Search results - 95 Results
 • NEWS19, Dec 2018, 5:24 PM IST

  ಖಾಸಗಿ ಬಸ್‌ ಟಿಕೆಟ್ ದರ್ಬಾರ್, ಹೈಕೋರ್ಟ್ ಹೇಳಿದ್ದು ಹೀಗೆ

  ಹಬ್ಬ-ಹರಿದಿನಗಳು ಎದುರಾದಾಗ ಖಾಸಗಿ ಬಸ್ ಸಂಸ್ಥೆಗಳು ಜನರಿಂದ ಹಣ ಸುಲಿಗೆ ಮಾಡಲು ಆರಂಭಿಸಿ ಅನೇಕ ವರ್ಷಗಳೆ ಕಳೆದು ಹೋಗಿವೆ. ಇದಕ್ಕೆ ಕಡಿವಾಣ ಹಾಕಲು ಸಲ್ಲಿಸಿದ್ದ ಅರ್ಜಿಯೊಂದನ್ನು ಹೈಕೋರ್ಟ್ ವಜಾ ಮಾಡಿದೆ.

 • Tulsi festival

  Special20, Nov 2018, 11:59 AM IST

  ತುಳಸಿ ಹಬ್ಬದ ಮಹತ್ವ, ಹಿನ್ನೆಲೆ ಏನು?

   

  ದೀಪಾವಳಿಯ ಸಂಭ್ರಮ ಕೇವಲ ನರಕ ಚತುರ್ದಶಿ ಹಾಗೂ ಬಲಿ ಪಾಡ್ಯಮಿಗೆ ಸ್ತಿಮಿತವಲ್ಲ. ಕಾರ್ತಿಕ ಮಾಸ ಪೂರ್ತಿ ಹಬ್ಬದ ಸಂಭ್ರಮವಿದ್ದು, ತುಳಸೀ ಹಬ್ಬವೂ ಅದರಲ್ಲೊಂದು. ಏನೀ ಹಬ್ಬದ ಮಹತ್ವ?

 • crorepati candidates in MP election

  INDIA17, Nov 2018, 10:15 AM IST

  ದೀಪಾವಳಿ : ಬ್ಯಾಂಕಿಂದ ಗ್ರಾಹಕರಿಗೆ 50, 000 ಕೋಟಿ ಹಣ

  ದೀಪಾವಳಿ ಸಂದರ್ಭದಲ್ಲಿ ಬ್ಯಾಂಕಿನಿಂದ ಗ್ರಾಹಕರು ಒಟ್ಟು 50 ಸಾವಿರ ಕೋಟಿ ಹಣವನ್ನು ಪಡೆದುಕೊಂಡಿದ್ದಾರೆ. ಇದರಿಂದ ಕೋಟಿ ಕೋಟಿ ಪ್ರಮಾಣದಲ್ಲಿ ಭರ್ಜರಿ ಖರೀದಿ ಮಾಡಿರುವುದು ಸಾಬೀತಾಗಿದೆ. 

 • panjanga deepavali

  Cine World9, Nov 2018, 5:22 PM IST

  ಬಿ ಟೌನ್‌ನಲ್ಲಿ ದೀಪಾವಳಿ ಸೆಲಬ್ರೇಶನ್ ಹೇಗಿತ್ತು ಗೊತ್ತಾ?

  ಬಿ ಟೌನ್ ನಲ್ಲಿ ದೀಪಾವಳಿ ಹಬ್ಬ ಜೋರಾಗೆ ನಡೆದಿದೆ. ಸಂಜಯ್ ಲೀಲಾ ಬನ್ಸಾಲಿ ಮನೇಲಿ ದೀಪಿಕಾ- ರಣವೀರ್ ಸಿಂಗ್ ದೀಪಾವಳಿ ಆಚರಿಸಿದರೆ ಸಲ್ಮಾನ್ ಖಾನ್ ತಂಗಿ ಮನೆಯಲ್ಲಿ ಹಬ್ಬ ಆಚರಿಸಿದರು. ಯಾರ್ಯಾರು ಹೇಗೇಗೆ ಸೆಲಬ್ರೇಟ್ ಮಾಡಿದ್ರು ನೀವೇ ನೋಡಿ. 

 • Aditi Prabhudev

  Sandalwood9, Nov 2018, 1:42 PM IST

  ದಾವಣಗೆರೆ ಅದಿತಿ: ಬೆಳ್ಳಿ ಪರದೆಯ ಅಂದ ಹೆಚ್ಚಿಸಿದ ಈಕೆಯ ಮೂಗುತಿ!

   ಕನ್ನಡದ ಭರವಸೆಯ ನಟಿ. ಕಿರುತೆರೆಯಿಂದ ಹಿರಿತೆರೆಗೆ ಕಾಲಿಟ್ಟ ದಾವಣಗೆರೆಯ ಅಪ್ಪಟ ಪ್ರತಿಭೆ. ಆ್ಯಕ್ಟರ್ ಆಗುವ ಮುನ್ನ ಆ್ಯಂಕರಿಂಗ್ ಮಾಡುತ್ತಿದ್ದರು. ಅಲ್ಲಿ ಹರಳು ಹುರಿದಂತೆ ಮಾತನಾಡುವ ಅವರ ಮಾತಿನ ಪರಿಯೇ ಬೆಳ್ಳಿತೆರೆಗೆ ಬರುವಂತೆ ಮಾಡಿತು. ಅದಿತಿ ಮೊದಲು  ಬಣ್ಣ ಹಚ್ಚಿದ್ದು ಸೀರಿಯಲ್ಗೆ. ಅಲ್ಲಿಂದಧೈರ್ಯಂಚಿತ್ರದೊಂದಿಗೆ ಬೆಳ್ಳಿತೆರೆಯ ಪ್ರವೇಶ. ಈಗ ಸಿಂಪಲ್ ಸುನಿ ನಿರ್ದೇಶನದಬಜಾರ್ಮೂಲಕ ಸುದ್ದಿಯಲ್ಲಿದ್ದಾರೆ. ದುನಿಯಾ ವಿಜಯ್ ಅಭಿನಯದಕುಸ್ತಿ’, ಮಧುಸೂಧನ್ ನಿರ್ದೇಶನದಅಪರೇಷನ್ ನಕ್ಷತ್ರಚಿತ್ರಗಳಿಗೆ ನಾಯಕಿ ಆಗಿದ್ದಾರೆ ಅದಿತಿ ಪ್ರಭುದೇವ್. ಸಿನಿಮಾ ಮತ್ತು ಸೀರಿಯಲ್ ಎರಡಲ್ಲೂ  ಬ್ಯುಸಿ.

 • Nidhi Kushalappa

  Sandalwood9, Nov 2018, 1:26 PM IST

  ಕನ್ನಡ ಚಿತ್ರರಂಗದ ಹೊಸ ಫಸಲು: ಕಾಫಿನಾಡಿನ ಗ್ಲಾಮರಸ್ ‘ನಿಧಿ’

  ಚಿತ್ರರಂಗದಲ್ಲಿ ಕೊಡಗಿನ ಬೆಡಗಿಯರದ್ದು ಸಿಂಹಪಾಲು. ಅವರ ಪೈಕಿ ಹೊಸದಾಗಿ ಬಂದವರು ನಿಧಿ ಕುಶಾಲಪ್ಪ. ಕಲಾವಿದೆ ಎನ್ನುವುದಕ್ಕಿಂದ ಗ್ಲಾಮರಸ್ ಲುಕ್ ಮೂಲಕವೇ ಹೆಚ್ಚು ಸುದ್ದಿ ಆದವರು ನಿಧಿ. ವರ್ಷ ತೆರೆಗೆ ಬಂದ  ಕುಮಾರಿಎಫ್ 21’ ಚಿತ್ರ ಹೆಚ್ಚು ಸುದ್ದಿ ಆಗಿದ್ದೇ ಅವರ ಹಾಟ್ ಲುಕ್ ಮೂಲಕ. ನಾಯಕಿ ಆಗಿ ಬೆಳ್ಳಿತೆರೆಗೆ ಎಂಟ್ರಿ ಆಗಿದ್ದು ನನ್ನ ಲವ್ ಟ್ರ್ಯಾಕ್ ಚಿತ್ರದ ಮೂಲಕ. ಆನಂತರಪ್ರೀತಿ ಪ್ರೇಮಹಾಗೂ  ‘ಕುಮಾರಿ ಎಫ್ 21’ ಚಿತ್ರಗಳು ತೆರೆ ಕಂಡಿವೆ. ಹೆಸರಿಗೆ ತಕ್ಕಂಕೆ ನಿಧಿ ಸೌಂದರ್ಯದ ನಿಧಿಯೂ ಹೌದು. ಹಾಗಂತ ಅದೊಂದೇ ಕಾರಣಕ್ಕೆ ಅವರಿಗೇನು ಕೈ ತುಂಬಾ ಆರ್ ಸಿಕ್ಕಿಲ್ಲ. ಬೆಳ್ಳಿತೆರೆ ಎಂಟ್ರಿಯ ಎರಡ್ಮೂರು ವರ್ಷದಲ್ಲಿ ನಿಧಿ ಅಭಿನಯಿಸಿದ್ದು ಮೂರು ಚಿತ್ರಗಳು ಮಾತ್ರ. ಅವರೇ ಹೇಳುವ ಹಾಗೆ, ಗ್ಲಾಮರ್ ಇದ್ದರೆ ಸಾಲದು ಗ್ರಾಮರ್ ಕೂಡ ಮುಖ್ಯ.

 • Shruthi Guradiya

  Sandalwood9, Nov 2018, 1:06 PM IST

  ಕನ್ನಡ ಚಿತ್ರರಂಗದ ಹೊಸ ಫಸಲು: ಕನ್ನಡದ ‘ಶ್ರುತಿ’ಯಾದ ಗುಜರಾತಿ ಬೆಡಗಿ!

  ಮೂಲತಃ ಗುಜರಾತಿ ಹುಡುಗಿ. ಆದರೂ ಕನ್ನಡ ಕಲಿತು, ಕನ್ನಡವಳೇ ಆಗಿ ಕನ್ನಡದ ನಟಿ ಆಗಿದ್ದು ಶ್ರುತಿ ಗೋರಾಡಿಯಾ ಸಿನಿ ಜರ್ನಿಯ ವಿಶೇಷ. ಅವರೇ ಹೇಳುವ ಹಾಗೆ ಶ್ರುತಿ ಸಿನಿಜರ್ನಿ ಶುರುವಾಗಿದ್ದು ತುಂಬಾನೆ ಆಕಸ್ಮಿಕ. ಓದು ಮುಗಿಸಿ, ಆಸಕ್ತಿಯಿಂದಲೇ ಆ್ಯಂಕರಿಂಗ್ ಶುರು ಮಾಡಿದ್ದು, ಅವರನ್ನು ನಟಿಯನ್ನಾಗಿ ಮಾಡಿದೆ. ಶ್ರುತಿ ಅಭಿನಯದ ಮೊದಲ ಚಿತ್ರಸಂಕಷ್ಟಕರ ಗಣಪತಿ’.

 • Pavana

  Sandalwood9, Nov 2018, 12:51 PM IST

  ಕನ್ನಡ ಚಿತ್ರರಂಗದ ಹೊಸ ಫಸಲು: ಸದ್ದಿಲ್ಲದೇ ಸುದ್ದಿಯಲ್ಲಿರುವ ಪಾವನಾ!

  ಸಂವೇದನಾಶೀಲ ನಿರ್ದೇಶಕ ಗಿರಿರಾಜ್ ಸಿನಿಮಾದೊಂದಿಗೆ ಬೆಳ್ಳಿತೆರೆಗೆ ಬಂದ ಚೆಲುವೆ ಪಾವನಾ. ‘ಅದ್ವೆತ’ ಮೊದಲ ಸಿನಿಮಾ. ಆದರೆ, ಪಾವನಾ ನಟಿಯಾಗಿ ಬೆಳಕಿಗೆ ಬಂದಿದ್ದು 'ಗೊಂಬೆಗಳ ಲವ್' ಚಿತ್ರದ ಮೂಲಕ. ಅಲ್ಲಿಂದ ಕ್ರಮೇಣ ಒಂದೊಂದು ಅವಕಾಶಗಳ ಮೂಲಕ ನಟಿಯಾಗಿ ನೆಲೆ ನಿಂತಿರುವ ಹುಡುಗಿ. ಸದ್ಯಕ್ಕೀಗ ಪಾವನಾ ನಾಯಕಿ ಆಗಿ ಅಭಿನಯಿಸಿರುವ 'ಮೈಸೂರು ಡೈರೀಸ್', 'ರುದ್ರಿ' ಚಿತ್ರಗಳೆರೆಡು ಶೂಟಿಂಗ್ ಮುಗಿಸಿ, ರಿಲೀಸ್ಗೆ ರೆಡಿ ಆಗಿವೆ. 'ಪ್ರಭುತ್ವ' ಜತೆಗೆ ಇನ್ನು ಹೆಸರಿಡದ ಮತ್ತೊಂದು ಚಿತ್ರ ಚಿತ್ರೀಕರಣದ ಹಂತದಲ್ಲಿವೆ. ಸದ್ದಿಲ್ಲದೆ ಸುದ್ದಿಯಲ್ಲಿರುವ ನಟಿಯರ ಪೈಕಿ ಪಾವನಾ ಕೂಡ ಒಬ್ಬರು.

 • Nishvika Naidu

  Sandalwood8, Nov 2018, 4:56 PM IST

  ಕನ್ನಡ ಚಿತ್ರರಂಗದ ಹೊಸಫಸಲು: ದುಂಡು ಮುಖ, ಬೊಗಸೆ ಕಂಗಳ ನಿಶ್ವಿಕಾ

  ಹೆಸರು ನಿಶ್ವಿಕಾ ನಾಯ್ಡು. ಸದ್ಯಕ್ಕೆ ಕನ್ನಡದ ಲಕ್ಕಿ ಸ್ಟಾರ್. ಮೊದಲ ಚಿತ್ರ ತೆರೆ ಕಾಣುವ ಮುನ್ನವೇ  ಕೈ ತುಂಬಾ ಆಫರ್ ಗಿಟ್ಟಿಸಿಕೊಂಡು ಕನ್ನಡದ ಬ್ಯುಸಿ ನಟಿ ಎಂದೆನಿಸಿಕೊಂಡ ಚೆಲುವೆ. ದುಂಡು ಮುಖ, ಸಂಪಿಗೆ ಮೂಗು, ಬೊಗಸೆ ಕಂಗಳ ಈ ಹುಡುಗಿ ಮೊದಲು ನಾಯಕಿ ಆಗಿದ್ದು 'ವಾಸು ನೀನ್ ಪಕ್ಕಾ ಕಮರ್ಷಿಯಲ್'  ಚಿತ್ರಕ್ಕೆ. ವಿಶಿಷ್ಟ ಅಂದ್ರೆ, ಆ ಚಿತ್ರ ತೆರೆ ಕಾಣುವ ಮುನ್ನವೇ ಕಾಲ್‌ಶೀಟ್ ನೀಡಿದ ಎರಡನೇ ಚಿತ್ರ 'ಅಮ್ಮ ಐ ಲವ್ ಯು' ರಿಲೀಸ್ ಆಯಿತು. ಅಲ್ಲಿಗೆ ನಿಶ್ವಿಕಾ ಸಿನಿಜರ್ನಿಯ ಮೊದಲ ಸಿನಿಮಾ  'ಅಮ್ಮ ಐ ಲವ್ ಯು'. ಅಲ್ಲಿಂದ 'ವಾಸು ನೀನ್ ಪಕ್ಕಾ ಕಮರ್ಷಿಯಲ್'  ಕೂಡ ತೆರೆ ಕಂಡು ದೊಡ್ಡ ಸುದ್ದಿ ಮಾಡುವ ಹೊತ್ತಿಗೆ ಪಡ್ಡೆ ಹುಲಿ, 'ಜಂಟಲ್ ಮ್ಯಾನ್' ಚಿತ್ರಗಳಿಗೆ ನಾಯಕಿ ಆಗಿ ುಲ್ ಬ್ಯುಸಿ ಆಗಿದ್ದಾರೆ.

 • Amrutha Ayyer

  Sandalwood8, Nov 2018, 4:44 PM IST

  ಕನ್ನಡ ಚಿತ್ರರಂಗದ ಹೊಸ ಫಸಲು: ‘ಅಮೃತ’ದಂತಹ ಕನ್ನಡಕ್ಕೆ ಅಯ್ಯರ್ ಎಂಟ್ರಿ!

  ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರು. ಕನ್ನಡವೇ ಮಾತೃ ಭಾಷೆ. ಆದರೂ, ತಮಿಳು ಚಿತ್ರರಂಗದ ಮೂಲಕ ಕನ್ನಡಕ್ಕೆ ಬಂದ ಕನ್ನಡತಿ ಅಮೃತಾ ಅಯ್ಯರ್. ಅದರಲ್ಲೂ ಕನ್ನಡದಲ್ಲಿ ಸಿಕ್ಕ ಮೊದಲ ಅವಕಾಶವೇ ವಿಶೇಷವಾದದ್ದು. ಎಷ್ಟು ಜನರಿಗೆ ಇಂತಹ ಅವಕಾಶ ಸಿಗುತ್ತೋ ಗೊತ್ತಿಲ್ಲ, ರಾಜ್ ಕುಟುಂಬದ ಕುಡಿ  ವಿನಯ್ ರಾಜ್ ಕುಮಾರ್ ಸಿನಿಮಾಕ್ಕೆ ನಾಯಕಿ ಆಗುವ ಮೂಲಕ ಕನ್ನಡದಲ್ಲಿ ನಟಿ ಆಗಿ ಅದೃಷ್ಟ ಪರೀಕ್ಷೆಗೆ ಒಡ್ಡಿಕೊಂಡಿದ್ದಾರೆ ಅಮೃತಾ. ದೇವನೂರು ಚಂದ್ರು ನಿರ್ದೇಶನ ಗ್ರಾಮಾಯಣಕ್ಕೆ ನಾಯಕಿ. ಈಗಷ್ಟೇ ಆ ಚಿತ್ರದ ಮೊದಲ ಟೀಸರ್ ಹೊರ ಬಂದಿದ್ದು, ಅಲ್ಲಿರುವ ವಿನಯ್ ಗೆಟಪ್, ಲುಕ್,  ಚಿತ್ರದ ಕತೆ ಎಲ್ಲವೂ ವಿಶೇಷ. ಆ ಚಿತ್ರದೊಂದಿಗೆ ಕನ್ನಡದಲ್ಲಿ ಅಮೃತಾ ಸಿನಿಪಯಣ ಶುರುವಾಗುತ್ತಿದೆ.

 • Vaishnavi Menon

  Sandalwood8, Nov 2018, 4:29 PM IST

  ಕನ್ನಡ ಚಿತ್ರರಂಗದ ಹೊಸ ಫಸಲು: ಪಂಜಾಬ್‌ನ ವೈಷ್ಣವಿ ಕನ್ನಡಕ್ಕೆ ಮೀಸಲು!

  ಮಾಡೆಲಿಂಗ್ ಮೂಲಕ ಸಿನಿಜಗತ್ತಿಗೆ ಪರಿಚಯವಾದ ಹುಡುಗಿ. ಮೊದಲು ನಟಿ ಆಗಿ ಒಪ್ಪಿಕೊಂಡಿದ್ದು 'ಪಾದರಸ' ಚಿತ್ರ. ಆದರೆ  ತೆರೆ ಕಂಡಿದ್ದು ಮಾತ್ರ  'ದ್ರೇವಂಥ ಮನುಷ್ಯ'. ಎಂಟ್ರಿಯಲ್ಲೇ ಹೀಗೊಂದು ವಿಶೇಷತೆ ಮೂಲಕ ಸಿನಿಮಾ  ಜಗತ್ತಿಕ್ಕೆ ಕಾಲಿಟ್ಟ ಚೆಲುವೆ ವೈಷ್ಣವಿ ಮೆನನ್. ಆ ಸಿನಿಮಾ ಬಂದು ಹೋದ ನಂತರ 'ನಾಗವಲ್ಲಿ ವರ್ಸಸ್ ಆಪ್ತಮಿತ್ರರು' ಚಿತ್ರ ತೆರೆ ಕಂಡಿತು. ಆದಾದ ನಂತರದ ಸರದಿ 'ಪಾದರಸ' ಚಿತ್ರದ್ದು. ಇವೆಲ್ಲ ಹಾಗೆ ಬಂದು ಹೀಗೆ ಹೋಗಿದ್ದು ಬಿಟ್ಟರೆ ಗಳಿಕೆಯೂ ಕಾಣಲಿಲ್ಲ,  ಸದ್ದೂ ಮಾಡಲಿಲ್ಲ. ಆದರೂ, ವೈಷ್ಣವಿ ಮೆನನ್ ಬ್ಯುಸಿ ಆದರು. ಇನ್ನೇನು 'ಪುಟ 109’ ಕೂಡ ಇದೇ ತಿಂಗಳು ರಿಲೀಸ್ ಆಗುತ್ತಿದೆ. ಮುಂದೆ 'ಅರಬೀ ಸಮುದ್ರದ ಕಡಲ ತೀರದಲ್ಲಿ', 'ಅಭಿರಾಮಿ' ಹಾಗೂ 'ಶ್ರೀಮಂತ' ಚಿತ್ರಗಳಲ್ಲಿ ನಾಯಕಿ ಆಗಿದ್ದಾರೆ. ಕಿಶೋರ್ ಹಾಗೂ ಪ್ರಿಯಾಮಣಿ ಅಭಿನಯದ 'ನನ್ನ ಪ್ರಕಾರ' ಚಿತ್ರದಲ್ಲೂ ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ ವೈಷ್ಣವಿ.

 • Bhavishya

  ASTROLOGY8, Nov 2018, 4:09 PM IST

  ಮೀನ : ವರ್ಷದಲ್ಲಿ ಹೊಸ ಅವಕಾಶಗಳು ಅರಸಿ ಬರಲಿವೆ

  ದೀಪಾವಳಿ ಭವಿಷ್ಯದಂತೆ ಶುಭವಾಗಲಿದೆ ಈ ವರ್ಷ

 • Bhavishya

  ASTROLOGY8, Nov 2018, 4:03 PM IST

  ಕುಂಭ : ವಿಪರೀತ ಲಾಭದ ವರ್ಷ

  ದೃಢತೆ ಇರುವುದರಿಂದ ಮನೆಯಲ್ಲಿ ನೆಮ್ಮದಿ. ಲಾಭದಾಯಕ ವರ್ಷದ. ಉಳಿದಂತೆ ಹೇಗಿದೆ..?

 • Pallavi Raju

  Sandalwood8, Nov 2018, 3:58 PM IST

  ಕನ್ನಡ ಚಿತ್ರರಂಗದ ಹೊಸ ಫಸಲು: ಹಾಡಿಗೂ ಮೊದಲೇ ’ಪಲ್ಲವಿ’ ಬರೆದಿದ್ದು ರಂಗಭೂಮಿ!

  ಸಿನಿಮಾ ಅಥವಾ ಸಿರೀಯಲ್‌ಗೆ ರಂಗಭೂಮಿಯೇ ಮೊದಲ ಮೆಟ್ಟಿಲು. ಆ ಮೆಟ್ಟಿಲೇರಿ ಸಿನಿಮಾ ಜಗತ್ತಿಗೆ ಕಾಲಿಟ್ಟವರು ನಟಿ ಪಲ್ಲವಿ ರಾಜು. ನವ ತಾರೆಯರ ಪೈಕಿ ಪಕ್ಕದ್ಮನೆ ಹುಡುಗಿ ಎನ್ನುವಷ್ಟು ಹೋಮ್ಲಿ ಲುಕ್‌ನ ಚೆಲುವೆ ಈಕೆ. 'ಕ' ಹೆಸರಿನ ಚಿತ್ರಕ್ಕೆ ಮೊದಲು ಬಣ್ಣ ಹಚ್ಚಿದ ಈ ಬೆಡಗಿ ನಾಯಕಿ ಆಗಿದ್ದು 'ಮಂತ್ರಂ' ಚಿತ್ರಕ್ಕೆ. ಅಲ್ಲಿಂದ ಬೇಡಿಕೆಯ ನಟಿ ಆಗಿದ್ದು ಪಲ್ಲವಿ ರಾಜು ಸಿನಿ ಪಯಣದ ವಿಶೇಷ. ಹೊಸಬರ ಸಿನಿಮಾಗಳ ಪೈಕಿ ಈ ವರ್ಷ ಸಾಕಷ್ಟು ಸದ್ದು ಮಾಡಿದ್ದ 'ಗುಲ್ಟು' ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. ಅಲ್ಲಿಂದೀಗ ಕೈ ತುಂಬಾ ಆರ್‌ಗಳಿವೆ. ಪಲ್ಲವಿ ನಾಯಕಿ ಆಗಿರುವ  'ರವಿ ಹಿಸ್ಟರಿ', 'ಸಾಲಿಗ್ರಾಮ' ರಿಲೀಸ್‌ಗೆ ರೆಡಿ  ಆಗಿವೆ.  'ರತ್ನಮಂಜರಿ', 'ಉತ್ತಮರು' ಹಾಗೂ 'ನಿಕ್ಸನ್' ಚಿತ್ರೀಕರಣದ ಹಂತದಲ್ಲಿವೆ. ಆರಂಭದಲ್ಲೇ ಸಾಕಷ್ಟು ಬ್ಯುಸಿ ಆಗಿ  ಕುತೂಹಲ ಹುಟ್ಟಿಸಿದ್ದಾರೆ ದುಂಡು ಮಲ್ಲಿಗೆ. 

 • ASTROLOGY8, Nov 2018, 3:58 PM IST

  ಮಕರ : ಕೃಷಿಕರಿಗೆ ಸಂಪೂರ್ಣ ಲಾಭದ ವರ್ಷ

  ಸಹೋದ್ಯೋಗಿಗಳ ಜತೆ ಎಚ್ಚರಿಕೆಯ ಸಂಭಾಷಣೆ ಅಗತ್ಯ. ಈ ವರ್ಷದ ಉಳಿದಂತೆ ನಿಮಗೆ ಹೇಗಿದೆ..?