Dcp  

(Search results - 60)
 • <p>Tapsee</p>

  Cine World27, Sep 2020, 1:55 PM

  NCB ಕಚೇರಿಗೆ ಸೆಲೆಬ್ರಿಟಿಗಳ ಹಿಂದೆ ಮೀಡಿಯಾ ಓಟ: PRESS ವಾಹನ ಸೀಝ್ ಮಾಡ್ತೀವಿ ಎಂದ DCP

  ಸೆಲೆಬ್ರಿಟಿಗಳು ಎನ್‌ಸಿಬಿ ಆಫೀಸ್‌ಗೆ ಬರುವಾಗ ಹಿಂದೆಯೇ ಬರುವ ಮಾಧ್ಯಮ ವಾಹನಗಳಿಗೆ ಮುಂಬೈ ಪೊಲೀಸ್ ವಾರ್ನ್ ಮಾಡಿದ್ದಾರೆ.

 • undefined
  Video Icon

  state24, Aug 2020, 1:29 PM

  ಬೆಂಕಿ ಕಿರಾತಕರ ಬೇಟೆಗೆ ಅಖಾಡಕ್ಕಿಳಿದ ಕರ್ನಾಟಕದ ಖಡಕ್ ಕಾಪ್‌ ರವಿಕುಮಾರ್..!

  ಡಿಜೆ ಹಳ್ಳಿ, ಕೆ ಜಿ ಹಳ್ಳಿ ಕಿರಾತಕರನ್ನು ಹೆಡೆಮುರಿ ಕಟ್ಟಿ ದಕ್ಷತೆ ಮೆರೆದಿದ್ದಾರೆ ಡಿಸಿಪಿ ರವಿಕುಮಾರ್. ಕೆಜಿ ಹಳ್ಳಿ, ಡಿಜೆ ಹಳ್ಳಿಯಲ್ಲಿ ಬೆಂಕಿ ಇಟ್ಟವರನ್ನು ಬಲೆಗೆ ಬೀಳಿಸುವುದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಇಂತವರಿಗೆ ತಕ್ಕ ಪಾಠ ಕಲಿಸಲು ಗಟ್ಟಿ ಗುಂಡಿಗೆ ಖಡಕ್ ಆಫೀಸರ್ ಬೇಕಿತ್ತು. ಆಗ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದೇ ಡಿಸಿಪಿ ರವಿ ಕುಮಾರ್. ಗಲಭೆಕೋರರು ಎಲ್ಲಿಯೂ ತಪ್ಪಿಸಿಕೊಳ್ಳದಿರಲು ಸಖತ್ ಪ್ಲಾನ್ ಮಾಡಿದ್ದರು. 

 • <p>DCP Sharanappa&nbsp;</p>
  Video Icon

  Bengaluru-Urban22, Aug 2020, 7:03 PM

  ಕರ್ತವ್ಯ ಮರೆತ ಪೊಲೀಸರ ಅಮಾನತು ಬೆನ್ನಲ್ಲೇ ಡಿಜಿ ಹಳ್ಳಿ ಠಾಣಾ ಪೊಲೀಸರಿಗೆ ಡಿಸಿಪಿ ವಾರ್ನ್!

  ಕರ್ತವ್ಯ ಲೋಪ ಎಸಗಿದ 6 ಪೊಲೀಸರ ಅಮಾನತು ಬೆನ್ನಲ್ಲೇ ಇದೀಗ ಡಿಜೆ ಹಳ್ಳಿ ಠಾಣಾ ಪೊಲೀಸರಿಗೆ ಡಿಸಿಪಿ ಶರಣಪ್ಪ ಖಡಕ್ ವಾರ್ನಿಂಗ್ ನೀಡಿದ್ದಾರೆ. ಕರ್ತವ್ಯದ ವೇಳೆ ಮೊಬೈಲ್ ಫೋನ್‌ಗಳಲ್ಲಿ ಮೈಮರೆತರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತೆ. ಕರ್ತ್ಯವ್ಯದ ವೇಳೆ ಸಂಪೂರ್ಣ ಶ್ರದ್ದೆ, ಗಮನ ಇರಬೇಕು ಎಂದು ಎಚ್ಚರಿಸಿದ್ದಾರೆ. ಈ ಕುರಿತು ಡಿಸಿಪಿ ಹೇಳಿದ ಮಾತುಗಳು ಇಲ್ಲಿದೆ

 • <p>Shashi kumar</p>
  Video Icon

  Karnataka Districts18, Jul 2020, 7:25 PM

  ಡಿಸಿಪಿ ಶಶಿಕುಮಾರ್ ಮನೆಯಂಗಳದಲ್ಲಿ ಕಿಚನ್ ಗಾರ್ಡನ್ ನೊಡಿ, ನೀವೂ ಟ್ರೈ ಮಾಡಿ

  ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್  ಲಾಕ್‌ಡೌನ್ ಸಂದರ್ಭದಲ್ಲಿ  ಕಿಚನ್ ಗಾರ್ಡನ್ ಮೂಲಕ ಗಮನಸೆಳೆದಿದ್ದಾರೆ.  

 • undefined
  Video Icon

  News27, Jun 2020, 5:27 PM

  RT ನಗರದಲ್ಲಿ ಮಾಸ್ಕ್ ಜಾಗೃತಿ ಮೂಡಿಸಿದ DCP ಶಶಿಕುಮಾರ್

  ಬಿಟಿಎಂ ಲೇಔಟ್‌ನಲ್ಲೂ ಮಾಸ್ಕ್ ಧರಿಸದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಮಾಸ್ಕ್ ಧರಿಸದವರಿಗೆ ಪೊಲೀಸರು ಸ್ಥಳದಲ್ಲೇ ದಂಡ ವಿಧಿಸಿದ್ದಾರೆ. ಕೊರೋನಾ ತಡೆಯುವ ನಿಟ್ಟಿನಲ್ಲಿ ಮತ್ತಷ್ಟು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ ಬೆನ್ನಲ್ಲೇ ಖಾಕಿ ಪಡೆ ಫುಲ್ ಅಲರ್ಟ್ ಆಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
   

 • <p>DCP</p>

  Karnataka Districts18, May 2020, 1:47 PM

  ಕಾರ್ಮಿಕರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ DCP ಚೇತನ್ ಸಿಂಗ್ ರಾಥೋಡ್‌

  ರೈಲು ಸಿಗದೆ ಕಂಗಾಲಾಗಿದ್ದ ವಲಸೆ ಕಾರ್ಮಿಕರಿಗೆ ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಠೋಡ್‌ ಅವರು ಟ್ರೈನ್ ವ್ಯವಸ್ಥೆ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬರೋಬ್ಬರಿ 130 ಕಿ.ಮೀ ನಡೆದು ಬಂದ ಜಾರ್ಖಂಡ್‌ ಮೂಲದ ಕಟ್ಟಡ ಕೂಲಿ ಕಾರ್ಮಿಕರಿಗೆ ಸ್ಥಳದಲ್ಲೇ ಆಹಾರ ವ್ಯವಸ್ಥೆಯನ್ನೂ ಸಹ ಮಾಡಿಸಿದ್ದಾರೆ. 
   

 • undefined
  Video Icon

  state4, May 2020, 11:54 AM

  ವಲಸೆ ಕಾರ್ಮಿಕರಿಗೆ ಆಸರೆಯಾದ DCP ಶಶಿಕುಮಾರ್

  ಮೆಜೆಸ್ಟಿಕ್ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಸುಮಾರು ಐನೂರು ಬಸ್‌ಗಳು ನಿಂತಿವೆ. ಸಾಕಷ್ಟು ಜನರು ಗುಂಪು ಸೇರಿದ್ದರು. ಇವರಿಗೆ ಬಿಸ್ಕೆಟ್, ಜ್ಯೂಸ್ ವಿತರಿಸಲಾಯಿತು ಎಂದು ಶಶಿಕುಮಾರ್ ಹೇಳಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

 • Rohini
  Video Icon

  state11, Apr 2020, 1:53 PM

  ಕೊರೋನಾ ವಾರಿಯರ್ಸ್ ಜೊತೆ ಸುವರ್ಣ ನ್ಯೂಸ್; ಡಿಸಿಪಿ ರೋಹಿಣಿ ಕಟೋಚ್ ಜೊತೆ ರೌಂಡ್ಸ್

  ಲಾಕ್‌ಡೌನನ್ನು ಯಶಸ್ವಿಗೊಳಿಸಲು ಖಾಕಿ ಟೀಂ ಹಗಲು- ರಾತ್ರಿ ಶ್ರಮಿಸುತ್ತಿದೆ. ನಿಜಕ್ಕೂ ಇವರ ಸೇವೆ ಶ್ಲಾಘನೀಯ. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಜೊತೆ ಸುವರ್ಣ ನ್ಯೂಸ್ ರೌಂಡ್ಸ್ ನಡೆಸಿದೆ. ಖಾಕಿ ಟೀಂ ಹೇಗೆ ಕಾರ್ಯ ನಿರ್ವಹಿಸುತ್ತಿದೆ? ಏನೆಲ್ಲಾ ಕ್ರಮ ಕೈಗೊಂಡಿದೆ? ಹೇಗಿದೆ ಲಾಕ್‌ಡೌನ್ ಚಿತ್ರಣ? ಇಲ್ಲಿದೆ ನೋಡಿ! 

 • stay Home

  Karnataka Districts11, Apr 2020, 11:14 AM

  ಭಾರತ್‌ ಲಾಕ್‌ಡೌನ್‌: ತೆಪ್ಪಗೆ ಮನೇಲಿರ್ತೀರಾ..ಜೈಲಿಗೆ ಹೋಗ್ತಿರಾ?

  ಮಹಾಮಾರಿ ಕೋರೊನಾ ವೈರಸ್‌ನಿಂದಾಗಿ ಜಾರಿಗೊಳಿಸಲಾಗಿರುವ ಲಾಕ್‌ಡೌನ್‌ ಆದೇಶ ಮುಕ್ತಾಯವಾಗುವವರೆಗೂ ಸಾರ್ವಜನಿಕರು ತೆಪ್ಪಗೆ ಮನೆಯಲ್ಲಿರಬೇಕು. ಅನಾವಶ್ಯಕವಾಗಿ ಮನೆಯಿಂದ ಹೊರಗಡೆ ತಿರುಗಾಡಿದಲ್ಲಿ ಪ್ರಕರಣ ದಾಖಲಿಸಲಾಗುವುದು. ಆದ್ದರಿಂದ ಸುಮ್ಮನೇ ಮನೆಯಲ್ಲಿರುತ್ತಾರಾ ಅಥವಾ ಜೈಲಿನಲ್ಲಿರುತ್ತಾರಾ ಎಂಬುವುದನ್ನು ಜನರೇ ನಿರ್ಧರಿಸಲಿ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸೀಮಾ ಲಾಟ್ಕರ್‌ ಜನರಿಗೆ ಖಡಕ್‌ ಎಚ್ಚರಿಕೆ ರವಾನಿಸಿದ್ದಾರೆ.
   

 • DCP
  Video Icon

  Karnataka Districts10, Apr 2020, 9:25 AM

  ಲಾಕ್‌ಡೌನ್‌ ಏರಿಯಾದಲ್ಲಿ ಸುವರ್ಣ ನ್ಯೂಸ್‌: DCP ಶ್ರೀನಾಥ್‌ ಬುಲೆಟ್‌ ಮೂಲಕ ಸಿಟಿ ರೌಂಡ್‌!

  ಕೊರೋನಾ ಭೀಕರತೆ ನಡುವೆ ಸಾರ್ವಜನಿಕರನ್ನ ರಕ್ಷಿಸುವ ದೃಷ್ಟಿಯಿಂದ ಪೊಲೀಸರು ತಮ್ಮವರನ್ನ ಮರೆತು ಸಮಾಜದ ರಕ್ಷಣೆಗೆ ನಿಂತಿದ್ದಾರೆ. ಅದರಲ್ಲೂ ಬೆಂಗಳೂರು ಪೊಲೀಸರು ಕಾಲಿಗೆ ಚಕ್ರ ಕಟ್ಟಿಕೊಂಡ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್‌ ರಿಯಾಲಿಟಿ ಚೆಕ್‌ ನಡೆಸಿದೆ. 
   

 • ಈಗಾಗಲೇ ಕೇರಳದಿಂದ 133ಜನ ಕಾರ್ಮಿಕರು ನಡೆದುಕೊಂಡು ಮಡಿಕೇರಿಗೆ ಬಂದಿದ್ದು ಅವರನ್ನು ಹೋಂ ಕ್ವಾರೆಂಟೈನ್‌ನಲ್ಲಿಡಲಾಗಿದೆ.

  Karnataka Districts8, Apr 2020, 7:29 AM

  ಕೇರಳ ಗಡಿಭಾಗ ತೆರವು: ಡಿಸಿಪಿ ಸ್ಥಳಕ್ಕೆ ಭೇಟಿ

  ಸುಪ್ರೀಂ ಕೋರ್ಟ್‌ ತೀರ್ಪಿನಂತೆ ಜಿಲ್ಲಾಡಳಿತ ಆದೇಶದನ್ವಯ ಷರತ್ತಿನ ಮೇಲೆ ಆಂಬ್ಯುಲೆನ್ಸ್‌ ಸಂಚರಿಸಲು ಅನುಮತಿ ನೀಡಲಾಗಿದೆ. ಗಡಿಭಾಗ ತೆರವು ಕುರಿತು ಪೊಲೀಸರಿಗೆ ಮಾಹಿತಿ ನೀಡುವ ಸಲುವಾಗಿ ಡಿಸಿಪಿ ಅರುಣಾಂಶು ಗಿರಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ನೀಡಿದ್ದಾರೆ.

 • Rohini Sepat

  Coronavirus Karnataka24, Mar 2020, 10:56 PM

  ಸೋಂಕು ತಡೆಗೆ ಬೆಂಗಳೂರು ಡಿಸಿಪಿ ರೋಹಿಣಿ ಸಪೇಟ್‌ರಿಂದ ಸೂಪರ್ ಪ್ಲಾನ್ ನೋಡಿ

  ಜಗತ್ತನ್ನೇ ವ್ಯಾಪಿಸುತ್ತಿರುವ ಕೊರೋನಾ ವೈರಸ್‌ನಿಂದ ಭಾರತವನ್ನು ರಕ್ಷಿಸುವ ಹೊಣೆಗಾರಿಕೆ ಇದೀಗ ಪ್ರತಿಯೊಬ್ಬರ ಮೇಲೂ ಇದೆ.
  ಸರಕಾರ, ಅಧಿಕಾರಿಗಳು ಅಥವಾ ಯಾವುದೇ ಸರಕಾರೇತರ ಸಂಸ್ಥೆಗಳಿಂದ ಕೊರೊನಾ ನಿಯಂತ್ರಣ ಅಸಾಧ್ಯ. ಆದರೆ ಪ್ರತಿಯೊಬ್ಬರು ತಮ್ಮ ಸಾಮಾಜಿಕ ಜವಾಬ್ದಾರಿ ತೋರಿದಲ್ಲಿ ಭಾರತದಲ್ಲಿ ಕೋವಿಡ್‌-19 ಹರಡುವುದನ್ನು ಬಹುತೇಕ ತಡೆಗಟ್ಟಲು ಸಾಧ್ಯವಿದೆ. ಈ ಹಿನ್ನೆಯಲ್ಲಿ ಜನರಿಂದ ಜನರಿಗೆ ಅಂತರ ಕಾಯ್ದುಕೊಂಡು ತರಕಾರಿ ಖರೀದಿಸಲು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಸಪೇಟ್  ವಿನೂತನ ಪ್ಲಾನ್ ಮಾಡಿದ್ದು, ಅವರಿಗೊಂದು ಸೆಲ್ಯೂಟ್ ಹೇಳಲೇಬೇಕು. ಅಷ್ಟಕ್ಕೂ ಅವರು ಮಾಡಿದ್ದಾದರೂ ಏನು ಎನ್ನುವುದನ್ನ ಪೋಟೋಗಳೇ ಹೇಳುತ್ತವೆ ನೋಡಿ

 • Isha pant

  Coronavirus Karnataka24, Mar 2020, 7:03 PM

  ಕೊರೋನಾ ವೈರಸ್ ದಿಟ್ಟ ಹೆಜ್ಜೆ ಇಟ್ಟ ಡಿಸಿಪಿ ಇಶಾ ಪಂತ್..!

  ಕೊರೋನಾ ವೈರಸ್ ಪ್ರಕರಣಗಳು ಭಾರತದಲ್ಲಿ 500ರ ಆಸುಪಾಸಿಗೆ ತಲುಪಿದ್ದು, ಈಗಾಗಲೇ 30 ರಾಜ್ಯಗಳೂ, ಕೇಂದ್ರಾಡಳಿತ ಪ್ರದೇಶಗಳೂ, 548 ಜಿಲ್ಲೆಗಳೂ ಸಂಪೂರ್ಣ ಲಾಕ್‌ಡೌನ್‌ ಆಗಿದೆ. ಹೀಗಿರುವಾಗ ಕೊರೋನಾ ಜಾಗೃತಿಗೆ ಐಪಿಎಸ್ ಇಶಾ ಪಂಥ್ ಅನುಸರಿಸಿದ ಕ್ರಮಗಳೇನು..? ಇಲ್ಲಿ ನೋಡಿ.

 • James
  Video Icon

  state17, Mar 2020, 4:44 PM

  ಮಾಸ್ಕ್ ಧರಿಸದೇ ಬಂದವರಿಗೆ ಡಿಸಿಪಿ ನಿಶಾ ಕಜ್ಜಾಯ!

  ಸಿಬ್ಬಂದಿ ಮಾಸ್ಕ್ ಧರಿಸದೇ ಇದ್ದಿದ್ದಕ್ಕೆ ಡಿಸಿಪಿ ನಿಶಾ ಜೇಮ್ಸ್ ಗರಂ ಆಗಿದ್ದಾರೆ. ಸಾನಿಟೈಸರ್ ಬಳಸಬೇಕು. ಗ್ಲೌಸ್ ಉಪಯೋಗಿಸಬೇಕು ಎಂದು ಜೇಮ್ಸ್ ಕಟ್ಟುನಿಟ್ಟಾಗಿ ಹೇಳಿದ್ದಾರೆ.

 • Bengaluru - Police
  Video Icon

  state12, Mar 2020, 1:08 PM

  ಖಾಕಿ ಖದರ್ ತೋರಿಸಿದ ಮಹಿಳಾ ಡಿಸಿಪಿಗಳು; ನಾರಿಶಕ್ತಿಗೆ ನಮ್ಮ ಸಲಾಂ!

  ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಕಮಿಷನರ್ ಕಚೇರಿಯಲ್ಲಿ ರಾಜ್ಯ ಮಹಿಳಾ ಡಿಸಿಪಿಗಳ ಸ್ಪೆಷಲ್ ಫೋಟೋಶೂಟ್ ಮಾಡಿಸಲಾಯಿತು. ಈ ಮೂಲಕ  ಕರ್ತವ್ಯದಲ್ಲಿ ನಾವು ಶಿಸ್ತಿನ ಸಿಪಾಯಿಗಳು ಎಂಬ ಸಂದೇಶವನ್ನು ಮಹಿಳಾ ಡಿಸಿಪಿಗಳು ಸಾರಿದರು. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!