Deepika Padukone

(Search results - 363)
• undefined

Cine WorldJul 21, 2021, 4:56 PM IST

ದೀಪಿಕಾ ಪಡುಕೋಣೆ -ಆಲಿಯಾ ಭಟ್ : ಬಾಲಿವುಡ್‌ನ ಡಿಂಪಲ್‌ ಚೆಲುವೆಯರು!

ಸುಂದರವಾದ ನಗು ಎಲ್ಲರನ್ನೂ ಸೆಳೆಯುತ್ತದೆ. ಅದರಲ್ಲೂ ಗುಳಿ ಕೆನ್ನೆಯ  ಸೋಲದವರು ಯಾರು?  ತಮ್ಮ ಡಿಂಪಲ್‌ ಸ್ಮೈಲ್‌ಗಳ ಮೂಲಕ ಅಭಿಮಾನಿಗಳ ಹೃದಯ ಕದ್ದಿರುವ ಬಾಲಿವುಡ್ ದಿವಾ ಇವರುಗಳು. ದೀಪಿಕಾ ಪಡುಕೋಣೆಯಿಂದ ಆಲಿಯಾ ಭಟ್ ವರೆಗೆ ಗುಳಿಯ ಕೆನ್ನೆ ಹಾಗೂ ಸುಂದರ ನಗುವಿಗೆ ಫೇಮಸ್‌ ಆಗಿರುವ ಬಾಲಿವುಡ್‌ ಚೆಲವೆಯರು.

• undefined

Cine WorldJul 21, 2021, 11:44 AM IST

ಅನುಷ್ಕಾ - ದೀಪಿಕಾ: ಇವರ ಮದುವೆ ಡ್ರೆಸ್‌ನ ಬೆಲೆ ಎಷ್ಟು ಗೊತ್ತಾ?

ಸಿನಿಮಾ ನಟಿಯರ ಮದುವೆಯ ಡಿಸೈನರ್‌ ಔಟ್‌ಫಿಟ್‌ಗಳ ಗ್ರ್ಯಾಂಡ್‌ ಲುಕ್‌ನ  ಜೊತೆ ಬೆಲೆಯೂ ಸಹ ಯಾವಾಗಲೂ ನ್ಯೂಸ್‌ ಆಗುತ್ತದೆ.ಬಾಲಿವುಡ್‌ನ ಟಾಪ್‌ ನಟಿಯರಾದ ದೀಪಿಕಾ ಪಡುಕೋಣೆ, ಐಶ್ವರ್ಯಾ ರೈ, ಕರೀನಾ ಕಪೂರ್, ಅನುಷ್ಕಾ ಶರ್ಮಾ ಮುಂತಾದ ನಟಿಯರು  ತಮ್ಮ ಮದುವೆಯಲ್ಲಿ ದುಬಾರಿ ಮತ್ತು ವೈಭವದ  ಲೆಹೆಂಗಾ ಧರಿಸಿದ್ದರು. ಅದರ ಬೆಲೆ ಎಷ್ಟು ಗೊತ್ತಾ?

• undefined

Cine WorldJul 12, 2021, 5:53 PM IST

ಪ್ರಿಯಾಂಕಾ ಅಥವಾ ದೀಪಿಕಾ ? ಯಾರು ಹೆಚ್ಚು ಶ್ರೀಮಂತರು?

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರು ಇಂದು ದೇಶದ ಟಾಪ್‌ ಸ್ಟಾರ್‌ಗಳಲ್ಲಿ ಒಬ್ಬರು. ಮಂತ್ತೊದೆಡೆ ಪಶ್ಚಿಮದಲ್ಲಿ ತಮ್ಮ ಪ್ರಾಬಲ್ಯ ಹೊಂದಿರುವ ಪ್ರಿಯಾಂಕಾ ಚೋಪ್ರಾ ಪ್ರಸ್ತುತ ಯಾವುದೇ ಚಲನಚಿತ್ರಗಳಿಲ್ಲದಿದ್ದರೂ ಇನ್ನೂ ಬೇಡಿಕೆ ಕಳೆದುಕೊಂಡಿಲ್ಲ. ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು?   ಈ ನಟಿಯರ  ನೆಟ್‌ವರ್ತ್ ವಿವರ ಇಲ್ಲಿದೆ.

• undefined
Video Icon

Cine WorldJul 10, 2021, 5:15 PM IST

ಗಂಡನಂತೆ ಡಿಫರೆಂಟ್ ಡ್ರೆಸ್ ಧರಿಸಿ, ಡ್ಯಾನ್ಸ್ ಮಾಡಿದ ದೀಪಿಕಾ ಪಡುಕೋಣೆ!

ಕೆಲವು ದಿನಗಳ ಹಿಂದೆ ನಟ ರಣವೀರ್‌ ಸಿಂಗ್ ಹುಟ್ಟುಹಬ್ಬವಿತ್ತು. ಪ್ರತಿ ವರ್ಷವೂ ಪತಿಗೆ ಡಿಫರೆಂಟ್ ಆಗಿ ವಿಶ್ ಮಾಡುವ ದೀಪಿಕಾ ಪಡುಕೋಣೆ, ಈ ಸಲ ಪತಿಯಂತೆ ಡ್ರಸ್‌ ಧರಿಸಿ ಇನ್‌ಸ್ಟಾಗ್ರಾಂ ರಿಲೀಸ್ ಅಪ್ಲೋಡ್ ಮಾಡಿದ್ದಾರೆ. ಇದೇ ಮೊದಲ ಬಾರಿ ದೀಪಿಕಾ ಮತ್ತು ರಣವೀರ್‌ ಈ ರೀತಿ ಡ್ಯಾನ್ಸ್ ಮಾಡುತ್ತಿರುವುದು.

• undefined
Video Icon

Cine WorldJun 30, 2021, 4:48 PM IST

ಯೋಗ ಮಾಡ್ಬೇಕು ಅನ್ಕೊಂಡು ನಿದ್ರಿಸ್ತಾರಂತೆ ದೀಪಿಕಾ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ನಟಿ ಯೋಗ ಮಾಡೋದನ್ನು ನೋಡಬಹುದು.

• undefined

Cine WorldJun 30, 2021, 1:46 PM IST

ದೀಪಿಕಾ ರಣವೀರ್‌ ಮದುವೆಯ ಅನ್‌ಸೀನ್‌ ಫೋಟೋಸ್ ವೈರಲ್‌!

ಸಂಜಯ್‌ ಲೀಲಾ ಬನ್ಸಾಲಿಯ ರಾಮ್ ಲೀಲಾ ಶೂಟಿಂಗ್ ಸಮಯದಲ್ಲಿ ಪ್ರೀತಿಯಲ್ಲಿ ಸಿಲುಕಿದರು ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌. ಕೆಲವು ವರ್ಷಗಳ ಕಾಲ ಡೇಟ್‌ ಮಾಡಿದ ನಂತರ ಈ ಜೋಡಿ ಇಟಲಿಯ ಲೇಕ್ ಕೋಮೋದಲ್ಲಿ ವಿವಾಹವಾದರು. ಬಾಲಿವುಡ್‌ನ ಮೊಸ್ಟ್‌ ಫೇವರೇಟ್‌ ಕಪಲ್‌ಗಳಾದ ಇವರ ಮದುವೆಯ ಕೆಲವು ಫೋಟೋಗಳು ಈ ನಡುವೆ ಸಖತ್‌ ವೈರಲ್‌ ಆಗಿದೆ. ಇಲ್ಲಿವೆ ನೋಡಿ ದೀಪಿಕಾ ರಣವೀರ್‌ ಮದುವೆಯ ಅನ್‌ಸೀನ್‌ ಫೋಟೋಗಳು.

Makeup

Cine WorldMay 29, 2021, 3:11 PM IST

ಆಲಿಯಾ - ದೀಪಿಕಾ: ಕ್ವಾರೆಂಟೈನ್‌ನಲ್ಲಿ ಬಾಲಿವುಡ್ ನಟಿಯರ ನೋ ಮೇಕಪ್‌ ಲುಕ್‌!

ಕ್ವಾರೆಂಟೈನ್ ಸಮಯದಲ್ಲಿ ಬಾಲಿವುಡ್‌ ನಟಿಯರ ಮೇಕಪ್ ಇಲ್ಲದ ಫೋಟೋಗಳು ಸಖತ್‌ ವೈರಲ್‌ ಆಗಿವೆ.  ಆಲಿಯಾ ಭಟ್ ಕರೀನಾ ಕಪೂರ್‌ ದೀಪಿಕಾ ಪಡುಕೋಣೆ ಮುಂತಾದ ಟಾಪ್‌ ನಟಿಯರು  ಕರೋನವೈರಸ್  ಲಾಕ್ ಡೌನ್ ಸಮಯದಲ್ಲಿ ಯಾವುದೇ ಮೇಕಪ್ ಇಲ್ಲದ ತಮ್ಮ ಫೋಟೋಗಳನ್ನು ಶೇರ್‌ ಮಾಡಿದ್ದರು. ಬಾಲಿವಡ್‌ ದಿವಾರ ನೋ ಮೇಕಪ್‌ ಫೋಟೋಗಳು ಇಲ್ಲಿವೆ.

Deepika

Video Icon

SandalwoodMay 28, 2021, 2:42 PM IST

ಸ್ಯಾಂಡಲ್‌ವುಡ್‌ನಲ್ಲಿ ನಟಿಸಿ ಪರಭಾಷೆಯಲ್ಲಿ ಮಿಂಚುತ್ತಿರೋ ಚೆಲುವೆಯರಿವರು

ಬಾಲಿವುಡ್‌ನ ಟಾಪ್ ನಟಿ ದೀಪಿಕಾ ಪಡುಕೋಣೆ ಸ್ಯಾಂಡಲ್‌ವುಡ್ ಮೂಲಕ ಸಿನಿ ಜರ್ನಿ ಆರಂಭಿಸಿದ್ದರು. ಇವರು ಸಿನಿಮಾ ಕೆರಿಯರ್ ಆರಂಭಿಸಿದ್ದು ಸ್ಯಾಂಡಲ್‌ವುಡ್‌ನಲ್ಲಿ. ಅಂತೂ ಸ್ಯಾಂಡಲ್‌ವುಡ್ ಪರಿಚಯಿಸಿದ ಟ್ಯಾಲೆಂಟೆಡ್ ನಟಿಯರ ಲಿಸ್ಟ್ ದೊಡ್ಡದೇ ಇದೆ. ಇಲ್ನೋಡಿ ವಿಡಿಯೋ

deepika-padukone

Cine WorldMay 24, 2021, 4:40 PM IST

ಕೊರೋನಾದಿಂದ ಕುಟುಂಬ ಚೇತರಿಕೆ: ಮುಂಬೈಗೆ ಮರಳಿದ ದೀಪ್‌ವೀರ್!

ಕುಟುಂಬಸ್ಥರ ಜೊತೆ ಬೆಂಗಳೂರಿನಲ್ಲಿದ್ದ ದೀಪಿಕಾ ಮತ್ತು ರಣವೀರ್ ಸಿಂಗ್ ಮುಂಬೈಗೆ ವಾಪಸ್ ಆಗಿದ್ದಾರೆ.

ಹಿಂದೊಮ್ಮೆ ಕತ್ರೀನಾ ಕೈಫ್‌ ಸಲ್ಮಾನ್‌ ಖಾನ್‌ ಜೊತೆ ಸಂಬಂಧದಲ್ಲಿದ್ದರೆ, ರಣಬೀರ್‌ ಕಪೂರ್‌ ದೀಪಿಕಾ ಪಡುಕೋಣೆ ಹಲವು ವರ್ಷಗಳ ಕಾಲ ಡೇಟ್‌ ಮಾಡುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ಕತ್ರಿನಾ ಕೈಫ್ ಮತ್ತು ರಣಬೀರ್ ಕಪೂರ್ ಬಿಕಿನಿ ಫೊಟೋಗಳು ಲೀಕ್‌ ಆಗಿದ್ದವು. ಆಗ ದೀಪಿಕಾ ಪಡುಕೋಣೆ ಮತ್ತು ಸಲ್ಮಾನ್ ಖಾನ್ ಆ ಪೋಟೋಗಳು ಹೇಗೆ ಪ್ರತಿಕ್ರಿಯಿಸಿದರು ಗೊತ್ತಾ? ಇಲ್ಲಿದೆ ವಿವರ.

Cine WorldMay 5, 2021, 5:08 PM IST

ಕತ್ರಿನಾ ರಣಬೀರ್ ಬಿಕಿನಿ ಫೋಟೋ ಲೀಕ್‌ : ಸಲ್ಮಾನ್ , ದೀಪಿಕಾ ಪ್ರತಿಕ್ರಿಯಿಸಿದ್ದು ಹೀಗೆ!

ಹಿಂದೊಮ್ಮೆ ಕತ್ರೀನಾ ಕೈಫ್‌ ಸಲ್ಮಾನ್‌ ಖಾನ್‌ ಜೊತೆ ಸಂಬಂಧದಲ್ಲಿದ್ದರೆ, ರಣಬೀರ್‌ ಕಪೂರ್‌ ದೀಪಿಕಾ ಪಡುಕೋಣೆ ಹಲವು ವರ್ಷಗಳ ಕಾಲ ಡೇಟ್‌ ಮಾಡುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ಕತ್ರಿನಾ ಕೈಫ್ ಮತ್ತು ರಣಬೀರ್ ಕಪೂರ್ ಬಿಕಿನಿ ಫೊಟೋಗಳು ಲೀಕ್‌ ಆಗಿದ್ದವು. ಆಗ ದೀಪಿಕಾ ಪಡುಕೋಣೆ ಮತ್ತು ಸಲ್ಮಾನ್ ಖಾನ್ ಆ ಪೋಟೋಗಳು ಹೇಗೆ ಪ್ರತಿಕ್ರಿಯಿಸಿದರು ಗೊತ್ತಾ? ಇಲ್ಲಿದೆ ವಿವರ.

Ranveer Singh

Video Icon

Cine WorldMay 5, 2021, 3:07 PM IST

ಬಾಲಿವುಡ್ ನಟನಿಗೆ ಪತ್ನಿಯ ಬಹಿರಂಗ ಬೆದರಿಕೆ..! ಕಾರಣ ಇಂಟ್ರೆಸ್ಟಿಂಗ್

ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಕಪೂರ್ ಬೆಂಗಳೂರಿಗೆ ಬಂದು ಆರಾಮಾಗಿದ್ದಾರೆ. ಅದರೆ ನಟಿ ಗಂಡನ ಬಗ್ಗೆ ಕೋಪ ಮಾಡಿಕೊಂಡಿದ್ದು ವಾರ್ನಿಂಗ್ ಕೊಟ್ಟಿದ್ದಾರೆ. ಗಂಡನಿಗೆ ದೀಪಿಕಾ ಬಹಿರಂಗ ಬೆದರಿಕೆ ಹಾಕಿದ್ದಾರೆ.

Deepika

Cine WorldMay 4, 2021, 4:49 PM IST

ದೀಪಿಕಾ ಫ್ಯಾಮಿಲಿಗೆ ಕೊರೋನಾ ಪಾಸಿಟಿವ್: ತಂದೆ ಆಸ್ಪತ್ರೆಗೆ ದಾಖಲು

ನಟಿ ದೀಪಿಕಾ ಪಡುಕೋಣೆ ಫ್ಯಾಮಿಲಿಗೆ ಕೊರೋನಾ | ಮಾಜಿ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಆಸ್ಪತ್ರೆಗೆ ದಾಖಲು

ಬಾಲಿವುಡ್‌ನ ಹ್ಯಾಂಡ್‌ಸಮ್‌ ಹಂಕ್‌ ರಣಬೀರ್‌ ಕಪೂರ್‌ ಲವ್‌ಲೈಫ್‌ ಸಖತ್‌ ಇಂಟರೆಸ್ಟಿಂಗ್‌. ಪ್ರಸ್ತುತ ಆಲಿಯಾ ಭಟ್‌ ಜೊತೆ ಸಂಬಂಧದಲ್ಲಿರುವ ಕಪೂರ್‌ ಜೀವನದಲ್ಲಿ ಮೊದಲು ಹಲವು ಮಹಿಳೆಯರಿದ್ದರು. ಕತ್ರಿನಾ ಕೈಫ್ ಜೊತೆ ಬ್ರೇಕಪ್‌ ಆದ ನಂತರ ರಣಬೀರ್ ಕಪೂರ್ ದೆಹಲಿ ಮೂಲದ ಹುಡುಗಿಯೊಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಇದು ನಿಜನಾ? ಇಲ್ಲಿದೆ ವಿವರ.

Cine WorldApr 21, 2021, 1:06 PM IST

ಡಿಪ್ಪಿ ಮತ್ತು ಕತ್ರೀನಾ ನಂತರ ದೆಹಲಿ ಹುಡುಗಿ ಜೊತೆ ಡೇಟ್‌ ಮಾಡುತ್ತಿದ್ದ ರಣಬೀರ್?

ಬಾಲಿವುಡ್‌ನ ಹ್ಯಾಂಡ್‌ಸಮ್‌ ಹಂಕ್‌ ರಣಬೀರ್‌ ಕಪೂರ್‌ ಲವ್‌ಲೈಫ್‌ ಸಖತ್‌ ಇಂಟರೆಸ್ಟಿಂಗ್‌. ಪ್ರಸ್ತುತ ಆಲಿಯಾ ಭಟ್‌ ಜೊತೆ ಸಂಬಂಧದಲ್ಲಿರುವ ಕಪೂರ್‌ ಜೀವನದಲ್ಲಿ ಮೊದಲು ಹಲವು ಮಹಿಳೆಯರಿದ್ದರು. ಕತ್ರಿನಾ ಕೈಫ್ ಜೊತೆ ಬ್ರೇಕಪ್‌ ಆದ ನಂತರ ರಣಬೀರ್ ಕಪೂರ್ ದೆಹಲಿ ಮೂಲದ ಹುಡುಗಿಯೊಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಇದು ನಿಜನಾ? ಇಲ್ಲಿದೆ ವಿವರ.

Deepika Padukone- Ranveer Singh

Video Icon

Cine WorldApr 17, 2021, 1:02 PM IST

ಹೆಚ್ಚಿದ ಕೊರೋನಾ: ಮುಂಬೈ ತೊರೆಯುತ್ತಿದ್ದಾರೆ ಬಾಲಿವುಡ್ ಸೆಲೆಬ್ರಿಟಿಗಳು..!

ಮಹಾರಾಷ್ಟ್ರ, ಬಾಂಬೆ ಎಲ್ಲಾ ಕಡೆ ಲಾಕ್‌ಡೌನ್. ಲಾಕ್‌ಡೌನ್‌ನಿಂದಾಗಿ ಸ್ಟಾರ್ಸ್ ತಮಮ್ ಊರಿಗೆ ಮರಳುತ್ತಿದ್ದಾರೆ. ಇದೀಗ ನಟಿ ದೀಪಿಕಾ ಪಡುಕೋಣೆ ಸೇರಿ ಹಲವು ಸೆಲೆಬ್ರಿಟಿಗಳು ಮುಂಬೈ ತೊರೆದಿದ್ದಾರೆ

Neetu Singh

Cine WorldApr 14, 2021, 11:11 AM IST

ರಣಬೀರ್‌ ಬ್ರೇಕಪ್‌ಗೆ ಹುಡುಗಿಯರೇ ಕಾರಣ ಎಂದು ಬ್ಲೇಮ್‌ ಮಾಡಿದ ತಾಯಿ!

ರಣಬೀರ್‌ ಕಪೂರ್‌ ಬಾಲಿವುಡ್‌ನ ಹ್ಯಾಂಡ್ಸ್‌ಮ್‌ ಹಂಕ್‌ ಅನ್ನುವುದರ ಬಗ್ಗೆ ಡೌಟೇ ಇಲ್ಲ. ರಣಬೀರ್‌ ಸಿನಿಮಾಕ್ಕೆ ಎಂಟ್ರಿ ಕೊಟ್ಟಾಗಿನಿಂದಲೂ ಇವರ ಫಿಲ್ಮ್‌ಗಿಂತ ಹೆಚ್ಚು ರಿಲೆಷನ್‌ಶಿಪ್ಸ್‌ ಸದ್ದು ಮಾಡಿವೆ. ಅವಂತಿಕಾ ಮಲಿಕ್‌ನಿಂದ ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್ ಮತ್ತು ಈಗ ಆಲಿಯಾ ಭಟ್ ಅವರ ಅನೇಕ ಮಹಿಳೆಯರನ್ನು ಇವರ ಜೀವನದಲ್ಲಿ ನೋಡಿದ್ದೇವೆ. ನಟನ ತಾಯಿ ಮಗನ ಸಂಬಂಧಗಳ ಬಗ್ಗೆ ಇಂಟರ್‌ವ್ಯೂವ್‌ ಒಂದರಲ್ಲಿ ಮಾತಾನಾಡಿದ್ದರು. ನೀತು ಸಿಂಗ್‌ ಪರೋಕ್ಷವಾಗಿ ಬ್ರೇಕಪ್‌ಗಳಿಗೆ ಹುಡುಗಿಯರೇ ಕಾರಣ ಎಂದು ಬ್ಲೇಮ್‌ ಮಾಡಿದ್ದಾರೆ. ಇಲ್ಲಿದೆ ವಿವರ.