Dawid Malan  

(Search results - 8)
 • Ind vs Eng England Announce 15 Player Squad For Third Test Against India for Headingley Test kvnInd vs Eng England Announce 15 Player Squad For Third Test Against India for Headingley Test kvn

  CricketAug 19, 2021, 1:27 PM IST

  ಭಾರತ ಎದುರಿನ 3ನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಪ್ರಕಟ; ರೂಟ್‌ ಪಡೆಯಲ್ಲಿ ಮೇಜರ್ ಸರ್ಜರಿ

  ಭಾರತ ವಿರುದ್ದದ 5 ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯಕ್ಕೆ 15 ಆಟಗಾರರನ್ನೊಳಗೊಂಡ ಇಂಗ್ಲೆಂಡ್ ತಂಡ ಪ್ರಕಟವಾಗಿದೆ. 2018ರಲ್ಲಿ ಭಾರತ ವಿರುದ್ದವೇ ಎಡ್ಜ್‌ಬಾಸ್ಟನ್‌ನಲ್ಲಿ ಕಡೆಯ ಬಾರಿಗೆ ಟೆಸ್ಟ್‌ ಪಂದ್ಯವನ್ನಾಡಿದ್ದ ಸೀಮಿತ ಓವರ್‌ಗಳ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್‌ ಡೇವಿಡ್‌ ಮಲಾನ್ ಅವರಿಗೆ ಮತ್ತೊಮ್ಮೆ ಟೆಸ್ಟ್‌ ತಂಡಕ್ಕೆ ಕರೆ ಬಂದಿದೆ. ಮಾರ್ಕ್‌ ವುಡ್‌ ಭುಜದ ನೋವಿನಿಂದ ಬಳಲುತ್ತಿದ್ದು ವೇಗಿ ಸಕೀಬ್ ಮೊಹಮೂದ್‌ ಕೂಡಾ ತಂಡ ಕೂಡಿಕೊಂಡಿದ್ದಾರೆ. 

 • Virat Kohli KL Rahul in Top 10 as England Dawid Malan continues to top ICC T20 rankings kvnVirat Kohli KL Rahul in Top 10 as England Dawid Malan continues to top ICC T20 rankings kvn

  CricketJul 8, 2021, 10:42 AM IST

  ಟಿ20 ರ‍್ಯಾಂಕಿಂಗ್‌: ಟಾಪ್ 10 ಪಟ್ಟಿಯೊಳಗೆ ಇಬ್ಬರು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸ್ಥಾನ

  ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್‌ ಹೊರತು ಪಡಿಸಿ ಭಾರತದ ಇನ್ಯಾವ ಕ್ರಿಕೆಟ್ ಆಟಗಾರರು ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಆಲ್‌ರೌಂಡರ್‌ ವಿಭಾಗದಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆದಿಲ್ಲ. ಟಿ20 ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನ ಅಗ್ರ 5 ಆಟಗಾರರ ಸ್ಥಾನದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. 

 • Team India Cricketer Suryakumar Yadav controversial catch by Dawid Malan in 4th T20I in Ahmedabad kvnTeam India Cricketer Suryakumar Yadav controversial catch by Dawid Malan in 4th T20I in Ahmedabad kvn

  CricketMar 19, 2021, 4:06 PM IST

  ವಿವಾದ ಸೃಷ್ಟಿಸಿದ ಸೂರ್ಯಕುಮಾರ್ ಯಾದವ್‌ ಔಟ್‌..! ಸಾಫ್ಟ್ ಸಿಗ್ನಲ್‌ ಬಗ್ಗೆ ನೆಟ್ಟಿಗರು ಗರಂ

  ಸೂರ್ಯಕುಮಾರ್‌ ಬಾರಿಸಿದ ಚೆಂಡನ್ನು ಥರ್ಡ್‌ಮನ್‌ ಕ್ಷೇತ್ರದಲ್ಲಿದ್ದ ಮಲಾನ್‌ ಹಿಡಿದರು. ಆದರೆ ಕ್ಯಾಚ್‌ ಪೂರ್ಣಗೊಂಡಿದ್ದರ ಬಗ್ಗೆ ಅನುಮಾನವಿದ್ದ ಕಾರಣ ಮೈದಾನದಲ್ಲಿದ್ದ ಅಂಪೈರ್‌ 3ನೇ ಅಂಪೈರ್‌ ಸಲಹೆ ಕೇಳಲು ನಿರ್ಧರಿಸಿದರು. ಆದರೆ ನಿಯಮದ ಪ್ರಕಾರ ಸಾಫ್ಟ್‌ ಸಿಗ್ನಲ್‌ ನೀಡಬೇಕಿದ್ದರಿಂದ ಔಟ್‌ ಎಂದು ಅಭಿಪ್ರಾಯಿಸಿದ್ದರು.

 • England Cricketer Dawid Malan breaks record for most points in ICC T20 batting rankings kvnEngland Cricketer Dawid Malan breaks record for most points in ICC T20 batting rankings kvn

  CricketDec 3, 2020, 9:59 AM IST

  ಟಿ20 ಬ್ಯಾಟಿಂಗ್ ರ‍್ಯಾಂಕಿಂಗ್: ಡೇವಿಡ್ ಮಲಾನ್ ನಂ.1

  ಟಿ20 ಕ್ರಿಕೆಟ್‌ನಲ್ಲಿ ನಂ.1 ಬ್ಯಾಟ್ಸ್‌ಮನ್‌ ಆಗಿರುವ ಇಂಗ್ಲೆಂಡ್‌ನ ಡಾವಿಡ್‌ ಮಲಾನ್‌ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರೇಟಿಂಗ್‌ ಪಡೆದ ಸಾಧನೆ ಮಾಡಿದ್ದಾರೆ. 3 ಪಂದ್ಯಗಳ ಸರಣಿಯಲ್ಲಿ ಮಲಾನ್‌ 2 ಅರ್ಧಶತಕ ಸೇರಿದಂತೆ ಒಟ್ಟು 173 ರನ್‌ಗಳಿಸಿದ್ದಾರೆ.

 • England Cricketer Dawid Malan Replaces Babar Azam As No1 T20I BatsmanEngland Cricketer Dawid Malan Replaces Babar Azam As No1 T20I Batsman

  CricketSep 9, 2020, 2:55 PM IST

  ಟಿ20 ರ‍್ಯಾಂಕಿಂಗ್: ಬಾಬರ್ ಅಜಂ ಅವರ ನಂ.1 ಸ್ಥಾನ ಕಸಿದುಕೊಂಡ ಡೇವಿಡ್ ಮಲಾನ್..!

  33 ವರ್ಷದ ಮಲಾನ್ ನಾಲ್ಕು ಸ್ಥಾನ ಮೇಲೇರಿ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಸ್ಥಿರ ಪ್ರದರ್ಶನ ತೋರುವ ಮೂಲಕ (129 ರನ್) ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ನಂ.1 ಸ್ಥಾನ ಅಲಂಕರಿಸಿದ್ದಾರೆ.

 • 4th T20I in Napier England beat New Zealand by 76 runs4th T20I in Napier England beat New Zealand by 76 runs

  CricketNov 9, 2019, 11:59 AM IST

  4ನೇ ಟಿ20: ನ್ಯೂಜಿ​ಲೆಂಡ್‌ ವಿರುದ್ಧ ಇಂಗ್ಲೆಂಡ್‌ಗೆ ಜಯ

  ಪಂದ್ಯ​ದಲ್ಲಿ ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ 20 ಓವ​ರಲ್ಲಿ 3 ವಿಕೆಟ್‌ ನಷ್ಟಕ್ಕೆ 241 ರನ್‌ ಕಲೆಹಾಕಿತು. ಒಂದು ಹಂತದಲ್ಲಿ 58 ರನ್’ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ನಾಯಕ ಮಾರ್ಗನ್ ಹಾಗೂ ಮಲಾನ್ ಆಸರೆಯಾದರು. ಈ ಜೋಡಿ ಇಂಗ್ಲೆಂಡ್ ಪರ ಟಿ20 ಕ್ರಿಕೆಟ್’ನಲ್ಲಿ [182 ರನ್] ಗರಿಷ್ಠ ರನ್’ಗಳ ಜತೆಯಾಟ ನಿಭಾಯಿಸಿತು.

 • Ollie Pope earns England call up as Dawid Malan droppedOllie Pope earns England call up as Dawid Malan dropped

  CRICKETAug 5, 2018, 5:50 PM IST

  2ನೇ ಟೆಸ್ಟ್’ಗೆ ಇಂಗ್ಲೆಂಡ್ ತಂಡ ಪ್ರಕಟ: ಮೊದಲ ಪಂದ್ಯದ ಹೀರೋ ಔಟ್..!

  ಭಾರತ ವಿರುದ್ಧದ ಎರಡನೇ ಟೆಸ್ಟ್’ಗೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಮೊದಲ ಪಂದ್ಯದ ಹೀರೋ ಆಲ್ರೌಂಡರ್ ಬೆನ್ ಸ್ಟೋಕ್ಸ್ ಹಾಗೂ ಡೇವಿಡ್ ಮಲಾನ್ ತಂಡದಿಂದ ಹೊರಬಿದ್ದಿದ್ದು ಅವರ ಬದಲಿಗೆ ಓಲ್ಲಿ ಪೋಪ್ ಹಾಗೂ ಕ್ರಿಸ್ ವೋಕ್ಸ್ ತಂಡ ಕೂಡಿಕೊಂಡಿದ್ದಾರೆ.