Deepotsava  

(Search results - 4)
  • Kannada Sangha

    NRI26, Nov 2019, 2:05 PM IST

    ಸಿಂಗಪುರದಲ್ಲಿ ಕನ್ನಡ ಸಂಘ ದೀಪೋತ್ಸವ, ಪ್ರತಿಭೆಗಳ ಅನಾವರಣ

    ಸಿಂಗಪುರದ ಕನ್ನಡ ಸಂಘ ಹಮ್ಮಿಕೊಂಡಿದ್ದ ದೀಪೋತ್ಸವ ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆಯಾದರೆ ಕನ್ನಡದ ಕಂಪನ್ನು ಪಸರಿಸಿದ ಧನ್ಯತಾ ಭಾವವನ್ನು ಮೂಡಿಸಿತು. ಕನ್ನಡಮ್ಮನ ಉತ್ಸವಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ, ಪ್ರಾರ್ಥನೆ "ಕನ್ನಡ ಎನುವುದು ಜೀವನದಿ, ಗಿರಿವನ ಸಂಪದ ಎರಡು ಬದಿ" ಎಂದು ಶುಶ್ರಾವ್ಯವಾಗಿ ಮಕ್ಕಳೆಲ್ಲರೂ ಹಾಡಿ ಮುಗಿಸಿದಾಗ, ಪ್ರೇಕ್ಷರಷ್ಟೇ ಅಲ್ಲ, ರಥದಲ್ಲಿರುವ ಕನ್ನಡಮ್ಮನೂ ಸಹ ಹೆಮ್ಮೆಯಿಂದ ಬೀಗುತ್ತಾ ಚಪ್ಪಾಳೆ ತಟ್ಟುತ್ತಿದ್ದಳು.

  • Sumitra Mahajan

    Karnataka Districts26, Nov 2019, 10:40 AM IST

    ರಾಷ್ಟ್ರಕ್ಕೆ ನಾವೇನು ಮಾಡಬೇಕೆಂದು ಧರ್ಮ ಕಲಿಸುತ್ತದೆ: ಸುಮಿತ್ರಾ ಮಹಾಜನ್

    ರಾಷ್ಟ್ರಕ್ಕಾಗಿ ನಾವು ಏನು ಮಾಡಬೇಕು ಎಂಬುದನ್ನು ನಮ್ಮ ಧರ್ಮ ಕಲಿಸಿಕೊಡುತ್ತದೆ ಎಂದು ಲೋಕಸಭೆಯ ನಿಕಟಪೂರ್ವ ಅಧ್ಯಕ್ಷೆ ಸುಮಿತ್ರಾ ಮಹಾಜನ್‌ ಹೇಳಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭ ಅಮೃತವರ್ಷಿಣಿ ಸಭಾ ಭವನದಲ್ಲಿ ಸೋಮವಾರ 87ನೇ ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದ್ದಾರೆ.

  • Dharmasthala

    Karnataka Districts25, Nov 2019, 3:52 PM IST

    ಲಕ್ಷದೀಪ ಸಂಭ್ರಮ: ದೀಪಾ​ಲಂಕಾರದಲ್ಲಿ ಜಗಮಗಿಸಿದ ಧರ್ಮ​ಸ್ಥ​ಳ

    ನಾಡಿನ ಪವಿತ್ರ ಕ್ಷೇತ್ರ, ಚತುರ್ದಾನ ಶ್ರೇಷ್ಠ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆಯತ್ತಿರುವ ದೀಪೋತ್ಸವವನ್ನು ಸಾವಿ​ರಾರು ಮಂದಿ ಸಾಕ್ಷೀ​ಕ​ರಿ​ಸಿ​ದ್ದಾ​ರೆ. ಲಕ್ಷದೀಪೋತ್ಸವದ ಆಕರ್ಷಕ ಫೋಟೋಗಳು ಇಲ್ಲಿವೆ.

  • Deepotsava

    Udupi11, Nov 2019, 1:11 PM IST

    ಉಡುಪಿ: ಕೃಷ್ಣನಿಗೆ ವೈಭವದ ಲಕ್ಷ ದೀಪೋತ್ಸವ

    ಅದಮಾರು ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಉತ್ಸವ ಮೂರ್ತಿಯನ್ನು ಹೊರಗೆ ತಂದಾಗ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶರು ಸಂಪ್ರದಾಯದಂತೆ ದೇವರಿಗೆ ಓಕುಳಿ ನೀರು ನಿವಾಳಿಸಿ ಹೊರಗೆ ಬರಮಾಡಿಕೊಂಡು ರಥಾರೋಹಣ ನಡೆಸಲಾಯಿತು. ಇದೇ ಸಂದರ್ಭದಲ್ಲಿ ರಥಬೀದಿಯಲ್ಲಿ ಲಕ್ಷದೀಪೋತ್ಸವ ಮತ್ತು ಮಧ್ವಸರೋವರದಲ್ಲಿ ತೆಪ್ಪೋತ್ಸವ ನಡೆದಿದೆ.