹಲಿ ಕರ್ನಾಟಕ ಭವನಕ್ಕೆ ಇನ್ನು ರಾಜ್ಯದ ಪೊಲೀಸರಿಂದ ಕಾವಲು

ದೆಹಲಿಯಲ್ಲಿರುವ ರಾಜ್ಯದ ಮೂರು ಕರ್ನಾಟಕ ಭವನಗಳಿಗೆ ಶಸ್ತ್ರಾಸ್ತ್ರ ಭದ್ರತೆಯನ್ನು ಒದಗಿಸಲು ರಾಜ್ಯಸರ್ಕಾರ ಮುಂದಾಗಿದ್ದು ರಾಜ್ಯ ಮೀಸಲು ಪೊಲೀಸ್‌ ಪಡೆಯ ಒಂದು ಪ್ಲಟೂನ್‌ ಈಗಾಗಲೇ ದೆಹಲಿಯಲ್ಲಿ ತನ್ನ ಕರ್ತವ್ಯ ಪ್ರಾರಂಭಿಸಿದೆ.

NEWS Apr 2, 2019, 9:19 AM IST

Delhi CM Arvind Kejriwal Attacked With Chilli PowderDelhi CM Arvind Kejriwal Attacked With Chilli Powder

ಕೇಜ್ರಿ ಮುಖಕ್ಕೆ ಖಾರದ ಪುಡಿ: ಇದು ಮೊದಲೇನಲ್ಲ ಬಿಡಿ!

ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಮೇಲೆ ವ್ಯಕ್ತಿಯೊಬ್ಬ ಖಾರದ ಪುಡಿ ಎರಚಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ಸೆಕ್ರೇಟ್ರಿಯೇಟ್​ ಕಚೇರಿ ಬಳಿ ಈ ಘಟನೆ ನಡೆದಿದ್ದು, ಆರೋಪಿ ಅನಿಲ್​ ಶರ್ಮಾ ಎಂಬ ವ್ಯಕ್ತಿಯನ್ನು ಐಪಿ ಎಸ್ಟೇಟ್​ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

NEWS Nov 20, 2018, 4:43 PM IST