Deepa Cholan  

(Search results - 7)
 • DC Deepa Cholana Talks Over Bank LoanDC Deepa Cholana Talks Over Bank Loan

  Karnataka DistrictsMay 31, 2020, 7:11 AM IST

  ಕೊರೋನಾ ಕಾಟ: ಸಾಲ ವಸೂಲಿಗೆ ಗ್ರಾಹಕರ ಮೇಲೆ ಒತ್ತಡ ಹಾಕಿದರೆ ಕ್ರಮ

  ಯಾವುದೇ ರೀತಿಯ ಹಣಕಾಸು ಸಂಸ್ಥೆ, ಬ್ಯಾಂಕ್‌ಗಳು ತಮ್ಮಲ್ಲಿ ಸಾಲ ಪಡೆದ ಗ್ರಾಹಕರಿಗೆ ದೂರವಾಣಿ ಕರೆ ಮಾಡಿ ಅಥವಾ ನೋಟಿಸ್‌ ನೀಡುವ ಮೂಲಕ ವಸೂಲಿಗೆ ಒತ್ತಡ ಹಾಕಿದರೆ ಸರ್ಕಾರದ ನಿರ್ದೇಶನದಂತೆ ಸೂಕ್ತ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ದೀಪಾ ಚೋಳನ್‌ ಬ್ಯಾಂಕ್‌ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
   

 • Dharwad DC Deepa Cholan Released of Coronavirus Infected Person Travel HistoryDharwad DC Deepa Cholan Released of Coronavirus Infected Person Travel History

  Karnataka DistrictsMar 22, 2020, 12:44 PM IST

  ಧಾರವಾಡ: ಕೊರೋನಾ ಸೋಂಕಿತನ ಪ್ರಯಾಣದ ಹಿಸ್ಟರಿ ಬಹಿರಂಗ

  ನಗರದ ಹೊಸಯಲ್ಲಾಪುರದ ನಿವಾಸಿಗೆ ಮಹಾಮಾರಿ ಕೊರೋನಾ ವೈರಸ್ ಸೋಂಕು ದೃಢಪಟ್ಟಿದ್ದು, ವೈರಸ್ ಸೋಂಕಿತ ವ್ಯಕ್ತಿಯ ಪ್ರಯಾಣದ ಮಾಹಿತಿಯನ್ನ ಜಿಲ್ಲಾಧಿಕಾರಿ ದೀಪಾ ಚೋಳನ್ ಬಹಿರಂಗ ಪಡಿಸಿದ್ದಾರೆ. 
   

 • Boy Wrote Love Letter to Dharwad District Collector Deepa CholanBoy Wrote Love Letter to Dharwad District Collector Deepa Cholan

  Karnataka DistrictsDec 27, 2019, 9:46 AM IST

  ಧಾರವಾಡ: ಡಿಸಿ ದೀಪಾ ಚೋಳನ್‌ಗೆ ಲವ್ ಲೆಟರ್ ಬರೆದ ಚೋಟುದ್ದ ಬಾಲಕ!

  ಚೋಟುದ್ದ ಬಾಲಕನೊಬ್ಬ ಜಿಲ್ಲಾಧಿಕಾರಿ ದೀಪಾ ಚೋಳನ್‌ ಅವರಿಗೆ ಲವ್ ಲೆಟರ್ ಬರೆದು ಶಾಕ್‌ ಕೊಟ್ಟ ಘಟನೆ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಗುರುವಾರ ನಡೆದಿದೆ. 
   

 • Dharwad DC deepa cholan emotional after Minister Prahlad Joshi Takes To TaskDharwad DC deepa cholan emotional after Minister Prahlad Joshi Takes To Task
  Video Icon

  Karnataka DistrictsOct 2, 2019, 6:42 PM IST

  ಸಾರ್ವಜನಿಕ ವೇದಿಕೆಯಲ್ಲಿ ರೇಗಾಡಿದ ಜೋಶಿ, ಮಹಿಳಾ DC ಭಾವುಕ

  ಹುಬ್ಬಳ್ಳಿ, [ಅ.02]: ಅಧಿಕಾರಿಗಳನ್ನು ಬಹಿರಂಗ ವೇದಿಕೆಯಲ್ಲಿ ತರಾಟೆಗೆ ತೆಗೆದುಕೊಂಡ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ| ಹುಬ್ಬಳ್ಳಿಯಲ್ಲಿ ಗಾಂಧಿಜಯಂತಿ ಸಮಾರಂಭದ ವೇದಿಕೆಯಲ್ಲಿ ಘಟನೆ| ಜಿಲ್ಲಾಧಿಕಾರಿ ದೀಪಾ ಚೋಳನ್, ಮಹಾನಗರ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ್‌ಗೆ ತರಾಟೆ| ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ರೇಗಾಡಿದ ಪ್ರಲ್ಹಾದ್ ಜೋಶಿ| ಬಹಿರಂಗ ವೇದಿಕೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರ ಸಮ್ಮುಖದಲ್ಲಿ ಅಧಿಕಾರಿಗಳಿಗೆ ತರಾಟೆ| ಪ್ರಲ್ಹಾದ್ ಜೋಶಿಯವರ ರೋಷಾವೇಷಕ್ಕೆ ಭಾವುಕರಾದ ಡಿಸಿ ದೀಪಾ ಚೋಳನ್.

 • Dharwad DC Deepa Cholan Grama Vastavya at HubballiDharwad DC Deepa Cholan Grama Vastavya at Hubballi

  DharwadSep 30, 2018, 6:10 PM IST

  ಅಧಿಕಾರಿಗಳ ಗ್ರಾಮವಾಸ್ತವ್ಯ ಮಾಮೂಲಿಗಿಂತ ವಿಶೇಷ

  ಇದು ಜನಪ್ರತಿನಿಧಿಗಳ ಗ್ರಾಮವಾಸ್ತವ್ಯ ಅಲ್ಲ. ಇದು ಅಧಿಕಾರಿಗಳ ಗ್ರಾಮವಾಸ್ತವ್ಯ. ಸುಸಜ್ಜಿತ ಕಟ್ಟಡದಲ್ಲಿ ತಂಗಿದ್ದ ಅಧಿಕಾರಿಗಳು ಗ್ರಾಮ ವಾಸ್ತವ್ಯವನ್ನು ಹೀಗೂ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ ಎಂದು ಕೆಲವರು ಅಭಿಪ್ರಾಯಿಸಿದರು

 • DC Deepa Cholan in conversation with farmers at DharwadDC Deepa Cholan in conversation with farmers at Dharwad

  DharwadSep 30, 2018, 5:32 PM IST

  ರೈತರ ಸಮಸ್ಯೆ ಕೇಳಿ ದಂಗಾದ ಡಿಸಿ

  ರೈತರಲ್ಲಿ ಇಷ್ಟೊಂದು ಸಮಸ್ಯೆಗಳಿವೆ ಎಂಬ ನಿರೀಕ್ಷೆಯನ್ನೇ ಮಾಡದಿರುವ ಅವರು ಇಷ್ಟೊಂದು ಸಮಸ್ಯೆ ಇದೆಯಾ ಎಂದು ಅಚ್ಚರಿ ವ್ಯಕ್ತಪಡಿಸಿದರಲ್ಲದೇ, ರೈತರ ಎಲ್ಲ ತೊಂದರೆಗಳನ್ನು ಸಮಾಧಾನದಿಂದ ಆಲಿಸಿ, ಪರಿಹರಿಸುವ ಭರವಸೆ ನೀಡಿದ್ದಲ್ಲದೇ, ಅಧಿಕಾರಿಗಳೂ ಸ್ಪಷ್ಟ ಸೂಚನೆ ನೀಡಿದರು.

 • Hubli DC pays surprise visit to tahsildar's officeHubli DC pays surprise visit to tahsildar's office

  DharwadSep 29, 2018, 7:13 PM IST

  ತಾಲೂಕು ಕಚೇರಿ ಸಿಬ್ಬಂದಿಗೆ ಡಿಸಿ ಶಾಕ್

  ಬೆಳಗ್ಗೆ 10.30 ಗಂಟೆಗೂ ಹಲವಾರು ಅಧಿಕಾರಿಗಳು ಕಚೇರಿಗೆ ಇನ್ನೂ ಬಂದಿರಲಿಲ್ಲ. ಇದು ಕಚೇರಿಯಲ್ಲಿ ಇದ್ದವರಿಗೆ ಕಸವಿಸಿ ಉಂಟುಮಾಡಿ ಗುಸುಗುಸು ಮಾತುಗಳು ಶುರುವಾಗಿದ್ದವು. ಆಗ ನೇರವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ದೀಪಾ ಚೋಳ ಅವರು, ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವ ಪದ್ಧತಿಯನ್ನು  ಇಲ್ಲಿ ರೂಢಿಸಿಕೊಂಡಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.