Datta Jayanti
(Search results - 9)Karnataka DistrictsDec 25, 2020, 3:24 PM IST
ವೀಕೆಂಡ್ನಲ್ಲಿ ಚಿಕ್ಕಮಗಳೂರಿಗೆ ಪ್ಲ್ಯಾನ್ ಹಾಕಿದ್ದೀರಾ? ಹೊರಡುವ ಮುನ್ನ ಈ ಸುದ್ದಿ ನೋಡಿ!
ವೀಕೆಂಡ್ನಲ್ಲಿ ಕಾಫಿ ನಾಡು ಚಿಕ್ಕಮಗಳೂರಿಗೆ ಹೋಗು ಪ್ಲ್ಯಾನ್ ಹಾಕ್ಕೊಂಡಿದೀರಾ? ಹಾಗೇನಾದ್ರೂ ಇದ್ರೆ ಈಗಲೇ ಕ್ಯಾನ್ಸಲ್ ಮಾಡಿಕೊಳ್ಳಿ.
Karnataka DistrictsDec 6, 2019, 12:32 PM IST
ಇಲ್ಲಿ ಮದ್ಯ ಮಾರಾಟ ನಿಷೇಧ : ಜಿಲ್ಲಾಧಿಕಾರಿ ಆದೇಶ
ಮದ್ಯ ಮಾರಾಟ ನಿಷೇಧ ಮಾಡಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಒಟ್ಟು 5 ದಿನಗಳ ಕಾಲ ಸಂಪೂರ್ಣವಾಗಿ ಮದ್ಯ ಬಂದ್ ಮಾಡಲಾಗಿದೆ.
SpecialDec 22, 2018, 1:08 PM IST
ತ್ರಿಗುಣಾತೀತ, ದತ್ತಾತ್ರೇಯ.. ಅವತಾರವೆದ್ದಿದ್ದು ಹೇಗೆ?
ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರನ ಅವತಾರವಾದ ದತ್ತಾತ್ರೇಯ ಜಯಂತಿಯನ್ನು ಮಾರ್ಗಶಿರ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ದತ್ತನ ವಿಶೇಷತೆ ಏನು?
stateDec 21, 2018, 12:18 PM IST
ಮೋದಿಯೇ ಪ್ರಧಾನಿಯಾಗಲಿ ಎಂದು ಭಿಕ್ಷಾಟನೆ ಮಾಡಿದ ಶಾಸಕ ಸಿ. ಟಿ ರವಿ!
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಬೇಕೆಂದು ಶಾಸಕ ಸಿ.ಟಿ.ರವಿ ಅವರು ದತ್ತಾತ್ರೇಯ ಸ್ವಾಮಿಯ ಬಳಿ ಹರಕೆ ಕಟ್ಟಿಕೊಂಡಿದ್ದಾರೆ. ಇದಕ್ಕಾಗಿ ಮನೆ ಮನೆಗೆ ತೆರಳಿ ಬಿಕ್ಷಾಟನೆಯನ್ನೂ ನಡೆಸಿದ್ದಾರೆ.
NEWSDec 20, 2018, 4:35 PM IST
ಚಿಕ್ಕಮಗಳೂರು ಪ್ರವಾಸ ಹೊರಡುವ ಮುಂಚೆ ಈ ಸ್ಟೋರಿ ಓದಿ
ಮುಳ್ಳಯ್ಯನಗಿರಿ, ದತ್ತಾತ್ರೇಯ ಪೀಠ ಸೇರಿದಂತೆ ಗಿರಿ ಶ್ರೇಣಿ ಪ್ರದೇಶಗಳಿಗೆ ಡಿಸೆಂಬರ್ 20,21 ಹಾಗೂ 22ರಂದು ಭೇಟಿ ಕೊಡುವ ಪ್ರವಾಸಿಗರಿಗೆ ಚಿಕ್ಕಮಗಳೂರು ಜಿಲ್ಲಾಡಳಿತ ನಿರ್ಬಂಧ ಹೇರಿದೆ.
NEWSDec 19, 2018, 12:06 PM IST
ನಾಳೆಯಿಂದ ದತ್ತ ಜಯಂತಿ ಅಭಿಯಾನ ; ಮದ್ಯ ಮಾರಾಟ ನಿಷೇಧ
ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತ, ಬಾಬಾಬುಡನ್ಗಿರಿಯಲ್ಲಿರುವ ಶ್ರೀಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಡಿ.20 ರಿಂದ 22 ರವರೆಗೆ ದತ್ತ ಜಯಂತಿ ಅಭಿಯಾನ ನಡೆಯಲಿದೆ.
NEWSNov 29, 2018, 4:26 PM IST
ದತ್ತಾತ್ರೇಯ ಗೋತ್ರ ಎಂದ ರಾಹುಲ್ ದತ್ತಪೀಠಕ್ಕೆ ಬರ್ತಾರಾ?
ತಾನು ಕೌಲ್ ಬ್ರಾಹ್ಮಣ, ನನ್ನ ಗೋತ್ರ ದತ್ತಾತ್ರೇಯ ಎಂದು ರಾಹುಲ್ ಗಾಂಧಿ ಹೇಳಿರುವುದಕ್ಕೆ ಕಾರ್ಕಳ ಬಿಜೆಪಿ ಶಾಸಕರು ಸರಿಯಾದ ರೀತಿಯಲ್ಲೇ ಟಾಂಗ್ ನೀಡಿದ್ದಾರೆ. ಶಾಸಕ ಸುನೀಲ್ ಕುಮಾರ್ ಟ್ವೀಟ್ ವೈರಲ್ ಆಗಿದೆ.
Nov 21, 2017, 9:54 AM IST
Nov 19, 2016, 3:41 PM IST