Asianet Suvarna News Asianet Suvarna News
64 results for "

Debt

"
Desperate for money man steals gold swallows it to repay home loan mahDesperate for money man steals gold swallows it to repay home loan mah

Loan; ಸಾಲ ತೀರಿಸಲು ಕೆಲಸ ಮಾಡ್ತಿದ್ದ ಕಂಪನಿಯ ಚಿನ್ನ ನುಂಗಿ ನೀರು ಕುಡಿದ!

ನವೆಂಬರ್ 11 ರಂದು ಸಂಜೆ 5.30 ರ ಸುಮಾರಿಗೆ  ಘಟನೆ ನಡೆದಿದೆ.  ಚಿನ್ನ ನುಂಗಿದವನನ್ನು ಸುಬ್ರತಾ ಬರ್ಮನ್ ಎಂದು ಗುರುತಿಸಲಾಗಿದೆ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ನಿವಾಸಿಯಾಗಿರುವ ಬರ್ಮನ್ ಸೆಕ್ಟರ್ 4 ರಲ್ಲಿ ರಿಫೈನರಿ ಕಂಪನಿಯ ಆಭರಣ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಆರೋಪಿ ಕೆಲಸ ಮುಗಿಸಿ ಹೊರಟಾಗ ಮೆಟಲ್ ಡಿಟೆಕ್ಟರ್  ಸೌಂಡ್ ಮಾಡಿದೆ, ಆತನ ಜೇಬು ಉಳಿದ ಕಡೆ ಸರ್ಚ್ ಮಾಡಿದಾಗ ಗೊತ್ತಾಗಿಲ್ಲ. ಕೊನೆಗೆ ಆತನ ದೇಹದ ಒಳಗೆ ಚಿನ್ನ ಇದೆ ಎಂಬುದು ಪತ್ತೆಯಾಗಿದೆ.

CRIME Nov 16, 2021, 1:32 AM IST

Vaastu tips to come out of loan burden and improve financial statusVaastu tips to come out of loan burden and improve financial status

Vaastu Tips: ಸಾಲದ ಶೂಲದಿಂದ ತಪ್ಪಿಸಿಕೊಳ್ಳಲು ಇಲ್ಲಿವೆ ಸುಲಭದ ದಾರಿ

ಮನೆ – ವಾಸ್ತು – ವಸ್ತುಗಳು – ನಮ್ಮ ನಡವಳಿಕೆಗಳು ಒಂದಕ್ಕೊಂದು ಕೊಂಡಿಯಾಗಿದ್ದು, ಇದು ಒಬ್ಬ ವ್ಯಕ್ತಿಯ ಇಲ್ಲವೇ ಕುಟುಂಬದ ಯಶಸ್ಸು, ಬೆಳವಣಿಗೆ, ಆರ್ಥಿಕ ಸ್ಥಿತಿಗತಿಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ನಾವು ಮನೆಯಲ್ಲಿ ಮಾಡುವ ಸಣ್ಣ ಸಣ್ಣ ತಪ್ಪುಗಳಿಂದ ಸಾಲಕ್ಕೆ ಗುರಿಯಾಗಿ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಅಂತಹ ತಪ್ಪುಗಳು ಏನು ಎಂಬ ಬಗ್ಗೆ ನೋಡೋಣ ಬನ್ನಿ...

Vaastu Nov 8, 2021, 4:23 PM IST

What garuda purana says about work you stop in middleWhat garuda purana says about work you stop in middle

ಅರ್ಧಕ್ಕೇ ಕೆಲವು ಕೆಲಸಗಳನ್ನು ಬಿಟ್ಟರೆ, ಕೆಡಕು ಗ್ಯಾರಂಟಿ!

ಗರುಡ ಪುರಾಣ (Garuda purana) ಸಾಮಾನ್ಯವಾಗಿ ಸಾವು (death) ಮತ್ತು ನಂತರದ ವಾಸ್ತವ್ಯಗಳೊಂದಿಗೆ ಮಾತ್ರ ಸಂಬಂಧ ಹೊಂದಿರುತ್ತದೆ ಎಂದು ಪರಿಗಣಿಸಲಾಗುತ್ತದೆ. ಇದು ಕರ್ಮಗಳ ಆಧಾರದ ಮೇಲೆ ಸಾವಿನ ಬಗ್ಗೆ ಹೇಳುವ ಮಹಾ ಪುರಾಣವಾಗಿದೆ ಮತ್ತು ಒಬ್ಬ ವ್ಯಕ್ತಿಯು ಸರಿಯಾಗಿ ಬದುಕಲು ಕಲಿಸುತ್ತದೆ.

 

Festivals Oct 26, 2021, 4:53 PM IST

BMTC Facing Financial Crunch Inching Towards Bankruptcy podBMTC Facing Financial Crunch Inching Towards Bankruptcy pod
Video Icon

ದಿವಾಳಿಯಾಗ್ತಿದ್ಯಾ BMTC?: ಸವದಿ ಅವಧಿಯಲ್ಲೇ ಈವರೆಗಿನ ಅತ್ಯಧಿಕ ಸಾಲ!

ಬಿಎಂಟಿಸಿ ಸಂಸ್ಥೆ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದೆ. ಆಡಳಿತ ವೈಫಲ್ಯ, ದುಂದು ವೆಚ್ಚದಿಂದ ಬೆಂಗಳೂರು ಸಾರಿಗೆ ಸಂಸ್ಥೆಗೆ ಈ ಸಂಕಷ್ಟ ಎದುರಾಗಿದೆ. ಸವದಿ ಅವಧಿಯಲ್ಲಿ ಬಿಎಂಟಿಸಿ ಈವರೆಗಿನ ಅತೀ ಹೆಚ್ಚು ಸಾಲ ಪಡೆದಿದೆ. 

state Oct 21, 2021, 2:13 PM IST

Siddaramaiah Hits Out At Narendra Modi over Debt Rise hlsSiddaramaiah Hits Out At Narendra Modi over Debt Rise hls
Video Icon

ನರೇಂದ್ರ ಮೋದಿ ದೇಶವನ್ನು ಹಾಳು ಮಾಡುತ್ತಿದ್ದಾರೆ: ಸಿದ್ದರಾಮಯ್ಯ

'ಪ್ರಧಾನಿ ಮೋದಿ ಅಚ್ಛೇ ದಿನ್ ಆಯೇಗಾ ಅಂತಾರಲ್ಲಾ.? ಎಲ್ಲಪ್ಪಾ ಅಚ್ಛೇ ದಿನ್..? ಸ್ವಾತಂತ್ರ ಬಂದ ಮೇಲೆ ದೇಶದ ಸಾಲ ಹೆಚ್ಚಾಗಿದೆ. ಬೊಕ್ಕಸದಲ್ಲಿ ದುಡ್ಡೇ ಇಲ್ಲದಂತಾಗಿದೆ 'ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. 

state Oct 18, 2021, 5:47 PM IST

Air India Sale What this takeover means for Tata Group podAir India Sale What this takeover means for Tata Group pod

Air India Sale| ಏರ್‌ ಇಂಡಿಯಾ ಗೆದ್ದ ಟಾಟಾಗೆ ಹೊಸ ಸವಾಲು!

* ಬಿಳಿಯಾನೆ ಖರೀದಿಸಿದ ಟಾಟಾ ಸಮೂಹದ ಮುಂದೆ ಸಾಲು ಸಾಲು ಸವಾಲು

* ಸಾವಿರಾರು ಕೋಟಿ ನಷ್ಟದಲ್ಲಿರುವ ಕಂಪನಿಯ ಅಭಿವೃದ್ಧಿಗಿದೆ ಹಲವು ಸಮಸ್ಯೆ

*  ಟಾಟಾ ಸಮೂಹಕ್ಕೆ ಹೊಸ ಸವಾಲು

BUSINESS Oct 9, 2021, 9:21 AM IST

Government denied media reports that Tata Group won bid for debt laden Air India ckmGovernment denied media reports that Tata Group won bid for debt laden Air India ckm

ಏರ್ ಇಂಡಿಯಾ ಸಂಸ್ಥೆ ಟಾಟಾ ಗ್ರೂಪ್ ಪಾಲಾಗಿಲ್ಲ ; ಸ್ಪಷ್ಟನೆ ನೀಡಿದ ಕೇಂದ್ರ!

  • ಏರ್ ಇಂಡಿಯಾ ಮಾರಾಟ ವರದಿ ಸುಳ್ಳು, ಸ್ಪಷ್ಟನೆ ನೀಡಿದ ಕೇಂದ್ರ
  • ಟಾಟಾ ಸನ್ಸ್ ಪಾಲಾಗಿದೆ ಎಂಬ ವರದಿ ಕುರಿತು ಕೇಂದ್ರ ಸ್ಪಷ್ಟನೆ
  • ಏರ್ ಇಂಡಿಯಾ ಸಂಸ್ಥೆಯನ್ನು ಟಾಟಾ ಖರೀದಿ ಎಂಬ ವರದಿ ವೈರಲ್

India Oct 1, 2021, 4:25 PM IST

Households in southern states more indebted than rest of India Report podHouseholds in southern states more indebted than rest of India Report pod

ಕುಟುಂಬ ಸಾಲ: ದೇಶದ ಸರಾಸರಿಗಿಂತ ಕರ್ನಾಟಕದ್ದೇ ಹೆಚ್ಚು!

* ಕರ್ನಾಟಕ ಕುಟುಂಬಗಳ ಸಾಲ ದೇಶದ ಸರಾಸರಿಗಿಂತ ಹೆಚ್ಚು

* ಗ್ರಾಮೀಣ ಕುಟುಂಬಗಳ ಸಾಲ: ತೆಲಂಗಾಣ ನಂ.1

* ನಗರ ಕುಟುಂಬಗಳ ಸಾಲ: ಕೇರಳ ನಂ.1

* ನಗರ-ಗ್ರಾಮೀಣ ಎರಡೂ ಸೇರಿಸಿದರೆ ಆಂಧ್ರ ನಂ.1, ಕರ್ನಾಟಕ ನಂ.5

India Sep 29, 2021, 7:41 AM IST

China Real Estate Giant Evergrande Sends Global ShockwavesChina Real Estate Giant Evergrande Sends Global Shockwaves

ಮತ್ತೊಂದು ಜಾಗತಿಕ ಆರ್ಥಿಕ ಹಿಂಜರಿತ?: ಭಾರೀ ಸಾಲದಲ್ಲಿ ಚೀನಾದ ರಿಯಲ್‌ ಎಸ್ಟೇಟ್‌ ಕಂಪನಿ!

* ಮತ್ತೊಂದು ಆರ್ಥಿಕ ಕುಸಿತದತ್ತ ಜಾಗತಿಕ ಹಣಕಾಸು ಮಾರುಕಟ್ಟೆ

* ಭಾರೀ ಸಾಲದಲ್ಲಿ ಚೀನಾದ ಎರಡನೇ ಅತಿ ದೊಡ್ಡ ರಿಯಲ್‌ ಎಸ್ಟೇಟ್ ಡೆವಲಪರ್

* ಕಂಪನಿ ಮುಳುಗದಂತೆ ತಡೆಯಬಹುದು ಚೀನಾ ಸರ್ಕಾರ

BUSINESS Sep 22, 2021, 5:14 PM IST

Economic Emergency in Srilanka Price Rise Mounting Debts Haunt Island Country podEconomic Emergency in Srilanka Price Rise Mounting Debts Haunt Island Country pod
Video Icon

ವಿದೇಶದಿಂದ ಆಮದಿಗೆ ಹಣ ಇಲ್ಲ, ಲಂಕಾಕ್ಕೆ ಆರ್ಥಿಕ ತುರ್ತು ಪರಿಸ್ಥಿತಿ!

ಕೋವಿಡ್‌ ನೀಡಿದ ಆರ್ಥಿಕ ಶಾಕ್‌ನಿಂದ ಇನ್ನೂ ಚೇತರಿಸಿಕೊಳ್ಳದ ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಇದೀಗ ಆಹಾರ ವಸ್ತುಗಳ ಬೆಲೆ ಗಗನಕ್ಕೇರಿದೆ. ಹೀಗಾಗಿ ಬೇರೆ ದಾರಿ ಕಾಣದ ಸರ್ಕಾರ, ಜನಸಾಮಾನ್ಯರನ್ನು ರಕ್ಷಿಸುವ ಸಲುವಾಗಿ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಿದೆ.

International Sep 2, 2021, 2:51 PM IST

Yadgir Financier Accused of Confining Wife of Debtor mahYadgir Financier Accused of Confining Wife of Debtor mah
Video Icon

ಯಾದಗಿರಿ; ಸಾಲಗಾರನ ಪತ್ನಿ ಒತ್ತೆಯಾಳು, ಮೂತ್ರ ವಿಸರ್ಜನೆಗೂ ಬಿಡಲಿಲ್ಲ!

ಗಂಡ ಮಾಡಿದ ಸಾಲಕ್ಕೆ ಹೆಂಡತಿಯನ್ನು ಫೈನಾನ್ಸ್ ಒಂದು ಒತ್ತೆಯಾಳಾಗಿರಿಸಿಕೊಂಡಿದ್ದ ಅಮಾನವೀಯ ಘಟನೆ ವರದಿಯಾಗಿದೆ. ಯಾದಗಿರಿಯಲ್ಲಿ ಬಡ್ಡಿ ವ್ಯವಹಾರ ಮೀತಿ ಮೀರಿದ  ಫೈನಾನ್ಸ್‌ಗಳಿಗೆ ಅಂಕುಶವಿಲ್ಲವಾಗಿದೆ. ಶಿವಶಂಕರ್ ಫೈನಾನ್ಸ್‌ನಿಂದ ಸಾಲಗಾರರ ಕುಟುಂಬಕ್ಕೆ ಹಿಂಸೆ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ ಯಾದಗಿರಿಯ ಅಜೀಜ್ ಕಾಲೋನಿಯಲ್ಲಿ ಘಟನೆ ನಡೆದಿದೆ. ಶಿವಶಂಕರ್ ಫೈನಾನ್ಸ್‌ನಲ್ಲಿ   ಮೂರು ಲಕ್ಷ ರೂ. ಸಾಲವನ್ನು ಮಹ್ಮದ್ ಎಂಬುವರು ಪಡೆದುಕೊಂಡಿದ್ದರು ಸಮಯಕ್ಕೆ ಸರಿಯಾಗಿ ಅಸಲು ಮತ್ತು ಬಡ್ಡಿ ಕಟ್ಟಿದರೂ, ಹೆಚ್ಚಿನ ಬಡ್ಡಿ ನೀಡಲು ಒತ್ತಡ ಹಾಕಿದ್ದಾರೆ.

CRIME Aug 31, 2021, 11:43 PM IST

Flood hit Karnataka Haveri farmers sell bull to clear debts mahFlood hit Karnataka Haveri farmers sell bull to clear debts mah
Video Icon

ಸಾಲ ತೀರಿಸಲು 'ಮನೆ ಮಕ್ಕಳ' ಮಾರಬೇಕಾಗಿದೆ ಸಿಎಂ ತವರಿನ ರೈತರು!

* ಪ್ರವಾಹದಿಂದ ತತ್ತರಿಸಿದ ಹಾವೇರಿ ರೈತರು
* ಸಾಲ ತೀರಿಸುವ ಭರದಲ್ಲಿ ಸಾಕು ಪ್ರಾಣಿಗಳ ಮಾರಾಟ
* ರೈತನ ಗೆಳೆಯರು ಮಾರುಕಟ್ಟೆಗೆ

 

Karnataka Districts Jul 30, 2021, 7:43 PM IST

Tamil Nadu Man allows two friends to rape his wife to settle debt mahTamil Nadu Man allows two friends to rape his wife to settle debt mah

ತನ್ನ ಸಾಲ ಸೆಟಲ್ ಮಾಡಲು ಪತ್ನಿಯನ್ನೇ ಗೆಳೆಯರಿಗೆ ಬಿಟ್ಟುಕೊಟ್ಟ!

ತಾನು ಮಾಡಿಕೊಂಡಿದ್ದ ಸಾಲ ತೀರಿಸಲು  ಹೆಂಡತಿಯನ್ನೇ ತಲೆಹಿಡಿಯಲು ಮುಂದಾದ ಕ್ರೂರಿಯನ್ನು ಬಂಧಿಸಲಾಗಿದೆ. ಆತನ ಇಬ್ಬರು  ಗೆಳೆಯರು ಪೊಲೀಸರ ಅತಿಥಿಗಳಾಗಿದ್ದಾರೆ.

CRIME Jun 10, 2021, 8:38 PM IST

Broken plates increase debt as per vaastu ShaastraBroken plates increase debt as per vaastu Shaastra

ತುಂಡಾದ ಪ್ಲೇಟ್, ಮಂಚ ಮನೆಯಲ್ಲಿದ್ಯಾ? ಸಾಲ ಹೆಚ್ಚುತ್ತೆ ಜೋಪಾನ!

ಮನೆಯ ವಾಸ್ತು ತಪ್ಪಾಗಿದ್ದರೆ ಜೀವನದಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ, ಆರೋಗ್ಯಕ್ಕಾಗಿ ಮನೆಯ ಸರಿಯಾದ ವಿನ್ಯಾಸ ಮತ್ತು ಅದರಲ್ಲಿ ಇರಿಸಲಾಗಿರುವ ವಸ್ತುಗಳು ಸರಿಯಾಗಿರುವುದು ಬಹಳ ಮುಖ್ಯ. ಮನೆಯ ನಿರ್ಮಾಣದ ಸಮಯದಲ್ಲಿ, ಜನರು ತಜ್ಞರನ್ನು (ವಾಸ್ತು) ಸಂಪರ್ಕಿಸುತ್ತಾರೆ, ಅವರು ಯಾವ ವಸ್ತುಗಳನ್ನು ಮನೆಯಲ್ಲಿ ಇಡಬಾರದು ಎಂದು ಹೇಳುತ್ತಾರೆ. ಆದರೆ ನಂತರ ಅವರು ಅಂತಹ ಅನೇಕ ವಿಷಯಗಳನ್ನು ಮನೆಯಲ್ಲಿ ಇಡುತ್ತಾರೆ. ಇದರಿಂದ ಸಮಸ್ಯೆಗಳು ಹೆಚ್ಚುತ್ತವೆ. 

Vaastu May 27, 2021, 3:50 PM IST

Karnataka borrowed out of necessity Covid second wave may derail plans BSY podKarnataka borrowed out of necessity Covid second wave may derail plans BSY pod

'ಸಾಲ ಮಾಡದೆ ಅಭಿವೃದ್ಧಿ ಮಾಡೋದು ಹೇಗೆ? ನಾವೇನು ಮೋಜಿಗಾಗಿ ಸಾಲ ಮಾಡಿಲ್ಲ'

ಸಾಲ ಮಾಡಿ ತುಪ್ಪ ತಿಂದಿಲ್ಲ: ಬಿಎಸ್‌ವೈ| ಋುಣ ಭಾರ| ಸಾಲ ಮಾಡದೆ ಯಾವ ಸರ್ಕಾರಗಳೂ ಯೋಜನೆ ಜಾರಿಗೊಳಿಸಿಲ್ಲ| ನಾವೇನು ಮೋಜಿಗಾಗಿ ಸಾಲ ಮಾಡಿಲ್ಲ: ಸಿಎಂ| ಕೋವಿಡ್‌ ವೇಳೆ ಸಾಲ ಮಾಡದೆ ಅಭಿವೃದ್ಧಿ ಮಾಡೋದು ಹೇಗೆ?| ಬಜೆಟ್‌ ಮೇಲಿನ ಉತ್ತರದಲ್ಲಿ ವಿಪಕ್ಷಗಳಿಗೆ ತಿರುಗೇಟು

state Mar 25, 2021, 7:26 AM IST