Dc Vs Csk  

(Search results - 5)
 • <p style="text-align: justify;">Dhawan reiterated in the post-match presentation that injury looks serious. “He’s in pain, but his shoulder is moving. We’ll get a proper report tomorrow,” Dhawan added.&nbsp;</p>

  IPL17, Oct 2020, 11:12 PM

  IPL 2020: ಸೆಂಚುರಿ ಸಿಡಿಸಿ ದಾಖಲೆ ಬರೆದ ಶಿಖರ್ ಧವನ್!

  IPL 2020 ಟೂರ್ನಿಯಲ್ಲಿ ಶಿಖರ್ ಧವನ್ ಭರ್ಜರಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ

 • <p>34 DC vs CSK</p>

  IPL17, Oct 2020, 9:33 AM

  ಡೆಲ್ಲಿ ಚಾಲೆಂಜ್‌ಗೆ ಸಿದ್ದವಾದ ಚೆನ್ನೈ ಸೂಪರ್ ಕಿಂಗ್ಸ್

  ಸನ್‌ರೈಸರ್ಸ್ ವಿರುದ್ಧ ಗೆಲು​ವಿ​ನಲ್ಲಿ ಧೋನಿ ಬಳ​ಸಿದ ಎಲ್ಲಾ ತಂತ್ರಗಳು ಕೈಹಿ​ಡಿ​ದವು. ಸ್ಯಾಮ್‌ ಕರ್ರನ್‌ ಆರಂಭಿ​ಕ​ನಾಗಿ ಆಡಿ ಯಶಸ್ಸು ಕಂಡರು. 7 ಬೌಲರ್‌ಗಳನ್ನು ಆಡಿಸಿದ್ದ​ರಿಂದ ಸನ್‌ರೈಸರ್ಸ್ ರನ್‌ರೇಟ್‌ ನಿಯಂತ್ರಿ​ಸಲು ಸಾಧ್ಯ​ವಾ​ಯಿತು. ಇದೇ ತಂತ್ರಗಾರಿಕೆಯನ್ನು ಧೋನಿ ಈ ಪಂದ್ಯ​ದಲ್ಲೂ ಮುಂದು​ವ​ರಿ​ಸುವ ನಿರೀಕ್ಷೆ ಇದೆ.
   

 • <h1>Ashwin’s shoulder injury</h1>

  IPL21, Sep 2020, 1:04 PM

  ಗೆಲುವಿನ ಬೆನ್ನಲ್ಲೇ ಡೆಲ್ಲಿಗೆ ಶಾಕ್: ಅಶ್ವಿನ್ ಮುಂದಿನ ಪಂದ್ಯ ಆಡ್ತಾರಾ..?

  ದುಬೈ: ಅನುಭವಿ ಮತ್ತು ಡೆಲ್ಲಿ ತಂಡದ ಪ್ರಮುಖ ಸ್ಪಿನ್ ಬೌಲರ್‌ ರವಿಚಂದ್ರನ್‌ ಅಶ್ವಿನ್‌ ಅವರು ಭಾನುವಾರ ನಡೆದ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ನೀಡಿದ ಕ್ಯಾಚ್‌ಗೆ ಡೈವ್‌ ಮಾಡಿ ಎಡಗೈಗೆ ಗಾಯ ಮಾಡಿಕೊಂಡಿದ್ದಾರೆ. ತಕ್ಷಣ ಅವರನ್ನು ಚಿಕಿತ್ಸೆಗೆ ಕರೆದೊಯ್ಯಲಾಗಿದ್ದು, ಭುಜಕ್ಕೆ ಗಾಯವಾಗಿದೆ ಎಂದು ಹೇಳಲಾಗಿದೆ. ಅಶ್ವಿನ್‌ ಮುಂದಿನ ಕೆಲ ಪಂದ್ಯಗಳಿಗೆ ಲಭ್ಯರಾಗುವುದರ ಬಗ್ಗೆ ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ತುಟಿಬಿಚ್ಚಿದ್ದಾರೆ.

 • Qualifier 2

  SPORTS9, May 2019, 10:18 PM

  2ನೇ ಕ್ವಾಲಿಫೈಯರ್: ಡೆಲ್ಲಿ-ಚೆನ್ನೈ ಹೋರಾಟದಲ್ಲಿ ಫೈನಲ್ ಟಿಕೆಟ್ ಯಾರಿಗೆ..?

  ಟೂರ್ನಿಯುದ್ದಕ್ಕೂ ಕಳಪೆ ಪ್ರದರ್ಶನ ತೋರಿರುವ ಶೇನ್ ವಾಟ್ಸನ್ ಅವರನ್ನು ಧೋನಿ ತಂಡದಿಂದ ಹೊರಗಿಡುವ ಸಾಧ್ಯತೆಯಿದೆ.

 • CSK help pulwama

  SPORTS26, Mar 2019, 3:33 PM

  IPL 2019: ಇಲ್ಲಿದೆ DC Vs CSK ಸಂಭವನೀಯ ತಂಡ!

  ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಗೆಲುವು  ಸಾಧಿಸಿರುವ CSK ಹಾಗೂ DC ತಂಡ ಪರಸ್ಪರ ಮುಖಾಮುಖಿಯಾಗುತ್ತಿದೆ. ಚೆನ್ನೈಗೆ ರಿಷಬ್ ಪಂತ್ ಭಯ ಕಾಡುತ್ತಿದ್ದರೆ, ಡೆಲ್ಲಿ ತಂಡಕ್ಕೆ CSK ಸ್ಪಿನ್ನರ್‌ಗಳ ಭಯ ಶುರುವಾಗಿದೆ. ಇಂದಿನ ಪಂದ್ಯಕ್ಕೆ ಉಭಯ  ತಂಡಗಳು ಹೇಗಿದೆ? ಇಲ್ಲಿದೆ