Asianet Suvarna News Asianet Suvarna News
52 results for "

Deadbody

"
Two Deadbody Found Those Who Fallen in to the Flood in Karnataka grgTwo Deadbody Found Those Who Fallen in to the Flood in Karnataka grg

Karnataka Rain| ಹಳ್ಳದಲ್ಲಿ ಕೊಚ್ಚಿ ಹೋದ ಇಬ್ಬರ ಶವ ಪತ್ತೆ

ಸ್ಕೂಟಿಯಲ್ಲಿ ಹಳ್ಳಿಗೆ ಹೋಗುವಾಗ ವ್ಯಕ್ತಿಯೊಬ್ಬರು ಹಳ್ಳದಲ್ಲಿ ಕೊಚ್ಚಿ ಹೋದ ಘಟನೆ  ಚಿಕ್ಕಮಗಳೂರು(Chikkamagaluru) ಜಿಲ್ಲೆಯ ತರೀಕೆರೆ(Tarikere) ತಾಲೂಕಿನ ಹುಲಿತಿಮ್ಮಾಪುರ ಗ್ರಾಮದ ಬಳಿ ಇಂದು(ಶನಿವಾರ) ನಡೆದಿದೆ. ಪೊನ್ನಸ್ವಾಮಿ(45) ಎಂಬುವರೇ ಹಳ್ಳದಲ್ಲಿ ಕೊಚ್ಚಿ ಹೋದ ವ್ಯಕ್ತಿ ಎಂದು ತಿಳಿದು ಬಂದಿದೆ. 

state Nov 20, 2021, 2:13 PM IST

Three Killed due to Electric Shock While Searching Deadbody in River at Hunagund in Bagalkot  grgThree Killed due to Electric Shock While Searching Deadbody in River at Hunagund in Bagalkot  grg

ಹುನಗುಂದ: ನೀರು ಪಾಲಾಗಿದ್ದವನ ಹುಡುಕಲು ಹೋದ ಮೂವರು ವಿದ್ಯುತ್‌ಗೆ ಬಲಿ

ಕೃಷ್ಣಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದ ವ್ಯಕ್ತಿಯ ಮೃತದೇಹವನ್ನು ಹುಡುಕಲು ಹೋಗಿದ್ದ ಮೂವರು ವಿದ್ಯುತ್ ತಾಗಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬಾಗಲಕೋಟೆ(Bagalkot) ಜಿಲ್ಲೆಯ ಹುನಗುಂದ(Hunagund) ತಾಲೂಕಿನ ದನ್ನೂರ ಗ್ರಾಮದ ಬಳಿ ಗುರುವಾರ ಸಂಭವಿಸಿದೆ.
 

Karnataka Districts Oct 8, 2021, 2:55 PM IST

Taliban hang dead body from crane in main square of Afghanistan Herat city Report podTaliban hang dead body from crane in main square of Afghanistan Herat city Report pod

ಕಿಡ್ನಾ​ಪ​ರ್‌ ಕೊಂದು ಕ್ರೇನ್‌​ಗೆ ಶವ ನೇತು ಹಾಕಿದ ತಾಲಿಬಾನ್‌!

* ಕಾನೂ​ನು​ಬಾ​ಹಿರ ಕೃತ್ಯ ಎಸ​ಗಿದರೆ ಇದೇ ಗತಿ: ಉಗ್ರ​ರ ಎಚ್ಚ​ರಿ​ಕೆ

* ಹೆರಾತ್‌ ಪ್ರಾಂತ್ಯ​ದಲ್ಲಿ ಪಾಶವೀ ಕೃತ್ಯ

* 4 ಶವ ತಂದು, ಅದ​ರಲ್ಲಿ ಒಂದನ್ನು ಕ್ರೇನ್‌ಗೆ ನೇತು​ಹಾ​ಕಿ​ದ​ರು

International Sep 26, 2021, 7:29 AM IST

Young Man Deadbody Found in River at Bilagi in Bagalkot grgYoung Man Deadbody Found in River at Bilagi in Bagalkot grg

ಬಾಗಲಕೋಟೆ: ಹೆಣ್ಣು ಸಿಗುತ್ತಿಲ್ಲವೆಂದು ನದಿಗೆ ಹಾರಿದ್ದ ಯುವಕನ ಶವ ಪತ್ತೆ

ಜಿಲ್ಲೆಯ ಬೀಳಗಿ ತಾಲೂಕಿನ ಅನಗವಾಡಿ ಸೇತುವೆ ಬಳಿ ಘಟಪ್ರಭಾ ನದಿಗೆ ಹಾರಿದ್ದ ಯುವಕನ ಶವ ಶನಿವಾರ ಮಧ್ಯಾಹ್ನ ಪತ್ತೆಯಾಗಿದೆ. ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದ ಸಾಬಣ್ಣ ಹಣಮಂತ ಅನಗವಾಡಿ (24) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ.
 

CRIME Sep 19, 2021, 3:34 PM IST

Police Confusion in Two Deadbody Found Case at Bhatkal in Uttara Kannada grgPolice Confusion in Two Deadbody Found Case at Bhatkal in Uttara Kannada grg

ಭಟ್ಕಳ: ಇಬ್ಬರ ಮೃತದೇಹ ಪತ್ತೆ ಪ್ರಕರಣ, ಪೊಲೀಸರಿಗೇ ಫುಲ್‌ ಕನ್‌ಫ್ಯೂಶನ್‌..!

ಜಿಲ್ಲೆಯ ಭಟ್ಕಳ ತಾಲೂಕಿನ ಸರ್ಪನಕಟ್ಟೆ ಯಲ್ವಡಿಕವೂರು ಗ್ರಾಮ ಪಂಚಾಯತ ವ್ಯಾಪ್ತಿಯ ಉಯಿಲಮುಡಿ ಕಡಲ ತೀರದಲ್ಲಿ ಇಬ್ಬರ ಶವ ಪತ್ತೆಯಾದ ಪ್ರಕರಣ ಹಲವು ಸಂಶಯಗಳ ಗೂಡಾಗಿದೆ. ಹೌದು, ಮೃತದೇಹಗಳ ಸರಿಯಾದ ಮಾಹಿತಿ ದೊರೆಯದೇ ಪೊಲೀಸರು ಇನ್ನೂ ಕನ್‌ಫ್ಯೂಶನ್‌ನಲ್ಲಿದ್ದಾರೆ.
 

CRIME Sep 19, 2021, 11:48 AM IST

7 Year Old Boy Deadbody Found at Lake in Davanagere grg7 Year Old Boy Deadbody Found at Lake in Davanagere grg

ದಾವಣಗೆರೆ: ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ

ನಾಪತ್ತೆಯಾಗಿದ್ದ ಏಳು ವರ್ಷದ ಬಾಲಕನ ಶವ ನಗರದ ಟಿವಿ ಸ್ಟೇಷನ್ ಕೆರೆಯಲ್ಲಿ ಪತ್ತೆಯಾದ ಘಟನೆ ಇಂದು(ಭಾನುವಾರ) ನಡೆದಿದೆ. ಗಣ್ಯ (07) ಮೃತಪಟ್ಟ ಬಾಲಕನಾಗಿದ್ದಾನೆ. 
 

CRIME Sep 12, 2021, 1:44 PM IST

Congress Leader Deadbody Found at Channagiri in Davenegere grgCongress Leader Deadbody Found at Channagiri in Davenegere grg

ದಾವಣಗೆರೆ: ನಾಪತ್ತೆಯಾಗಿದ್ದ ಕಾಂಗ್ರೆಸ್ ಮುಖಂಡ ಶವವಾಗಿ ಪತ್ತೆ, ಕೊಲೆ ಶಂಕೆ

ನಾಪತ್ತೆಯಾಗಿದ್ದ ಕಾಂಗ್ರೆಸ್ ಮುಖಂಡ ಶವವಾಗಿ ಪತ್ತೆಯಾದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಗುಡ್ಡದಲ್ಲಿ ಇಂದು(ಶುಕ್ರವಾರ) ನಡೆದಿದೆ. ಜೈನುಲ್ಲಾ ಖಾನ್ (40) ನಾಪತ್ತೆಯಾಗಿದ್ದ ಕಾಂಗ್ರೆಸ್ ಮುಖಂಡರಾಗಿದ್ದಾರೆ. 
 

Karnataka Districts Sep 10, 2021, 3:49 PM IST

Chennai Charred body of IIT Madras lecturer found inside campus podChennai Charred body of IIT Madras lecturer found inside campus pod

IIT ಮದ್ರಾಸ್‌ ಕ್ಯಾಂಪಸ್‌ನಲ್ಲಿ ಸುಟ್ಟ ಸ್ಥಿತಿಯಲ್ಲಿ ಲೆಕ್ಚರರ್ ಶವ, 11 ಪುಟದ ಡೆತ್‌ನೋಟ್‌!

* ಐಐಟಿ ಮದ್ರಾಸ್ ಲೆಕ್ಚರರ್‌ ಶವ ಸುಟ್ಟ ಸ್ಥಿತಿಯಲ್ಲಿ ಕ್ಯಾಂಪಸ್‌ನಲ್ಲಿ ಪತ್ತೆ

* ಕೋಣೆಯಲ್ಲಿತ್ತು ಹನ್ನೊಂದು ಪುಟಗಳ ಡೆತ್‌ನೋಟ್‌

* ಮೃತ ಲೆಕ್ಚರರ್ ತಂದೆ ಇಸ್ರೋ ಉದ್ಯೋಗಿ

India Jul 2, 2021, 1:17 PM IST

ASI Rakesh From Delhi helped in last rites of 1100 deadbody dplASI Rakesh From Delhi helped in last rites of 1100 deadbody dpl

1100 ಮೃತದೇಹ ಅಂತ್ಯಸಂಸ್ಕಾರ: ಪ್ರೀತಿಯ ಮಗಳ ಮದ್ವೆಯನ್ನೇ ಮುಂದೂಡಿದ ತಂದೆ

ಕೊರೋನಾ ಏನನ್ನೆಲ್ಲಾ ಬದಲಾಯಿಸಿತು ಅಲ್ವಾ ? ಮಗಳ ಮದುವೆ ಕನಸಲ್ಲಿದ್ದ ತಂದೆ ಕೊರೋನಾದಿಂದಾಗಿ 1100 ಮೃತದೇಹ ಅಂತ್ಯಸಂಸ್ಕಾರಕ್ಕೆ ನೆರವಾದ್ರು..! ಇದಕ್ಕಾಗಿ ಪ್ರೀತಿಯ ಮಗಳ ಮದುವೆಯನ್ನೇ ಮುಂದೂಡಿದ್ರು

India May 8, 2021, 9:21 AM IST

Covid Crisis No Humanity People Are Trying To Make Business On Deadbodies podCovid Crisis No Humanity People Are Trying To Make Business On Deadbodies pod
Video Icon

ಸಾವಿನ ವ್ಯಾಪಾರ: ಬಯಲಾಯ್ತು ಧನದಾಹಿ ನೀಚರ ಕರಾಳ ಮುಖ!

ಹಾಸಿಗೆಗೂ ದುಡ್ಡು, ಆಕ್ಸಿಜನ್‌ಗೂ ದುಡ್ಡು. ಸಾವಿನ ಊರಿನಲ್ಲಿ ಲೂಟಿ ಗ್ಯಾಂಗ್. ಇಲ್ಲಿ ಇಂಜೆಕ್ಷನ್, ಔಷಧಿ ಎಲ್ಲವೂ ನಕಲಿ. ದುಡ್ಡಿನ ರಾಕ್ಷಸರ ಕರಾಳ ಮುಖದ ಅನಾವರಣ. ಹೆಣಗಳ ಮೇಲೂ ದರೋಡೆಗೆ ನಿಂತ ಕಳ್ಳ, ಖದೀಮರು. ಕೊರೋನಾ ಆಪತ್ಕಾಲದಲ್ಲಿ ನಡೆಯುತ್ತಿರುವ ಕರಾಳ ದಂಧೆ ಬಹಿರಂಗ.

India May 6, 2021, 12:38 PM IST

Lovers Deadbody Found in Supa Dam Backwater at Joida in Uttara Kannada grgLovers Deadbody Found in Supa Dam Backwater at Joida in Uttara Kannada grg

ಜೋಯಿಡಾ: ಸೆಲ್ಫಿ ಹುಚ್ಚಿಗೆ ಯುವಜೋಡಿ ಬಲಿ..!

ತಾಲೂಕಿನ ಗಣೇಶಗುಡಿ ಸೂಪಾ ಜಲಾಶಯದ ಹಿನ್ನಿರಿನ ಕಾಳಿ ಹರಿವಿನಲ್ಲಿ ಬ್ರೀಜ್‌ ಮೇಲೆ ನಿಂತು ಸೆಲ್ಫಿ ತಗೆದುಕೊಳ್ಳುತ್ತಿದ್ದ ವೇಳೆ ಕಾಲುಜಾರಿ ನದಿಗೆ ಬಿದ್ದಿದ್ದ ಜೋಡಿಗಳ ಶವ ಮಂಗಳವಾರ ಪತ್ತೆಮಾಡುವಲ್ಲಿ ಅಗ್ನಿಶಾಮಕ ದಳ ಹಾಗೂ ಪ್ಲಾಯ್‌ ಕ್ಯಾಚರರ ತಂಡ ಯಶಸ್ವಿಯಾಗಿದೆ. 
 

Karnataka Districts Apr 15, 2021, 1:55 PM IST

Chattisgarh Raipur hospitals full of dead bodies podChattisgarh Raipur hospitals full of dead bodies pod
Video Icon

ಕೊರೋನಾ ಅಬ್ಬರ: ಛತ್ತೀಸ್‌ಗಢದ ಆಸ್ಪತ್ರೆ, ಸ್ಮಶಾನದ ಹೊರಗೆ ಹೆಣಗಳ ರಾಶಿ!

ಕೊರೋನಾ ಹೊಡೆತಕ್ಕೆ ಛತ್ತೀಸ್‌ಗಢದ ರಾಯ್ಪುರ ತತ್ತರಿಸಿದೆ. ಸ್ಮಶಾನದ ಎದುರು ಹೆಣಗಳ ರಾಶಿ ಕಂಡು ಬರುತ್ತಿದ್ದು, ಕೊರೋನಾ ಎರಡನೇ ಅಲೆಗೆ ಜನರು ಬೆಚ್ಚಿಬಿದ್ದಿದ್ದಾರೆ. ಅತ್ತ ಆಸ್ಪತ್ರೆಯಲ್ಲಿ ಹೆಣಗಳಿಡಲು ಸ್ಥಳವಿಲ್ಲ, ಇತ್ತ ಶವಾಗಾರಗಳೂ ತುಂಬಿ ತುಳುಕುತ್ತಿವೆ. ಇದರ ಪರಿಣಾಮ ಎಂಬಂತೆ ಸ್ಮಶಾನದೆದುರು ಹೆಣಗಳ ರಾಶಿಯೇ ಕಂಡು ಬಂದಿದೆ.

India Apr 13, 2021, 3:47 PM IST

Student Deadbody Found in Hostel at Bengaluru grgStudent Deadbody Found in Hostel at Bengaluru grg

ಬೆಂಗಳೂರು: ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯ ಕೊಳೆತ ಶವ ಪತ್ತೆ, ಕಾರಣ ನಿಗೂಢ

ಹಾಸ್ಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ‌ವಿದ್ಯಾರ್ಥಿಯೊಬ್ಬನ ಶವ ಪತ್ತೆಯಾದ ಘಟನೆ ನಗರದ ವರ್ತೂರಿಗೆ ಸಮೀಪವಿರುವ ಕೃಪಾನಿಧಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಇಂದು(ಭಾನುವಾರ) ನಡೆದಿದೆ. ಆಂಧ್ರ ಮೂಲದ ಮೊಕ್ಷಗುಂಡ ರೆಡ್ಡಿ (20) ಮೃತ ವಿದ್ಯಾರ್ಥಿಯಾಗಿದ್ದಾನೆ. ವಿದ್ಯಾರ್ಥಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದರಿಂದ ಇದು ಕೊಲೆಯೋ? ಅಥವಾ ಆತ್ಮಹತ್ಯೆಯೋ ಎಂಬ ಅನುಮಾನ ವ್ಯಕ್ತವಾಗಿದೆ.
 

CRIME Mar 14, 2021, 12:31 PM IST

Minor Girl Deadbody Found at Hungund in Bagalkot grgMinor Girl Deadbody Found at Hungund in Bagalkot grg

ಹುನಗುಂದ: ಕಾಣೆಯಾಗಿದ್ದ ಅಪ್ರಾಪ್ತೆ ಶವವಾಗಿ ಪತ್ತೆ, ಕಾರಣ ಮಾತ್ರ ನಿಗೂಢ..!

ಕಳೆದ ಶನಿವಾರ ಮನೆಯಿಂದ ಕಾಣೆಯಾಗಿದ್ದ ಅಪ್ರಾಪ್ತೆಯು ಶವವಾಗಿ ಪತ್ತೆಯಾಗಿರುವ ಘಟನೆ ಹುನಗುಂದ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
 

CRIME Mar 10, 2021, 2:18 PM IST

Ex MLA Hampayya Nayak Grandchildrens Deadbody Found in Sirwar grgEx MLA Hampayya Nayak Grandchildrens Deadbody Found in Sirwar grg

ಮಾನ್ವಿ: ಕಾಣೆಯಾಗಿದ್ದ ಮಾಜಿ ಶಾಸಕ ನಾಯಕರ ಮೊಮ್ಮಕ್ಕಳು ಶವವಾಗಿ ಪತ್ತೆ

ನಿನ್ನೆ(ಭಾನುವಾರ) ನಾಪತ್ತೆಯಾಗಿದ್ದ  ಜಿಲ್ಲೆಯ ಮಾನ್ವಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಂಪಯ್ಯ ನಾಯಕ ಅವರ ಇಬ್ಬರು ಮೊಮ್ಮಕ್ಕಳು ಇಂದು(ಸೋಮವಾರ) ಶವವಾಗಿ ಪತ್ತೆಯಾಗಿದ್ದಾರೆ. ಜಿಲ್ಲೆಯ ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದ ಹಳ್ಳದಲ್ಲಿ ಮಕ್ಕಳ ಮೃತದೇಹಗಳು ಪತ್ತೆಯಾಗಿವೆ.
 

CRIME Mar 8, 2021, 11:36 AM IST