Death  

(Search results - 991)
 • Lake

  Karnataka Districts21, Feb 2020, 10:13 PM IST

  ಮೈಸೂರು: ಕೆರೆಯಲ್ಲಿ‌ ಈಜಲು ಹೋಗಿದ್ದ ನಾಲ್ಕು ವಿದ್ಯಾರ್ಥಿಗಳು ನೀರುಪಾಲು

  ಕೆರೆಯಲ್ಲಿ‌ ಈಜಲು ಹೋಗಿದ್ದ ನಾಲ್ಕು ವಿದ್ಯಾರ್ಥಿಗಳು ನೀರುಪಾಲು|ಮಲ್ಬಾರ್ ಶೆಡ್ ಗ್ರಾಮದ ಪಡುವಕೋಟೆ ಕೆರೆಯಲ್ಲಿ ಈಜಲು ಹೋಗಿದ್ದ ನಾಲ್ಕು ವಿದ್ಯಾರ್ಥಿಗಳು ನೀರುಪಾಲು|ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆಯಲ್ಲಿ ಘಟನೆ.

 • बच्चे प्लेट में डेड बॉडी केक लेकर खाते भी नजर आए। वहां एक वेटर भी खड़ा था, जो केक सर्व कर रहा था।

  International20, Feb 2020, 4:15 PM IST

  ನೀವು ಎಂದಾದರೂ ತಿಂದಿದ್ದೀರಾ ಡೆಡ್ ಬಾಡಿ ಕೇಕ್!?

  ಜಗತ್ತಿನಲ್ಲಿ ಜನರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಬಳಿಕ ಅವರನ್ನು ಭಿನ್ನ ವಿಭಿನ್ನವಾಗಿ ನೆನಪಿಸಿಕೊಳ್ಳುತ್ತಾರೆ. ಆದರೆ ಇತ್ತೀಚೆಗಷ್ಟೇ ಸೋಶಿಯಲ್ ಮೀಡಿಯಾ ಸ್ಪೇನ್ ನಲ್ಲಿ ನಡೆದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಕುಟುಂಬವೊಂದು, ಒಂದು ವರ್ಷ ಹಿಂದೆ ಮೃತಪಟ್ಟ ಕುಟುಂಬ ಸದಸ್ಯನ ನೆನಪಿಸಿಕೊಂಡು ನಡೆದಸಿದ ಆಚರಣೆ ಭಾರೀ ಸದ್ದು ಮಾಡಿದೆ. ಈ ಕುಟುಂಬ ತಾವು ಕಳೆದುಕೊಂಡ ಆ ವ್ಯಕ್ತಿಯ ಮೃತದೇಹದ ಆಕೃತಿ ಹೋಲುವ ಕೇಕ್ ತಯಾರಿಸಿದೆ. ಹಾಲ್ ವೊಂದರಲ್ಲಿ ಇರಿಸಿದ್ದ ಈ ಡೆಡ್ ಬಾಡಿ ಕೇಕ್ ನ್ನು ಬಂದವರೆಲ್ಲಾ ಚಾಕುವಿನಿಂದ ತುಂಡರಿಸಿ ತಮ್ಮಿಷ್ಟದಂತೆ ತಿಂದಿದ್ದಾರೆ.

 • KSRTC
  Video Icon

  India20, Feb 2020, 12:29 PM IST

  KSRTC ಬಸ್‌ಗೆ ಲಾರಿ ಡಿಕ್ಕಿ: ಭೀಕರ ಅಪಘಾತದಲ್ಲಿ 19 ಮಂದಿ ಬಲಿ!

  ಕೇರಳ ರಾಜ್ಯ ರಸ್ತೆ ಸಾರಿಗೆ ಬಸ್ ಅಪಘಾತ 17 ಮಂದಿ ಸಾವು, 23 ಮಂದಿಗೆ ಗಾಯ| ಬೆಂಗಲೂರು ಮೂಲಕ ತಮಿಳುನಾಡಿಗೆ ತೆರಳುತ್ತಿದ್ದ ಬಸ್| ಬೆಳಗ್ಗಿನ ಜಾವ 03.30ಕ್ಕೆ ಅಪಘಾತ

 • Odisha

  India19, Feb 2020, 7:42 PM IST

  ಆಪರೇಷನ್ ಮಾಡಿ ಹೊರಗೆ ಕರ್ಕೊಂಡು ಬರ್ತಿದ್ದಂತೆ ಯುವತಿ ಸಾವು

  ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಹೋದ್ರೆ, ವೈದ್ಯರು ಆಪರೇಷನ್ ಮಾಡಿದ್ರು. ಆದ್ರೆ, ರೋಗಿಯನ್ನ ಆಪರೇಷನ್ ಥಿಯೇಟರ್‌ನಿಂದ ಹೊರಗೆ ಕರೆದುಕೊಂಡು ಬರುತ್ತಿದ್ದಂತೆಯೇ ಮೃತಪಟ್ಟಿರುವ ಘಟನೆ ನಡೆದಿವೆ

 • undefined

  India19, Feb 2020, 2:50 PM IST

  ನಟ ತಪಸ್ ಪಾಲ್ ಸಾವಿಗೆ ಕೇಂದ್ರ ಕಾರಣ: ದೀದಿ ನಿಮಗೇನು ಹೇಳೊಣ?

  ತಪಸ್ ಪಾಲ್ ನಿಧನಕ್ಕೆ ಕೇಂದ್ರ ಸರ್ಕಾರ ಕಾರಣ ಎಂದು ವಿಚಿತ್ರ ಆರೋಪ ಹೊರಿಸಿರುವ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಚಿಟ್ ಫಂಡ್ ಹಗರಣದ ತನಿಖೆಯ ಹೆಸರಲ್ಲಿ ತಪಸ್ ಪಾಲ್ ಅವರಿಗೆ ಕೇಂದ್ರ ಸರ್ಕಾರ ನಿರಂತರ ಕಿರುಕುಳ ಕೊಟ್ಟಿದೆ ಎಂದು ಆರೋಪಿಸಿದ್ದಾರೆ.

 • coronavirus

  India19, Feb 2020, 7:15 AM IST

  ಕೊರೋನಾಗೆ ದೇಶದಲ್ಲಿ ಮೊದಲ ಬಲಿ?, ಚೀನಾದಿಂದ ಮರಳಿದ ವ್ಯಕ್ತಿ ಸಾವು!

  ಮಾರಕ ಕೊರೋನಾಗೆ ದೇಶದಲ್ಲಿ ಮೊದಲ ಬಲಿ?| ಪುದುಕೋಟ್ಟೈ ವ್ಯಕ್ತಿ ಸಾವಿನ ಕಾರಣ ಪರಿಶೀಲನೆ| ಚೀನಾದಿಂದ ತಮಿಳುನಾಡಿಗೆ ಮರಳಿದ ವ್ಯಕ್ತಿ ಸಾವು| 

 • undefined

  India18, Feb 2020, 4:25 PM IST

  ಮಲದ ಗುಂಡಿಯಲ್ಲಿ ದುರ್ಮರಣ 2019 ರಲ್ಲಿ ಅತಿಹೆಚ್ಚು!

  ದೇಶದ 18 ರಾಜ್ಯಗಳಲ್ಲಿ ನಡೆಸಿದ ರಾಷ್ಟ್ರೀಯ ಸಮೀಕ್ಷೆಯಲ್ಲಿ 2013ರಿಂದ 2020 ಜನವರಿ 31ರ ಒಳಗಾಗಿ 62,904 ಮಲ ಸಾಗಿಸುವವರನ್ನು (ಮ್ಯಾನ್ಯುವಲ್‌ ಸ್ಕಾವೆಂಜರ್‌) ಗುರುತಿಸಲಾಗಿದೆ. 2019ರವರೆಗೆ ಈ ಸಂಖ್ಯೆ 54,000 ಇತ್ತು. ಕಳೆದ 5 ವರ್ಷದಲ್ಲಿ 2019ರಲ್ಲಿಯೇ ಅತಿ ಹೆಚ್ಚು ಜನ ಜಾಡಮಾಲಿಗಳು (110) ಮಲದ ಗುಂಡಿ ಸ್ವಚ್ಛಗೊಳಿಸುವಾಗ ಮೃತಪಟ್ಟಿದ್ದಾರೆ.

 • Goat

  Karnataka Districts18, Feb 2020, 3:46 PM IST

  ಯಜಮಾನನ ಹಿಂಬಾಲಿಸಿ ಮಸಣಕ್ಕೆ ಬಂದ ಮೇಕೆ

  ಮೂಕ ಪ್ರಾಣಿಗಳ ಪ್ರೀತಿಗೆ ಸಾಟಿ ಇಲ್ಲ ಎಂಬಂತೆ ಮೇಕೆಯೊಂದು ತನ್ನ ಯಜಮಾನನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದೆ. ಜನ ತಡೆದರೂ ನಿಲ್ಲದ ಮೇಕೆ ಜನರೊಂದಿಗೆ ಹೆಜ್ಜೆ ಹಾಕಿದೆ.

 • Nirbhaya

  India17, Feb 2020, 4:19 PM IST

  ನಡೆಯಲಿಲ್ಲ ಆಟ, ಕೊನೆಗೂ ನಿರ್ಭಯಾ ಹಂತಕರಿಗೆ ಕುಣಿಕೆ ಫಿಕ್ಸ್!

  ನಿರ್ಭಯಾ ಹಂತಕರಿಗೆ ಗಲ್ಲುಶಿಕ್ಷೆ ಫಿಕ್ಸ್| ಮಾರ್ಚ್ 3 ರಂದು ಹಂತಕರಿಗೆ ಗಲ್ಲುಶಿಕ್ಷೆ| ಮಾರ್ಚ್ 3ರ ಬೆಳಗ್ಗೆ 6 ಗಂಟೆಗೆ ಹಂತಕರು ನೇಣುಗಂಬಕ್ಕೆ| ನಿರ್ಭಯಾ ಹಂತಕರ ಗಲ್ಲಿಗೇರಿಸಲು ಹೊಸದಾಗಿ ಡೆತ್ ವಾರೆಂಟ್

 • accidemt

  India17, Feb 2020, 12:01 PM IST

  Photos| ಚೀರಾಡಲೂ ಅವಕಾಶವಿಲ್ಲ, ಕ್ಷಣಾರ್ಧದಲ್ಲಿ 7 ಮಂದಿ ಸಜೀವ ದಹನ!

  ಲಕ್ನೋ- ಆಗ್ರಾ ಎಕ್ಸ್ ಪ್ರೆಸ್ ವೇನಲ್ಲಿರುವ ಬಂಗಾರ್ ಮೌ ಕಟ್ ಬಳಿ ಹರ್ದೋಯಿ ಕಡೆ ತೆರಳುತ್ತಿದ್ದ ವ್ಯಾನ್ ಒಂದರ ಟಯರ್ ಸಿಡಿದ ಪರಿಣಾಮ ನಿಯಂತ್ರಣ ಕಳೆದುಕೊಂಡು, ಮುಂಬದಿಯಲ್ಲಿ ಬರುತ್ತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದಿದೆ. ವ್ಯಾನ್ ಟ್ರಕ್ ಗೆ ಡಿಕ್ಕಿ ಹೊಡೆದ ಬಳಿಕ ಭಯಾನಕ ಘಟನೆ ನಡೆದಿದೆ. ಯಾಕೆಂದರೆ ಗ್ಯಾಸ್ ಸಿಲಿಂಡರ್ ಹೊಂದಿದ್ದ ವ್ಯಾನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಒಳಗಿದ್ದ ಜನರುಇ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದಕ್ಕೂ ಮೊದಲೇ ಸುಟ್ಟು ಕರಕಲಾಗಿದ್ದಾರೆ. ರಕ್ಷಿಸಲು ಧಾವಿಸಿದ್ದ ಜನರೂ ಬೆಂಕಿಯನ್ನು ಕಂಡು ಹೆಜ್ಜೆ ಮುಂದಿಡಲು ಭಯ ಬಿದ್ದಿದ್ದಾರೆ. ಅಗ್ನ ನರ್ತನ ಎಷ್ಟಿತ್ತೆಂದರೆ ಒಳಗಿದ್ದ 7 ಮಂದಿಗೆ ಚೀರಾಡಲೂ ಅವಕಾಶ ಸಿಗದೆ ಜೀವಂತ ಸುಟ್ಟು ಕರಕಲಾಗಿದ್ದಾರೆ.

 • artical

  relationship17, Feb 2020, 11:11 AM IST

  ಸಾವಿನ ಬಗ್ಗೆ ಈ ಗುರುಗಳು ಏನು ಹೇಳ್ತಾರೆ!

  ನಾವು ಸಾವನ್ನು ತಿಳಿದುಕೊಳ್ಳಬೇಕು ಅಂದರೆ ಸಾವನ್ನೂ ಜೀವಿಸಬೇಕು! | ಹೊಸತಾಗಿ ಬರುವವರುಗೆ ರೂಮ್‌ ಬಿಟ್ಟು ಕೊಡಲೇ ಬೇಕಲ್ಲಾ..| ದೇಹವನ್ನು ಖುಷಿಯಿಂದ ತ್ಯಾಗ ಮಾಡೋಣ ಆ ಕಾಲ ಬಂದಾಗ! 

 • Bus

  Karnataka Districts15, Feb 2020, 8:26 PM IST

  ಉಡುಪಿಯಲ್ಲಿ ಭೀಕರ ಅಪಘಾತ: ಸಾವಿನ ಸಂಖ್ಯೆ 11ಕ್ಕೆ ಏರಿಕೆ

  ಟೂರಿಸ್ಟ್ ಬಸ್ ವೊಂದು ರಸ್ತೆ ಬದಿಯ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ 11 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ವಿವರ ಈ ಕೆಳಗಿನಂತಿದೆ.

 • undefined

  Karnataka Districts15, Feb 2020, 9:48 AM IST

  ಇನ್ನೂ ನಿಂತಿಲ್ಲ ವರದಕ್ಷಿಣೆ ಭೂತ: ಗೃಹಿಣಿ ಆತ್ಮಹತ್ಯೆ

  ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಭರತ್‌ನಗರ ಎರಡನೇ ಹಂತದ ನಿವಾಸಿ ವನಿತಾ (25) ಮೃತರು.

 • CRPF Soldier Guru

  Karnataka Districts15, Feb 2020, 9:35 AM IST

  ಹುತಾತ್ಮ ಯೋಧ ಗುರು ಮೊದಲ ವರ್ಷದ ಪುಣ್ಯಸ್ಮರಣೆ

  ಹುತಾತ್ಮ ಯೋಧ ಎಚ್‌.ಗುರು ಸಮಾಧಿಯನ್ನು ಹೂಗಳಿಂದ ತ್ರಿವರ್ಣ ಧ್ವಜದಂತೆ ಸಿಂಗರಿಸಲಾಗಿತ್ತು. ಗುರು ತಾಯಿ ಚಿಕ್ಕತಾಯಮ್ಮ, ತಂದೆ ಹೊನ್ನಯ್ಯ, ಸಹೋದರರಾದ ಮಧು, ಆನಂದ್‌ ಪೂಜೆ ಸಲ್ಲಿಸಿದರು. ಭಾರತೀನಗರದ ಜ್ಞಾನಮುದ್ರಾ ಸೇರಿದಂತೆ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಸಮಾಧಿ ಸುತ್ತ ಮೇಣದ ಬತ್ತಿ ಹಚ್ಚಿ, ಹುತಾತ್ಮ ಯೋಧನಿಗೆ ನಮನ ಸಲ್ಲಿಸಿದರು.

 • undefined

  India14, Feb 2020, 12:56 PM IST

  ಏನಾಗಿದೆ ಸಮಾಜಕ್ಕೆ?: ಹೆಂಡತಿಗೆ ಸೀಟು ಕೇಳಿದವನನ್ನು ರೈಲಲ್ಲೇ ಬಡಿದು ಕೊಂದರು!

  ರೈಲಿನಲ್ಲಿ ತನ್ನ ಹೆಂಡತಿ ಹಾಗೂ ಎರಡು ವರ್ಷದ ಮಗುವಿಗಾಗಿ ಸೀಟು ಕೇಳಿದ ವ್ಯಕ್ತಿಯೋರ್ವನನ್ನು ಸಹ ಪ್ರಯಾಣಿಕರು ಬಡಿದು ಕೊಂದ ಹೃದಯ ವಿದ್ರಾವಕ ಘಟನೆ ನಡೆದಿದೆ.