Death Warrant
(Search results - 9)IndiaMar 19, 2020, 10:56 AM IST
ಗಲ್ಲು ಜಾರಿಗೆ ತಡೆ ಕೋರಿದ ನಿರ್ಭಯಾ ಹಂತಕರು, ಪೊಲೀಸರಿಗೆ ಕೋರ್ಟ್ ನೋಟಿಸ್
ನಾಳೆ ನಿರ್ಭಯಾ ಹಂತಕರಿಗೆ ಗಲ್ಲು ಆಗುತ್ತಾ?| ಗಲ್ಲು ಶಿಕ್ಷೆ ಜಾರಿಗೆ ತಡೆ ಕೋರಿದ ಹಂತಕರು| ತಿಹಾರ್, ಪೊಲೀಸರಿಗೆ ಕೋರ್ಟ್ ನೋಟಿಸ್| ಈ ಕಾರಣ ಗಲ್ಲು ಜಾರಿಯಾಗುತ್ತಾ ಎಂಬ ಅನುಮಾನ
IndiaMar 5, 2020, 3:10 PM IST
ನಿರ್ಭಯಾ ದೋಷಿಗಳ ಆಟ ಅಂತ್ಯ, ಗಲ್ಲಿನಿಂದ ತಪ್ಪಿಸ್ಕೊಳ್ಳೋದು ಅಸಾಧ್ಯ!
ನಿರ್ಭಯಾ ಅತ್ಯಾಚಾರಿಗಳ ಗಲ್ಲಿಗೆ ಡೇಟ್ ಫಿಕ್ಸ್| ಅಪರಾಧಿಗಳ ಆಟ ಕೊನೆಗೂ ಮುಕ್ತಾಯ| ಇನ್ನು 15 ದಿನದಲ್ಲಿ ನೇಣಿಗೇರುವುದು ಖಚಿತ
IndiaFeb 17, 2020, 4:19 PM IST
ನಡೆಯಲಿಲ್ಲ ಆಟ, ಕೊನೆಗೂ ನಿರ್ಭಯಾ ಹಂತಕರಿಗೆ ಕುಣಿಕೆ ಫಿಕ್ಸ್!
ನಿರ್ಭಯಾ ಹಂತಕರಿಗೆ ಗಲ್ಲುಶಿಕ್ಷೆ ಫಿಕ್ಸ್| ಮಾರ್ಚ್ 3 ರಂದು ಹಂತಕರಿಗೆ ಗಲ್ಲುಶಿಕ್ಷೆ| ಮಾರ್ಚ್ 3ರ ಬೆಳಗ್ಗೆ 6 ಗಂಟೆಗೆ ಹಂತಕರು ನೇಣುಗಂಬಕ್ಕೆ| ನಿರ್ಭಯಾ ಹಂತಕರ ಗಲ್ಲಿಗೇರಿಸಲು ಹೊಸದಾಗಿ ಡೆತ್ ವಾರೆಂಟ್
IndiaFeb 7, 2020, 10:25 AM IST
ವಾರದ ಗಡುವು: ನಿರ್ಭಯಾ ಹಂತಕರ ಹೊಸ ಡೆತ್ವಾರಂಟ್ಗೆ ಅರ್ಜಿ!
ನಿರ್ಭಯಾ ಹಂತಕರ ಹೊಸ ಡೆತ್ವಾರಂಟ್ಗೆ ಅರ್ಜಿ| ಕೇಂದ್ರ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆ
IndiaJan 31, 2020, 6:04 PM IST
ಸದ್ಯಕ್ಕಿಲ್ಲ ನ್ಯಾಯ: ಪಾಪಿಗಳ ಗಲ್ಲುಶಿಕ್ಷೆ ಮುಂದೂಡಿದ ದೆಹಲಿ ಕೋರ್ಟ್!
ಮಹತ್ವದ ಬೆಳವಣಿಗೆಯೊಂದರಲ್ಲಿ ನಿರ್ಭಯಾ ಹತ್ಯಾಚಾರಿಗಳ ಡೆತ್ ವಾರೆಂಟ್’ಗೆ ದೆಹಲಿ ಕೋರ್ಟ್ ತಡೆ ನೀಡಿದೆ. ವಿನಯ್ ಶರ್ಮಾ ರಾಷ್ಟ್ರಪತಿಗಳ ಮುಂದೆ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ಇತ್ಯರ್ಥವಾಗುವವರೆಗೂ ಗಲ್ಲುಶಿಕ್ಷೆಯನ್ನು ಮುಂದೂಡುವಂತೆ ದೆಹಲಿ ಕೋರ್ಟ್ ಆದೇಶಿಸಿದೆ.
IndiaJan 23, 2020, 8:23 AM IST
ಡೆತ್ ವಾರಂಟ್ ಜಾರಿ ಬಳಿಕ 7 ದಿನದಲ್ಲಿ ಶಿಕ್ಷೆ ಜಾರಿ ಆಗಲಿ: ಸುಪ್ರೀಂಗೆ ಸರ್ಕಾರದ ಮೊರೆ!
ಡೆತ್ ವಾರಂಟ್ ಜಾರಿ ಬಳಿಕ 7 ದಿನದಲ್ಲಿ ಶಿಕ್ಷೆ ಜಾರಿ ಆಗಲಿ| ಗಡುವು ನಿಗದಿಪಡಿಸಲು ಸುಪ್ರೀಂಗೆ ಸರ್ಕಾರ ಮೊರೆ| ನಿರ್ಭಯಾ ಕೇಸಿನ ಶಿಕ್ಷೆ ಜಾರಿ ವಿಳಂಬ ಬೆನ್ನಲ್ಲೇ ಅರ್ಜಿ
IndiaJan 16, 2020, 7:44 AM IST
ಗಲ್ಲು ತಡೆಗೆ ನಿರ್ಭಯಾ ರೇಪಿಸ್ಟ್ಗಳ ಶತ ಪ್ರಯತ್ನ!
ಗಲ್ಲು ತಡೆಗೆ ನಿರ್ಭಯಾ ರೇಪಿಸ್ಟ್ಗಳ ಶತಪ್ರಯತ್ನ| ಡೆತ್ ವಾರಂಟ್ ತಡೆಗೆ ದಿಲ್ಲಿ ಹೈಕೋರ್ಟ್ ನಕಾರ| ಹೀಗಾಗಿ, ಸೆಷನ್ಸ್ ಕೋರ್ಟ್ಗೆ ರೇಪಿಸ್ಟ್ ಮೊರೆ
IndiaJan 7, 2020, 5:05 PM IST
ನಿರ್ಭಯಾ ಹತ್ಯಾಚಾರಿಗಳಿಗೆ ಡೆತ್ ವಾರೆಂಟ್: ರಾಕ್ಷಸರ ಸಂಹಾರಕ್ಕೆ ದಿನಾಂಕ ಫಿಕ್ಸ್!
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಹತ್ಯಾಚಾರ ಪ್ರಕರಣದಲ್ಲಿ ಕೊನೆಗೂ ಸಂತ್ರಸ್ಥೆಗೆ ನ್ಯಾಯ ದೊರೆತಿದೆ. ನಿರ್ಭಯಾ ಹತ್ಯಾಚಾರಿಗಳಿಗೆ ಡೆತ್ ವಾರೆಂಟ್ ಜಾರಿಗೊಳಿಸಿರುವ ದೆಹಲಿಯ ಪಟಿಯಾಲಾ ಹೌಸ್ ನ್ಯಾಯಾಲಯ, ಜ.22ರ ಬೆಳಗ್ಗೆ 7 ಗಂಟೆಗೆ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಬೇಕು ಎಂದು ಆದೇಶ ನೀಡಿದೆ.
IndiaDec 18, 2019, 3:00 PM IST
ನಿರ್ಭಯಾ ದೋಷಿಗಳಿಗೆ ಗಲ್ಲು ಫಿಕ್ಸ್: ಶಿಕ್ಷೆ ಮಾತ್ರ ಮತ್ತಷ್ಟು ವಿಳಂಬ!
ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ| ದೋಷಿಗಳಿಗೆ ಗ್ಲಲು ಫಿಕ್ಸ್, ಆದ್ರೆ ಶಿಕ್ಷೆ ಜಾರಿ ವಿಳಂಬ| ನಿರ್ಭಯಾ ತಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿದ ದೆಹಲಿ ಕೋರ್ಟ್