Dear Comrade  

(Search results - 34)
 • rashmika mandanna vijay devarakonda photos
  Video Icon

  Cine World6, Feb 2020, 3:32 PM

  ವಿಜಯ್ ದೇವರಕೊಂಡ ತಲೆ ಕೂದಲು ಕೆದರಿದ ರಶ್ಮಿಕಾ!

  ಸ್ಯಾಂಡಲ್‌ವುಡ್ ಸ್ಟೇಟ್‌ ಕ್ರಶ್‌ ಎಂದೇ ಕರೆಯಲ್ಪಡುವ ರಶ್ಮಿಕಾ ಮಂದಣ್ಣ ಟಾಲಿವುಡ್‌ಗೆ ಹಾರಿದಾಗಿನಿಂದಲೂ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಅದರಲ್ಲೂ ವಿಜಯ್ ದೇವರಕೊಂಡ ಜೊತೆ ಹೆಸರು ಕೇಳುವುದು ಕಾಮನ್‌ ಬಿಡಿ.

  ಇನ್ನು ವೈರಲ್‌ ಆಗುತ್ತಿರುವ ವಿಡಿಯೋ ಯಾವತ್ತಿಂದು ಅಂತಾನಾ? ಅಯ್ಯೋ ಇದು ಡಿಯರ್‌ ಕಾಮ್ರೇಡ್‌ ಚಿತ್ರದ ಶೂಟಿಂಗ್‌ ಸೆಟ್‌ನಲ್ಲಿ ಶಾಟ್‌ಗೆ ರೆಡಿಯಾಗುತ್ತಿರುವ ವಿಜಯ್‌ ಅವರ ಕೂದಲ ಕೆದರಿದ್ದಾರೆ,. ಈ ವಿಡಿಯೋ ಈಗ್ಯಾಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ ಎಂಬುದು ಮಾತ್ರ ಅರ್ಥವಾಗುತ್ತಿಲ್ಲ. 

 • rashmika mandanna vijay devarakonda

  ENTERTAINMENT28, Aug 2019, 10:38 AM

  ಇನ್ನೆರಡು ವರ್ಷ ರಶ್ಮಿಕಾ ಬೇಡ; ದೇವರಕೊಂಡ ನಿರ್ಧಾರ! ರಶ್ಮಿಕಾ ಉತ್ತರ ಶಾಕಿಂಗ್

   

   

  ಸ್ಯಾಂಡಲ್‌ವುಡ್ ಕ್ರಶ್ ರಶ್ಮಿಕಾ ಮಂದಣ್ಣ ಜೊತೆ ಇನ್ನೆರಡು ವರ್ಷ ವಿಜಯ್ ದೇವರಕೊಂಡ ಸಿನಿಮಾ ಮಾಡುವುದಿಲ್ಲವಂತೆ. ಇನ್‌ಸ್ಟಾಗ್ರಾಂ ಸ್ಟೇಟಸ್ ನಲ್ಲಿ ಅಭಿಮಾನಿ ಕೇಳಿದ ಪ್ರಶ್ನೆಗೆ ರಶ್ಮಿಕಾ ಕೊಟ್ಟ ಉತ್ತರ ಇದು!

 • Rashmika Mandanna Karthi

  ENTERTAINMENT19, Aug 2019, 11:31 AM

  ರಶ್ಮಿಕಾಗೆ ದೇವರಕೊಂಡ ಬೇಡ್ವಂತೆ; 'ಸುಲ್ತಾನ್' ಬೇಕಂತೆ!

  ಸ್ಯಾಂಡಲ್‌ವುಡ್‌ ಸ್ಟೇಟ್ ಕ್ರಶ್ ರಶ್ಮಿಕಾ ಮಂದಣ್ಣ ಟಾಲಿವುಡ್‌ ಚಿತ್ರದಲ್ಲಿ ಫುಲ್ ಬ್ಯುಸಿ ಆಗಿದ್ದೇ ಆಗಿದ್ದು ವಿಜಯ್ ದೇವರಕೊಂಡಗೆ ಗುಡ್‌ ಬೈ ಹೇಳಿ 'ಸುಲ್ತಾನ್' ಪ್ರೇಯಸಿಯಾಗಲು ರೆಡಿಯಾಗಿದ್ದಾರೆ.

 • Yash Vijay Deverakonda
  Video Icon

  ENTERTAINMENT17, Aug 2019, 1:59 PM

  ಯಶ್ ದುರಾದೃಷ್ಟ; ವಿಜಯ ದೇವರಕೊಂಡ ಕೈ ಸೇರಿದ ಚಿತ್ರ!

  ರಾಕಿಂಗ್ ಸ್ಟಾರ್ ಯಶ್ ಜಾಗಕ್ಕೆ ವಿಜಯ್ ದೇವರಕೊಂಡ! ಏನಿದು? ಯಶ್‌ರಿಂದಲೇ ಸಿನಿಮಾ ಆಡಿಯೋ ಲಾಂಚ್ ಮಾಡಿಸಿಕೊಂಡು ಅವರಿಗೇ ಅನ್ಯಾಯ ಆಯ್ತಾ? ಕೆಲವು ದಿನಗಳ ಹಿಂದೆ ಯಶ್ ಪುರಿ ಜಗನ್ನಾಥ್ ನಿರ್ದೇಶನದ ‘ಜನ ಗಣ ಮನ’ ಚಿತ್ರದಲ್ಲಿ ನಟಿಸುತ್ತಾರೆಂದು ಗಾಂಧಿ ನಗರದಲ್ಲಿ ಭಾರೀ ಸುದ್ದಿಯಾಗಿತ್ತು. ಆದರೆ ಅದಕ್ಕೆ ಚಿತ್ರ ತಂಡವೇ ಸ್ಪಷ್ಟನೆ ನೀಡಿದ್ದು, ಹೀರೋ ಯಶ್ ಅಲ್ಲ ಡಿಯರ್ ಕಾಮ್ರೆಡ್ ಖ್ಯಾತಿಯ ವಿಜಯ ದೇವರಕೊಂಡ ಎಂದು ಸ್ಪಷ್ಟಪಡಿಸಿದೆ.

 • dear comrade

  ENTERTAINMENT13, Aug 2019, 4:58 PM

  ರಶ್ಮಿಕಾ ಮೇಲೆ ಕಾಲಿಟ್ಟು ಉದ್ಧಟತನ ತೋರಿಸಿದ ವಿಜಯ್ ದೇವರಕೊಂಡ!

  ಸೌತ್‌ ಇಂಡಿಯಾ ಮೋಸ್ಟ್‌ ಹ್ಯಾಪೆನಿಂಗ್ ಆ್ಯಂಡ್ ಗಾಸಿಪ್ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ’ಡಿಯರ್ ಕಾಮ್ರೆಡ್’ ಹಿಟ್‌ ಸಿನಿಮಾದ ನಂತರ ಬೆಸ್ಟ್‌ ಪೇರ್ ಎಂದು ಫೇಮಸ್‌ ಆಗಿದ್ದಾರೆ. ಆದರೆ ಇವರಿಬ್ಬರ ಮಧ್ಯ ಬಿರುಕು ಬರುವಂತಹ ಘಟನೆ ಸಂದರ್ಶನವೊಂದರಲ್ಲಿ ನಡೆದಿದೆ.

 • rashmika mandanna temple kushboo temple

  ENTERTAINMENT6, Aug 2019, 11:30 AM

  ಖುಷ್ಬು ಆಯ್ತು, ಈಗ ರಶ್ಮಿಕಾ ಮಂದಣ್ಣಗೂ ಬೇಕಂತೆ ಅಭಿಮಾನಿಗಳಿಂದ ದೇವಸ್ಥಾನ!

  ಸೌತ್‌ ಇಂಡಿಯನ್ ಹ್ಯಾಪನಿಂಗ್ ಹೀರೋಯಿನ್ ರಶ್ಮಿಕಾ ಮಂದಣ್ಣ ಮಾಧ್ಯಮದ ಸಂದರ್ಶನವೊಂದರಲ್ಲಿ ಬಹುದಿನಗಳಿಂದ ಕಾಡುತ್ತಿದ್ದ ಆಸೆಯೊಂದನ್ನು ವ್ಯಕ್ತಪಡಿಸಿದ್ದಾರೆ. ಆಸೆ ಕೇಳಿ ಅಭಿಮಾನಿಗಳು ಟಕ್ಕರ್ ಆಗಿದ್ದಾರೆ.

 • ENTERTAINMENT31, Jul 2019, 11:11 AM

  ’ಡಿಯರ್ ಕಾಮ್ರೆಡ್’ ನೋಡಿ ಮಗಳಿಗೆ ಭೇಷ್ ಎಂದ ರಶ್ಮಿಕಾ ತಾಯಿ

  ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ‘ಡಿಯರ್ ಕಾಮ್ರೆಡ್’ ಸಿನಿಮಾ ನೀಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಲಿಲ್ಲಿ- ಬಾಬಿ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ರಶ್ಮಿಕಾ ತಾಯಿ ಸಿನಿಮಾ ನೋಡಿ ಮಗಳ ನಟನೆಯನ್ನು ಮೆಚ್ಚಿಕೊಂಡು ಭೇಷ್ ಎಂದಿದ್ದಾರೆ. 

 • ENTERTAINMENT30, Jul 2019, 3:41 PM

  ಡಿಯರ್ ಕಾಮ್ರೆಡ್ ರಿಲೀಸ್‌ಗೆ ಕರವೇ ಪಟ್ಟು

  ಡಿಯರ್‌ ಕಾಮ್ರೇಡ್‌ ಚಲ​ನ​ಚಿತ್ರ ಕನ್ನಡ ಅವೃತ್ತಿ ಇದ್ದರೂ ತೆಲುಗು ಅವ​ತ​ರಣಿಕೆ​ಯಲ್ಲಿ ಚಿತ್ರ ಪ್ರದರ್ಶನ ಮಾಡುತ್ತಿರುವುದನ್ನು ಖಂಡಿಸಿ ಕರ್ನಾಟಕ ಹಿತ​ರ​ಕ್ಷಣಾ ವೇದಿಕೆ ಹಾಗೂ ಇತರೆ ಸಂಘ​ಟ​ನೆ​ಗಳ ಕಾರ್ಯ​ಕರ್ತರು ನಗ​ರದ ಸಂಜಯ ಚಿತ್ರ​ಮಂದಿ​ರದ ಎದುರು  ಪ್ರತಿ​ಭ​ಟನೆ ನಡೆ​ಸಿ​ದರು.

 • ENTERTAINMENT29, Jul 2019, 3:33 PM

  ರಶ್ಮಿಕಾಗಿಂತ ಸೂಪರ್ ಕನ್ನಡ ಮಾತನಾಡಿದ ಶ್ರೀಶಾಂತ್! ವಿಡಿಯೋ ವೈರಲ್

   

  ವಿವಾದಾತ್ಮಕ ಕ್ರಿಕೆಟಿಗ ಶ್ರೀಶಾಂತ್ ಸಮಾರಂಭವೊಂದರಲ್ಲಿ ಕನ್ನಡ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು ಅಭಿಮಾನಿಗಳು ಕನ್ನಡದವಳಾದ ರಶ್ಮಿಕಾಗಿಂತ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ. ರಶ್ಮಿಕಾ ವೇಸ್ಟ್‌ ಎಂದು ಟ್ರೋಲ್ ಮಾಡುತ್ತಿದ್ದಾರೆ.

 • dear comrade

  ENTERTAINMENT29, Jul 2019, 1:35 PM

  ‘ಡಿಯರ್ ಕಾಮ್ರೆಡ್’ ನೋಡಿ ಕಣ್ಣೀರಿಟ್ಟ ಯುವತಿ! ದೇವರಕೊಂಡ ರಿಯಾಕ್ಷನ್ ವೈರಲ್

   

  ಬಾಕ್ಸ್ ಆಫೀಸ್ ನತ್ತ ಮುಖ ಮಾಡುತ್ತಿರುವ 'ಡಿಯರ್ ಕಾಮ್ರೆಡ್' ಚಿತ್ರ ನೋಡಿದ ಅಭಿಮಾನಿಯೊಬ್ಬಳು ಕಣ್ಣೀರಿಟ್ಟಿದ್ದಾಳೆ. ತಬ್ಬಿಕೊಂಡು ಹುಡುಗಿಯ ಸಾಂತ್ವನಿಸುತ್ತಿರುವ ವಿಜಯ್ ದೇವರಕೊಂಡ ರಿಯಾಕ್ಷನ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

 • Karan_Rashmika

  ENTERTAINMENT28, Jul 2019, 12:55 PM

  ಭಾರೀ ಮೊತ್ತಕ್ಕೆ ‘ಡಿಯರ್ ಕಾಮ್ರೆಡ್’ ರಿಮೇಕ್ ಹಕ್ಕು ಖರೀದಿಸಿದ ಕರಣ್ ಜೋಹರ್

  ರಶ್ಮಿಕಾ - ವಿಜಯ್ ದೇವರಕೊಂಡ ‘ಡಿಯರ್ ಕಾಮ್ರೆಡ್’ ಸಕ್ಸಸ್ ಆಗಿದೆ. ಈ ಸಿನಿಮಾವನ್ನು ಹಿಂದಿಗೆ ರಿಮೇಕ್ ಮಾಡುವುದಾಗಿ ಕರಣ್  ಜೋಹರ್ ಹೇಳಿದ್ದರು. ಇದೀಗ ಕರಣ್ ಜೋಹರ್ 6 ಕೋಟಿಗೆ ರಿಮೇಕ್ ಹಕ್ಕನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಇದು ಸೌತ್ ಇಂಡಸ್ಟ್ರಿಯಲ್ಲೇ ಹೈಯೆಸ್ಟ್ ಪೇಯ್ಡ್ ಸಿನಿಮಾವಾಗಿದೆ. 

 • ಇವರಿಬ್ಬರ ಲಿಪ್‌ಲಾಕ್, ಇಂಟಿಮೇಟ್ ಸೀನ್ ಗಳು ವಿವಾದಕ್ಕೀಡಾಗಿತ್ತು. ಇದು ನಮ್ಮಿಬ್ಬರ ಲಿಪ್‌ಲಾಕ್ ಅಲ್ಲ, ಪಾತ್ರಕ್ಕೆ ಅಗತ್ಯವಿತ್ತು ಎಂದು ದೇವರಕೊಂಡ ಪ್ಯಾಚಪ್ ಮಾಡಿದ್ರು.

  ENTERTAINMENT27, Jul 2019, 5:30 PM

  ‘ಡಿಯರ್ ಕಾಮ್ರೆಡ್’ ಮೊದಲ ದಿನವೇ ಭರ್ಜರಿ ಕಲೆಕ್ಷನ್

  ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ಡಿಯರ್ ಕಾಮ್ರೆಡ್ ಜುಲೈ 26 ರಂದು ದೇಶಾದ್ಯಂತ ತೆರೆ ಕಂಡಿದೆ. ಲಿಲ್ಲಿ ಹಾಗೂ ಬಾಬಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಬಿಡುಗಡೆಯಾದ ದಿನವೇ ಒಳ್ಳೆಯ ಕಲೆಕ್ಷನ್ ಮಾಡಿದೆ.

 • ENTERTAINMENT27, Jul 2019, 3:22 PM

  ಕನ್ನಡಿಗರ ವಿರೋಧದ ನಡುವೆಯೂ 5 ಥಿಯೇಟರ್‌ನಲ್ಲಿ ಡಿಯರ್ ಕಾಮ್ರೇಡ್‌ ರಿಲೀಸ್!

  ಪಂಚಭಾಷೆಯ ಲಿಲ್ಲಿ-ಬಾಬಿ ಕಾಂಬಿನೇಷನ್‌ 'ಡಿಯರ್ ಕಾಮ್ರೇಡ್‌' ಕರ್ನಾಟಕದಲ್ಲಿ ರಿಲೀಸ್ ಮಾಡಲು ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದರೂ 5 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

 • Rashmika- Vijay

  ENTERTAINMENT27, Jul 2019, 1:01 PM

  ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ಡಿಯರ್ ಕಾಮ್ರೆಡ್ ರೊಮ್ಯಾಂಟಿಕ್ ಫೋಟೋಗಳಿವು

  ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದ್ದ ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ‘ಡಿಯರ್ ಕಾಮ್ರೆಡ್’ ರಿಲೀಸ್ ಆಗಿದೆ. ಕನ್ನಡದಲ್ಲಿ ರಿಲೀಸ್ ಮಾಡಲು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಹಾಗಾಗಿ ಕನ್ನಡದಲ್ಲಿ ಬಿಡುಗಡೆ ಭಾಗ್ಯ ಕಂಡಿಲ್ಲ. ಬೇರೆ ಭಾಷೆಗಳಲ್ಲಿ ಡಿಯರ್ ಕಾಮ್ರೆಡ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಡಿಯರ್ ಕಾಮ್ರೆಡ್ ನ ಕೆಲವು ಫೋಟೋಗಳು ಇಲ್ಲಿವೆ ನೋಡಿ. 

 • Rashmika Mandanna

  ENTERTAINMENT26, Jul 2019, 2:21 PM

  No Way! ಕರ್ನಾಟಕದಲ್ಲಿ ರಶ್ಮಿಕಾ ಮಂದಣ್ಣಗೆ ಚಾನ್ಸೇ ಇಲ್ಲ!

  ನಟಿ ರಶ್ಮಿಕಾ ಮೇಲೆ ಕೋಪ ಮಾತ್ರ ಅದ್ಯಾಕೋ ಕಡಿಮೆನೇ ಆಗ್ತಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ರಶ್ಮಿಕಾ ವಿವಾದದಲ್ಲಿ ಸಿಕ್ಕಿ ಹಾಕಿಕೊಳ್ತಾನೆ ಇದ್ದಾರೆ. ಇತ್ತೀಚಿಗಷ್ಟೇ ‘ಕನ್ನಡ ನನಗೆ ಕಷ್ಟ’ ಎಂದಿರುವ ವಿಚಾರ ಎಲ್ಲೆಡೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದು ರಾಜ್ಯದಲ್ಲಿನ ಜನರು ರಶ್ಮಿಕಾ ಮೇಲೆ ಕೋಪ ಮಾಡಿಕೊಳ್ಳಲು ಕಾರಣವಾಗಿದೆ.