Dasara Festival  

(Search results - 13)
 • Gangavathi Pranesh comedy programme in Dasara video mahGangavathi Pranesh comedy programme in Dasara video mah
  Video Icon

  HealthOct 14, 2021, 7:48 PM IST

  ದಸರಾದಲ್ಲಿ ಪ್ರಾಣೇಶ್ ಕಾಮಿಡಿ ಪಂಚ್.. ನಕ್ಕಾಂವ ಗೆದ್ದಾಂವ!

  ಎಲ್ಲ ನೀವುಗಳಿಗೆ ನಗುವೆ ಟಾನಿಕ್.  ಹಬ್ಬದ (Dasara) ಸಂದರ್ಭದಲ್ಲಿ ನಗುವಿನ ಮಂತ್ರ.   ಗಂಗಾವತಿ ಪ್ರಾಣೇಶ್ (Gangavathi Pranesh) ನೀಡುವ ಒಂದೊಂದು ಪಂಚ್ ಭಿನ್ನ... ವಿಭಿನ್ನ.. ಉತ್ತರ ಕರ್ನಾಟಕ(North Karnataka)  ಶೈಲಿಯ ಮಾತುಗಳಲ್ಲೇ  ಅವರ ವಿವರಣೆ ಕೇಳುತ್ತಲೇ ಇರಬೇಕು ಎನಿಸುತ್ತದೆ. ಸರಳ ವಿಚಾರವನ್ನು ಹಾಸ್ಯದ ರೂಪದಲ್ಲಿ ಹೇಳುವ ಪ್ರಾಣೇಶ್  ಪಂಚ್ ನಲ್ಲಿ ಸಂದೇಶವೂ ಅಡಕವಾಗಿರುತ್ತದೆ. ಗಂಗಾವತಿ ಪ್ರಾಣೇಶ್ ಹೇಳಿದ್ದ ಬೀಗಬೇಡ ಪದ ಸೋಶಿಯಲ್ ಮೀಡಿಯಾದಲ್ಲಿ(Social Media) ಹೊಸ ಟ್ರೆಂಡ್ ಸೃಷ್ಟಿಸಿ ಇಂದಿಗೂ ಮುಂದುವರಿಯುತ್ತಲೇ ಇದೆ ಅಂದರೆ ಅವರ ಅಭಿಮಾನಿಗಳು ಯಾವ ಸಂಖ್ಯೆಯಲ್ಲಿ ಇದ್ದಾರೆ ಎನ್ನುವ ಲೆಕ್ಕ ಸಿಗುತ್ತದೆ. 

 • Number Of tourists rises in Mysuru Due to Dasara Festival snrNumber Of tourists rises in Mysuru Due to Dasara Festival snr

  Karnataka DistrictsOct 9, 2021, 12:34 PM IST

  Mysuru ಸಾಲು ಸಾಲು ರಜೆ : ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ

  • ಕೊರೋನಾ ಸೋಂಕು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ 
  • ನಾಡಹಬ್ಬ ದಸರಾ ಮತ್ತು ಸಾಲು ಸಾಲು ರಜೆ ಇರುವುದರಿಂದ ಮೈಸೂರಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮನ
 • Duniya Vijay Salaga Sudeep Kotigobba 3 film release in Dasara festival vcsDuniya Vijay Salaga Sudeep Kotigobba 3 film release in Dasara festival vcs
  Video Icon

  SandalwoodSep 28, 2021, 4:51 PM IST

  ದಸರಾ ಹಬ್ಬಕ್ಕೆ ಥಿಯೇಟರ್‌ನಲ್ಲಿ 'ಸಲಗ' ಹಾಗೂ 'ಕೋಟಿಗೊಬ್ಬ 3' ಧಮಾಕ!

  ಕರ್ನಾಟಕ ಸರಕಾರ ಚಿತ್ರಮಂದಿರಗಳಲ್ಲಿ 100% ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ದುನಿಯಾ ವಿಜಯ್ ಹಾಗೂ ಸುದೀಪ್ ಕೋಟಿಗೊಬ್ಬ 3 ಬಿಡುಗಡೆ ದಿನಾಂಕ ಅನೌನ್ಸ್‌ ಮಾಡಿದ್ದಾರೆ. ಸಲಗ ತಂಡಕ್ಕೆ ಟ್ವಿಟರ್‌ ಮೂಲಕ ಕಿಚ್ಚ ಸುದೀಪ್ ಶುಭ ಕೋರಿದ್ದಾರೆ. 

 • Bengaluru Ready to Celebration of Dasara Festival grgBengaluru Ready to Celebration of Dasara Festival grg

  Karnataka DistrictsOct 25, 2020, 8:20 AM IST

  ಕೊರೋನಾ ಆತಂಕದ ಮಧ್ಯೆ ದಸರಾ ಸಂಭ್ರಮಕ್ಕೆ ಸಿಲಿಕಾನ್‌ ಸಿಟಿ ಸಜ್ಜು

  ಕೊರೋನಾ ಭೀತಿ ನಡುವೆಯೂ ನಗರದಾದ್ಯಂತ ನಾಡಹಬ್ಬ ದಸರಾ ಭಾಗವಾಗಿರುವ ಆಯುಧಪೂಜೆ ಹಾಗೂ ವಿಜಯದಶಮಿ ಆಚರಣೆಗೆ ಭರ್ಜರಿ ಸಿದ್ಧತೆ ನಡೆದಿದೆ. ಹಬ್ಬದ ಮುನ್ನಾ ದಿನವಾದ ಶನಿವಾರ ಮಾರುಕಟ್ಟೆಗಳಲ್ಲಿ ವ್ಯಾಪಾರ-ವಹಿವಾಟು ಜೋರಾಗಿತ್ತು. ಜನರು ರೋಗವನ್ನು ಲೆಕ್ಕಿಸದೆ ಖರೀದಿಯಲ್ಲಿ ನಿರತರಾಗಿದ್ದರು.
   

 • Simple Dasara Festival Celebrate in Dharwad due to Corona grgSimple Dasara Festival Celebrate in Dharwad due to Corona grg

  Karnataka DistrictsOct 17, 2020, 11:32 AM IST

  ಕೊರೋನಾ ಕಾಟ: ಈ ಬಾರಿ ಪೂಜೆಗಷ್ಟೇ ಧಾರವಾಡ ದಸರಾ ಸೀಮಿತ..!

  ಕೊರೋನಾ ವೈರಸ್‌ನ ಪರಿಣಾಮ ಬರೀ ಯುಗಾದಿ, ಹೋಳಿ ಹುಣ್ಣಿಮೆ, ಮೊಹರಂ, ಶ್ರಾವಣ, ರಂಜಾನ್‌, ಗಣೇಶ ಹಬ್ಬ, ನಾಗರ ಪಂಚಮಿ ಅಲ್ಲದೇ, ಇದೀಗ ದಸರಾ ಹಬ್ಬಕ್ಕೂ ತಟ್ಟಿದೆ. ಪ್ರತಿವರ್ಷ ನವರಾತ್ರಿ ನಿಮಿತ್ತ ಧಾರವಾಡದಲ್ಲಿ ಅದ್ಧೂರಿಯಾಗಿ ಜರುಗುತ್ತಿದ್ದ ದಸರಾ ಹಬ್ಬಕ್ಕೆ ಕೊರೋನಾ ಕರಿಛಾಯೆ ಬಿದ್ದಿದೆ.
   

 • Dasara Festival Remain simple this year Says Minister ST Somashekar snrDasara Festival Remain simple this year Says Minister ST Somashekar snr

  Karnataka DistrictsSep 18, 2020, 12:38 PM IST

  ದುಂದು ವೆಚ್ಚದ ದಸರಾ ಇಲ್ಲ, ಸರಳ ಆಚರಣೆಗೆ ಸಿಎಂ ಸೂಚನೆ : ಎಸ್‌.ಟಿ.ಸೋಮಶೇಖರ್

  ಈ ಬಾರಿ ಮುಖ್ಯಮಂತ್ರಿ ಸೂಚನೆಯಂತೆ ಸರಳ ದಸರಾ ಆಚರಣೆ ಮಾಡಲಾಗುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌ ಟಿ ಸೋಮಶೇಖರ್ ಹೇಳಿದ್ದಾರೆ.

 • Dasara Festival held Guttal in Haveri DistrictDasara Festival held Guttal in Haveri District

  HaveriOct 9, 2019, 8:30 AM IST

  ಹಾವೇರಿಯ ಗುತ್ತಲದಲ್ಲಿ ರೇಣುಕಾಚಾರ್ಯರ ಮೂರ್ತಿಯ ತೆಪ್ಪೋತ್ಸವ

  ವಿಜಯ ದಶಮಿಯ ಅಂಗವಾಗಿ ಪುರಾತನ ಚಂದ್ರಶೇಖರ ದೇವಸ್ಥಾನದಿಂದ ಆದಿ ಜಗದ್ಗುರು ಶ್ರೀರೇಣುಕಾಚಾರ್ಯರ ಮೂರ್ತಿಯ ತೆಪ್ಪೋತ್ಸವ ಮಂಗಳವಾರ ಸಂಜೆ ಪಟ್ಟಣದ ದೊಡ್ಡ ಹೊಂಡದಲ್ಲಿ ನೆರವೇರಿತು.

 • Dasara Festival Celebrated at DharwadDasara Festival Celebrated at Dharwad

  DharwadOct 9, 2019, 7:35 AM IST

  ಧಾರವಾಡದಲ್ಲಿ ಅದ್ಧೂರಿ ದಸರಾ ಆಚರಣೆ

  ನವರಾತ್ರಿಯ 9 ದಿನಗಳ ದೇವಿ ಆರಾಧನೆ, ಆಯುಧಗಳ ಪೂಜೆ ಹಾಗೂ ಜಂಬೂ ಸವಾರಿಯ ಮೆರವಣಿಗೆಯೊಂದಿಗೆ ಮಂಗಳವಾರ ಅದ್ಧೂರಿಯಾಗಿ ದಸರಾ ಸಂಭ್ರಮ ಸಂಪನ್ನಗೊಂಡಿತು.
   

 • Durga Devi Doud Celebrated at Ramdurg in Belagavi DistrictDurga Devi Doud Celebrated at Ramdurg in Belagavi District

  Karnataka DistrictsOct 7, 2019, 1:17 PM IST

  ರಾಮದುರ್ಗದಲ್ಲಿ ಭಾವೈಕ್ಯತೆ ಸಾರಿದ ದುರ್ಗಾಮಾತಾ ದೌಡ್‌

  ಪಟ್ಟಣದಲ್ಲಿ ನವರಾತ್ರಿ ಉತ್ಸವ ಕಮಿಟಿ, ಸ್ವಾತಂತ್ರ್ಯ ಸೇನಾನಿ ವೀರ ಸಾವರಕರ ಪ್ರತಿಷ್ಠಾನದ ನೇತೃತ್ವದಲ್ಲಿ ಸುಮಾರು 9 ದಿನಗಳವರೆಗೆ ನಡೆಯುತ್ತಿರುವ ದುರ್ಗಾಮಾತಾ ದೌಡ್‌ ಕಾರ್ಯಕ್ರಮ ದಿನೇ ದಿನೆ ಹಲವು ಭಕ್ತಿಪೂರ್ವಕ ವಿಶೇಷತೆ ಸಾರುತ್ತಿದ್ದು, ಭಾನುವಾರ ದೌಡ ಮೆರವಣಿಗೆಯಲ್ಲಿ ಪಾಲ್ಗೊಂಡ ಯುವಕರು ಭಾವೈಕ್ಯತೆ ಮೆರೆದರು.
   

 • aquarium show in mysore dasaraaquarium show in mysore dasara

  Karnataka DistrictsOct 2, 2019, 8:44 AM IST

  ಮೈಸೂರು: ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ ಮತ್ಸ್ಯಲೋಕ..!

  ಮೈಸೂರು ದಸರಾದಲ್ಲಿ ಮತ್ಸ್ಯ ಪ್ರದರ್ಶನದಲ್ಲಿ ವಿವಿಧ ಬಗೆಯ ಮೀನುಗಳನ್ನು ನೋಡಿ ಜನ ಆನಂದಿಸಿದ್ದಾರೆ. ಹಲವು ಬಣ್ಣದ, ಗಾತ್ರದ ವೆರೈಟಿ ಮೀನುಗಳು ಜನರ ಕಣ್ಮನ ಸೆಳೆಯುತ್ತಿದೆ. ಅ.6 ರ ವೆರೆಗೆ ಮತ್ಸ್ಯ ಪ್ರದರ್ಶನ ನಡೆಯಲಿದೆ.

 • Drone Camera usage prohibited in mysore dasaraDrone Camera usage prohibited in mysore dasara

  Karnataka DistrictsOct 1, 2019, 3:02 PM IST

  ದಸರಾದಲ್ಲಿ ಡ್ರೋನ್ ಕ್ಯಾಮೆರಾ ಬಳಕೆ ನಿಷೇಧ

  ಮೈಸೂರು ದಸರಾದ ಸುಂದರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತವೆ. ಪ್ರೊಫೆಷನಲ್ ಫೋಟೋಗ್ರಾಫರ್‌ಗಳು ಸೇರಿದಂತೆ ಸಾಕಷ್ಟು ಮಂದಿ, ಅತ್ಯಾಧುನಿಕ ಡ್ರೋನ್ ಕ್ಯಾಮೆರಾಗಳನ್ನು ಬಳಸುತ್ತಾರೆ. ಆದರೆ ದಸರಾ ಸಂದರ್ಭ ಡ್ರೋನ್ ಬಳಸೋದನ್ನು ನಿಷೇಧಿಸಲಾಗಿದೆ.

 • Real Star Upendra wish to fans on Dasara festivalReal Star Upendra wish to fans on Dasara festival
  Video Icon

  SandalwoodOct 18, 2018, 11:10 AM IST

  ದಸರಾ ಹಬ್ಬಕ್ಕೆ ಶುಭ ಕೋರಿದ ಉಪೇಂದ್ರ

  ನಾಡಿನದ್ಯಂತ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಸಡಗರ, ಸಂಭ್ರಮದಿಂದ ಜನರು ದೇವಿಯನ್ನು ಆರಾಧಿಸುತ್ತಿದ್ದಾರೆ. ನಟ ಉಪೇಂದ್ರ ದಸರಾ ಹಬ್ಬಕ್ಕೆ ಶುಭ ಕೋರಿದ್ದಾರೆ. 

 • Government clarifies no change in 2 nd Saturday leaveGovernment clarifies no change in 2 nd Saturday leave

  NEWSOct 12, 2018, 9:30 AM IST

  2ನೇ ಶನಿವಾರದ ರಜೆಯಲ್ಲಿ ಬದಲಾವಣೆ ಇಲ್ಲ

  ಎರಡನೇ ಶನಿವಾರದ ರಜೆ ಕುರಿತು ಇದ್ದ ಗೊಂದಲಗಳಿಗೆ ರಾಜ್ಯ ಸರ್ಕಾರವು ತೆರೆ ಎಳೆದಿದ್ದು, ಎರಡನೇ ಶನಿವಾರದ ರಜೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಅ.13ರ ಎರಡನೇ ಶನಿವಾರ ರಜೆ ಇರುವುದನ್ನು ರದ್ದುಪಡಿಸಿ ಅ.20ರಂದು ರಜೆ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂಬ ಸುದ್ದಿ ಹಬ್ಬಿಸಲಾಗಿತ್ತು.