Dc Vs Mi

(Search results - 20)

Rohit Sharma Amit Mishra

CricketApr 21, 2021, 9:18 AM IST

ಐಪಿಎಲ್ 2021: ರೋಹಿತ್ ಶರ್ಮಾ ವಿಕೆಟ್ ಕಬಳಿಸಿ ದಾಖಲೆ ಬರೆದ ಮಿಶ್ರಾ

ರೋಹಿತ್‌ ತಮ್ಮ ಐಪಿಎಲ್‌ ವೃತ್ತಿಬದುಕಿನಲ್ಲಿ ಅತಿಹೆಚ್ಚು ಬಾರಿ ಮಿಶ್ರಾಗೇ ವಿಕೆಟ್‌ ನೀಡಿದ್ದಾರೆ. ಈ ಮೊದಲು ಸುನಿಲ್‌ ನರೈನ್‌ ಹಾಗೂ ವಿನಯ್‌ ಕುಮಾರ್‌ ತಲಾ 6 ಬಾರಿ ರೋಹಿತ್‌ರ ವಿಕೆಟ್‌ ಕಿತ್ತಿದ್ದರು. ಅಲ್ಲದೇ ಐಪಿಎಲ್‌ನಲ್ಲಿ 7 ಬಾರಿ ಒಬ್ಬ ಬ್ಯಾಟ್ಸ್‌ಮನ್‌ನನ್ನು ಔಟ್‌ ಮಾಡಿದ ಕೇವಲ 3 ಬೌಲರ್‌ ಬೌಲರ್‌ಗಳ ಪೈಕಿ  ಅಮಿತ್ ಮಿಶ್ರಾ ಕೂಡಾ ಒಬ್ಬರು ಎನ್ನು ಹಿರಿಮೆಗೆ ಪಾತ್ರರಾಗಿದ್ದಾರೆ.

DC vs MI

CricketApr 20, 2021, 6:12 PM IST

IPL 2021: ಮುಂಬೈ ವರ್ಸಸ್‌ ಡೆಲ್ಲಿ ಪೈಟ್‌ನಲ್ಲಿ ಮುಂಬೈನದ್ದೇ ಮೇಲುಗೈ..!

ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಒಟ್ಟು 28 ಬಾರಿ ಮುಖಾಮುಖಿಯಾಗಿದ್ದು, ಮುಂಬೈ ಇಂಡಿಯನ್ಸ್‌ 16 ಬಾರಿ ಗೆಲುವಿನ ರುಚಿ ಕಂಡಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್‌ ಕೇವಲ 12 ಬಾರಿ ಗೆಲುವಿನ ನಗೆ ಬೀರಿದೆ. ಇನ್ನು ಕಳೆದ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಫೈನಲ್ ಸೇರಿದಂತೆ 4 ಬಾರಿ ಮುಖಾಮುಖಿಯಾಗಿ ಸೆಣಸಾಡಿದ್ದವು.

mumbai indians

Video Icon

IPLNov 11, 2020, 5:59 PM IST

ಹಳೆಯ ಸಂಪ್ರದಾಯಗಳಿಗೆ ಬ್ರೇಕ್ ಹಾಕಿದ ಮುಂಬೈ ಇಂಡಿಯನ್ಸ್‌..!

ಮುಂಬೈ ಇಂಡಿಯನ್ಸ್ ಹಳೆಯ ಸಂಪ್ರದಾಯಗಳಿಗೂ ಬ್ರೇಕ್‌ ಹಾಕಿದೆ. ರೋಹಿತ್ ಶರ್ಮಾ ಫೈನಲ್‌ ಪಂದ್ಯದಲ್ಲಿ ಕೈಕೊಡುತ್ತಾರೆ ಎನ್ನುವ ಅಪವಾದವನ್ನು ಈ ಬಾರಿ ಹಿಟ್‌ಮ್ಯಾನ್ ಸುಳ್ಳು ಮಾಡಿದ್ದಾರೆ. ಐಪಿಎಲ್ ಫೈನಲ್ ಪಂದ್ಯ ಹೇಗಿತ್ತು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

Aakash Chopra

IPLNov 10, 2020, 7:01 PM IST

IPL 2020: ಫೈನಲ್ ಪಂದ್ಯ ಗೆಲ್ಲೋರ್ಯಾರೆಂದು ಭವಿಷ್ಯ ನುಡಿದ ಆಕಾಶ್ ಚೋಪ್ರಾ..!

ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಬರೋಬ್ಬರಿ 12 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿದ್ದು, ಚೊಚ್ಚಲ ಐಪಿಎಲ್ ಗೆಲ್ಲುವ ಕನವರಿಕೆಯಲ್ಲಿದೆ. ಇನ್ನೊಂದೆಡೆ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದು, 5ನೇ ಐಪಿಎಲ್ ಟ್ರೋಫಿ ಮೇಲೆ ರೋಹಿತ್ ಶರ್ಮಾ ಪಡೆ ಕಣ್ಣಿಟ್ಟಿದೆ.

IPL Final

Video Icon

IPLNov 10, 2020, 4:58 PM IST

ಯಾರಾಗ್ತಾರೆ ಈ ಬಾರಿಯ ಐಪಿಎಲ್ ಚಾಂಪಿಯನ್..?

ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮೂರು ಬಾರಿ ಮುಂಬೈ ಇಂಡಿಯನ್ಸ್ ತಂಡವು ಶ್ರೇಯಸ್ ಅಯ್ಯರ್ ಪಡೆಯನ್ನು ಮಣಿಸಿದೆ. ಇದೀಗ ಡೆಲ್ಲಿ ಹ್ಯಾಟ್ರಿಕ್ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಕಾದು ನೋಡಬೇಕಿದೆ. ಸಂಭಾವ್ಯ ತಂಡ ಹೇಗಿರಲಿದೆ? 2 ತಂಡಗಳ ಬಲಾಬಲ ಹೇಗಿರಲಿದೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

Delhi capitals Squad

IPLNov 10, 2020, 4:02 PM IST

ಮುಂಬೈ ವಿರುದ್ಧದ ಫೈನಲ್ ಪಂದ್ಯಕ್ಕೆ ಡೆಲ್ಲಿ ತಂಡದಲ್ಲಿ ಒಂದು ಮಹತ್ವದ ಬದಲಾವಣೆ..!

ದುಬೈ: ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಚೊಚ್ಚಲ ಕಪ್ ಎತ್ತಿ ಹಿಡಿಯುವ ಕನವರಿಕೆಯಲ್ಲಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಎರಡನೇ ಕ್ವಾಲಿಫೈಯರ್ ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಡೆಲ್ಲಿ ಫೈನಲ್‌ನಲ್ಲೂ ಅಂತಹದ್ದೇ ಪ್ರದರ್ಶನ ತೋರುವ ಲೆಕ್ಕಾಚಾರದಲ್ಲಿದೆ.
ಬಲಿಷ್ಠ ಮುಂಬೈ ಇಂಡಿಯನ್ಸ್‌ ಎದುರು ಫೈನಲ್‌ನಲ್ಲಿ ಕಾದಾಡಲಿರುವ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಫೈನಲ್ ಪಂದ್ಯಕ್ಕೆ ಡೆಲ್ಲಿ ತಂಡದ ಸಂಭಾವ್ಯ ಆಡುವ ಹನ್ನೊಂದರ ಬಳಗ ಹೀಗಿರುವ ಸಾಧ್ಯತೆಯಿದೆ.

Mumbai Indians

IPLNov 10, 2020, 1:51 PM IST

ಐಪಿಎಲ್ 2020: ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಒಂದು ಬದಲಾವಣೆ?

ದುಬೈ: ಕ್ರಿಕೆಟ್‌ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಅಂತಿಮ ಘಟ್ಟ ತಲುಪಿದ್ದು, ಇದೀಗ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಡಲಿವೆ.
ಮಹತ್ವದ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಐಪಿಎಲ್ ಫೈನಲ್ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್‌ ಸಂಭಾವ್ಯ ತಂಡ ಹೀಗಿದೆ ನೋಡಿ

DC vs MI Final

IPLNov 10, 2020, 9:21 AM IST

ಡೆಲ್ಲಿ ವರ್ಸಸ್ ಮುಂಬೈ: ಈ ಸಲ ಐಪಿಎಲ್ ಕಪ್ ಯಾರಿಗೆ?

ಪ್ರಚಂಡ ಲಯದಲ್ಲಿರುವ ಮುಂಬೈ 5ನೇ ಬಾರಿಗೆ ಟ್ರೋಫಿ ಗೆದ್ದು ತನ್ನ ದಾಖಲೆಯನ್ನು ಉತ್ತಮಗೊಳಿಸಿಕೊಳ್ಳುವ ಗುರಿ ಹೊಂದಿದ್ದರೆ, ಡೆಲ್ಲಿ ಕಪ್‌ ಗೆದ್ದು ಇತಿಹಾಸ ಬರೆಯಲು ತಹತಹಿಸುತ್ತಿದೆ. ಈ ಎರಡು ತಂಡಗಳು ಲೀಗ್‌ ಹಂತದ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದು ಮೊದಲ ಕ್ವಾಲಿಫೈಯರ್‌ನಲ್ಲಿ ಸೆಣಸಿದ್ದವು.

Mumbai Indians

Video Icon

IPLNov 7, 2020, 6:35 PM IST

IPL 2020: 13ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ಯಾರು?

ಸದ್ಯದ ಮುಂಬೈ ಇಂಡಿಯನ್ಸ್ ತಂಡದ ಪ್ರದರ್ಶನವನ್ನು ಗಮನಿಸಿದರೆ ಈ ಬಾರಿಯೂ ಮುಂಬೈ ಇಂಡಿಯನ್ಸ್ ಚಾಂಪಿಯನ್ ಪಟ್ಟ ಅಲಂಕರಿಸಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ನವೆಂಬರ್ 10ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮುಂಬೈಗೆ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್ ಇಲ್ಲವೇ ಸನ್‌ರೈಸರ್ಸ್ ಹೈದರಾಬಾದ್ ತಂಡ ಸವಾಲೆಸೆಯುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Prayer-Aunty

IPLNov 6, 2020, 2:29 PM IST

ಮುಂಬೈ ಇಂಡಿಯನ್ಸ್‌ಗೆ ಲಕ್ಕಿ ಆಂಟಿ ಸಾಥ್; ಡೆಲ್ಲಿಗೆ ಹೀನಾಯ ಸೋಲು..!

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ 2 ತಂಡಗಳ ಆಟಗಾರರ ಪ್ರದರ್ಶನಕ್ಕಿಂತ ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಒಳಗಾಗಿದ್ದು, ಮುಂಬೈ ಇಂಡಿಯನ್ಸ್ ಬೆಂಬಲಿಸುವ ಲಕ್ಕಿ ಆಂಟಿಯ ಬಗ್ಗೆ. ಹೌದು, ಈ ಹಿಂದೆ ಮುಂಬೈ ಇಂಡಿಯನ್ಸ್ ಗೆಲ್ಲಲಿ ಎಂದು ಸ್ಟೇಡಿಯಂನಲ್ಲಿ ಕಣ್ಣು ಪ್ರಾರ್ಥಿಸಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಆ ಆಂಟಿ ಇದೀಗ ವಿದೇಶದಲ್ಲಿ ಐಪಿಎಲ್ ನಡೆಯುತ್ತಿದ್ದರೂ ಅಲ್ಲಿಗೂ ತೆರಳಿ ಮುಂಬೈ ಇಂಡಿಯನ್ಸ್ ತಂಡವನ್ನು ಬೆಂಬಲಿಸಿದ್ದು ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ট্রেন্ট বোল্ট-

মুম্বই ইন্ডিয়ান্স দলের পেস অ্যাটাকের অন্যতম সেরা অস্ত্র হয়ে উঠেছেন ট্রেন্ট বোল্ট। কিন্তু শেষ ৪ ওভারে ৪০ রান দিয়ে পাননি একটিও উইকেট। তাই আজকের গুরুত্বপূর্ণ ম্যাচে নিজের সেরাটা আরও একবার উজার করে দিতে চাইছেন বোল্ট।

IPLOct 31, 2020, 6:33 PM IST

ಡೆಲ್ಲಿ ಬಗ್ಗುಬಡಿದು ಕ್ವಾಲಿಫೈಯರ್ ಟಿಕೆಟ್ ಪಕ್ಕಾ ಮಾಡಿಕೊಂಡ ಮುಂಬೈ ಇಂಡಿಯನ್ಸ್

ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 111 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಉತ್ತಮ ಆರಂಭವನ್ನೇ ಪಡೆಯಿತು.ಮೊದಲ ವಿಕೆಟ್‌ಗೆ ಕ್ವಿಂಟನ್ ಡಿಕಾಕ್ ಹಾಗೂ ಇಶಾನ್ ಕಿಶನ್ ಜೋಡಿ 10.2 ಓವರ್‌ಗಳಲ್ಲಿ 68 ರನ್‌ಗಳ ಜತೆಯಾಟವಾಡಿದರು.

மும்பை இந்தியன்ஸ் அணியில் எந்த மாற்றமும் செய்யப்படாது. கடந்த போட்டிகளில் களமிறங்கிய அதே ஆடும் லெவன் காம்பினேஷனுடன் தான் களமிறங்கும்.

IPLOct 31, 2020, 5:16 PM IST

ಬಲಿಷ್ಠ ಮುಂಬೈಗೆ ಸಾಧಾರಣ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್

ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಕೀರಾನ್ ಪೊಲ್ಲಾರ್ಡ್ ಮೊದಲು ಬೌಲಿಂಗ್ ಮಾಡಲು ತೀರ್ಮಾನಿಸಿದರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಬೌಲರ್‌ಗಳು ಡೆಲ್ಲಿ ಬ್ಯಾಟ್ಸ್‌ಮನ್‌ಗಳು ರನ್‌ಗಳಿಸಲು ಪರದಾಡುವಂತೆ ಮಾಡಿದರು

Sunrisers Hyderabad

Video Icon

IPLOct 31, 2020, 3:44 PM IST

ಸನ್‌ರೈಸರ್ಸ್ ಹೊರದಬ್ಬಿ ಪ್ಲೇ ಆಫ್‌ಗೇರುತ್ತಾ ಆರ್‌ಸಿಬಿ?

ಈ ಎರಡು ಪಂದ್ಯಗಳು ಹೇಗಿರಲಿದೆ, ಸೋಲು-ಗೆಲುವುಗಳು ಪ್ಲೇ ಆಫ್‌ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ? 2 ಪಂದ್ಯಗಳ 4 ತಂಡಗಳ ಸಂಭಾವ್ಯ ಆಡುವ ಹನ್ನೊಂದರ ಬಳಗ ಹೇಗಿರಲಿದೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ

• undefined

IPLOct 31, 2020, 3:08 PM IST

ಐಪಿಎಲ್ 2020: ಡೆಲ್ಲಿ ವಿರುದ್ದ ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್ ಆಯ್ಕೆ

ಈಗಾಗಲೇ ಮುಂಬೈ ಇಂಡಿಯನ್ಸ್ ತಂಡ 16 ಅಂಕಗಳೊಂದಿಗೆ ತನ್ನ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಆದರೆ ಸತತ ಮೂರು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇಂದು ಶತಾಯಗತಾಯ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

51 DC vs MI

IPLOct 31, 2020, 1:15 PM IST

IPL 2020: ಸತತ 4ನೇ ಸೋಲಿನ ಭೀತಿ​ಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್

ಡೆಲ್ಲಿ 12 ಪಂದ್ಯ​ಗ​ಳಿಂದ 14 ಅಂಕ ಗಳಿ​ಸಿದ್ದು, ಪ್ಲೇ-ಆಫ್‌ನಲ್ಲಿ ಸ್ಥಾನ ಖಚಿತಪಡಿ​ಸಿ​ಕೊ​ಳ್ಳ​ಲು ಬಾಕಿ ಇರುವ 2 ಪಂದ್ಯ​ಗ​ಳಲ್ಲಿ ಒಂದರಲ್ಲಿ ಗೆಲ್ಲ​ಬೇ​ಕಿದೆ. ಎರ​ಡ​ರಲ್ಲೂ ಸೋತ​ರೆ ನೆಟ್‌ ರನ್‌ರೇಟ್‌ ಲೆಕ್ಕಾ​ಚಾರ ಪರಿ​ಗ​ಣನೆಗೆ ಬರ​ಲಿದ್ದು, ಡೆಲ್ಲಿ ಹೊರ​ಬಿ​ದ್ದ​ರೂ ಬೀಳ​ಬ​ಹುದು.