Defence  

(Search results - 99)
 • KBC

  NEWS23, Sep 2019, 10:30 AM IST

  ಸುಳ್ಳು ಸುದ್ದಿ ಹಬ್ಬಿಸಲು ಕೆಬಿಸಿಗೆ ಪಾಕ್‌ ಮೊರೆ!

  ಸುಳ್ಳು ಸುದ್ದಿ ಹಬ್ಬಿಸಲು ಕೆಬಿಸಿಗೆ ಪಾಕ್‌ ಮೊರೆ| ವಾಟ್ಸಪ್‌ ಗ್ರೂಪ್‌ ಸೃಷ್ಟಿಸಿ ಟ್ರಾಪ್‌| ಪಾಕ್‌ನಿಂದ ಮಾಹಿತಿ ಕಳ್ಳತನಕ್ಕೆ ಮತ್ತೊಂದು ಕುತಂತ್ರ

 • ভারতীয় বায়ুসেনা এবং নৌসেনার হয়ে এই অত্যাধুনিক সমাল্টিরোল এই ফাইটার জেটটির নকশা প্রস্তুত করেছে অ্যারোনটিক্যাল ডেভেলপমেন্ট এজেন্সি (এডিএ) এবং হিন্দুস্থান অ্যারোনটিক্স লিমিটেড (হ্যাল)।

  NEWS19, Sep 2019, 2:41 PM IST

  ತೇಜಸ್ ವಿಶೇಷತೆ: ರೋಚಕವಾಗಿದೆ ನಿರ್ಮಾಣದ ಕತೆ!

  ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿದೆ. ಇತ್ತಿಚಿಗೆ ನಡೆದ ಯಶಸ್ವಿ ಪರೀಕ್ಷಾರ್ಥ ಹಾರಾಟದ ಬಳಿಕ ತೇಜಸ್‌ನ್ನು ನೌಕಾಪಡೆಗೆ ಸೇರಿಸಿಕೊಳ್ಳಲಾಗಿದೆ. 

 • ಸ್ವದೆಶೀ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್‌ ಕೋ ಪೈಲಟ್ ಆದ ರಕ್ಷಣಾ ಸಚಿವ ರಾಜನಾಥ್ ಸಿಂಗ್
  Video Icon

  NEWS19, Sep 2019, 12:52 PM IST

  ತೇಜಸ್‌ನಲ್ಲಿ ರಾಜನಾಥ್ ಸಿಂಗ್: ನಾವ್ ರೆಡಿ ಅಂದ್ರು ಆದರೆ ಜಂಗ್!

  ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿದೆ. ಇತ್ತಿಚಿಗೆ ನಡೆದ ಯಶಸ್ವಿ ಪರೀಕ್ಷಾರ್ಥ ಹಾರಾಟದ ಬಳಿಕ ತೇಜಸ್‌ನ್ನು ನೌಕಾಪಡೆಗೆ ಸೇರಿಸಿಕೊಳ್ಳಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಬೆಂಗಳೂರಿನಲ್ಲಿ ತೇಜಸ್ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸುವ ಮೂಲಕ ತೇಜಸ್ ಸೇರ್ಪಡೆ ಕಾರ್ಯಕ್ಕೆ ಚಾಲನೆ ನೀಡಿದರು.

 • tejas NEW

  NEWS19, Sep 2019, 12:29 PM IST

  ಫೋಟೋದಲ್ಲಿ ತೇಜಸ್: ಕೆಣಕುವ ಶತ್ರು ಕ್ಷಣಾರ್ಧದಲ್ಲಿ ಖಲಾಸ್!

  ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿದೆ. ಇತ್ತಿಚಿಗೆ ನಡೆದ ಯಶಸ್ವಿ ಪರೀಕ್ಷಾರ್ಥ ಹಾರಾಟದ ಬಳಿಕ ತೇಜಸ್‌ನ್ನು ನೌಕಾಪಡೆಗೆ ಸೇರಿಸಿಕೊಳ್ಳಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಬೆಂಗಳೂರಿನಲ್ಲಿ ತೇಜಸ್ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸುವ ಮೂಲಕ ತೇಜಸ್ ಸೇರ್ಪಡೆ ಕಾರ್ಯಕ್ಕೆ ಚಾಲನೆ ನೀಡಿದರು. ಈ ಮೂಲಕ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಮೊದಲ ರಕ್ಷಣಾ ಸಚಿವ ಎಂಬ ಹೆಗ್ಗಳಿಕೆಗೂ ರಾಜನಾಥ್ ಪಾತ್ರರಾದರು. DRDO ಅಭಿವೃದ್ಧಿಪಡಿಸಿರುವ ತೇಜಸ್ ಲಘು ಯುದ್ಧ ವಿಮಾನದ ವಿಶೇಷತೆಗಳು.

  ಚಿತ್ರಕೃಪೆ: ಕೆ. ವೀರಮಣಿ(ಕನ್ನಡಪ್ರಭ)

 • Tejas

  NEWS19, Sep 2019, 11:51 AM IST

  ಫ್ಲೈಯಿಂಗ್ ಸಿಂಗ್: ತೇಜಸ್‌ನಲ್ಲಿ ರಕ್ಷಣಾ ಸಚಿವರ ತೇಜಸ್ವಿ ಹಾರಾಟ!

  ಸೆ.19ರಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸಂಪೂರ್ಣವಾಗಿ ದೇಶೀ ನಿರ್ಮಿತ ತೇಜಸ್‌ ಲಘು ಯುದ್ಧ ವಿಮಾನ(ಎಲ್‌ಸಿಎ)ದಲ್ಲಿ ಹಾರಾಟ ನಡೆಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ತೇಜಸ್‌ನಲ್ಲಿ ಸುಮಾರು 30 ನಿಮಿಷಗಳ ಕಾಲ ಹಾರಾಟ ನಡೆಸಿದ್ದಾರೆ. ಇದಕ್ಕೂ ಮೊದಲು ಎಲ್‌ಸಿಎ ಕುರಿತು ಭಾರತೀಯ ವಾಯುಪಡೆ ಪೈಲಟ್‌ಗಳು ಅವರಿಗೆ ಸೂಕ್ತ ವಿವರಣೆ ನೀಡಿದ್ದಾರೆ. ಎಚ್‌ಎಎಲ್‌ ನಾಲ್ಕೂವರೆ ದಶಕಗಳ ಅವಧಿಯಲ್ಲಿ ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಹಾಗೂ ಇತ್ತೀಚೆಗಷ್ಟೇ ಸೇನೆಯ ಸೇವೆಗೆ ಸೇರ್ಪಡೆಯಾಗಿರುವ ತೇಜಸ್‌ ಯುದ್ಧವಿಮಾನದಲ್ಲಿ ರಕ್ಷಣಾ ಸಚಿವರೊಬ್ಬರು ಹಾರಾಟ ನಡೆಸಿದ್ದು ಇದೇ ಮೊದಲು. ಈ ಹೆಗ್ಗಳಿಕೆಗೆ ರಾಜನಾಥ್‌ ಸಿಂಗ್‌ ಪಾಲಾಗಿದೆ.

  Photo credit: ವೀರಮಣಿ, ಕನ್ನಡಪ್ರಭ

 • Indo -pak Border

  NEWS18, Sep 2019, 7:14 PM IST

  ಭಾರತದ ಗಡಿಗಳ ಇತಿಹಾಸ ಬರೆಯಲು ರಾಜನಾಥ್ ಸಿಂಗ್ ಅನುಮತಿ!

  ದೇಶದ ಗಡಿಗಳ ಇತಿಹಾಸ ಬರೆಯುವ ಕಾರ್ಯಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಒಪ್ಪಿಗೆ ನೀಡಿದ್ದಾರೆ. ಭಾರತದ ಗಡಿಗಳ ಇತಿಹಾಸ, ಕಾಲಕಾಲಕ್ಕೆ ಅದರಲ್ಲಾದ ಬದಲಾವಣೆ, ಗಡಿ ನಿರ್ಮಾಣ, ಸ್ಥಳಾಂತರದಲ್ಲಿ ಭದ್ರತಾ ಪಡೆಗಳ ಪಾತ್ರಗಳ ಕುರಿತು ಮಾಹಿತಿ ಸಂಗ್ರಹಿಸಲಾಗುವುದು ಎಂದು ರಕ್ಷಣಾ ಇಲಾಖೆ ತಿಳಿಸಿದೆ.

 • defiance

  BUSINESS11, Sep 2019, 4:31 PM IST

  7 ವರ್ಷದಲ್ಲಿ ಮಿಲಿಟರಿ ಆಧುನೀಕರಣಕ್ಕೆ 130 ಶತಕೋಟಿ ವೆಚ್ಚ!

  ದೇಶದ ಭದ್ರತೆಗೆ ಹೆಚ್ಚಿನ ಒತ್ತು ನೀಡಲು ತೀರ್ಮಾನಿಸಿರುವ ಕೇಂದ್ರ ಸರ್ಕಾರ, ಮಿಲಿಟರಿ ಆಧುನೀಕರಣಕ್ಕೆ ಮುಂದಾಗಿದೆ. ಸೇನಾಪಡೆಯ ಮೂರೂ ದಳಗಳನ್ನು ಆಧುನೀಕರಣಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, ರಕ್ಷಣಾ ಕ್ಷೇತ್ರಕ್ಕೆ ಬರೋಬ್ಬರಿ 130 ಶತಕೋಟಿ ರೂ. ವ್ಯಯಿಸಲು ತೀರ್ಮಾನಿಸಿದೆ.

 • rajnath singh

  NEWS30, Aug 2019, 8:30 AM IST

  'ಕಾಶ್ಮೀರ ಯಾವಾಗ ಪಾಕ್‌ ಭಾಗವಾಗಿತ್ತು?, ಪಾಕಿಸ್ತಾನವೇ ಭಾರತದ ಭಾಗ'

  ಕಾಶ್ಮೀರ ಯಾವಾಗ ಪಾಕ್‌ ಭಾಗವಾಗಿತ್ತು?: ರಾಜನಾಥ್‌| ಪಾಕಿಸ್ತಾನವೇ ಭಾರತದ ಭಾಗವಾಗಿತ್ತು: ರಕ್ಷಣಾ ಸಚಿವ| ಪಾಕ್‌ ಆಕ್ರಮಿತ ಕಾಶ್ಮೀರವು ಪಾಕ್‌ ಅಕ್ರಮ ವಶದಲ್ಲಿದೆ

 • Patna Pirates

  SPORTS23, Aug 2019, 10:26 AM IST

  ಪ್ರೊ ಕಬಡ್ಡಿ 2019: ಪಾಟ್ನಾಗೆ 6ನೇ ಸೋಲು!

  ಪ್ರದೀಪ್‌ 19 ರೈಡ್‌ಗಳಲ್ಲಿ 12 ಅಂಕಗಳಿಸಿದರು. ಪಾಟ್ನಾಗೆ 2ನೇ ರೈಡರ್‌ ಕೊರತೆ ಕಾಡಿತು. ಪಂದ್ಯದ ಬಹುತೇಕ ಸಮಯ ಪ್ರದೀಪ್‌ರನ್ನು ಹೊರಗಿಟ್ಟಬೆಂಗಾಲ್‌ ಅಂಕಗಳಿಕೆಯಲ್ಲಿ ಉತ್ತಮ ಅಂತರ ಸಾಧಿಸಿತು. 

 • NEWS23, Aug 2019, 8:43 AM IST

  ಮುಂದಿನ ತಿಂಗಳೇ ರಫೇಲ್‌ ಯುದ್ಧ ವಿಮಾನ ಭಾರತ ಸೇನೆ ಬತ್ತಳಿಕೆಗೆ

  ಫ್ರಾನ್ಸ್‌, ಅರಬ್‌ ಸಂಯುಕ್ತ ಸಂಸ್ಥಾನಗಳು ಹಾಗೂ ಬಹ್ರೇನ್‌ ರಾಷ್ಟ್ರಗಳ ಐದು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ತಡರಾತ್ರಿ ಫ್ರಾನ್ಸ್‌ಗೆ ತಲುಪಿದರು.

 • army

  NEWS18, Aug 2019, 4:12 PM IST

  ಮಾತುಕತೆ POKಗೆ ಮಾತ್ರ ಸೀಮೀತ: ರಾಜನಾಥ್ ಸ್ಪಷ್ಟ ಅಭಿಮತ!

  ಸದ್ಯದ ಪರಿಸ್ಥಿತಿಯಲ್ಲಿ ಪಾಕಿಸ್ತಾನದೊಂದಿಗೆ ಯಾವುದೇ ದ್ವಿಪಕ್ಷೀಯ ಮಾತುಕತೆ ಸಾಧ್ಯವಿಲ್ಲ ಎಂದು ಹೇಳಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭವಿಷ್ಯದಲ್ಲಿ ಪಾಕಿಸ್ತಾನದೊಂದಿಗೆ ಮಾತುಕತೆ ನಡೆದರೆ ಸದು ಕೇವಲ ಪಾಕ್ ಆಕ್ರಮಿತ ಕಾಶ್ಮೀರ ಕುರಿತಾಗಿ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ.

 • Rajnath Singh

  NEWS16, Aug 2019, 3:13 PM IST

  ಬದಲಾಗಲಿದೆ ನ್ಯೂಕ್ಲಿಯರ್ ನೋ ಫಸ್ಟ್ ಪಾಲಿಸಿ?:ರಾಜನಾಥ್ ಹೇಳಿಕೆಗೆ ಪಾಕ್ ಕಸಿವಿಸಿ!

  ಅಣುಬಾಂಬ್ ಬಳಕೆಯ ಕುರಿತು ಭಾರತ ಪಾಲಸಿಕೊಂಡು ಬಂದಿದ್ದ ನೋ ಫಸ್ಟ್ ಪಾಲಿಸಿ(ಮೊದಲು ಬಳಸುವುದಿಲ್ಲ)ಯನ್ನು ಪುನರ್ ಅವಲೋಕನ ಮಾಡಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

 • कोई नेता नहीं बल्कि जनता ने चुनाव लड़ा। तीन तलाक से मुस्लिम महिलाएं डरी हुईं थी। तीन तलाक का भय जीने नहीं देता था। हमारी सरकार ने तीन तलाक के खिलाफ कानू बनाया: पीएम मोदी

  NEWS15, Aug 2019, 3:02 PM IST

  ಮೂರು ಪಡೆಗೆ ಓರ್ವ ಮುಖ್ಯಸ್ಥ: ಮೋದಿ ಘೋಷಣೆ, ರಾಜೀವ್ ಆಲೋಚನೆ!

  ದೇಶದ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗಳ ಸಮನ್ವಯಕ್ಕೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರನ್ನು(ಸಿಡಿಎಸ್) ನೇಮಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ದೇಶದ ಮೂರೂ ರಕ್ಷಣಾ ಪಡೆಗಳಿಗೆ ಓರ್ವ ಮುಖ್ಯಸ್ಥನ ನೇಮಕದ ಮೂಲಕ ಉತ್ತಮ ಸೇವೆ ಒದಗಿಸಲು ಸಹಕಾರಿ ಎಂದು ಪ್ರಧಾನಿ ಹೇಳಿದ್ದಾರೆ.

 • कोई नेता नहीं बल्कि जनता ने चुनाव लड़ा। तीन तलाक से मुस्लिम महिलाएं डरी हुईं थी। तीन तलाक का भय जीने नहीं देता था। हमारी सरकार ने तीन तलाक के खिलाफ कानू बनाया: पीएम मोदी

  NEWS15, Aug 2019, 9:36 AM IST

  ಭಾರತದಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಕಠಿಣ ಕಾನೂನು: ಮೋದಿ

  73ನೇ ಸ್ವಾತಂತ್ರ್ಯ ದಿನೋತ್ಸವ| ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮೋದಿ ಭಾಷಣ| ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಐತಿಹಾಸಿಕ ಘೋಷಣೆ..!| ಮೂರು ಸೇನಾ ಪಡೆಗಳ ಸಮನ್ವಯತೆಗಾಗಿ ಚೀಪ್ ಆಫ್ ಡಿಫೆನ್ಸ್ ನೇಮಕ| ಮುಂದಿನ ಗುರಿ ಜನಸಂಖ್ಯಾ ನಿಯಂತ್ರಣ ಮಾಡಲೇಬೇಕು| ಜಲ ಜೀವನ್ ಮಿಷನ್ ಗುರಿ ಇಟ್ಟುಕೊಂಡು ಮುಂದುವರಿಕೆ| ಒಂದು ದೇಶ, ಒಂದು ಚುನಾವಣೆ’ ಜಾರಿಗೆ ತರುವುದು|

 • NEWS14, Aug 2019, 1:28 PM IST

  ರಾಷ್ಟ್ರಪತಿ ಪ್ರಶಸ್ತಿ: ಕರುನಾಡಿಗೆ ಗೌರವ ತಂದವರು..

  2018-19ನೇ ಸಾಲಿನ ರಾಷ್ಟ್ರಪ್ರಶಸ್ತಿ ಪದಕ ಘೋಷಿಸಲಾಗಿದ್ದು, ಅಗ್ನಶಾಮಕ ದಳ ಮತ್ತು ಹೋಂ ಗಾರ್ಡ್ಸ್ ಇಲಾಖೆಯಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದವರಿಗೆ ಪದಕ ಘೋಷಣೆ ಮಾಡಲಾಗಿದೆ. ಅಗ್ನಿಶಾಮಕ ದಳ ಮತ್ತು ಹೋಂ ಗಾರ್ಡ್ಸ್ ನಲ್ಲಿ ಕರ್ನಾಟಕದ ಒಟ್ಟು 9  ಅಧಿಕಾರಿಗಳು ರಾಷ್ಟ್ರಪತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.