Asianet Suvarna News Asianet Suvarna News
11 results for "

Defense Minister

"
Unveiling New Warship defense minister Rajnath Singh Slams Some Irresponsible Nations mnjUnveiling New Warship defense minister Rajnath Singh Slams Some Irresponsible Nations mnj

INS Visakhapatnam: ಕಡಲ ಕಾನೂನು ಉಲ್ಲಂಘಿಸುತ್ತಿರುವ ಚೀನಾ : ರಾಜನಾಥ್‌ ಆಕ್ರೋಶ!

*ಚೀನಾ ‘ಸಮುದ್ರ ದಾಹ’ಕ್ಕೆ ರಾಜನಾಥ್‌ ಆಕ್ರೋಶ
*ಕೆಲ ಬೇಜವಾಬ್ದಾರಿ ರಾಷ್ಟ್ರಗಳು ಕಡಲ ಕಾನೂನನ್ನು ಉಲ್ಲಂಘಿಸುತ್ತಿವೆ
*ಅತ್ಯಾಧುನಿಕ ಐಎನ್‌ಎಸ್‌ ವಿಶಾಖಪಟ್ಟಣಂ ಲೋಕಾರ್ಪಣೆ ಮಾಡಿ ಕಿಡಿ
*ಇದು ಮೊದಲ ಸ್ವದೇಶಿ ನಿರ್ಮಿತ ಕ್ಷಿಪಣಿ ಧ್ವಂಸ ಯುದ್ಧನೌಕೆ

India Nov 22, 2021, 9:30 AM IST

New powerful India will give befitting reply to Pakistan China said defense minister Rajnath SinghNew powerful India will give befitting reply to Pakistan China said defense minister Rajnath Singh

Rajnath Singh: ಹೊಸ ಮತ್ತು ಶಕ್ತಿಶಾಲಿ ಭಾರತ ಪಾಕಿಸ್ತಾನ ಚೀನಾಗಳಿಗೆ ತಕ್ಕ ಪ್ರತ್ತ್ಯುತ್ತರ ನೀಡಲಿದೆ!

*ಶಹೀದ್ ಸಮ್ಮಾನ್ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಸಿಂಗ್
*ದೇಶದಲ್ಲಿ ಶಾಂತಿಯನ್ನು ಅಸ್ಥಿರಗೊಳಿಸಿದರೆ ಪಾಕಿಸ್ತಾನಕ್ಕೆ ತಕ್ಕ ಉತ್ತರ
*ನಮ್ಮ ಒಂದು ಇಂಚು ಭೂಮಿಯನ್ನು ಯಾರೂ ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ
*ಚೀನಾ ಸರಿಯಾಗಿ ವಿಷಯಗಳನ್ನು ಅರ್ಥಮಾಡಿಕೊಳ್ಳುತ್ತಿಲ್ಲ : ರಾಜನಾಥ್

India Nov 20, 2021, 6:28 PM IST

Narendra Modis governance model should be case study for management students says Rajnath SinghNarendra Modis governance model should be case study for management students says Rajnath Singh

ಪ್ರಧಾನಿ ಮೋದಿ ಆಡಳಿತ ಮಾದರಿ Management Schoolಗಳಲ್ಲಿ ಪಠ್ಯವಾಗಲಿ : ರಾಜನಾಥ್ ಸಿಂಗ್!

*ಪ್ರಧಾನಿ ಮೋದಿಯವರಿಂದ ಸ್ವದೇಶಿ 4.0 ಅಭಿಯಾನ ಪ್ರಾರಂಭ
*ಅವರ ಆಡಳಿತ ಮಾದರಿ ಮ್ಯಾನೆಜ್‌ಮೆಂಟ್ ಶಾಲೆಗಳಲ್ಲಿ ಪಠ್ಯವಾಗಲಿ
*ನರೇಂದ್ರ ಮೋದಿ 24-ಕ್ಯಾರೆಟ್ ಚಿನ್ನ : ರಾಜನಾಥ್‌ ಸಿಂಗ್‌!

India Oct 30, 2021, 12:07 PM IST

Indian Origin Anita Anand selected as Canadas New Defense MinisterIndian Origin Anita Anand selected as Canadas New Defense Minister

ಕೆನಡಾ ರಕ್ಷಣಾ ಸಚಿವೆಯಾಗಿ ಭಾರತ ಮೂಲದ ಅನಿತಾ ಆನಂದ ಆಯ್ಕೆ!‌

*ಕೆನಡಾ ರಕ್ಷಣಾ ಸಚಿವೆಯಾಗಿ  ಭಾರತ ಮೂಲದ ಅನಿತಾ ಆನಂದ ಆಯ್ಕೆ
*ಕೊರೊನಾ ಲಸಿಕೆ ಪೂರೈಸುವಲ್ಲಿ ಅವಿರತ ಕೆಲಸ
*ಕೆನಡಾ ರಕ್ಷಣಾ ಸಚಿವೆಯಾಗಿ  ನೇಮಕಗೊಂಡ ಎರಡನೇ ಮಹಿಳೆ

International Oct 27, 2021, 1:20 PM IST

Defense Minister Rajnath Singh Felicitated  Olympic gold medal winner Subedar Neeraj Chopra ckmDefense Minister Rajnath Singh Felicitated  Olympic gold medal winner Subedar Neeraj Chopra ckm

ಚಿನ್ನದ ಹುಡುಗನಿಗೆ ರಕ್ಷಣಾ ಸಚಿವರಿಂದ ಸನ್ಮಾನ; ಕ್ರೀಡಾಂಗಣಕ್ಕೆ ನೀರಜ್ ಚೋಪ್ರಾ ಹೆಸರು!

  • ಟೋಕಿಯೋ ಒಲಿಂಪಿಕ್ಸ್ ಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್ ಚೋಪ್ರಾ
  • ಸುಬೇದಾರ್ ನೀರಜ್‌ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸನ್ಮಾನ
  • ಪುಣೆಯ ಸೇನಾ ಕ್ರೀಡಾಂಗಣಕ್ಕೆ ನೀರಜ್ ಚೋಪ್ರಾ ಹೆಸರಿಟ್ಟ ರಾಜನಾಥ್

Olympics Aug 27, 2021, 6:16 PM IST

Defense Minister Rajnath Singh Talks Over Problems of IOR Countries grgDefense Minister Rajnath Singh Talks Over Problems of IOR Countries grg

ಐಒಆರ್‌ ರಾಷ್ಟ್ರಗಳ ಸಮಸ್ಯೆಗಳಿಗೆ ಎಸ್‌ ಮಂತ್ರವೇ ಪರಿಹಾರ: ಸಿಂಗ್‌

ಭಾರತದೊಂದಿಗೆ ಕಡಲು ಹಂಚಿಕೊಂಡಿರುವ ದೇಶಗಳ ರಕ್ಷಣೆ ಹಾಗೂ ಸ್ನೇಹ ಸಂಬಂಧ ಉಳಿಸಿಕೊಳ್ಳಲು ಭಾರತ ಬದ್ಧ. ಜಾಗತಿಕವಾಗಿ ನಮ್ಮ ದೇಶಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ‘ಸಮ್ಮಾನ್‌ (ಗೌರವ), ಸಂವಾದ, ಸಹಯೋಗ, ಶಾಂತಿ, ಸಮೃದ್ಧಿ ಎಂಬ ಐದು ‘ಎಸ್‌’ ಮಂತ್ರವೇ ಪರಿಹಾರ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.
 

India Feb 5, 2021, 8:00 AM IST

Defense Minister Rajnath Singh to visit Ladakh on 17Defense Minister Rajnath Singh to visit Ladakh on 17

ಕಾಲು ನೋವಿದ್ರೂ ಲಡಾಕ್, ಅಮರನಾಥ್‌ಗೆ ಹೋಗಿ ಬಂದ ರಾಜನಾಥ್‌ ಸಿಂಗ್.!

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಾಲು ನೋವಿನಿಂದ ಬಳಲುತ್ತಿದ್ದು ವೈದ್ಯರು ಬೇಡ ಎಂದರೂ ಕೇಳದೆ ರಾಜನಾಥ್‌ ಮೊದಲು ಲಡಾಖ್‌ಗೆ ಹೋಗಿ ಆಮೇಲೆ ಅಮರನಾಥಕ್ಕೂ ಹೋಗಿ ಬಂದಿದ್ದಾರೆ. ಅವರೇ ಪತ್ರಕರ್ತರ ಬಳಿ ಹೇಳಿಕೊಂಡಿರುವ ಪ್ರಕಾರ ಚಳಿಯಿಂದ ಕಾಲಿಗೆ ಯಾವುದೇ ಸಮಸ್ಯೆ ಆಗಿಲ್ಲ.

India Jul 24, 2020, 5:46 PM IST

Have Chinese occupied Indian territory in Ladakh Rahul gandhi ask defense ministerHave Chinese occupied Indian territory in Ladakh Rahul gandhi ask defense minister

ಭಾರತದ ಗಡಿ ಭಾಗವನ್ನು ಚೀನಾ ಆಕ್ರಮಿಸಿತೆ? ರಕ್ಷಣಾ ಸಚಿವರಿಗೆ ರಾಹುಲ್ ಗಾಂಧಿ ಪ್ರಶ್ನೆ!

ಭಾರತ ಹಾಗೂ ಚೀನಾ ಗಡಿ ಭಾಗದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಂತಿ ಮಾತುಕತೆ ಪ್ರಸ್ತಾಪಿಸಿ, ಗಡಿಯಲ್ಲಿ ಹೆಚ್ಚುವರಿ ಸೇನೆ ನಿಯೋಜಿಸುತ್ತಿರುವ ಚೀನಾ, ಭಾರತದ ಗಡಿ ಪ್ರದೇಶದೊಳಗೆ ಪ್ರವೇಶಿಸಿದೆ ಎಂದು ಕೇಂದ್ರ ಸರ್ಕಾರವೇ ಹೇಳಿತ್ತು. ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರಕ್ಷಣಾ ಸಚಿವರಿಗೆ ಗಡಿ ಬಿಕ್ಕಟ್ಟಿನ ಕುರಿತು ಪ್ರಶ್ನೆಯೊಂದನ್ನು ಕೇಳಿದ್ದಾರೆ.

India Jun 9, 2020, 5:47 PM IST

India in talks with China to resolve border conflict says defense minister Rajnath SinghIndia in talks with China to resolve border conflict says defense minister Rajnath Singh

ಚೀನಾ ಗಡಿ ವಿಚಾರ: ಮದ್ಯಸ್ಥಿಕೆಗೆ ಬಂದ ಟ್ರಂಪ್‌ಗೆ ಮತ್ತೆ ಮುಖಭಂಗ!

ಚೀನಾ ಗಡಿ ವಿಚಾರದಲ್ಲಿ ಟ್ರಂಪ್‌ ಮಧ್ಯಸ್ಥಿಕೆ ಬೇಡ| ಲಡಾಖ್‌ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತ ಹಾಗೂ ಚೀನಾ ಪರಸ್ಪರ ಮಾತುಕತೆಯಲ್ಲಿ ತೊಡಗಿವೆ| ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಮತ್ತೆ ಮುಖಭಂಗ

India May 31, 2020, 10:50 AM IST

Siachen glacier opens for tourism says Defense Minister Rajnath SinghSiachen glacier opens for tourism says Defense Minister Rajnath Singh

ಪ್ರವಾಸಿಗರೇ ಗಮನಿಸಿ! ಸಿಯಾಚಿನ್‌ ಯುದ್ಧಭೂಮಿ ಭೇಟಿಗೆ ಮುಕ್ತ

ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ ಪ್ರದೇಶವನ್ನು ಪ್ರವಾಸಿಗರ ವೀಕ್ಷಣೆಗೆ ಕೇಂದ್ರ ಸರ್ಕಾರ ಸೋಮವಾರದಿಂದ ಮುಕ್ತಗೊಳಿಸಿದೆ. ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಸಿಯಾಚಿನ್‌ನ ಬೇಸ್‌ ಕ್ಯಾಂಪ್‌ನಿಂದ ಕುಮಾರ್‌ ಪೋಸ್ಟ್‌ವರೆಗಿನ ಇಡೀ ಪ್ರದೇಶವನ್ನು ಪ್ರವಾಸಿಗರ ವೀಕ್ಷಣೆಗೆ ತೆರೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಘೋಷಿಸಿದ್ದಾರೆ.

INDIA Oct 22, 2019, 9:53 AM IST

Defense Minister Rajnath Singh spends 24 hours onboard INS VikramadityaDefense Minister Rajnath Singh spends 24 hours onboard INS Vikramaditya

ವಿಕ್ರಮಾದಿತ್ಯ ನೌಕೆಯಲ್ಲೇ ರಾತ್ರಿ ಕಳೆದ ರಾಜ್‌ನಾಥ್‌

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಭಾನುವಾರ ಐಎನ್‌ಎಸ್‌ ವಿಕ್ರಮಾದಿತ್ಯ ನೌಕೆಯಲ್ಲಿ ಒಂದು ದಿನವನ್ನು ಕಳೆದಿದ್ದಾರೆ. ಗೋವಾ ಕರಾವಳಿಯನ್ನು ಕಾವಲು ಕಾಯುತ್ತಿರುವ ಐಎನ್‌ಎಸ್‌ ವಿಕ್ರಮಾದಿತ್ಯ ನೌಕೆಯಲ್ಲಿ ಶನಿವಾರ ರಾತ್ರಿಯನ್ನು ಕಳೆದ ರಾಜನಾಥ್‌ ಸಿಂಗ್‌, ಭಾನುವಾರ ಮುಂಜಾನೆ ನೌಕಾ ಸಿಬ್ಬಂದಿಯ ಜೊತೆ ಯೋಗಾಸನ ಮಾಡಿದರು. 

NEWS Sep 30, 2019, 9:01 AM IST