Dawood Ibrahim  

(Search results - 52)
 • NCB takes Dawood Ibrahim brother Iqbal Kaskar into custody pod

  IndiaJun 23, 2021, 4:55 PM IST

  ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್‌ ಅರೆಸ್ಟ್​!

  * ದೇಶದ ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕ ದಾವೂದ್‌ ಇಬ್ರಾಹಿಂ, ತಮ್ಮ ಇಕ್ಬಾಲ್ ಕಸ್ಕರ್‌ ಅರೆಸ್ಟ್

  * ಡ್ರಗ್ಸ್ ಪ್ರಕರಣದಲ್ಲಿ ಇಕ್ಬಾಲ್ ಕಸ್ಕರ್‌ ಬಂಧಿಸಿದ ಎನ್‌ಸಿಬಿ ಅಧಿಕಾರಿಗಳು

   * ಜಮ್ಮು ಕಾಶ್ಮೀರದಿಂದ  ಪಂಜಾಬ್​ ಮೂಲಕ ಮುಂಬೈಗೆ ಡ್ರಗ್ಸ್ ತರಿಸಿ, ಮಾರಾಟ ಮಾಡುತ್ತಿದ್ದ ಇಕ್ಬಾಲ್

 • Bengaluru CCB arrests close aide of Dawood Ibrahim mah
  Video Icon

  CRIMEFeb 12, 2021, 6:08 PM IST

  ದಾವೂದ್ ರೈಟ್‌ಹ್ಯಾಂಡ್ ಸಿಸಿಬಿ ಬಲೆಗೆ.. ಬಾಯಿ ಬಿಟ್ಟ ಸಂಗತಿ!

  ಜಗತ್ತಿನ ಮೋಸ್ಟ್ ವಾಂಡೆಟ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.  ದಾವೂದ್ ಜತೆ ನಂಟು  ಇಟ್ಟುಕೊಂಡಿದ್ದ ಅಸ್ಗರ್ ಅಲಿಯನ್ನು ಬಂಧಿಸಲಾಗಿದೆ. ನಕಲಿ ದಾಖಲೆ ಬಳಸಿ ಮಂಗಳೂರಿಗೆ ಬಂದಿದ್ದ. ನಂತರ ಅಲ್ಲಿಂದ ಕೇರಳಕ್ಕೆ ತೆರಳಿದ್ದ. ಈಗ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. 

 • Ram gopal varma d company teaser release film about dawood ibrahim vcs

  Cine WorldJan 24, 2021, 12:18 PM IST

  'D-ಕಂಪನಿ' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಆರ್‌ಜಿವಿ; ಅಂಡರ್‌ವರ್ಲ್ಡ್‌ ಹೀರೋ ಯಾರು?

  ಭೂಗತ ಲೋಕದ ಕಥೆಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ರಾಮ್‌ ಗೋಪಾಲ್ ವರ್ಮಾ. 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಚಿತ್ರಕ್ಕೆ ನಾಯಕ ಯಾರು?

 • NCB arrests Dawood Ibrahim aide in drugs case pod

  IndiaJan 22, 2021, 11:16 AM IST

  ದಾವೂದ್‌ ನಂಟಿನ ಡ್ರಗ್ಸ್‌ ಫ್ಯಾಕ್ಟರಿ ಮುಂಬೈನಲ್ಲಿ ಪತ್ತೆ!

  ದಾವೂದ್‌ ನಂಟಿನ ಡ್ರಗ್ಸ್‌ ಫ್ಯಾಕ್ಟರಿ ಮುಂಬೈನಲ್ಲಿ ಪತ್ತೆ| ಎನ್‌ಸಿಬಿ ಕಾರ್ಯಾಚರಣೆ: ಅಪಾರ ಡ್ರಗ್ಸ್‌ ವಶ| ದಾವೂದ್‌ ಗುರು ಕರೀಂ ಲಾಲಾ ಮೊಮ್ಮಗನ ಫ್ಯಾಕ್ಟರಿ

 • Dawood Ibrahim Relocates Key Family Members Outside Pakistan pod

  InternationalJan 20, 2021, 7:23 AM IST

  ಪಾತಕಿ ದಾವೂದ್‌ ಕುಟುಂಬ ಪಾಕಿಸ್ತಾನದಿಂದ ಪಲಾಯನ!

  ಪಾತಕಿ ದಾವೂದ್‌ ಕುಟುಂಬ ಪಾಕಿಸ್ತಾನದಿಂದ ಪಲಾಯನ!| ಬಂಧನ ಭೀತಿಯಿಂದ ಗಲ್‌್ಫಗೆ ಕಳುಹಿಸಿದ ಗ್ಯಾಂಗ್‌ಸ್ಟರ್‌

 • Dawood Ibrahims nephew dies of coronavirus in Karachi dpl

  IndiaDec 26, 2020, 1:18 PM IST

  ದಾವೂದ್‌ ಇಬ್ರಾಹಿಂ ಅಣ್ಣನ ಮಗ ಕೊರೋನಾ ವೈರಸ್‌ ಸೋಂಕಿಗೆ ಬಲಿ

  ದಾವೂದ್‌ ಇಬ್ರಾಹಿಂನ ಹಿರಿಯ ಸೋದರ ಸಬೀರ್‌ ಕಸ್ಕರ್‌ ಪುತ್ರ. ಸಿರಾಜ್ ಸಾವು | ತೀವ್ರ ಉಸಿರಾಟ ಸಮಸ್ಯೆ ಎದುರಿಸುತ್ತಿದ್ದ ಸಿರಾಜ್

 • Dawood Ibrahim Ancestral Home 5 Other Properties Auctioned pod

  InternationalNov 11, 2020, 1:22 PM IST

  ಪಾತಕಿ ದಾವೂದ್‌ನ ಪೂರ್ವಜರ ಮನೆ ಸೇರಿ 6 ಆಸ್ತಿಗಳು ಹರಾಜು!

  ಪಾತಕಿ ದಾವೂದ್‌ನ ಪೂರ್ವಜರ ಮನೆ ಸೇರಿ 6 ಆಸ್ತಿಗಳು ಹರಾಜು| ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿದ್ದ ಆಸ್ತಿ ಮಾರಾಟ

 • Dawood ibrahim Property Auction On November 10 snr

  IndiaOct 22, 2020, 11:47 AM IST

  ಪಾತಕಿ ದಾವೂದ್‌ ಆಸ್ತಿ ಹರಾಜಿಗೆ ಸಿದ್ಧತೆ

  ದಾವೂದ್‌ ಇಬ್ರಾಹಿಂಗೆ ಸೇರಿದ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡ್‌ ತಾಲೂಕಿನಲ್ಲಿರುವ  ಆಸ್ತಿ ಹರಾಜಿಗೆ ಇಡಲಾಗುತ್ತಿದೆ

 • Fact Check of Amitabh Bachchan photo with Dawood Ibrahim

  Fact CheckSep 25, 2020, 10:59 AM IST

  Fact Check: ಭೂಗತ ಪಾತಕಿ ದಾವುದ್‌ ಜತೆ ಅಮಿತಾಭ್‌ ಕಾಣಿಸಿಕೊಂಡಿದ್ದು ನಿಜನಾ?

  ಅಮಿತಾಭ್‌ ಬಚ್ಚನ್‌ ಭೂಗತ ಪಾತಕಿ ದಾವುದ್‌ ಇಬ್ರಾಹಿಂ ಜೊತೆಗಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.  ನಿಜನಾ ಈ ಸುದ್ದಿ? ಭೂಗತ ಲೋಕದ ದೊರೆ ಜೊತೆ ಬಿಗ್‌ ಬಿ? 

 • Interesting love story of Underworld don Dawood Ibrahim
  Video Icon

  CRIMEAug 29, 2020, 9:35 AM IST

  ಭೂಗತ ಲೋಕದ ಬೇನಾಮಿ ಬಾದ್‌ಷಾ ದಾವೂದ್ ಪ್ರೇಮ್ ಕಹಾನಿ.!

  ಇದು ಅಂತಿಂಥ ಲವ್‌ಸ್ಟೋರಿಯಲ್ಲ. ಕತ್ತಲ ಲೋಕದಲ್ಲಿ ಬರೆದ ಪ್ರೇಮ್ ಕಹಾನಿ. ಆತ ಭೂಗತ ಲೋಕದ ಬೇನಾಮಿ ಬಾದ್‌ಷಾ. ಆಕೆ ಪಾಕಿಸ್ತಾನದ ಸ್ಟಾರ್ ಪದ್ಮಾವತಿ. ಇಬ್ಬರು ಲವ್ವಿಡವ್ವಿಯಲ್ಲಿ ಬೀಳಲು ಬಹಳ ಸಮಯ ಬೇಕಾಗಲಿಲ್ಲ. ಪ್ರೀತಿ ಇವರಿಬ್ಬರ ಕಿಸ್ಮತ್‌ನ್ನೇ ಬದಲಾಯಿಸಿ ಬಿಟ್ಟಿತು. ಆತನ ಜೊತೆ ಆಕೆಯ ಹೆಸರು ಕೇಳಿ ಬಂದಿದ್ದೇ ತಡ, ಆಕೆಯೂ ಫೇಮಸ್ ಆಗೋಕೆ ಶುರುವಾದಳು. ಆದರೆ ಆತನ ಅದೃಷ್ಟವೇ ಬದಲಾಗಿ ಹೋಯಿತು. ಯಾರಪ್ಪಾ ಅದು ಡಾನ್ ಅಂತೀರಾ? ಭೂಗತ ಲೋಕದ ಒನ್ ಅಂಡ್ ಓನ್ಲಿ ದಾವೂದ್ ಇಬ್ರಾಹಿಂ. ಬಂದೂಕಿನ ತುದಿಯಿಂದ ಇಡೀ ಭೂಗತ ಲೋಕವನ್ನು ನಡುಗಿಸಿದ್ದ ದಾವೂದು ಆ ನಟಿಯ ಸೊಂಟ ಬಳುಕಿಸುವುದಕ್ಕೆ ಕಳೆದು ಹೋಗಿದ್ದ. ಕೊನೆಗೆ ಇವರ ಪ್ರೇಮ್ ಕಹಾನಿ ಎಲ್ಲಿಗೆ ತಲುಪಿತು? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಪ್ರೇಮ್ ಕಹಾನಿ. 

 • Mehwish Hayat challanges Indain media for linking with Dawood

  InternationalAug 28, 2020, 7:49 PM IST

  ಭಾರತೀಯ ಮಾಧ್ಯಮಕ್ಕೇ ಸವಾಲು ಹಾಕಿದ ಪಾಕ್ ನಟಿ!

  ಮುಂಬೈ ದಾಳಿಯ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ ಜೊತೆ ಹೆಸರು ಥಳಕು ಹಾಕಿ ಕೊಂಡಿರುವ ಪಾಕ್ ನಟಿ ಮಹ್ವಿಶ್ ಹಯಾತ್. ಇಂಥದ್ದೊಂದು ಸಂಬಂಧ ಬಗ್ಗೆ ವರದಿ ಮಾಡಿದ ಭಾರತೀಯ ಮಾಧ್ಯಮಕ್ಕೆ ಸವಾಲು ಹಾಕಿದ್ದಾರೆ ಈ ಪಾಕ್ ಸುಂದರಿ. ಸೋಷಿಯಲ್‌ ಮೀಡಿಯಾದಲ್ಲಿ ಭಾರತೀಯ ಮಾಧ್ಯಮಕ್ಕೆ ಸವಾಲು ಹಾಕಿರುವ ಈ ನಟಿ, ತಾಕತ್ತಿದ್ದರೆ ನನ್ನ ಸಂಬಂಧ ಈ ಹಾಲಿವುಡ್ ನಟನೊಂದಿಗಿದೆ ಎಂದು ಹೇಳಿ ವರದಿ ಮಾಡಿ, ಎಂದಿದ್ದಾಳೆ. ಅಷ್ಟಕ್ಕೂ ಯಾರು ಆ ನಟ? 

 • Dawood Ibrahim affair with Pakistani actress Mehwish Hayat

  InternationalAug 28, 2020, 6:13 PM IST

  ಪಾಕ್‌ ನಟಿ ಮೆಹ್ವಿಶ್‌ ಹಯಾತ್‌ ಜೊತೆ ದಾವೂದ್‌ ಅಫೇರ್‌?

  ಮುಂಬೈ ದಾಳಿಯ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ ಹೆಸರು ಈ ದಿನಗಳಲ್ಲಿ  ಪಾಕಿಸ್ತಾನದ ನಟಿಯೊಂದಿಗೆ ಕೇಳಿಬರುತ್ತದೆ. ದಾವೂದ್ ಪಾಕಿಸ್ತಾನಿ ನಟಿ ಮೆಹ್ವೀಶ್ ಹಯಾತ್ ಅವರೊಂದಿಗೆ ಸಂಬಂಧ ಹೊಂದಿದ್ದಾರೆಂದು  ಹೇಳಲಾಗುತ್ತಿದೆ. ವಯಸ್ಸಿನಲ್ಲಿ ಮೆಹ್ವಿಶ್‌ (37) ದಾವೂದ್‌ಗಿಂತ 27 ವರ್ಷ ಸಣ್ಣವಳು. ದಾವೂದ್ ಆಜ್ಞೆ ಮೇರೆಗೆ ಮೆಹ್ವಿಶ್ ಅನೇಕ ಚಿತ್ರಗಳಲ್ಲಿ ಕೆಲಸ ಪಡೆದರು ಎಂದು ಹೇಳಲಾಗುತ್ತಿದೆ. ಆಕೆಯನ್ನು ಈಗ ಪಾಕಿಸ್ತಾನದಲ್ಲಿ ದರೋಡೆಕೋರ ಗುಡಿಯಾ ಎಂದೂ ಕರೆಯುತ್ತಾರೆ. ದಾವೂದ್ ಹೆಸರು ನಟಿಯೊಂದಿಗೆ ಕೇಳಿ ಬರುತ್ತಿರುವದು ಇದೇ ಮೊದಲಲ್ಲ.

 • Pakistan Government admits India most wanted men dawood ibrahim in Karachi

  InternationalAug 22, 2020, 9:38 PM IST

  ಪಾಕಿಸ್ತಾನ ಸುಳ್ಳು ಬಟಾ ಬಯಲು; ಪಾತಕಿ ದಾವುದ್ ಇಬ್ರಾಹಿಂ ನಮ್ಮಲ್ಲಿದ್ದಾನೆ ಎಂದ ಇಮ್ರಾನ್ ಸರ್ಕಾರ!

  ವೈಟ್ ಹೌಸ್, ಸೌದಿ ಮಸೀದಿ ಹತ್ತಿರ, ಕ್ಲಿಫ್ಟನ್, ಕರಾಚಿ, ಪಾಕಿಸ್ತಾನ. ಇದು ಭಾರತದ ಮೋಸ್ಟ್ ವಾಟೆಂಟ್ ಪಟ್ಟಿಯಲ್ಲಿರುವ ಪಾತಕಿ ದಾವುದ್ ಇಬ್ರಾಹಿಂ ವಿಳಾಸ. ಈ ವಿಳಾಸವನ್ನು ಪಾಕಿಸ್ತಾನ ಸರ್ಕಾರವೇ ಬಹಿರಂಗ ಪಡಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
   

 • Coronavirus infected to Dawood Ibrahim
  Video Icon

  stateJun 24, 2020, 11:28 AM IST

  ಭೂಗತ ಪಾತಕಿ ದಾವೂದ್‌ ಇಬ್ರಾಹಿಂಗೂ ಅಂಟಿದ ಮಹಾಮಾರಿ ಕೊರೋನಾ..!

  ನಗರದಲ್ಲಿ ರಾಗಿಗುಡ್ಡ ಸೀಲ್‌ಡೌನ್‌ ಆಗಿದ್ದರಿಂದ ನಮಗೆ ಮೂರು ದಿನಗಳಿಂದ ಕುಡಿಯುವ ನೀರು ಬಂದಿಲ್ಲ ಎಂದು ಸ್ಥಳೀಯರು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
   

 • Dawood Ibrahim Tested Positive For Coronavirus
  Video Icon

  InternationalJun 5, 2020, 8:54 PM IST

  ಮೋಸ್ಟ್ ವಾಂಟೆಡ್ ಪಾತಕಿ ದಾವುದ್ ಇಬ್ರಾಹಿಂಗೆ ಕೊರೋನಾ!

  ಭೂಗತ ಪಾತಕಿ ದಾವುದ್ ಇಬ್ರಾಹಿಂಗೆ ಕೊರೋನಾ ಪಾಸಿಟೀವ್ ದೃಢಪಟ್ಟಿದೆ. ದಾವುದ್ ಪತ್ನಿಗೂ ಕೊರೋನಾ ವೈರಸ್ ತಗುಲಿರುವುದು ಖಚಿತಗೊಂಡಿದೆ. ಇದೀಗ ಪಾಕಿಸ್ತಾನದ ಕರಾಚಿ ಆಸ್ಪತ್ರೆಯಲ್ಲಿ ದಾವುದ್ ಇಬ್ರಾಹಿಂಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂಲಕ ದಾವುದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇರುವುದು ಬಟಾಬಯಲಾಗಿದೆ.