Death Anniversary  

(Search results - 22)
 • undefined

  Cine World25, Mar 2020, 9:08 PM IST

  ಈ ನಟನ ಅಮ್ಮನ ಸಂಸಾರ ಒಡೆದಿದ್ದು ಶ್ರೀದೇವಿನಾ?

  ಬಾಲಿವುಡ್‌ ನಟ ಅರ್ಜುನ್‌ ಕಪೂರ್‌ ತಾಯಿ ಮೋನಾ ಶೌರಿ ಕಪೂರ್‌ ಅವರ 8ನೇ ತಿಥಿ ಇಂದು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಇವರು ಹೈದರಬಾದ್‌ನಲ್ಲಿ 25 ಮಾರ್ಚ್‌ 2012ರಲ್ಲಿ ನಿಧನರಾದರು. ನಿರ್ಮಾಪಕ ನಿರ್ದೇಶಕ ಬೋನಿ ಕಪೂರ್‌ ಅವರ ಮೊದಲ ಪತ್ನಿಯಾಗಿದ್ದ ಮೋನಾ ಬಗ್ಗೆ  ಮಾಹಿತಿ ಕಡಿಮೆ. ಹೆಚ್ಚಿನವರು ಇವರು ಕೇವಲ ಹೌಸ್‌ವೈಫ್‌ ಆಗಿದ್ದರು ಎಂದೇ ಭಾವಿಸುತ್ತಾರೆ. ಆದರೆ ನಿಮಗೆ ತಿಳಿದರೆ ಆಶ್ಚರ್ಯವಾಗುತ್ತದೆ ಮೋನಾ ಒಬ್ಬ ಸಫಲ ಬಿಸ್ನೆಸ್‌ವುಮನ್‌ ಹಾಗೂ ಪ್ರೋಡ್ಯಸರ್‌ ಕೂಡ ಆಗಿದ್ದರು.

 • बच्चे प्लेट में डेड बॉडी केक लेकर खाते भी नजर आए। वहां एक वेटर भी खड़ा था, जो केक सर्व कर रहा था।

  International20, Feb 2020, 4:15 PM IST

  ನೀವು ಎಂದಾದರೂ ತಿಂದಿದ್ದೀರಾ ಡೆಡ್ ಬಾಡಿ ಕೇಕ್!?

  ಜಗತ್ತಿನಲ್ಲಿ ಜನರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಬಳಿಕ ಅವರನ್ನು ಭಿನ್ನ ವಿಭಿನ್ನವಾಗಿ ನೆನಪಿಸಿಕೊಳ್ಳುತ್ತಾರೆ. ಆದರೆ ಇತ್ತೀಚೆಗಷ್ಟೇ ಸೋಶಿಯಲ್ ಮೀಡಿಯಾ ಸ್ಪೇನ್ ನಲ್ಲಿ ನಡೆದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಕುಟುಂಬವೊಂದು, ಒಂದು ವರ್ಷ ಹಿಂದೆ ಮೃತಪಟ್ಟ ಕುಟುಂಬ ಸದಸ್ಯನ ನೆನಪಿಸಿಕೊಂಡು ನಡೆದಸಿದ ಆಚರಣೆ ಭಾರೀ ಸದ್ದು ಮಾಡಿದೆ. ಈ ಕುಟುಂಬ ತಾವು ಕಳೆದುಕೊಂಡ ಆ ವ್ಯಕ್ತಿಯ ಮೃತದೇಹದ ಆಕೃತಿ ಹೋಲುವ ಕೇಕ್ ತಯಾರಿಸಿದೆ. ಹಾಲ್ ವೊಂದರಲ್ಲಿ ಇರಿಸಿದ್ದ ಈ ಡೆಡ್ ಬಾಡಿ ಕೇಕ್ ನ್ನು ಬಂದವರೆಲ್ಲಾ ಚಾಕುವಿನಿಂದ ತುಂಡರಿಸಿ ತಮ್ಮಿಷ್ಟದಂತೆ ತಿಂದಿದ್ದಾರೆ.

 • CRPF Soldier Guru

  Karnataka Districts15, Feb 2020, 9:35 AM IST

  ಹುತಾತ್ಮ ಯೋಧ ಗುರು ಮೊದಲ ವರ್ಷದ ಪುಣ್ಯಸ್ಮರಣೆ

  ಹುತಾತ್ಮ ಯೋಧ ಎಚ್‌.ಗುರು ಸಮಾಧಿಯನ್ನು ಹೂಗಳಿಂದ ತ್ರಿವರ್ಣ ಧ್ವಜದಂತೆ ಸಿಂಗರಿಸಲಾಗಿತ್ತು. ಗುರು ತಾಯಿ ಚಿಕ್ಕತಾಯಮ್ಮ, ತಂದೆ ಹೊನ್ನಯ್ಯ, ಸಹೋದರರಾದ ಮಧು, ಆನಂದ್‌ ಪೂಜೆ ಸಲ್ಲಿಸಿದರು. ಭಾರತೀನಗರದ ಜ್ಞಾನಮುದ್ರಾ ಸೇರಿದಂತೆ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಸಮಾಧಿ ಸುತ್ತ ಮೇಣದ ಬತ್ತಿ ಹಚ್ಚಿ, ಹುತಾತ್ಮ ಯೋಧನಿಗೆ ನಮನ ಸಲ್ಲಿಸಿದರು.

 • modi

  India30, Jan 2020, 1:09 PM IST

  ಶಹೀದ್ ದಿವಸ್: ಗಾಂಧಿ ಸಮಾಧಿಗೆ ಪ್ರಧಾನಿ ಮೋದಿ ನಮನ

  ಮಹಾತ್ಮಾ ಗಾಂಧಿಜೀ ಅವರ ಪುಣ್ಯತಿಥಿ ಅಂಗವಾಗಿ ಪ್ರಧಾನಿ ಮೋದಿ, ದೆಹಲಿಯ ರಾಜ್‌ಘಾಟ್‌ನಲ್ಲಿರುವ ಮಹಾತ್ಮಾ ಗಾಂಧಿಜೀ ಸಮಾಧಿಗೆ ತೆರಳಿ ಪುಷ್ಪ ನಮನ ಸಲ್ಲಿಸಿದರು.

 • Dr KS Ashwath
  Video Icon

  News25, Jan 2020, 10:39 PM IST

  ಚಾಮಯ್ಯ ಮೇಷ್ಟ್ರು ಎಂದೇ ಖ್ಯಾತರಾದ KS ಅಶ್ವಥ್‌ನವರನ್ನ ಸ್ಮರಿಸುವ ಸಮಯ

   ಕನ್ನಡ ಚಿತ್ರರಂಗದಲ್ಲಿ ಚಾಮಯ್ಯ ಮೇಷ್ಟ್ರು ಎಂದೇ ಖ್ಯಾತರಾದ ಕಲಾವಿದ ಕೆ.ಎಸ್ ಅಶ್ವಥ್ ಅವರ ಪುಣ್ಯಸ್ಮರಣೆಯಲ್ಲಿ ಹಲವರು ಭಾಗಿಯಾಗಿ ನಮನ ಸಲ್ಲಿಸಿದರು.

 • ಶ್ರೀಗಳ ಕಾಲಿಗೆರಗುತ್ತಿರುವ ದೇವೇಗೌಡ್ರು
  Video Icon

  state19, Jan 2020, 10:22 AM IST

  ಸಿದ್ದಗಂಗಾ ಶ್ರೀಗಳ ಪ್ರಥಮ ಪುಣ್ಯ ಸ್ಮರಣೆ: ವಿವಿಧ ಮಠಾಧೀಶರಿಂದ ಗದ್ದುಗೆ ಪೂಜೆ

  ಲಿಂಗೈಕ್ಯರಾದ ಸಿದ್ದಗಂಗಾ ಶ್ರೀಗಳ ಪ್ರಥಮ ಪುಣ್ಯ ಸ್ಮರಣೆ ಇಂದು. ಸಿದ್ದಗಂಗಾ ಮಠದಲ್ಲಿ ಪುಣ್ಯ ಸ್ಮರಣೆ ಕಾರ್ಯಕ್ರಮ ನೆರವೇರುತ್ತಿದೆ. ವಿವಿಧ ಮಠಾಧೀಶರು ಇಂದು ಮುಂಜಾನೆಯಿಂದಲೇ ಗದ್ದುಗೆ ಪೂಜೆ ಮಾಡುತ್ತಿದ್ದಾರೆ.  ಭಕ್ತಾದಿಗಳಿಗೆ ಮಠದಲ್ಲಿ 7 ಕಡೆ ಅನ್ನದಾಸೋಹ ಏರ್ಪಡಿಸಲಾಗಿದೆ.  

 • फांसी की कोठरी करीब 50 स्कवॉयर मीटर जगह में है। इसके गेट पर हरदम ताला लगा रहता है। फांसी कोठरी के गेट से अंदर घुसते ही लेफ्ट साइड में फांसी का तख्ता है।

  India4, Jan 2020, 4:07 PM IST

  ತಂದೆ ಪುಣ್ಯ ತಿಥಿಗೆ 9 ಕೈದಿ ಬಿಡುಗಡೆ ಮಾಡಿಸಿದ!

  ತಂದೆಯ ಪುಣ್ಯ ತಿಥಿ ನಿಮಿತ್ತ 9 ಕೈದಿಗಳನ್ನು ಬಿಡುಗಡೆ ಮಾಡಿದ| ದಂಡ ಪಾವತಿಸಲಾಗದೇ ಜೈಲು ಸೇರಿದ್ದ ಕೈದಿಗಳು

 • vishnuvardhan and sudeep

  Sandalwood30, Dec 2019, 1:02 PM IST

  10 ವರ್ಷದಲ್ಲಿ ನಾನೆಂದೂ ನಿಮ್ಮನ್ನು ಮರೆತಿಲ್ಲ; ಸಾಹಸಸಿಂಹನನ್ನು ನೆನೆದ ಸುದೀಪ್

  ಕನ್ನಡ ಚಿತ್ರರಂಗದ ಸಾಹಸ ಸಿಂಹ ವಿಷ್ಣುವರ್ಧನ್‌ ಭೌತಿಕವಾಗಿ ನಮ್ಮನ್ನಗಲಿದರೂ ಜನಮಾನಸದಲ್ಲಿ, ಅಭಿಮಾನಿಗಳ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾರೆ.  ಇಂದು ವಿಷ್ಣು ವರ್ಧನ್ 10 ನೇ ವರ್ಷದ ಪುಣ್ಯಸ್ಮರಣೆ. 

 • Mandya

  Karnataka Districts24, Nov 2019, 10:37 AM IST

  ಮಂಡ್ಯ ಪಾಲಿನ ಕರಾಳದಿನಕ್ಕಿಂದು ಒಂದುವರ್ಷ

  ಕಳೆದ ವರ್ಷ ಇದೇ ದಿನ ಮಂಡ್ಯದ ಜನಕ್ಕೆ ಮೇಲಿಂದ ಮೇಲೆ ಶಾಕ್ ಆಗಿತ್ತು. ಜಿಲ್ಲೆಯೇ ಕಣ್ಣೀರಲ್ಲಿ ಕೈತೊಳೆದಿತ್ತು. ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಅಂಬರೀಶ್ ಅವರು ನಿಧನರಾಗಿದ್ದು ಇದೇ ದಿನ. ಇನ್ನು ಮಂಡ್ಯದಲ್ಲಿ ಬಸ್ ನಾಲೆಗುರುಳಿ 30 ಜನ ಜಲಸಮಾಧಿಯಾಗಿದ್ದರು. ಕಳೆದ ವರ್ಷ ಮಂಡ್ಯದ ಪಾಲಿಗೆ ಈ ದಿನ ಅತ್ಯಂತ ಕರಾಳವಾಗಿತ್ತು.

 • ಜ.18 - ಕಾಶೀನಾಥ್, ಚಿತ್ರ ನಿರ್ದೇಶಕ

  Sandalwood14, Nov 2019, 9:38 AM IST

  ಹನ್ನೊಂದು ದಿನ ಮೊದಲೇ ಅರಮನೆ ಮೈದಾನದಲ್ಲಿ ರೆಬೆಲ್ ಸ್ಟಾರ್ ಪುಣ್ಯತಿಥಿ!

  ಕನ್ನಡ ಚಿತ್ರರಂಗದ ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್ ಅಗಲಿ ನ.24ಕ್ಕೆ ಒಂದು ವರ್ಷ. ಮೊದಲ ವರ್ಷದ ಪುಣ್ಯತಿಥಿ ಕಾರ್ಯವನ್ನು ಚಿತ್ರರಂಗದ ಗಣ್ಯರು, ಆಪ್ತರು, ನೆಂಟರು ಹಾಗೂ ಸ್ನೇಹಿತರ ಸಮುಖದಲ್ಲಿ ಆಚರಿಸಲು ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ನಿರ್ಧರಿಸಿದ್ದಾರೆ. 

 • ananth kumar Tejaswini ananth kumar

  India12, Nov 2019, 1:47 PM IST

  ರಾಷ್ಟ್ರ ಎಂದೂ ಮರೆಯದ ಆಜಾತಶತ್ರು ಅನಂತ್‌ಕುಮಾರ್

  ಹುಬ್ಬಳ್ಳಿಯಲ್ಲಿ ಜನಿಸಿದ ಅನಂತಕುಮಾರ್‌ ಸಾಮಾನ್ಯ ಕುಟುಂಬದಿಂದ ಬಂದವರು. ಅಂತಹ ವ್ಯಕ್ತಿ ಯಾವುದೇ ಬೆಂಬಲ ಇಲ್ಲದೆ ತಮ್ಮದೇ ಶ್ರಮದಿಂದ ದೆಹಲಿಯವರೆಗೆ ಬೆಳೆದು ಕೇಂದ್ರ ಸರ್ಕಾರದ ಉನ್ನತ ನಿರ್ಣಾಯಕ ಗುಂಪಿನಲ್ಲಿ ಗುರುತಿಸಿಕೊಂಡಿದ್ದರು. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮಟ್ಟಕ್ಕೆ ಬೆಳೆದರು.

 • Modi Siddaganga
  Video Icon

  Tumakuru29, Oct 2019, 8:43 PM IST

  ಸಿದ್ಧಗಂಗಾ ಸ್ವಾಮೀಜಿ ಪುಣ್ಯಸ್ಮರಣೆಗೆ ಪ್ರಧಾನಿ ನರೇಂದ್ರ ಮೋದಿ?

  ತುಮಕೂರು[ಅ. 29] ಜನವರಿ 21 ಕ್ಕೆ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಡಾ. ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆಯಲ್ಲಿ ಭಾಗವಹಿಸುವಂತೆ ವಿನಂತಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ.

  ಒಂದು ಕಡೆ ಸಿದ್ಧಗಂಗಾ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಬೇಕು ಎಂಬ ಕೂಗುಗಳ ನಡುವೆ ಪ್ರಧಾನಿ ಮೋದಿ ಜನವರಿಯಲ್ಲಿ ತುಮಕೂರಿಗೆ ಆಗಮಿಸಲಿದ್ದಾರೆಯೇ, ಕಾದು ನೋಡಬೇಕಾಗಿದೆ.

 • atal
  Video Icon

  NEWS16, Aug 2019, 9:23 PM IST

  ‘ಅಟಲ್’ ವಿಶ್ವಾಸದಲ್ಲಿದೆ ಭಾರತ: ಅಜಾತಶತ್ರು ನೆನೆಯುತ್ತಾ...!

  ಇಂದು ಮಾಜಿ ಪ್ರಧಾನಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ನೊದಲ ಪುಣ್ಯತಿಥಿ. ಅದರಂತೆ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಕೈಗೊಂಡ ಪ್ರಮುಖ 5 ನಿರ್ಣಯಗಳ ಕುರಿತು ಇಲ್ಲಿದೆ ಮಾಹಿತಿ.

 • undefined

  NEWS16, Aug 2019, 11:12 AM IST

  ಮೊದಲ ಪುಣ್ಯ ತಿಥಿಯಲ್ಲಿ ಅಜಾತ ಶತ್ರುವನ್ನು ನೆನೆದ ಮೋದಿ, ಶಾ

  ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಯವರ ಮೊದಲ ಪುಣ್ಯಸ್ಮರಣೆ ಕಾರ್ಯಕ್ರಮ ಇಂದು ನಡೆಯುತ್ತಿದ್ದು, ಹಲವು ಗಣ್ಯರು ನಮನ ಸಲ್ಲಿಸಿದ್ದಾರೆ. 

 • APJ Abdul Kalam

  NEWS27, Jul 2019, 3:40 PM IST

  ಬದುಕಿದರೆ ಹೀಗೆ ಬದುಕಬೇಕು ಎಂದು ಕನಸು ಕಟ್ಟಿಕೊಟ್ಟ ಕಲಾಂ ಜೀ ನಿಮಗಿದೋ ನಮನ

  ಈ ದೇಶ ಎಂದೂ ಮರೆಯದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ. ಸುಭದ್ರ ಭಾರತದ ಕನಸು ಕಂಡ,  ಅದರ ನಿರ್ಮಾಣಕ್ಕಾಗಿ ಕಾಯಾ, ವಾಚಾ, ಮನಸಾ ದುಡಿದ ಧೀಮಂತ ವ್ಯಕ್ತಿ. ಸಾವಿರಾರು ಯುವಕರಿಗೆ ಕನಸು ಕಟ್ಟಿಕೊಟ್ಟ. ದೇಶಕ್ಕಾಗಿ ದುಡಿಯಲು ಪ್ರೇರಣೆ ನೀಡುತ್ತಿದ್ದ, ತಾವೂ ಅದೇ ರೀತಿ ದುಡಿಯುತ್ತಿದ್ದ ಭಾರತ ರತ್ನ ಎಪಿಜೆ ಅಬ್ದುಲ್ ಕಲಾಂ . ಇಂದಿಗೆ ಅವರು ನಮ್ಮನ್ನಗಲಿ 4 ವರ್ಷ. ಅವರ ಮಾತುಗಳನ್ನು ನೆನೆಸಿಕೊಳ್ಳುತ್ತಾ ಅವರಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸೋಣ.