Asianet Suvarna News Asianet Suvarna News
143 results for "

David Warner

"
T20 World Cup David Warner Moeen Ali Babar Azam feature in ICC Team of the Tournament No Place for Indian Player kvnT20 World Cup David Warner Moeen Ali Babar Azam feature in ICC Team of the Tournament No Place for Indian Player kvn

T20 World Cup: ಅಮೂಲ್ಯ ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದ ICC

ದುಬೈ: ಯುಎಇನಲ್ಲಿ ನಡೆದ 2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು (ICC T20 World Cup) ಯಶಸ್ವಿಯಾಗಿ ಮುಕ್ತಾಯವಾಗಿದ್ದು, ನ್ಯೂಜಿಲೆಂಡ್ (New Zealand Cricket) ಎದುರು 8 ವಿಕೆಟ್‌ಗಳ ಜಯ ಸಾಧಿಸಿದ ಆರೋನ್ ಫಿಂಚ್ (Aaron Finch) ನೇತೃತ್ವದ ಆಸ್ಟ್ರೇಲಿಯಾ (Australia Cricket Team) ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ)ಯು (ICC) 6 ತಂಡಗಳಿಂದ ಒಟ್ಟು 11 ಆಟಗಾರರನ್ನೊಳಗೊಂಡ ಅಮೂಲ್ಯ ಆಟಗಾರರ ತಂಡವನ್ನು ಪ್ರಕಟಿಸಿದೆ. ಅಚ್ಚರಿಯ ಸಂಗತಿಯೆಂದರೆ ಈ ತಂಡದಲ್ಲಿ ಯಾವೊಬ್ಬ ಭಾರತೀಯ ಆಟಗಾರನು ಸ್ಥಾನ ಪಡೆಯಲು ಯಶಸ್ವಿಯಾಗಲಿಲ್ಲ. ಐಸಿಸಿ ಪ್ರಕಟಿಸಿದ ಅಮೂಲ್ಯ ಆಟಗಾರರ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ. ಅವರ ಪ್ರದರ್ಶನ ಹೇಗಿತ್ತು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್‌ ಇಲ್ಲಿದೆ ನೋಡಿ.
 

Cricket Nov 15, 2021, 5:11 PM IST

ICC T20 World Cup David Warner Unbeaten Fifty helps Australia Thrashes West Indies by 8 Wicket in Abu Dhabi kvnICC T20 World Cup David Warner Unbeaten Fifty helps Australia Thrashes West Indies by 8 Wicket in Abu Dhabi kvn

T20 World Cup: Aus vs WI ಮಾರ್ಶ್‌, ವಾರ್ನರ್ ಅಬ್ಬರ, ಆಸೀಸ್‌ಗೆ ಸುಲಭ ಜಯ

ಇಲ್ಲಿನ ಶೇಕ್ ಜಾಯೆದ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿದ್ದ 158 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಡೇವಿಡ್‌ ವಾರ್ನರ್ ಹಾಗೂ ಆ್ಯರೋನ್ ಫಿಂಚ್‌ ಮೊದಲ ವಿಕೆಟ್‌ಗೆ 33 ರನ್‌ಗಳ ಜತೆಯಾಟ ನಿಭಾಯಿಸಿತು. ಫಿಂಚ್ 9 ರನ್‌ ಬಾರಿಸಿ ಅಕೇಲ್‌ ಹೊಸೈನ್ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್‌ ಆಗಿ ಪೆವಿಲಿಯನ್ ಸೇರಿದರು.

Cricket Nov 6, 2021, 7:15 PM IST

ICC T20 World Cup Virat Kohli to David Warner Several Cricketers Wishes to Fans on Deepavali kvnICC T20 World Cup Virat Kohli to David Warner Several Cricketers Wishes to Fans on Deepavali kvn

T20 World Cup: Deepavali ಹಬ್ಬಕ್ಕೆ ಶುಭಕೋರಿದ ವಿರಾಟ್, ವಾರ್ನರ್‌ ಸೇರಿದಂತೆ ಹಲವು ಕ್ರೀಡಾತಾರೆಯರು..!

ಸದ್ಯ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಯುಎಇನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಂಡಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ಮುಗ್ಗರಿಸಿದ್ದ ಟೀಂ ಇಂಡಿಯಾ ದೀಪಾವಳಿ ಹಬ್ಬ ಆರಂಭಕ್ಕೂ ಮುನ್ನ ಆಫ್ಘಾನಿಸ್ತಾನ ವಿರುದ್ದ ನಡೆದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಭಾರತ ಕ್ರಿಕೆಟ್‌ ಅಭಿಮಾನಿಗಳಿಗೆ ಸ್ಮರಣೀಯ ಉಡುಗೊರೆ ನೀಡಿದೆ.

Cricket Nov 4, 2021, 2:14 PM IST

ICC T20 World Cup David Warner tries to recreate Cristiano Ronaldo bottle moment in press conference kvnICC T20 World Cup David Warner tries to recreate Cristiano Ronaldo bottle moment in press conference kvn

T20 World Cup: ಕೋಕಾ ಕೋಲಾ ಬದಿಗೆ ಸರಿಸಿ, ರೊನಾಲ್ಡೋ ನೆನಪಿಸಿದ ಡೇವಿಡ್ ವಾರ್ನರ್..!

ಕ್ರಿಸ್ಟಿಯಾನೋ ರೊನಾಲ್ಡೋ, 2020ರ ಯೂರೋ ಕಪ್‌ ಟೂರ್ನಿಯಲ್ಲಿ ಪ್ರೆಸ್‌ ಕಾನ್ಫರೆನ್ಸ್‌ ವೇಳೆ ಕ್ರಿಸ್ಟಿಯಾನೋ ರೊನಾಲ್ಡೋ ತಮ್ಮ ಮುಂದಿದ್ದ ಕೋಕಾ ಕೋಲಾ ಬಾಟಲ್ ಬದಿಗೆ ಸರಿಸಿಟ್ಟಿದ್ದರು. ಇದರ ಬೆನ್ನಲ್ಲೇ ಕೋಕಾ ಕೋಲಾ ಕಂಪನಿ 4 ಬಿಲಿಯನ್ ಡಾಲರ್ ನಷ್ಟವಾಗಿತ್ತು. ಅದೇ ರೀತಿ ಡೇವಿಡ್ ವಾರ್ನರ್ ಕೂಡಾ ಟೇಬಲ್‌ ಮುಂದಿದ್ದ ಕೋಕಾ ಕೋಲಾ ಬಾಟಲ್ ಸರಿಸಿದ್ದಾರೆ. 

Cricket Oct 29, 2021, 6:33 PM IST

T20 World Cup 2021 David Warner helps australia to beat srilanka by 7 wickets in dubai ckmT20 World Cup 2021 David Warner helps australia to beat srilanka by 7 wickets in dubai ckm

T20 World Cup 2021: ವಾರ್ನರ್ ಅಬ್ಬರಕ್ಕೆ ಸೋಲಿಗೆ ಶರಣಾದ ಶ್ರೀಲಂಕಾ, 2ನೇ ಸ್ಥಾನಕ್ಕೆ ಆಸ್ಟ್ರೇಲಿಯಾ!

  • ಆಕರ್ಷಕ ಹಾಫ್ ಸೆಂಚುರಿ ಸಿಡಿಸಿದ ಡೇವಿಡ್ ವಾರ್ನರ್
  • ವಾರ್ನರ್ ಅಬ್ಬರದಿಂದ ಆಸ್ಟ್ರೇಲಿಯಾಗೆ ವಿಕೆಟ್ ಗೆಲುವು
  • T20 World Cup 2021 ಟೂರ್ನಿಯ ರೋಚಕ ಹೋರಾಟ

Cricket Oct 28, 2021, 10:51 PM IST

IPL 2021 Was Not Explained Why I Was Dropped As Captain Says David Warner kvnIPL 2021 Was Not Explained Why I Was Dropped As Captain Says David Warner kvn

IPL 2021 ಸನ್‌ರೈಸರ್ಸ್ ವಿರುದ್ದ ಬೇಸರ ಹೊರಹಾಕಿದ ಡೇವಿಡ್ ವಾರ್ನರ್‌..!

‘ತಂಡಕ್ಕಾಗಿ 10 ವರ್ಷ ಆಡಿದ ನನ್ನನ್ನು ದಿಢೀರನೆ ನಾಯಕನ ಸ್ಥಾನದಿಂದ ಕೆಳಗಿಳಿಸಲಾಯಿತು. ತಂಡದ ನಿರ್ಧಾರವನ್ನು ನಾನು ಗೌರವಿಸುತ್ತೇನೆ, ಆದರೆ ಯಾಕೆ ನನ್ನನ್ನು ಕೈಬಿಡಲಾಯಿತು ಎನ್ನುವುದನ್ನು ಈವರೆಗೂ ತಿಳಿಸಿಲ್ಲ. ಇದು ಬಹಳ ಬೇಸರ ತರಿಸಿದೆ’ ಎಂದಿದ್ದಾರೆ.

Cricket Oct 13, 2021, 1:46 PM IST

IPL 2021 Former Captain David Warner pens emotional farewell message for Sunrisers Hyderabad fans kvnIPL 2021 Former Captain David Warner pens emotional farewell message for Sunrisers Hyderabad fans kvn

IPL 2021 ಸನ್‌ರೈಸರ್ಸ್‌ ಹೈದರಾಬಾದ್‌ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದ ಡೇವಿಡ್ ವಾರ್ನರ್..!

ಯುಎಇ ಚರಣದ ಐಪಿಎಲ್‌ನುದ್ದಕ್ಕೂ ಸನ್‌ರೈಸರ್ಸ್‌ ಹೈದರಾಬಾದ್ ಕಂಡಂತಹ ಅತ್ಯಂತ ಯಶಸ್ವಿ ನಾಯಕ ಡೇವಿಡ್‌ ವಾರ್ನರ್ ಕುರಿತಂತೆ ಹೆಚ್ಚು ಚರ್ಚೆಗಳು ನಡೆದಿವೆ. ಯುಎಇ ಚರಣದ ಕೊನೆಯ 4 ಪಂದ್ಯಗಳಲ್ಲಿ ವಾರ್ನರ್ ಅವರನ್ನು ತಂಡದಿಂದ ಹೊರಗಿಟ್ಟಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಸನ್‌ರೈಸರ್ಸ್ ಹೈದರಾಬಾದ್ ತಂಡವು ತನ್ನ ಲೀಗ್ ಹಂತದ ಕೊನೆಯ ಪಂದ್ಯವನ್ನಾಡಲು ಸಜ್ಜಾಗುವ ಮುನ್ನ ಆರೆಂಜ್ ಆರ್ಮಿಯ ಮಾಜಿ ನಾಯಕ ಡೇವಿಡ್‌ ವಾರ್ನರ್ ತಮ್ಮ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ. 

Cricket Oct 9, 2021, 4:01 PM IST

Former Skipper David Warner Confirms He Wont Be Part Of SRH Playing XI In Remainder IPL 2021 kvnFormer Skipper David Warner Confirms He Wont Be Part Of SRH Playing XI In Remainder IPL 2021 kvn

IPL 2021: ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಡೇವಿಡ್ ವಾರ್ನರ್‌ ಗುಡ್‌ಬೈ?

ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಯೊಬ್ಬರ ಪ್ರಶ್ನೆಗೆ, ಈ ಆವೃತ್ತಿಯಲ್ಲಿನ್ನು ಮೈದಾನದಲ್ಲೂ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಅರ್ಥದಲ್ಲಿ ಉತ್ತರಿಸಿದ್ದಾರೆ. ‘ದುರದೃಷ್ಟವಶಾತ್‌, ಮತ್ತೆ ಸಾಧ್ಯವಿಲ್ಲ. ಆದರೆ ದಯವಿಟ್ಟು ಸನ್‌ರೈಸರ್ಸ್ ತಂಡವನ್ನು ಬೆಂಬಲಿಸುತ್ತಿರಿ’ ಎಂದು ವಿನಂತಿಸಿದ್ದಾರೆ. ಇದು ಹೈದರಾಬಾದ್‌ ಪರ ಇನ್ನು ವಾರ್ನರ್‌ ಆಡುವುದಿಲ್ಲ ಎಂಬ ವದಂತಿಗೆ ಪುಷ್ಠಿ ಒದಗಿಸಿದೆ. 

Cricket Sep 29, 2021, 9:27 AM IST

Cricketer David Warner dance for Rajinikanth song video goes viral  vcsCricketer David Warner dance for Rajinikanth song video goes viral  vcs
Video Icon

ರಜನಿಕಾಂತ್ ಹಾಡಿಗೆ ಹೆಜ್ಜೆ ಹಾಕಿದ ಡೇವಿಡ್ ವಾರ್ನರ್ ವಿಡಿಯೋ ವೈರಲ್!

ಕ್ರಿಕೆಟರ್ ಡೇವಿಡ್ ವಾರ್ನರ್ ಭಾರತೀಯ ಸಿನಿಮಾ ಹಾಡುಗಳಿಗೆ ಟಿಕ್‌ಟಾಕ್‌ ಹಾಗೂ ಇನ್‌ಸ್ಟಾಗ್ರಾಂ ರಿಲೀಸ್ ಮಾಡುವುದು ಕಾಮನ್. ಇದೇ ಮೊದಲ ಬಾರಿ ನಟಿ ಐಶ್ವರ್ಯಾ ರೈ ಹಾಗೂ ರಜನಿಕಾಂತ್ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋಗೆ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.
 

Cine World Sep 4, 2021, 3:58 PM IST

Australia name Cricket squad for West Indies and Bangladesh tour kvnAustralia name Cricket squad for West Indies and Bangladesh tour kvn

ವಿಂಡೀಸ್, ಬಾಂಗ್ಲಾ ಪ್ರವಾಸಕ್ಕೆ ಆಸ್ಟ್ರೇಲಿಯಾ ತಂಡ ಪ್ರಕಟ; ಸ್ಟಾರ್ ಆಟಗಾರರು ಗೈರು..!

ಗ್ಲೆನ್ ಮ್ಯಾಕ್ಸ್‌ವೆಲ್‌, ಜೇ ರಿಚರ್ಡ್‌ಸನ್‌, ಕೇನ್ ರಿಚರ್ಡ್‌ಸನ್‌, ಡೇನಿಯಲ್ ಸ್ಯಾಮ್ಸ್, ಮಾರ್ಕಸ್ ಸ್ಟೋನಿಸ್, ಡೇವಿಡ್ ವಾರ್ನರ್ ಮತ್ತು ಪ್ಯಾಟ್ ಕಮಿನ್ಸ್‌ ವಿವಿಧ ಕಾರಣ ನೀಡಿ ಮುಂಬರುವ ಈ ಎರಡು ವಿದೇಶಿ ಪ್ರವಾಸಕ್ಕೆ ತಮ್ಮನ್ನು ಪರಿಗಣಿಸಬೇಡಿ ಆಸ್ಟ್ರೇಲಿಯಾ ಆಯ್ಕೆ ಸಮಿತಿಯ ಮುಂದೆ ಮನವಿ ಮಾಡಿಕೊಂಡಿದ್ದರು. 
 

Cricket Jun 16, 2021, 11:33 AM IST

Australian Cricketer David Warner Marcus Stoinis pull out of The Hundred Tournament kvnAustralian Cricketer David Warner Marcus Stoinis pull out of The Hundred Tournament kvn

'ದಿ ಹಂಡ್ರೆಡ್‌' ಟೂರ್ನಿಯಿಂದ ಹಿಂದೆ ಸರಿದ ವಾರ್ನರ್-ಸ್ಟೋನಿಸ್

ಭಾರತದಲ್ಲಿ ನಡೆಯುತ್ತಿದ್ದ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಕೋವಿಡ್ ಕಾರಣದಿಂದ ದಿಢೀರ್ ಸ್ಥಗಿತವಾದ ಬೆನ್ನಲ್ಲೇ ಕಠಿಣ ಕ್ವಾರಂಟೈನ್‌ ಮುಗಿಸಿ ತವರಿಗೆ ವಾಪಾಸಾಗಿದ್ದರು. ಇದೀಗ ವೆಸ್ಟ್‌ ಇಂಡೀಸ್ ಹಾಗೂ ಬಾಂಗ್ಲಾದೇಶ ವಿರುದ್ದದ ಸೀಮಿತ ಓವರ್‌ಗಳ ಸರಣಿಗೆ ಆಸ್ಟ್ರೇಲಿಯಾ ಪ್ರಾಥಮಿಕ ತಂಡದಲ್ಲಿ ಈ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದಾರೆ.

Cricket Jun 11, 2021, 3:44 PM IST

IPL 2021 Finally Australian cricketers re unite with family members kvnIPL 2021 Finally Australian cricketers re unite with family members kvn

ಮನೆ ಸೇರಿದ ಆಸೀಸ್‌ ಕ್ರಿಕೆಟಿಗರು; ಆತ್ಮೀಯವಾಗಿ ಕಮಿನ್ಸ್‌ ಬರಮಾಡಿಕೊಂಡ ಪತ್ನಿ

ಭಾರತದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಸರ್ಕಾರವು ಭಾರತದಿಂದ ಬರುವ ವಿಮಾನಗಳಿಗೆ ನಿರ್ಬಂಧವನ್ನು ಹೇರಿತ್ತು. ಹೀಗಾಗಿ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಪ್ಯಾಟ್ ಕಮಿನ್ಸ್‌, ರಿಕಿ ಪಾಂಟಿಂಗ್, ಮೈಕಲ್ ಸ್ಲೇಟರ್, ಗ್ಲೆನ್‌ ಮ್ಯಾಕ್ಸ್‌ವೆಲ್ ಸೇರಿದಂತೆ 38 ಮಂದಿ ಮಾಲ್ಡೀವ್ಸ್‌ಗೆ ತೆರಳಿ, ಅಲ್ಲಿ ಮತ್ತೆ 2 ವಾರಗಳ ಕಾಲ ಕ್ವಾರಂಟೈನ್‌ನಲ್ಲಿದ್ದು, ಅಲ್ಲಿಂದ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದ್ದರು.

Cricket May 31, 2021, 1:55 PM IST

IPL 2021 Australian Cricketer David Warner Michael Slater Deny Reports Of Fight In Maldives Bar kvnIPL 2021 Australian Cricketer David Warner Michael Slater Deny Reports Of Fight In Maldives Bar kvn

ಮಾಲ್ಡೀವ್ಸ್‌ ರೆಸಾರ್ಟ್‌ನಲ್ಲಿ ವಾರ್ನರ್‌-ಸ್ಲೇಟರ್‌ ಫೈಟ್‌?

ಡೇವಿಡ್‌ ವಾರ್ನರ್ ಹಾಗೂ ನಾನು ಉತ್ತಮ ಸ್ನೇಹಿತರು. ನಾವಿಬ್ಬರು ಗಲಾಟೆ ಮಾಡುವ ಪ್ರಶ್ನೆಯೇ ಇಲ್ಲ. ಇದೊಂದು ರೀತಿಯ ಆಧಾರ ರಹಿತ ಗಾಳಿಸುದ್ದಿಯಷ್ಟೇ ಎಂದು ಮಿಲ್ ಬಜ್‌ ಪತ್ರಿಕೆಗೆ ಆಸ್ಟ್ರೇಲಿಯಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಸ್ಲೇಟರ್ ಸ್ಪಷ್ಟಪಡಿಸಿದ್ದಾರೆ. 

Cricket May 10, 2021, 7:49 AM IST

IPL 2021 SRH Cricketer David Warner paid the price for his comment on Manish Pandey Says Simon Doull kvnIPL 2021 SRH Cricketer David Warner paid the price for his comment on Manish Pandey Says Simon Doull kvn

ಐಪಿಎಲ್ 2021: ಮನೀಶ್ ಪಾಂಡೆ ಉಳಿಸಲು ಹೋಗಿ ವಾರ್ನರ್‌ ತಲೆದಂಡ..?

ಕೆಲವು ದಿನಗಳ ಹಿಂದಷ್ಟೇ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ನಾಯಕರಾಗಿದ್ದ ಡೇವಿಡ್‌ ವಾರ್ನರ್‌ ಬಹಿರಂಗವಾಗಿಯೇ ಆಯ್ಕೆಗಾರರ ಕುರಿತಂತೆ ತಮ್ಮ ಅಸಮಾಧಾನ ಹೊರಹಾಕಿದ್ದರು. ಇದರ ಭಾಗವಾಗಿಯೇ ವಾರ್ನರ್ ತಲೆದಂಡವಾಗಿದೆ ಎಂದು ಖ್ಯಾತ ವೀಕ್ಷಕ ವಿವರಣೆಗಾರ ಹಾಗೂ ನ್ಯೂಜಿಲೆಂಡ್‌ ಮಾಜಿ ಕ್ರಿಕೆಟಿಗ ಸಿಮೊನ್ ಡಲ್ ಅಭಿಪ್ರಾಯಪಟ್ಟಿದ್ದಾರೆ.

Cricket May 2, 2021, 1:59 PM IST

Kane Williamson appointed as new Sunrisers Hyderabad captain for the remainder of the IPL 2021 kvnKane Williamson appointed as new Sunrisers Hyderabad captain for the remainder of the IPL 2021 kvn

ಐಪಿಎಲ್ 2021: ವಾರ್ನರ್ ತಲೆದಂಡ, ಸನ್‌ರೈಸರ್ಸ್‌ಗೆ ವಿಲಿಯಮ್ಸನ್‌ ಹೊಸ ನಾಯಕ

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಡೇವಿಡ್ ವಾರ್ನರ್‌ ನೇತೃತ್ವದ ಸನ್‌ರೈಸರ್ಸ್‌ ಹೈದರಾಬಾದ್ ತಂಡವು 6 ಪಂದ್ಯಗಳನ್ನಾಡಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವಿನ ನಗೆ ಬೀರಿದೆ. ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ಗೆಲುವು ದಾಖಲಿಸಿದ್ದು ಬಿಟ್ಟರೆ, ಸನ್‌ರೈಸರ್ಸ್‌ ಹೈದರಾಬಾದ್ ತಂಡ ಉಳಿದೆಲ್ಲಾ ಪಂದ್ಯಗಳಲ್ಲೂ ಸೋಲಿನ ಕಹಿಯುಂಡಿದೆ.

Cricket May 1, 2021, 5:33 PM IST