Daughter In Law  

(Search results - 18)
 • college girl raped

  NEWS11, Aug 2019, 4:53 PM IST

  ಸೊಸೆ ಮೇಲೆ ಬಿಜೆಪಿ ಮಾಜಿ ಶಾಸಕನಿಂದ ಅತ್ಯಾಚಾರ, ಪ್ರಕರಣ ದಾಖಲು

  ಸೊಸೆಯ ಮೇಲೆ ಬಿಜೆಪಿ ಮಾಜಿ ಶಾಸಕನಿಂದ ಅತ್ಯಾಚಾರ, ಪ್ರಕರಣ ದಾಖಲು| ದೆಹಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

 • girl harassment

  NEWS30, Jul 2019, 7:42 PM IST

  ಕಾಮುಕ ಮಾವನ ಹಿಡಿಯಲು ಸೊಸೆ ಮಾಡಿದ ಮಾಸ್ಟರ್ ಪ್ಲ್ಯಾನ್

  ಕಾಮುಕ ಮಾವ ಸೊಸೆಯ ಚಾಣಾಕ್ಷ ತಂತ್ರದಿಂದ ಸಿಕ್ಕಿ ಹಾಕಿಕೊಂಡಿದ್ದಾನೆ. ಮುಂಬೈ ವಿಹಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಮಹಿಳೆಯ ಮೇಲೆ ನಡೆದಿರುವ ದೌರ್ಜ್ಯನ್ಯದ ಕತೆ ಹೇಳುತ್ತಿದೆ. ಹೇಗೆ ಎಚ್ಚರಿಕೆ ತೆಗೆದುಕೊಳ್ಳಬಹುದು ಎಂಬುದನ್ನು ತಿಳಿಸುತ್ತದೆ.

 • বিয়ের আসরেই মৃত্যু বরের। ছবি- গেটি ইমেজেস

  Karnataka Districts17, Jul 2019, 3:56 PM IST

  ವಿಧವೆ ಸೊಸೆಗೆ ಮರು ವಿವಾಹ: ಭೇಷ್ ಅತ್ತೆ ಭೇಷ್‌..!

  ಅತ್ತೆ-ಸೊಸೆ ಜಗಳದ ಬಗ್ಗೆಯೇ ಸುದ್ದಿಯಾಗುತ್ತಿರುವ ದಿನಗಳಲ್ಲಿ ದಕ್ಷಿಣ ಕನ್ನಡದ ಸುಳ್ಯ ಸಮೀಪದ ಮಹಿಳೆಯೊಬ್ಬರು ವಿಧವೆಯಾದ ತಮ್ಮ ಸೊಸೆಗೆ ಮರುವಿವಾಹ ಮಾಡೋ ಮೂಲಕ ಮಾದರಿಯಾಗಿದ್ದಾರೆ. ಈ ಮೂಲಕ ಮಗನ ಮಗುವಿಗೆ ತಾಯಾಗಲಿದ್ದ ಹೆಣ್ಣಿಗೆ ಹೊಸ ಬದುಕು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

 • gazia

  NEWS9, Jul 2019, 5:33 PM IST

  ಮಗ, ಸೊಸೆಯಿಂದ ದಯವಿಟ್ಟು ಕಾಪಾಡಿ, ವೃದ್ಧ ದಂಪತಿ ಮೊರೆ ಆಲಿಸಿದ ಪೊಲೀಸರು!

  ಮಗ, ಸೊಸೆಯ ಕಾಟ ತಡೆಯಲಾಗ್ತಲ್ಲ, ದಯವಿಟ್ಟು ಕಾಪಾಡಿ| ಪೊಲೀಸರಿಗೆ ವಿಡಿಯೋ ಮೂಲಕ ಮನವಿ| ವೃದ್ಧ ದಂಪತಿಗೆ ನ್ಯಾಯ ಒದಗಿಸಿಕೊಟ್ಟ ಪೊಲಿಸರು

 • Karnataka Districts20, May 2019, 1:45 PM IST

  ಸಂಭಾಜಿ ಪಾಟೀಲ್ ಪತ್ನಿ, ಬೆಂಬಲಿಗರ ದುಂಡಾವರ್ತನೆ : ಸೊಸೆ ಮೇಲೆ ಹಲ್ಲೆ

  ಇತ್ತೀಚೆಗಷ್ಟೇ ನಿಧನರಾದ  ಎಂಇಎಸ್ ಮುಖಂಡ  ಸಂಭಾಜಿ ಪಾಟೀಲ್ ಅವರ ಪತ್ನಿ ಉಜ್ವಲಾ ಬೆಂಬಲಿಗರು ಸೊಸೆ ಸಾಧನ ಹಾಗೂ ಸಂಬಂಧಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. 

 • Marriage

  INDIA14, Feb 2019, 2:27 PM IST

  ಸೊಸೆಯನ್ನು ವರಿಸಲು 62ರ ಮಾವನ ಖತರ್ನಾಕ್ ಪ್ಲಾನ್!: ಬಲಿಯಾಗಿದ್ದು ಮಾತ್ರ ಮಗ!

  ತನ್ನ ಸೊಸೆಯ ಮೇಲೇ ಕಣ್ಣಿಟ್ಟ ತಂದೆಯೊಬ್ಬ ಆಕೆಯನ್ನು ಮದುವೆಯಾಗುವ ಮಹದಾಸೆಯಿಂದ ಖತರ್ನಾಕ್ ಪ್ಲಾನ್ ಒಂದನ್ನು ಮಾಡಿದ್ದಾನೆ. ಪ್ಲಾನ್ ಇನ್ನೇನು ಯಶಸ್ವಿಯಾಯ್ತು ಎನ್ನುವಷ್ಟರಲ್ಲಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಹಾಕಿಕೊಂಡು ಪೊಲೀಸರ ಅತಿಥಿಯಾಗಿದ್ದಾನೆ. ಅಷ್ಟಕ್ಕೂ ಆ 62 ವರ್ಷದ ಮಾವ ಮಾಡಿದ್ದೇನು? ಇಲ್ಲಿದೆ ವಿವರ

 • Congress workers constantly following Priyanka Gandhi on twitter

  INDIA14, Feb 2019, 10:38 AM IST

  ಪ್ರಿಯಾಂಕಾ ಹೊಗಳಿದ ಮುಲಾಯಂ ಕಿರಿ ಸೊಸೆಯಿಂದ ಮೈತ್ರಿ ಮಾತು!

  ಸಮಾಜವಾದಿ ಪಕ್ಷವು ಬಿಎಸ್‌ಪಿ ಬದಲು ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಳ್ಳಬೇಕಿತ್ತು. ಹಾಗಾಗಿದ್ದರೆ, ಚುನಾವಣೆಯಲ್ಲಿ ಹೆಚ್ಚಿನ ಗೆಲುವು ಸಿಗುತ್ತಿತ್ತು ಎಂದು ಮುಲಾಯಂ ಸಿಂಗ್ ಯಾದವ್ ಕಿರಿಯ ಸೊಸೆ ಹೇಳಿದ್ದಾರೆ. 

 • Sumalatha

  state5, Feb 2019, 1:25 PM IST

  ಮಂಡ್ಯ: ಮನೆ ಸೊಸೆ Vs ಮನೆ ಮಗಳು, ಸುಮಲತಾಗೆ ಸೆಡ್ಡು ಹೊಡೆಯಲು JDS ಸಜ್ಜು

  ಇದೇ ವೇಳೆ ಮಂಡ್ಯದ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ನಿಂದ ಸುಮಲತಾಗೆ ಟಿಕೆಟ್ ನೀಡುವ  ಹೆಚ್ಚು ಒಲವಿದ್ದರೆ ಇತ್ತ ಜೆಡಿಎಸ್ ನಿಂದಲೂ ಕೂಡ ಎದುರಾಳಿ ಯಾಗಿ ಅಭ್ಯರ್ಥಿಯೋರ್ವರನ್ನು ಕಣಕ್ಕೆ ಇಳಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ. 

 • Pregnant woman

  NEWS10, Dec 2018, 1:16 PM IST

  4 ದಿನದ ಹಸುಗೂಸಿನೊಂದಿಗೆ ಸೊಸೆಗೆ ಗೋ ಔಟ್ ಎಂದ ಅತ್ತೆ-ಮಾವ

  ಹಸುಗೂಸಿನೊಂದಿಗೆ ಬಾಣಂತಿಯನ್ನು ಮನೆಯಿಂದ ಹೊರಗೆ ಹಾಕಿದ್ದು, ದೇವಾಲಯದ ಆವರಣದಲ್ಲಿಯೇ ದಿನ ಕಳೆದ ಮನಕಲುಕುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಬಳಿಕ ಸಾರ್ವಜನಿಕರು ಈಕೆಯನ್ನು ರಕ್ಷಣೆ ಮಾಡಿದ್ದಾರೆ.

 • Smitha Rakesh

  NEWS9, Nov 2018, 11:46 AM IST

  ನಿಯಮ ಉಲ್ಲಂಘನೆ: ಸಿದ್ದರಾಮಯ್ಯ ಸೊಸೆ ಪಬ್ ಕ್ಲೋಸ್

  ಮಾಜಿ ಸಿಎಂ ಸಿದ್ದರಾಮಯ್ಯ ಸೊಸೆ  ಸ್ಮಿತಾ ರಾಕೇಶ್ ಪಾಲುದಾರಿಕೆಯ ಪಬ್ ಗೆ ಸಿಸಿಬಿ ಅಧಿಕಾರಿಗಳು ಬೀಗ ಹಾಕಿದ್ದಾರೆ.  ಲಿಮೆರಿಡಿಯನ್ ಹೋಟೇಲ್ ಆವರಣದಲ್ಲಿರೋ ಪಬ್ ಗೆ ಕಳೆದ ಒಂದು ವಾರದ ಹಿಂದೆಯೇ ಸಿಸಿಬಿ ಬೀಗ ಜಡಿದಿದೆ. 

 • Mother in Law

  LIFESTYLE1, Aug 2018, 1:56 PM IST

  ಅತ್ತೆ ಉಪಟಳ ಸಹಿಸೋದು ಹೇಗೆ?

  'There is such things as perfect spouse and perfect married life..' ಎನ್ನುವ ಮಾತಿದೆ. ಹಾಗೆಯೇ ವಿಶ್ವದಲ್ಲಿ ಸೂಕ್ತ ಅತ್ತೆಗೆ ತಕ್ಕ ಸೊಸೆಯೂ ಸಿಗೋಲ್ಲ, ಸೊಸೆಗೆ ಅಮ್ಮನಂಥ ಅತ್ತೆಯೂ ಸಿಗೋಲ್ಲ. ಬಹುತೇಕ ಕೌಟುಂಬಿಕ ಸಮಸ್ಯೆಗಳಿಗೆ, ವಿವಾಹ ವಿಚ್ಛೇದನಕ್ಕೆ ಅತ್ತೆ-ಸೊಸೆಯ ಹದಗಟ್ಟ ಸಂಬಂಧವೇ ಕಾರಣವೆನ್ನಲಾಗುತ್ತಿದೆ. ಇಂಥದೊಂದು ಸಮಸ್ಯೆಗೆ ನಿಮ್ಮ ಸಲಹೆ ಏನು, ಅತ್ತೆಯೊಂದಿಗಿನ ಬಾಂಧವ್ಯವನ್ನು ಸುಧಾರಿಸಿಕೊಳ್ಳುವುದು ಹೇಗೆ?

 • 14, Jun 2018, 11:23 AM IST

  ಭಾವಿ ಸೊಸೆಗೆ ಅಂಬಾನಿ ಕೊಡುತ್ತಿರುವ ಭಾರೀ ಉಡುಗೊರೆ ಎಂತದ್ದು ..?

  ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮನೆಯಲ್ಲಿ ಈ ಬಾರಿ ಸಾಲು ಸಾಲು ಮದುವೆ ಏರ್ಪಟ್ಟಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ವಿವಾಹದ ಸುದ್ದಿಯಾದಾಗಿ ನಿಂದಲೂ ಒಂದಲ್ಲಾ ಒಂದು ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು, ಇದೀಗ ಮತ್ತೆ ಅಂಥದ್ದೇ ಒಂದು ಸುದ್ದಿ ವೈರಲ್ ಆಗಿದೆ.

 • Kolkata Police

  2, Jun 2018, 11:46 AM IST

  ಅನುಮತಿ ಇಲ್ಲದೆ ಹೂವು ಕಿತ್ತಿದ್ದಕ್ಕೆ ಅತ್ತೆ ಥಳಿಸಿದ ಸೊಸೆ..!

  ತನ್ನ ಅನುಮತಿ ಇಲ್ಲದೆ ಹೂವು ಕಿತ್ತಿದ್ದಾರೆ ಎಂಬ ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬರು ತನ್ನ ವಯೋವೃದ್ಧ ಅತ್ತೆಯನ್ನು ಅಮಾನವೀಯವಾಗಿ ಥಳಿಸಿರುವ ಘಟನೆ ದಕ್ಷಿಣ ಕೊಲ್ಕತ್ತಾದ ಗರಿಯಾ ಪ್ರದೇಶದಲ್ಲಿ ನಡೆದಿದೆ.

 • Aishwarya Rai

  27, May 2018, 2:00 PM IST

  ಲೋಕಸಭಾ ಚುನಾವಣೆ: ಆರ್‌ಜೆಡಿ ಇಂದ ಐಶ್ವರ್ಯ ರೈ ಸ್ಪರ್ಧೆ?

  2019 ರ ಲೋಕಸಭಾ ಚುನಾವಣೆಯಲ್ಲಿ ಆರ್ ಜೆಡಿ ಪಕ್ಷದಿಂದ ಐಶ್ವರ್ಯ ರೈ ಸ್ಪರ್ಧಿಸುತ್ತಿದ್ದಾರೆ. ಅರೆ! ಅಮಿತಾಬ್ ಸೊಸೆ, ಮಾಜಿ ಭುವನ ಸುಂದರಿ ಆರ್ ಜೆಡಿ ಪಕ್ಷ ಸೇರಿದ್ದು ಯಾವಾಗ ಎಂದು ಹುಬ್ಬೇರಿಸಬೇಡಿ. ಲೋಕಸಭೆ ಚುನಾವಣೆಗೆ ನಿಲ್ಲುತ್ತಿರುವದು ಆರ್ ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಸೊಸೆ ಐಶ್ವರ್ಯ ರೈ ಅವರು.

 • 13, May 2018, 8:52 AM IST

  ವೃದ್ಧರನ್ನು ನೋಡಿಕೊಳ್ಳದಿದ್ದರೆ ಅಳಿಯ , ಸೊಸೆಗೂ ಜೈಲು

  ವೃದ್ಧ ಅಪ್ಪ ಅಮ್ಮಂದಿರನ್ನು ಮಕ್ಕಳು ನೋಡಿಕೊಳ್ಳದೆ ಇದ್ದರೆ ವಿಧಿಸಲಾಗುತ್ತಿದ್ದ ಜೈಲು ಶಿಕ್ಷೆಯನ್ನು ಹಾಲಿ ಇರುವ 3 ತಿಂಗಳಿನಿಂದ 6 ತಿಂಗಳಿಗೆ ಏರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.