Dcm Parameshwar  

(Search results - 17)
 • NEWS11, Jul 2019, 7:22 AM IST

  ಫೀಲ್ಡ್ ಗೆ ಇಳಿದ ಪರಮೇಶ್ವರ್ : ಖಡಕ್ ವಾರ್ನಿಂಗ್

  ಉಪ ಮುಖ್ಯಮಂತ್ರಿ ಪರಮೇಶ್ವರ್ ಫೀಲ್ಡ್‌ ಗೆ ಇಳಿದಿದ್ದು, ಖಡಕ್ ವಾರ್ನಿಂಗ್ ನೀಡಿದ್ದಾರೆ. 

 • Video Icon

  NEWS8, Jul 2019, 11:51 AM IST

  'ಶಾಸಕರ ರಾಜೀನಾಮಗೆ ರಾಜ್ಯಪಾಲರ ಕುಮ್ಮಕ್ಕು'?

  ಶಾಸಕರ ರಾಜೀನಾಮೆಗೆ ರಾಜ್ಯಪಾಲರು ಕುಮ್ಮಕ್ಕು ನೀಡಿದ್ದಾರೆಂದು ಡಿಸಿಎಂ ಪರಮೇಶ್ವರ್ ಗಂಭೀರ ಆರೋಪ ಮಾಡಿದ್ದಾರೆ. ರಾಜೀನಾಮೆ ಕೊಟ್ಟವರ ಜೊತೆ ರಾಜ್ಯಪಾಲರು 2 ಗಂಟೆ ಮಾತನಾಡಿದ್ದಾರೆ. ಇದು ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆ.  ಸರ್ಕಾರವನ್ನು ಉರುಳಿಸಲು ಬಿಜೆಪಿ ಮುಖಂಡರು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಬಿಜೆಪಿಯವರೇ ಎಂದು ಪರಮೇಶ್ವರ್ ಆರೋಪಿಸಿದ್ದಾರೆ.  

 • కాంగ్రెస్ పార్టీ నాయకత్వంపై చేసిన వ్యాఖ్యలపై రాజగోపాల్ రెడ్డికి నోటీసులు జారీ చేయాలని పీసీసీ క్రమశిక్షణ సంఘం నిర్ణయం తీసుకొంది. రేపు క్రమశిక్షణ సంఘం సమావేశం కానుంది.

  NEWS8, Jul 2019, 8:54 AM IST

  ಬಿಜೆಪಿ ಸೇರುವ ಸುಳಿವು ನೀಡಿದ ಕೈ ಶಾಸಕ?

  ಶಾಸಕರ ರಾಜೀನಾಮೆ ಪರ್ವ ಆರಂಭವಾದ ಬೆನ್ನಲ್ಲೇ ಕಾಂಗ್ರೆಸ್ ಶಾಸಕರೋರ್ವರು ಪಕ್ಷ ಬಿಡುವ ಬಗ್ಗೆ ಸುಳಿವು ನೀಡುವ ರೀತಿಯಲ್ಲಿ ಮಾತನಾಡಿದ್ದಾರೆ. 

 • Jobs7, May 2019, 7:49 AM IST

  ಕರ್ನಾಟಕದ ಉದ್ಯೋಗ ಕನ್ನಡಿಗರಿಗೆ ಸಿಗಲಿ : ಡಿಸಿಎಂ ಪರಮೇಶ್ವರ್‌

  ರಾಜ್ಯದ ಅನೇಕ ವಲಯಗಳಲ್ಲಿ ಹೊರ ರಾಜ್ಯಗಳ ಉದ್ಯೋಗಿಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿಯೇ ಇದೆ. ಈ ನಿಟ್ಟಿನಲ್ಲಿ ಇದೀಗ ಹೊಸ ರೀತಿಯ ಅಭಿಯಾನವೊಂದು ಆರಂಭವಾಗಿದೆ. 

 • NEWS25, Apr 2019, 7:34 AM IST

  ಟ್ರಾಫಿಕ್ ಸಮಸ್ಯೆ ಅರಿಯಲು ನಾನೇ ಕಾರು ಚಾಲನೆ ಮಾಡ್ತೇನೆ : ಪರಂ

  ನಮಗೇನು ಝೀರೋ ಟ್ರಾಫಿಕ್ ವ್ಯವಸ್ಥೆ ಶಾಸ್ವತವಲ್ಲ ಎಂದು ಡಿಸಿಎಂ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. 

 • Lok Sabha Election News28, Mar 2019, 9:36 AM IST

  ದೇವೇಗೌಡರ ಪರ ಸಿದ್ದರಾಮಯ್ಯ ಪ್ರಚಾರ

  ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ತುಮಕೂರು ಲೋಕಸಭಾ ಅಭ್ಯರ್ಥಿಯಾಗಿ ಎಚ್.ಡಿ ದೇವೇಗೌಡ ಸ್ಪರ್ಧೆ ಮಾಡಿದ್ದು, ಸಿದ್ದರಾಮಯ್ಯ ಗೌಡರ ಪರ ಪ್ರಚಾರ ಮಾಡಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಹೇಳಿದ್ದಾರೆ. 

 • Pratap Simha

  POLITICS23, Jan 2019, 3:48 PM IST

  'ನಿಮ್ಮ ಸೋನಿಯಾಜೀ, ರಾಹುಲ್​ಜೀ ಎಲ್ಲಿ ಹೋಗಿದ್ರು? ಶ್ರೀಗಳ ದರ್ಶನಕ್ಕೆ ಬಂದ್ರಾ?'

   ಪ್ರಧಾನಿ ನರೇಂದ್ರ ಮೋದಿಗೆ ಸೆಲೆಬ್ರಿಟಿಗಳ ಮದುವೆಗೆ ಹೋಗಲು ಮಾತ್ರ ಸಮಯವಿದೆ ಎಂದು ಡಿಸಿಎಂ ಜಿ. ಪರಮೇಶ್ವರ್​​ ನೀಡಿರುವ ಹೇಳಿಕೆಗೆ ಸಂಸದ ಪ್ರತಾಪ್​ ಸಿಂಗ್​ ತಿರುಗೇಟು ನೀಡಿದ್ದಾರೆ.

 • Kumaraswamy

  Tumakuru4, Dec 2018, 1:07 PM IST

  'ಸಿಎಂ ಜಾತಿ, ಕಣ್ಣೀರಿನ ರಾಜಕಾರಣ, ಡಿಸಿಎಂ ಬಿಲ್ಡಪ್ ರಾಜಕೀಯ'

  ಮುಖ್ಯಮಂತ್ರಿ ಎಚ್. ಡಿ, ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಪರಮೇಶ್ವರ್ ವಿರುದ್ದ ಬಿಜೆಪಿ ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿಗೌಡ  ಹರಿಹಾಯ್ದಿದ್ದಾರೆ.

 • BJP failed in south states

  POLITICS22, Nov 2018, 11:02 AM IST

  ಕಾಂಗ್ರೆಸ್ ಗೆ ಮುಖಂಡಗೆ ಒಲಿಯುತ್ತಾ ಮುಖ್ಯಮಂತ್ರಿ ಪಟ್ಟ..?

  ಇತ್ತೀಚೆಗೆ ಕಾಂಗ್ರೆಸ್‌ ವರಿಷ್ಠರ ಮುಖ್ಯಮಂತ್ರಿಯಾಗುವಂತೆ ಸೂಚನೆ ನೀಡಿದರೆ ನಾನು ಸ್ವಾಗತಿಸುತ್ತೇನೆ ಎಂದು ಉಪಮುಖ್ಯಮಂತ್ರಿ ಪರಮೇಶ್ವರ್ ಹೇಳಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಇದಕ್ಕೆ ಇದೀಗ ಸ್ವತಃ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. 

 • NEWS18, Nov 2018, 4:09 PM IST

  'ನಾನೇ ಸಿಎಂ' ಪರಮೇಶ್ವರ ಹೇಳಿಕೆ ಹಿಂದೆ ಇದೆ ಈ ಕಟು ಸತ್ಯ

  ಡಿಸಿಎಂ ಡಾ. ಜಿ.ಪರಮೇಶ್ವ ರ ನೀಡಿರುವ ಒಂದು ಹೇಳಿಕೆ ರಾಜ್ಯ ರಾಜಕಾರಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಮತ್ತೆ ಸಾಬೀತು ಮಾಡಿದೆ. ಸಿಎಂ ಆಗುವ ಕನಸು ಯಾರಿಗೆ ಇರುವುದಿಲ್ಲ? ಅಲ್ಲವೇ....ಆದರೆ ಪರಮೇಶ್ವರ ಈ ಬಗೆಯ ಹೇಳೀಕೆ ನೀಡಲು ಅಸಲಿ ಕಾರಣವಾದರೂ ಏನು?

 • 2 wheeler
  Video Icon

  NEWS29, Oct 2018, 4:18 PM IST

  ಹೊಸ ವಾಹನಗಳ ನೊಂದಣಿ ಬಂದ್; ಯಾಕೆ?

  ಹೊಸ ಟೂ ವೀಲರ್, ಫೋರ್ ವೀಲರ್ ಖರೀದಿ ಮಾಡುವವರಿಗೆ ಡಿಸಿಎಂ ಪರಮೇಶ್ವರ್ ಶಾಕ್ ನೀಡಲು ಹೊರಟಿದ್ದಾರೆ. ಬೆಂಗಳೂರಿನಲ್ಲಿ 2 ವರ್ಷ ಹೊಸ ವಾಹನಗಳ ರಿಜಿಸ್ಟ್ರೇಷನ್ ನಿಲ್ಲಿಸುವುದಕ್ಕೆ ಚಿಂತನೆ ನಡೆಸಿದ್ದಾರೆ. ಮಿತಿ ಮೀರಿದ ವಾಯುಮಾಲಿನ್ಯ ನಿಯಂತ್ರಣಕ್ಕೆ ಪರಮೇಶ್ವರ್ ಪ್ಲಾನ್ ಮಾಡಿದ್ದಾರೆ. 

 • LIFESTYLE15, Oct 2018, 8:29 AM IST

  ಎಚ್1ಎನ್1 ಬಗ್ಗೆ ಕಟ್ಟೆಚ್ಚರ : ಡಿಸಿಎಂ ಆದೇಶ

  ಎಚ್‌1ಎನ್‌1 ಪ್ರಕರಣಗಳು ಬೆಂಗಳೂರಿನಲ್ಲೇ ಅತಿ ಹೆಚ್ಚಾಗಿ ವರದಿಯಾಗುತ್ತಿವೆ. ಸಾವಿನ ಪ್ರಮಾಣವೂ ಬೆಂಗಳೂರಿನಲ್ಲೇ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ರೋಗ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ  ಡಿಸಿಎಂ ಪರಮೇಶ್ವರ್ ನಿರ್ದೇಶನ ನೀಡಿದರು.

 • NEWS18, Sep 2018, 12:33 PM IST

  ಬದಲಾಗುತ್ತಾರಾ ಉಪ ಮುಖ್ಯಮಂತ್ರಿ : ಯಾರಿಗೆ ಪಟ್ಟ..?

   ಡಿಸಿಎಂ ಪರಮೇಶ್ವರ್ ಬದಲಾವಣೆ ಮಾಡಬೇಕು ಎಂದು ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯಗೆ ಒತ್ತಡ ಹೇರಿದ್ದಾರೆ. ಪರಮೇಶ್ವರ್ ವಿರುದ್ಧ ತಿರುಗಿಬಿದ್ದಿರುವ ಶಾಸಕರು ಬದಲಾವಣೆಗೆ ಆಗ್ರಹಿಸಿದ್ದಾರೆ. 

 • NEWS5, Sep 2018, 12:08 PM IST

  ಅಂಗರಕ್ಷಕನಿಂದ ಪ್ಯಾಂಟ್ ತೊಳೆಸಿಕೊಂಡ ಡಿಸಿಎಂ : ನೀಡಿದ ಸ್ಪಷ್ಟನೆ ಏನು..?

  ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಅವರ ವಿಡಿಯೋ ಒಂದು  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ಯಾಂಟ್‌ಗೆ ಸಿಡಿದ ಕೊಳೆಯನ್ನು ಅವರ ಅಂಗರಕ್ಷಕ ಸ್ವಚ್ಛಗೊಳಿಸಿದ ಸುದ್ದಿ ವೈರಲ್ ಆಗಿದ್ದು ಇದೀಗ ಅದಕ್ಕೆ ಡಿಸಿಎಂ ಸ್ಪಷ್ಟನೆಯನ್ನೂ ನೀಡಿದ್ದಾರೆ.

 • NEWS27, Jul 2018, 8:11 AM IST

  ಹುತಾತ್ಮ ಯೋಧರ ಕುಟುಂಬಕ್ಕೆ ಮೂರು ತಿಂಗಳಲ್ಲೇ ಪರಿಹಾರ

  ಹುತಾತ್ಮ ಯೋಧರ ಕುಟುಂಬಕ್ಕೆ ಸಿಗಬೇಕಾದ ಸರ್ಕಾರದ ಎಲ್ಲಾ ಸೌಲಭ್ಯಗಳೂ ಕೂಡ ಮೂರು ತಿಂಗಳಲ್ಲೇ ಸಿಗುವಂತೆ ಸರ್ಕಾರ ಹೊಸ ಕಾನೂನು ರೂಪಿಸುತ್ತದೆ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಹೇಳಿದ್ದಾರೆ.