Search results - 91 Results
 • Davanagere Ticket fight

  NEWS20, Feb 2019, 9:22 AM IST

  ಟಿಕೆಟ್ ಫೈಟ್: ದಾವಣಗೆರೆಯಲ್ಲಿ ಕೈ-ಕಮಲ ನಡುವೆ ಪ್ರಬಲ ಪೈಪೋಟಿ

  ಅರೆ ಮಲೆನಾಡು, ಬಯಲು ಸೀಮೆಯ ಸಂಗಮ ದಾವಣಗೆರೆಯಲ್ಲಿ ರಾಜಕೀಯ ಜಿದ್ದಾಜಿದ್ದಿಗೆ ಎಂದಿಗೂ ಬರ ಇಲ್ಲ. ಈಗ ಲೋಕಸಭೆ ಚುನಾವಣೆಗೆ ಸಾಂಪ್ರದಾಯಿಕ ಎದುರಾಳಿಗಳಾದ ಕಾಂಗ್ರೆಸ್-ಬಿಜೆಪಿ ಪೈಪೋಟಿ ಮಧ್ಯೆ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ ನಾಯಕರಾದ, ಬೀಗರೂ ಆಗಿರುವ ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ ಕದನ ಗಮನ ಸೆಳೆದಿದೆ.

 • congress jds

  POLITICS19, Feb 2019, 8:38 PM IST

  ಹೊಸ ಬೆಳವಣಿಗೆ, ದಾವಣಗೆರೆ ದೋಸ್ತಿ ಅಭ್ಯರ್ಥಿಯಾಗಿ ರೇವಣ್ಣ?

  ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ದೋಸ್ತಿ  ಪರವಾಗಿ ಯಾರು ಸ್ಪರ್ಧೆ ಮಾಡುತ್ತಾರೆ ಎಂಬ ವಿಚಾರ ಚರ್ಚೆಗೆ ಬಂದಾಗಲೇ ಮಾಜಿ ಸಚಿವ ಎಚ್‌.ಎಂ.ರೇವಣ್ಣ ಮಾತನ್ನಾಡಿದ್ದಾರೆ.

 • DVG DC

  INDIA14, Feb 2019, 4:40 PM IST

  ದಾವಣೆಗೆರೆ ಜಿಲ್ಲಾ ಪಂಚಾಯತ್ ಸಿಇಒ ಆದ್ರು ಮಿಸೆಸ್ ಡಿಸಿ...

  ದಾವಣಗೆರೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಿಧ ಜನ ಸ್ನೇಹ ಕಾರ್ಯಗಳಿಂದ ದಾವಣೆಗೆರೆಯಲ್ಲಿ ಒಳ್ಳೆ ಹೆಸರು ಸಂಪಾದಿಸಿರುವ ಈ ಜೋಡಿ ಕೇರಳದಲ್ಲಿ ಪ್ರೇಮಿಗಳ ದಿನದಂದೇ ಸಪ್ತಪದಿ ತುಳಿದಿದ್ದಾರೆ.

 • Davanagere DC marriage

  NEWS14, Feb 2019, 4:20 PM IST

  ಡಿಸಿ, ಸಿಇಒ ಮದುವೆ: ಆಂಧ್ರ, ಕೇರಳ ಅಧಿಕಾರಿಗಳನ್ನು ಬೆಸೆದ ದಾವಣಗೆರೆ!

  ವ್ಯಾಲಂಟೈನ್ಸ್ ಡೇ ದಿನ ಪ್ರಪೋಸ್ ಮಾಡುವವರೇ ಜಾಸ್ತಿ. ಆದರೆ ಇಂದು ದಾವಣಗೆರೆ ಡಿಸಿ ಗೌತಮ್ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಅಶ್ವತಿ ಇಂದು ದಾವಣಗೆರೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.   ಡಿಸಿ ಗೌತಮ್ ಅವರು ವಿಶಾಖಪಟ್ಟಣಂನವರು. ಕೇರಳ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. 

  ಇದೇ ದಿನ ಅಗ್ನಿಸಾಕ್ಷಿ ಖ್ಯಾತಿಯ ವಿಜಯ್ ಸೂರ್ಯ - ಚೈತ್ರಾ ಎಂಬುವವರನ್ನು ವರಿಸಿದ್ದಾರೆ. 

 • Shruti athlete

  SPORTS11, Feb 2019, 3:59 PM IST

  ಅಚಲ ಗುರಿ: ಅಂತರಾಷ್ಟ್ರೀಯ ಪದಕ ಗೆದ್ದ ಮೇಲೆಯೇ ಮದುವೆ.!

  ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ಗುರಿ ಅಥವಾ ಕನಸು ಇದ್ದೇ ಇರುತ್ತದೆ. ಈ ಕನಸು ಅಥವಾ ಗುರಿ ಸಾಧನೆಗೆ ಎದುರಾಗುವ ಎಲ್ಲ ಸಮಸ್ಯೆ, ಅಡೆತಡೆಗಳನ್ನು ಮೀರಿ ಪ್ರಯತ್ನಿಸಿ ಸಾಧಿಸಿರುವವರು ಸಾಕಷ್ಟು ಮಂದಿಯಿದ್ದಾರೆ. ಈಗ ಅಂತಹದೇ ಕನಸು ಕಾಣುತ್ತಿರುವ ರಾಜ್ಯದ ಅಥ್ಲೀಟ್ ಶ್ರುತಿ ಕೆ.ಎಸ್. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವ ಗುರಿ ಹೊಂದಿದ್ದಾರೆ. 

 • state5, Feb 2019, 11:56 AM IST

  ಸಂಚಲನ ಸೃಷ್ಟಿಸಿದ ಶಾಮನೂರು ಶಿವಶಂಕರಪ್ಪ ಹೇಳಿಕೆ

  ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ಹೇಳಿಕೆಯೊಂದು ಸಂಚಲನವನ್ನೇ ಸೃಷ್ಟಿ ಮಾಡಿದೆ. 

 • Upendra

  Sandalwood5, Feb 2019, 9:01 AM IST

  ಸಿನಿಮಾ ನನ್ನ ದಾರಿ, ಪ್ರಜಾಕೀಯ ನನ್ನ ಗುರಿ!

  ನಂಗೆ ನೀವು ಸಿಕ್ಕಾಪಟ್ಟೆಕೊಟ್ಟಿದ್ದೀರಿ, ನೇಮ್‌ ಆ್ಯಂಡ್‌ ಫೇಮ್‌ ಎಲ್ಲವೂ ಸಿಕ್ಕಿದ್ದು ನಿಮ್ಮಿಂದ. ಅದಕ್ಕೆ ಪ್ರತಿಯಾಗಿ ನಿಮಗೆ ನಾನು ಕೊಡುವುದಷ್ಟೇ ಬಾಕಿಯಿದೆ. ಅದಕ್ಕಾಗಿ ಆಯ್ಕೆ ಮಾಡಿಕೊಂಡಿದ್ದೇ ಪ್ರಜಾಕೀಯ...!

 • Davanagere

  state2, Feb 2019, 8:37 AM IST

  ದಾವಣಗೆರೆಯ ಡಿಸಿ - ಸಿಇಒ ಮದುವೆ : ಒಂದಾಗುತ್ತಿದೆ ಪ್ರೀತಿ

  ಇಲ್ಲೊಂದು ಅಪರೂಪದ ಪ್ರೀತಿಯು ಒಂದಾಗುತ್ತಿದೆ. ದಾವಣಗೆರೆ ಜಿಲ್ಲಾಧಿಕಾರಿ ಹಾಗೂ ಇಲ್ಲಿನ ಸಿಇಒ ಇದೇ ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. 

 • Mobile Fight

  state27, Jan 2019, 9:59 AM IST

  99 ರು.ಗೆ ಮೊಬೈಲ್‌: ಖರೀದಿಗೆ ಮುಗಿಬಿದ್ದ ಜನ, ಲಾಠಿ ಪ್ರಹಾರ: ಬೇಸ್ತು ಬಿದ್ದ ಕಂಪೆನಿ

  99 ರು.ಗೆ ಮೊಬೈಲ್‌: ಖರೀದಿಗೆ ಮುಗಿಬಿದ್ದ ಜನ, ಲಾಠಿ ಪ್ರಹಾರ| ಪ್ರಚಾರಕ್ಕಾಗಿ ಆಫರ್‌ ಘೋಷಿಸಿ ಬೇಸ್ತುಬಿದ್ದ ಕಂಪನಿ

 • Elaphant

  NEWS26, Dec 2018, 10:08 AM IST

  ಅರಣ್ಯದಲ್ಲಿ ಹನಿ​ಟ್ರ್ಯಾ​ಪ್‌, ಖೆಡ್ಡಾಕ್ಕೆ ಬಿದ್ದ ಪುಂಡಾನೆ

  ಪುಂಡ ಒಂಟಿ​ಸ​ಲ​ಗ​ವನ್ನು ಹನಿ​ಟ್ರ್ಯಾಪ್‌ ಮೂಲಕ ಖೆಡ್ಡಾಗೆ ಬೀಳಿ​ಸು​ವಲ್ಲಿ ಅರಣ್ಯ ಇಲಾಖೆ ನೇತೃ​ತ್ವ​ದ ಗಜ​ಪ​ಡೆ ಕಡೆಗೂ ಯಶ​ಸ್ವಿ​ಯಾ​ಗಿದೆ. ಕಳೆದ 2 ವರ್ಷ​ಗ​ಳಿಂದಲೂ ಚನ್ನ​ಗಿರಿ, ಭದ್ರಾ​ವತಿ, ಕುಕ್ಕ​ವಾಡ ಅರಣ್ಯ ಪ್ರದೇ​ಶ​ದಂಚಿನ ಗ್ರಾಮಗಳು ಹಾಗೂ ಚನ್ನ​ಗಿ​ರಿ ತೋಟಕ್ಕೆ ನುಗ್ಗಿ ಬೆಳೆ​ಗ​ಳನ್ನು ಹಾಳು​ ಮಾಡುತ್ತಿದ್ದ ಪುಂಡಾನೆ ಮಂಗಳವಾರ ಜೋಡಿ ಹೆಣ್ಣಾ​ನೆ​ಗಳ ಧ್ವನಿ ಕೇಳಿ ಬಂದು, ತಾನಾ​ಗಿಯೇ ಖೆಡ್ಡಾಕ್ಕೆ ಬಿದ್ದಿದೆ.

 • dsp illegal love

  CRIME21, Dec 2018, 2:00 PM IST

  ಯುವಕನ ಮೇಲೆ ವಿವಾಹಿತೆಯ ಪ್ರೇಮಾಂಕುರ: ಪ್ರೇಮ ಪುರಣಕ್ಕೆ ಟ್ವಿಸ್ಟ್

  ವಸಂತ ತನ್ನ ಪ್ರಿಯಕರನ ಮದುವೆ ಹಿನ್ನೆಲೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ತಾನು ಆತ್ಮಹತ್ಯೆಗೆ ಶರಣಾಗಿದ್ದು ಅಲ್ಲದೇ ತನ್ನ ಎಂಟು ವರ್ಷದ ಮಗಳನ್ನು ವಸಂತ ನೇಣಿಗೆ ಹಾಕಿದ್ದಾಳೆ.

 • gt devegowda

  NEWS4, Dec 2018, 7:25 PM IST

  ಅರ್ಧ ವರ್ಷದ ನಂತರ ಚಾಮುಂಡೇಶ್ವರಿ ಸೋಲಿನ ಕಾರಣ ಹೇಳಿದ ಸಿದ್ದರಾಮಯ್ಯ

  ವಿಧಾನಸಭೆ ಚುನಾವಣೆ ಮುಗಿದು ಅರ್ಧ ವರ್ಷ ಉರುಳಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಸರ್ಕಾರ ಅಧಿಕಾರವನ್ನು ರಾಜ್ಯದಲ್ಲಿ ನಡೆಸುತ್ತಿದೆ. ಈ ನಡುವೆ ಸಿದ್ದರಾಮಯ್ಯ ತಮ್ಮ  ಸೋಲಿನ ಪರಾಮರ್ಶೆಯನ್ನು ಬಹಳ ದೀರ್ಘ ಕಾಲದ ನಂತರ ಮಾಡಿದ್ದಾರೆ.

 • bjp

  POLITICS4, Dec 2018, 2:10 PM IST

  'ನಮ್ಗೂ ಆಸೆ ಇದೆ, ಶಾಸಕರು ಬಂದ್ರೆ ಪಕ್ಕಾ ಬಿಜೆಪಿ ಸರ್ಕಾರ ಮಾಡ್ತೇವೆ'

  ನಾವು ಯಾವುದೇ ಆಪರೇಷನ್ ಕಮಲ ಮಾಡಿಲ್ಲ. ಶಾಸಕರೇ ಬಂದರೇ ಅವರನ್ನು ಸೇರಿಸಿಕೊಂಡು ಸರ್ಕಾರ ರಚನೆ ಮಾಡುತ್ತೇವೆ. 

 • Renukacharya

  Davanagere3, Dec 2018, 5:35 PM IST

  ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅರೆಸ್ಟ್..!

  ಬಂದ್ ವೇಳೆ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ ಆರೋಪದ ಮೇಲೆ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರನ್ನ ಪೊಲೀಸರು ಬಂಧಿಸಿದ್ದಾರೆ.

 • warrants

  NEWS2, Dec 2018, 8:36 AM IST

  ರಾಜ್ಯದ ಮಹಿಳೆಯರ ವಿರುದ್ಧ ಬಂಧನ ವಾರಂಟ್ ನೀಡಿದ ಕೋಲ್ಕತಾ ಕೋರ್ಟ್

  ರಾಜ್ಯದ ಸಾಮಾನ್ಯ ಪ್ರಜೆಯ ಮೇಲೆ ಖಾಸಗಿ ಬ್ಯಾಂಕುಗಳ ಕಾನೂನು ಪ್ರಹಾರ ಮುಂದುವರಿದಿದೆ. ಸಾಲ ಮರುಪಾವತಿಸದ ರೈತರ ಚೆಕ್‌ಗಳು ಬೌನ್ಸ್‌ ಆಗಿವೆ ಎಂದು ಬೆಳಗಾವಿಯ ಸುಮಾರು 180ಕ್ಕೂ ಹೆಚ್ಚು ರೈತರ ಮೇಲೆ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದ ನ್ಯಾಯಾಲಯದಲ್ಲಿ ಎಕ್ಸಿಸ್‌ ಬ್ಯಾಂಕ್‌ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಿ ಬಂಧನ ವಾರಂಟ್‌ ಹೊರಡಿಸಿರುವ ಪ್ರಕರಣ ಹಸಿಯಾಗಿರುವಾಗಲೇ, ದಾವಣಗೆರೆ ಜಿಲ್ಲೆಯ ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರ ಮೇಲೆ ಖಾಸಗಿ ಹಣಕಾಸು ಸಂಸ್ಥೆಯೊಂದು ಇದೇ ರೀತಿಯ ಕ್ರಮ ಕೈಗೊಂಡ ಪ್ರಕರಣ ಬೆಳಕಿಗೆ ಬಂದಿದೆ.