Deep Space  

(Search results - 8)
 • Radio Signal
  Video Icon

  Technology13, Feb 2020, 8:06 PM IST

  ಬ್ರಹ್ಮಾಂಡದಿಂದ ಬಂದ ವಿಚಿತ್ರ ಶಬ್ದ: ನಾಸಾ ವಿಜ್ಞಾನಿಗಳೇ ಸ್ತಬ್ಧ!

  ಕೆನಡಾದ ಹೈಡ್ರೋಜನ್ ಇಂಟೆನ್ಸಿಟಿ ಮ್ಯಾಪಿಂಗ್ ಸಂಶೋಧನಾ ಕೇಂದ್ರದಲ್ಲಿ ಬಾಹ್ಯಾಕಾಶ ವಿಜ್ಞಾನಿಗಳು ಅನಾಮತ್ತು 409 ದಿನಗಳ ಕಾಲ ಸಂಶೋಧನೆ ಮಾಡಿರುವಂತೆ, ಪ್ರತಿ 16 ದಿನಗಳಿಗೊಮ್ಮೆ ವಿಚಿತ್ರವಾದ ರೆಡಿಯೋ ಸಿಗ್ಮಲ್’ವೊಂದು ಕೇಳಿಸಿದೆ.

 • Vampire Star

  Technology28, Jan 2020, 6:01 PM IST

  ಪತ್ತೆಯಾಯ್ತು ರಕ್ತಪಿಶಾಚಿ ನಕ್ಷತ್ರ: ಯಾವುದೂ ಬದಕುಲಾರದು ಬಂದ್ರೆ ಹತ್ರ!

  ನಾಸಾದ ಕೆಪ್ಲರ್ ಬಾಹ್ಯಾಕಾಶ ದೂರದರ್ಶಕವು ಅಪರೂಪದ ಬಿಳಿ ಕುಬ್ಜ ನಕ್ಷತ್ರವೊಂದನ್ನು ಪತ್ತೆ ಹಚ್ಚಿದ್ದು, ತನ್ನ ಸಹವರ್ತಿ ನಕ್ಷತ್ರವನ್ನೇ ನುಂಗಿ ಹಾಕಿದ ಪ್ರಕ್ರಿಯೆಯನ್ನು ಸೆರೆ ಹಿಡಿದಿದೆ.

 • nasa

  Technology12, Nov 2019, 4:15 PM IST

  ಆಗಸದಲ್ಲಿ ನಕ್ಷತ್ರ ಸ್ಫೋಟ: ನಾಸಾ ಸೆರೆಹಿಡಿದ ಅಪರೂಪದ ಆಟ!

  ಅಮೆರಿಕದ ಖಗೋಳ ಅನ್ವೇಷಣಾ ಸಂಸ್ಥೆ ನಾಸಾ ಬಾಹ್ಯಾಕಾಶದಲ್ಲಿ ಬೃಹತ್ ಥರ್ಮೋನ್ಯೂಕ್ಲಿಯರ್ ಸ್ಫೋಟವನ್ನು ಗುರುತಿಸಿದ್ದು, ಅಗಾಧ ಪ್ರಮಾಣದ ಶಕ್ತಿಯ ಹೊರಸೂಸುವಿಕೆಯಿಂದ ಆತಂಕದಲ್ಲಿದೆ. ಸೂಪರ್‌ನೋವಾ ವಿದ್ಯಮಾನದಿಂದಾಗಿ ಬಾಹ್ಯಾಕಾಶಲ್ಲಿ ಭಾರೀ ಪ್ರಮಾಣದಲ್ಲಿ ಥರ್ಮೋನ್ಯೂಕ್ಲಿಯರ್ ಶಕ್ತಿ ಪಸರಿಸಿರುವ ಆತಂಕವನ್ನು ನಾಸಾ ಹೊರಗೆಡವಿದೆ.

 • nasa antenna vikram lander

  TECHNOLOGY12, Sep 2019, 1:33 PM IST

  ಇದು ತೀರ ಖಾಸಾ: ನಮ್ಮ ವಿಕ್ರಮ್ ಲ್ಯಾಂಡರ್‌ಗೆ ಹಲೋ ಮೆಸೆಜ್ ಕಳುಹಿಸಿದ ನಾಸಾ!

  ಸಂಪರ್ಕ ಕಡಿದುಕೊಂಡಿರುವ ವಿಕ್ರಮ್ ಲ್ಯಾಂಡರ್‌ ಜೊತೆ ಮರು ಸಂಪರ್ಕ ಸಾಧಿಸಲು ಇಸ್ರೋ ವಿಜ್ಞಾನಿಗಳು ನಿರಂತರವಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಈ ಮಧ್ಯೆ ನಾಸಾದ ಡೀಪ್-ಸ್ಪೇಸ್ ಆಂಟೆನಾಗಳು ವಿಕ್ರಮ್ ಲ್ಯಾಂಡರ್‌ಗೆ ಹಲೋ ಮೆಸೆಜ್ ಕಳುಹಿಸಿದ್ದು, ಸಂಪರ್ಕ ಸಾಧನೆಗೆ ನಾಸಾ ಯತ್ನಿಸುತ್ತಿದೆ ಎಂಬ ಮಾಹಿತಿ ಬಂದಿದೆ.

 • Radio Signal

  SCIENCE10, Jan 2019, 12:27 PM IST

  ಭೂಮಿಗೆ 'ಎಲ್ಲಿಂದಲೋ' ಬರುತ್ತಿರುವ ರೇಡಿಯೋ ಸಿಗ್ನಲ್: ಕೇಳಿಸಿಕೊಂಡವರ ಎದೆ ಝಲ್!

  ಬ್ರಹ್ಮಾಂಡದ ಗೊತ್ತಿಲ್ಲದ ಪ್ರದೇಶದಿಂದ ನಿರಂತರವಾಗಿ ರೇಡಿಯೋ ಸಿಗ್ನಲ್‌ಗಳು ಬರುತ್ತಿರುವುದರ ಕುರಿತು ಕೆನಡಾದ ಖಗೋಳ ಶಾಸ್ತ್ರಜ್ಞರು ಧೃಢೀಕರಿಸಿದ್ದಾರೆ. ನಮ್ಮ ಕ್ಷಿರಪಥ ಗ್ಯಾಲಕ್ಸಿಯ ಹೊರಗಿನ ಪ್ರದೇಶದಿಂದ ಈ ರೇಡಿಯೋ ಸಿಗ್ನಲ್‌ಗಳು ಬರುತ್ತಿದ್ದು, ಖಗೋಳ ಶಾಸ್ತ್ರಜ್ಞರನ್ನು ಅಚ್ಚರಿ ಮತ್ತು ಆತಂಕಕ್ಕೆ ದೂಡಿದೆ.

 • undefined

  SCIENCE23, Oct 2018, 4:22 PM IST

  ಕ್ಯೂಬ್ ಸ್ಯಾಟ್ ಗೆ ಸೆರೆ ಸಿಕ್ಕ ಮಂಗಳ: ನೋಡದಿದ್ರೆ ಅಳ್ತೀರಾ ಗಳಗಳ!

  ವಿಶ್ವದ ಅಧ್ಯಯನಕ್ಕೆ ನಾಸಾದಿಂದ ಉಡಾವಣೆಗೊಂಡಿರುವ ಸೂಟ್‌ಕೇಸ್ ಗಾತ್ರದ ಕ್ಯೂಬ್ ಸ್ಯಾಟ್ ಮಾರ್ಕೋ ಮಿಶನ್ ತನ್ನ ಪ್ರಯಾಣದ ವೇಳೆ ಮಂಗಳ ಗ್ರಹದ ಅಪರೂಪದ ಫೋಟೋ ಕ್ಲಿಕ್ಕಿಸಿದೆ.

 • Space X

  NEWS14, Sep 2018, 1:36 PM IST

  ಚಂದ್ರನತ್ತ ಪ್ರವಾಸ: ಈ ರಾಕೆಟ್‌ನಲ್ಲಿ ನಿಮಗಾಗದು ಆಯಾಸ!

  ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರನಲ್ಲಿಗೆ ಮನುಷ್ಯ ಕಡೆಯ ಬಾರಿಗೆ ಕಾಲಿಟ್ಟಿದ್ದು 1972ರಲ್ಲಿ, ಅದು ಕೊನೆಯ ಅಪೊಲೊ ಯಾನ ಮೂಲಕ. ಅಮೆರಿಕದ ಖಗೋಳ ಇತಿಹಾಸದಲ್ಲಿ ಅತ್ಯಂತ ಹೆಮ್ಮೆಯ ವರ್ಷ. ಆದರೆ ಇದೀಗ ಬಾಹ್ಯಾಕಾಶದ ಆಳವಾದ ಜಾಗಕ್ಕೆ ಹೋಗುವ ಕನಸು ಕಾಣುತ್ತಿರುವವರನ್ನು ಹೊತ್ತೊಯ್ಯಲು ವೇದಿಕೆ ಸಿದ್ದವಾಗುತ್ತಿದೆ.

 • Pacific Ocean

  2, Jun 2018, 11:23 AM IST

  ಏಲಿಯನ್ ಹುಡುಕಾಟಕ್ಕೆ ಪೆಸಿಫಿಕ್ ಸಾಗರ ಧುಮುಕಲಿರುವ ನಾಸಾ..!

  ಪರಗ್ರಹ ಜೀವಿಗಳ ಕುರಿತು ಮಾನವ ಸಂಶೋಧನೆ ನಡೆಸುತ್ತಿರುವುದ ಇಂದು ನಿನ್ನೆಯ ವಿಷಯವಲ್ಲ. ರಾತ್ರಿ ಆಗಸದತ್ತ ದೃಷ್ಟಿ ನೆಟ್ಟು ದಿಗಂತದ ಯಾವುದಾದರೊಂದು ಮೂಲೆಯಲ್ಲಿ ನಮ್ಮಂತಹ ಜೀವಿಗಳು ನೆಲೆಸಿರಬಹುದಾದ ಗ್ರಹದ ಹುಡುಕಾಟದಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದಾನೆ.