Death Case  

(Search results - 25)
  • <p style="text-align: justify;"><strong>न्यूयॉर्क के डॉक्टर ने किया खुलासा</strong><br />
न्यूयॉर्क के गुड समैरिटन हॉस्पिटल में वसकुलर सर्जरी के डिवीजन चीफ डॉक्टर सीन वेंजर ने बताया कि उनके पास एक मरीज आया था जिसमें कोरोना के हल्के लक्षण थे। इलाज के बाद वह मरीज ठीक होकर घर चला गया। कुछ दिनों बाद उसके दोनों पैर सुन्न पड़ गए और वह इतना कमजोर हो गया कि बिना सहारे के वह खड़ा भी नहीं हो पा रहा था।</p>
    Video Icon

    state14, May 2020, 5:26 PM

    ಕೊರೋನಾ ಸೋಂಕಿಗೆ ಮಂಗಳೂರಿನಲ್ಲಿ 5ನೇ ಬಲಿ..!

    ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಕೊರೋನಾದಿಂದಾಗಿ ಮೂರು ಬಲಿಯಾಗಿದೆ. ಕೊರೋನಾ ಹೊಡೆತಕ್ಕೆ ದಕ್ಷಿಣ ಕನ್ನಡ ಜಿಲ್ಲೆ ತತ್ತರಿಸಿ ಹೋಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 

  • Covid-19
    Video Icon

    Coronavirus Karnataka8, Apr 2020, 1:31 PM

    ಕೊರೋನಾ ಅಮ್ಮನ ಪೂಜೆ ಮಾಡಿದ ತುಮಕೂರಿನ ಮಂದಿ..!

    ತುಮಕೂರಿನ ಜಿಲ್ಲೆಯಾದ್ಯಂತ ಗ್ರಾಮದ ಒಳಗಡೆ ಕೊರೋನಾ ಬರದಂತೆ ಪೂಜೆ ಸಲ್ಲಿಸಿ ಹರಕೆ ಹೊತ್ತುಕೊಳ್ಳುತ್ತಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
     

  • undefined

    NEWS26, Aug 2019, 8:24 AM

    ಸಿದ್ಧಾರ್ಥ ಸಾವಿನ ರಹಸ್ಯವೇನು?: ವಿಧಿವಿಜ್ಞಾನ ವರದಿ ಬಹಿರಂಗ

    ಸಿದ್ಧಾರ್ಥ ಸಾವು ಆತ್ಯಹತ್ಯೆ: ವಿಧಿವಿಜ್ಞಾನ ಲ್ಯಾಬ್‌ ವರದಿ?| ಮುಂದೆ ತನಿಖಾಧಿಕಾರಿಗಳು ಸಿದ್ಧಾರ್ಥ ಆತ್ಮಹತ್ಯೆಗೆ ಕಾರಣ ಏನು ಎಂಬ ಕುರಿತು ತನಿಖೆ ಚುರುಕುಗೊಳಿಸಲಿದ್ದಾರೆ

  • undefined

    ENTERTAINMENT18, Aug 2019, 10:08 AM

    ಮಾಸ್ತಿ​ಗುಡಿ ನಟರ ಸಾವು ಪ್ರಕ​ರಣ : ಕೈಬಿಡಲು ಕೋರಿದ್ದ ಅರ್ಜಿ ವಜಾ

    ಮಾಸ್ತಿ ಗುಡಿ ಚಿತ್ರದ ಇಬ್ಬರು ನಟರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಕೈ ಬಿಡಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ರಾಮನಗರ ಕೋರ್ಟ್ ವಜಾ ಮಾಡಿದೆ. 

  • VG Siddhartha final

    NEWS2, Aug 2019, 9:29 AM

    ಸಿದ್ಧಾರ್ಥ ಆತ್ಮಹತ್ಯೆ ಪ್ರಕರಣ : ಸಿಬಿಐಗೆ ವಹಿಸಲು ಆಗ್ರಹ

    ಕಾಫಿ ಡೇ ಸಾಮ್ರಾಜ್ಯದ ಮಾಲಿಕ ಸಿದ್ಧಾರ್ಥ ಅವರು ಆತ್ಮಹತ್ಯೆಗೆ ಶರಣಾಗಿದ್ದು, ಇದರ ಸುತ್ತ ಹಲವು ಅನುಮಾನಗಳು ಇದೆ. ಈ ನಿಟ್ಟಿನಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಲಾಗಿದೆ. 

  • JUSTICE FOR MADHU

    NEWS11, May 2019, 7:42 AM

    ರಾಯಚೂರು ವಿದ್ಯಾರ್ಥಿನಿ ಸಾವಿನ ರಹಸ್ಯ ಬಯಲು

    ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣದ ರಹಸ್ಯ ಬಯಲಾಗಿದೆ. 

  • crime

    BENGALURU4, Apr 2019, 3:38 PM

    ಗಂಡನ ಸಾವನ್ನು ಪ್ರಶ್ನಿಸಿ ದೂರು ನೀಡಿದ್ದಕ್ಕೆ ಪತ್ನಿಗೆ ಹಿಗ್ಗಾಮುಗ್ಗಾ ಥಳಿತ

    ಗಂಡನ ಸಾವನ್ನು ಶಂಕಿಸಿ ಪೊಲೀಸರಿಗೆ ದೂರು ನೀಡಿದ್ದಕ್ಕೆ ಗಂಡನ ಮನೆಯವರೇ ಪತ್ನಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

  • undefined

    NEWS22, Feb 2019, 8:12 AM

    ಐಎಎಸ್‌ ಅಧಿಕಾರಿ ತಿವಾರಿಯದ್ದು ಕೊಲೆಯಲ್ಲ

    ಉತ್ತರ ಪ್ರದೇಶದವರೇ ಆದ ತಿವಾರಿ 2007ನೇ ಬ್ಯಾಚ್‌ನ ಕರ್ನಾಟಕ ಕೇಡರ್‌ ಐಎಎಸ್‌ ಅಧಿಕಾರಿ. ಬೆಂಗಳೂರಿನಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಆಯುಕ್ತರಾಗಿದ್ದರು. 2017ರ ಮೇ 16ರಂದು ಲಖನೌಗೆ ಆಗಮಿಸಿದ್ದ ವೇಳೆ ಅವರ ಸಾವು ಸಂಭವಿಸಿತ್ತು.

  • Shiroor Shri

    NEWS2, Aug 2018, 8:40 AM

    ಶಿರೂರು ಶ್ರೀ ಸಾವು : ಹೊಸ ಬೇಟೆಗೆಇಳಿದ ಪೊಲೀಸರು

    ಶಿರೂರು ಶ್ರೀ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೊಸ ಆಯಾಮದಲ್ಲಿ ತನಿಖೆಯನ್ನು ಆರಂಭಿಸಿದ್ದಾರೆ. ಪೊಲೀಸರು ಎಲ್ಲಾ ಕೀಟನಾಶಕ ಅಂಗಡಿಗಳಿಗೆ ಭೇಟಿ ನೀಡಿ ವಿಚಾರಣೆ ಕೈಗೊಂಡಿದ್ದಾರೆ. 

  • undefined
    Video Icon

    NEWS25, Jul 2018, 8:17 PM

    ಶಿರೂರು ಶ್ರೀ ನಿಗೂಢ ಸಾವು: ಇಕ್ಬಾಲ್ ಶೇಖ್ ಪೊಲೀಸರ ವಶಕ್ಕೆ?

    ಶಿರೂರು ಶ್ರೀ ನಿಗೂಢ ಸಾವಿನ ತನಿಖೆ ನಡೆಸುತ್ತಿರುವ ಪೊಲೀಸರು ಕೊನೆಗೂ ನಾಪತ್ತೆಯಾದ ಡಿವಿಆರ್‌ನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆನ್ನಲಾಗಿದೆ. ಇನ್ನೊಂದೆಡೆ ಇಕ್ಬಾಲ್ ಶೇಖ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಯಾರೀತ ಇಕ್ಬಾಲ್ ಶೇಖ್? ಶ್ರೀಗಳ ಸಾವಿಗೂ ಇಕ್ಬಾಲ್‌ಗೂ ಏನು ನಂಟು? ನೋಡೋಣ ಈ ಸ್ಟೋರಿಯಲ್ಲಿ...    

  • undefined
    Video Icon

    NEWS25, Jul 2018, 8:06 PM

    ಶಿರೂರು ಶ್ರೀ ಸಾವು: ಡಿವಿಆರ್ ನಾಪತ್ತೆ ಹಿಂದಿನ 3 ಸಾಧ್ಯತೆಗಳಿವು!

    ಉಡುಪಿ ಕೃಷ್ಣ ಮಠದ ಶಿರೂರು ಶ್ರೀಯ ಅನುಮಾನಾಸ್ಪದ ಸಾವಿನ ತನಿಖೆ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆಯುತ್ತಿದೆ. ಶ್ರಿಗಳ ಸಾವಿನ ಮರಣೋತ್ತರ ಪರೀಕ್ಷೆಯ ತಾತ್ಕಾಲಿಕ ವರದಿ ಬರಲು ಇನ್ನೂ 3 ದಿನ ವಿಳಂಬವಾಗಬಹುದೆನ್ನಲಾಗಿದೆ.  ಈ ನಡುವೆ ಶಿರೂರು ಮಠದಿಂದ ನಾಪತ್ತೆಯಾದ ಡಿವಿಆರ್ ಸಿಕ್ಕಿದೆ. ಡಿವಿಆರ್ ನಾಪತ್ತೆಯಾಗಲು ಕಾರಣಗಳೇನು? ನೋಡೋಣ ಈ ಸ್ಟೋರಿಯಲ್ಲಿ...  

  • undefined

    NEWS22, Jul 2018, 7:35 AM

    ಶಿರೂರು ಶ್ರೀ ಸಾವಿನ ಹಿಂದೆ ಆಪ್ತ ಮಹಿಳೆ..?

    ಉಡುಪಿಯ ಶಿರೂರು ಶ್ರೀಗಳ ಸಾವಿನ ಬಗ್ಗೆ ಇದೀಗ ಮತ್ತೊಂದು ಸ್ಫೊಟಕ ಮಾಃಇತಿಯೊಂದು ಹೊರ ಬಿದ್ದಿದೆ. ಶ್ರೀಗಳ ಸಾವಿನ ಹಿಂದೆ ಓರ್ವ ಮಹಿಳೆ ಇದ್ದರು ಎನ್ನುವ ಬಗ್ಗೆ ಶಂಕೆ ವ್ಯಕ್ತವಾಗಿದೆ. 

  • undefined

    NEWS21, Jul 2018, 8:51 AM

    ಶಿರೂರು ಶ್ರೀಗೆ ಇತ್ತು ಹೆಂಗಸರ ಸಹವಾಸ : ಪೇಜಾವರ ಶ್ರೀ

    ವಿಷ ಪ್ರಾಶನದಿಂದ ಮೃತಪಟ್ಟಿದ್ದಾರೆ ಎನ್ನಲಾದ ಶಿರೂರು ಶ್ರೀಗಳ ಬಗ್ಗೆ ಇದೀಗ ಪೇಜಾವರಶ್ರೀಗಳು ಹೇಳಿಕೆ ನೀಡಿದ್ದು, ಅವರಿಗೆ ಹಂಗಸರ ಸಹವಾಸ ಇತ್ತು ಎಂದು ಹೇಳಿದ್ದಾರೆ. ಅಲ್ಲದೇ ಈ ಪ್ರಕರಣ ಸಂಬಂಧ ತಾವು ತನಿಖೆಗೂ ಸಿದ್ಧ ಎಂದಿದ್ದಾರೆ. 

  • sunanda pushkar

    5, Jun 2018, 4:50 PM

    ಸುನಂದಾ ಸಾವು ಪ್ರಕರಣ: ಶಶಿ ತರೂರ್ ಗೆ ಆರೋಪಿಯಾಗಿ ಸಮನ್ಸ್..!

    • ಮಾಜಿ ಕೇಂದ್ರ ಸಚಿವ ಶಶಿ ತರೂರ್ಗೆ ದೆಹಲಿ ನ್ಯಾಯಾಲಯ ಸಮನ್ಸ್ 
    • ತರೂರ್ ಅವರಿಗೆ ಆರೋಪಿ ಎಂದು ಪರಿಗಣಿಸಿ ಸಮನ್ಸ್ ಜಾರಿ
    • ಜುಲೈ 7 ರಂದು ವಿಚಾರಣೆಗೆ ಹಾಜರಾಗುವಂತೆ ಆದೇಶ
    • ಸಮನ್ಸ್ ಜಾರಿ ವಿರುದ್ದ್ ತರೂರ್ ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ
  • undefined

    5, Jun 2018, 10:17 AM

    ಜಯಾ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್

    ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ನಿಧನರಾಗಿ ಒಂದೂವರೆ ವರ್ಷಗಳು ಉರುಳುತ್ತಿದ್ದರೂ, ಅವರ ಸಾವಿನ ಕುರಿತ ನಿಗೂಢ ಹೆಚ್ಚಾಗುತ್ತಲೇ ಇದೆ. ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾದ ಕ್ಷಣಗಳ ಕುರಿತು ಅವರ ಆಪ್ತೆ ಶಶಿಕಲಾ ನಟರಾಜನ್‌ ನೀಡಿದ್ದ ಹೇಳಿಕೆಗೂ, ಜಯಲಲಿತಾ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ನೀಡಿರುವ ಹೇಳಿಕೆಗೂ ಸಾಕಷ್ಟು ವ್ಯತ್ಯಾಸಗಳು ಕಂಡುಬಂದಿವೆ.