Asianet Suvarna News Asianet Suvarna News
30 results for "

Dasara 2020

"
Kannada Ragini sanjjanaa Dasara 2020 in jail vcsKannada Ragini sanjjanaa Dasara 2020 in jail vcs
Video Icon

ರಾಗಿಣಿ- ಸಂಜನಾ 'ಪರಪ್ಪನ ಅಗ್ರಹಾರ' ದಸರಾ ಹೇಗಿತ್ತು ಗೊತ್ತಾ?

ಎಲ್ಲೆಡೆ ಅದ್ದೂರಿಯಾಗಿ ದಸರಾ  ಹಬ್ಬ ಆಚರಣೆ ನಡೆಯುತ್ತಿದ್ದರೆ, ಇತ್ತ ಸಂಜನಾ ರಾಗಿಣಿ ಪರಪ್ಪನ ಅಗ್ರಹಾರದಲ್ಲಿ ಹಬ್ಬವನ್ನು ಆಚರಿಸಿದ್ದಾರೆ. ಸುಮಾರು ಒಂದೂವರೆ ತಿಂಗಳಿಂದ ಜೈಲಿನಲ್ಲಿರುವ ಗಿಣಿಗಳು ಜೈಲಿನಲ್ಲಿ ಮಾಡಿದ್ದ  ಒಬ್ಬಟ್ಟಿನ ಊಟ ಸವಿದು ಸಂಭ್ರಮಿಸಿದ್ದಾರೆ.

Sandalwood Oct 29, 2020, 3:33 PM IST

Kannada actress in royal look for dasara 2020 vcsKannada actress in royal look for dasara 2020 vcs
Video Icon

ದಸರಾ ಗೊಂಬೆಗಳಾಗಿ ಬದಲಾದ ಸ್ಯಾಂಡಲ್‌ವುಡ್‌ ನಟಿಯರು!

ಕಿಸ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ನಟಿ ಶ್ರೀಲೀಲಾ ರಾಣಿ ಮಹಾರಾಣಿ ರೀತಿಯಲ್ಲಿ ಫೋಟೋ ಶೋಟ್ ಮಾಡಿಸಿದ್ದಾರೆ. ಕಿರುತೆರೆಯ ಬುಸ್ ಬುಸ್ ನಾಗಿಣಿ ರಾಯಲ್ ಬ್ಲೂ ಲುಕ್‌ನಲ್ಲಿ ಕಂಗೊಳಿಸುತ್ತಿದ್ದಾರೆ. ಬೆಂಗಾಲಿ ಬೆಡಗಿ ಪ್ರಿಯಾಂಕಾ ಉಪೇಂದ್ರ ಹೇಗೆ ದಸರಾವನ್ನು ಆಚರಿಸಿದ್ದಾರೆ ಗೊತ್ತಾ?

Sandalwood Oct 27, 2020, 4:20 PM IST

Mysuru DC Rohini sindhuri Family Participated in Pallakki utsav snrMysuru DC Rohini sindhuri Family Participated in Pallakki utsav snr

ಹರಕೆ ಹೊತ್ತು 9 ದಿನವೂ ಕುಟುಂಬದ ಜೊತೆ ಪಲ್ಲಕ್ಕಿ ಎಳೆದ ರೋಹಿಣಿ ಸಿಂಧೂರಿ

 ಇತ್ತೀಚೆಗಷ್ಟೇ ಮೈಸೂರಿಗೆ ವರ್ಗಾವಣೆಯಾಗಿದ್ದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೈಸೂರಲ್ಲಿ ಪಲ್ಲಕ್ಕಿ ಎಳೆಯುವ ಮೂಲಕ ಹರಕೆ ತೀರಿಸಿದರು. ನಾಡಿನ ಅಧಿ ದೇವತೆ ಚಾಮುಂಡೇಶ್ವರಿಗೆ ಹರಕೆ ತೀರಿಸಿದ ರೋಹಿಣಿ ಕುಟುಂಬ.ತಂದೆ, ತಾಯಿ, ಪತಿ ಹಾಗೂ ಮಗುವಿನೊಂದಿಗೆ ಚಾಮುಂಡಿಯ ಪಲ್ಲಕ್ಕಿ ರಥ ಎಳೆದ ಮೈಸೂರು ಜಿಲ್ಲಾಧಿಕಾರಿ.

Karnataka Districts Oct 27, 2020, 3:13 PM IST

mysore dasara 2020 jambu savari to Coronavirus top 10 news of ocotber 26 ckmmysore dasara 2020 jambu savari to Coronavirus top 10 news of ocotber 26 ckm

ಕಣ್ತುಂಬಿಕೊಳ್ಳಿ ಜಂಬೂ ಸವಾರಿ, 8 ಲಕ್ಷ ದಾಟಿದ ಕೊರೋನಾ ಮಹಾಮಾರಿ: ಅ.26ರ ಟಾಪ್ 10 ಸುದ್ದಿ!

ಕೊರೊನಾ ಹಿನ್ನಲೆಯಲ್ಲಿ ಸರಳ ದಸರಾ ಆಚರಿಸಲಾಗುತ್ತಿದ್ದರೂ, ಸಂಭ್ರಮಕ್ಕೆ ಯಾವುದೇ ಕೊರತೆ ಇರಲಿಲ್ಲ. ರಾಜ್ಯದಲ್ಲಿ ಇಬ್ಬರು ಕೈನಾಯಕರು ಬಿಜೆಪಿ ಸೇರುತ್ತಾರೆ ಅನ್ನೋ ಮಾತುಗಳು ಬಲವಾಗಿ ಕೇಳಿ ಬರುತ್ತಿದೆ. ಇತ್ತ ಕೊರೋನಾ ಮಾಹಾಮಾರಿ ಸಂಖ್ಯೆ ಕರ್ನಾಟಕದಲ್ಲಿ 8 ಲಕ್ಷ ದಾಟಿದೆ. ಐಪಿಎಲ್ ಟೂರ್ನಿಯ ಪ್ಲೇ ಆಫ್ ವೇಳಾಪಟ್ಟಿ ಪ್ರಕಟಗೊಂಡಿದೆ. ರಶ್ಮಿಕಾ ಮಂದಣ್ಣಾ ದಸರಾ ಲುಕ್,  ರಾಜ್ಯಕ್ಕೆ ಆವರಿಸಿದ ಮಳೆ ಭೀತಿ ಸೇರಿದಂತೆ ಅಕ್ಟೋಬರ್ 26 ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿ ವಿವರ.


 

News Oct 26, 2020, 4:59 PM IST

Mysuru Dasara 2020 Jamboo Savari Procession hlsMysuru Dasara 2020 Jamboo Savari Procession hls

ಮೈಸೂರು ದಸರಾ, ಎಷ್ಟೊಂದು ಸುಂದರ, ಜಂಬೂ ಸವಾರಿ; ನೋಡೋಣ ಬನ್ನಿ ರೀ.. !

ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಈ ಬಾರಿ ಸರಳವಾಗಿ ಆಚರಿಸಲಾಯಿತು. ಕೋರೊನಾ ಹಿನ್ನಲೆಯಲ್ಲಿ ಸಾವಿರಾರು ಜನ ಸೇರುವುದಕ್ಕೆ ಬ್ರೇಕ್ ಹಾಕಲಾಗಿದೆ. ಜಂಬೂ ಸವಾರಿಗೆ ಕೇವಲ 300 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅರಮನೆ ಆವರಣದಲ್ಲಿ ಮಾತ್ರ ಜಂಬೂ ಸವಾರಿ ನಡೆಸಲಾಗಿದೆ. 

state Oct 26, 2020, 4:52 PM IST

Mysore Dasara 2020 Jamboo Savari and Chamundeshwari procession hlsMysore Dasara 2020 Jamboo Savari and Chamundeshwari procession hls

ಸರ್ವಾಲಂಕಾರ ಭೂಷಿತೆಯಾಗಿ ರಾರಾಜಿಸುತ್ತಿರುವ ನಾಡದೇವತೆ; ಜಂಬೂ ಸವಾರಿಯನ್ನು ಕಣ್ತುಂಬಿಕೊಳ್ಳಿ

ಮೈಸೂರು ದಸರಾ ಎಷ್ಟೊಂದು ಸುಂದರ... ಹೌದು. ದಸರಾ ಅಂದಾಕ್ಷಣ ಮೈಸೂರು ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತದೆ. ಆದರೆ ಈ ಬಾರಿ ಕೊರೊನಾ ಹಿನ್ನಲೆಯಲ್ಲಿ ಸರಳ ದಸರಾ ಆಚರಿಸಲಾಗುತ್ತಿದೆ. ಸಂಭ್ರಮಕ್ಕೇನೂ ಕೊರತೆ ಇಲ್ಲ. ಆದರೆ ಸರಳ ದಸರಾ ಆಚರಿಸಲಾಗುತ್ತಿದೆ. 

state Oct 26, 2020, 12:20 PM IST

Simple Dasara Celebration occasion in 410 history hlsSimple Dasara Celebration occasion in 410 history hls
Video Icon

ಸರಳ ದಸರಾ ಇದೇ ಮೊದಲೇನಲ್ಲ, ಈ ಹಿಂದೆಯೂ ಇಂತಹ ಸಂದರ್ಭಗಳಲ್ಲಿ ಆಚರಿಸಲಾಗಿತ್ತು

ಮೈಸೂರು ದಸರಾ ಎಷ್ಟೊಂದು ಸುಂದರ... ಹೌದು. ದಸರಾ ಅಂದಾಕ್ಷಣ ಮೈಸೂರು ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತದೆ. ಆದರೆ ಈ ಬಾರಿ ಕೊರೊನಾ ಹಿನ್ನಲೆಯಲ್ಲಿ ಸರಳ ದಸರಾ ಆಚರಿಸಲಾಗುತ್ತಿದೆ. ಸಂಭ್ರಮಕ್ಕೇನೂ ಕೊರತೆ ಇಲ್ಲ. ಆದರೆ ಸರಳ ದಸರಾ ಆಚರಿಸಲಾಗುತ್ತಿದೆ. 

state Oct 26, 2020, 11:25 AM IST

Mysuru Dasara Jambu Savari 2020 hlsMysuru Dasara Jambu Savari 2020 hls
Video Icon

ಜಂಬೂ ಸವಾರಿಯಲ್ಲಿ 2 ಸ್ಥಬ್ಧ ಚಿತ್ರಗಳಿಗೆ ಮಾತ್ರ ಅವಕಾಶ

ಕೊರೊನಾ ಆತಂಕದ ಹಿನ್ನಲೆಯಲ್ಲಿ ಈ ಬಾರಿ ಸರಳ ದಸರಾ ಆಚರಿಸಲಾಗಿದೆ. 2 ಸ್ಥಬ್ಧ ಚಿತ್ರಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. 

state Oct 26, 2020, 10:49 AM IST

Mysuru Dasara 2020 Tight Security Around Palace snrMysuru Dasara 2020 Tight Security Around Palace snr

ಮೈಸೂರಲ್ಲಿ ಅರಮನೆ ಬಳಿ 144 ಸೆಕ್ಷನ್ : ಟೈಟ್ ಸೆಕ್ಯೂರಿಟಿ

ಮೈಸೂರು ಅರಮನೆ ಬಳಿಯಲ್ಲಿ ಫುಲ್ ಟೈಟ್ ಸೆಕ್ಯೂರಿಟಿ ವ್ಯವಸ್ಥೆ ಮಾಡಲಾಗಿದೆ. 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಸಾವಿರಾರು ಪೊಲೀಸರಿಂದ ಭದ್ರತಾ ವ್ಯವಸ್ಥೆ ಮಾಡಲಾಗಿದೆ

Karnataka Districts Oct 26, 2020, 7:41 AM IST

Abhimanyu to carry   golden howdah snrAbhimanyu to carry   golden howdah snr

ಅಭಿಮನ್ಯು ಹೆಗಲಿಗೆ ಅಂಬಾರಿ ಯೋಗ : 21 ವರ್ಷದ ಬಳಿಕ ಅವಕಾಶ

21 ವರ್ಷಗಳ ಬಳಿಕ ಅಭಿಮನ್ಯುವಿಗೆ ಅಂಬಾರಿ ಹೊರುವ ಜವಾಬ್ದಾರಿ ನೀಡಲಾಗಿದೆ. 

Karnataka Districts Oct 26, 2020, 7:24 AM IST

Dasara 2020 Ayudha Pooja At mysuru Palace snrDasara 2020 Ayudha Pooja At mysuru Palace snr

ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ

ಮೈಸೂರು ಅರಮನೆಯಲ್ಲಿ ದಸರಾ ಮಹೋತ್ಸವ ಹಿನ್ನೆಲೆ ಆಯುಧ ಪೂಜೆ ನೆರವೇರಿಸಲಾಗಿದೆ

Karnataka Districts Oct 25, 2020, 12:44 PM IST

Details About Mysuru Dasara 2020 Program snrDetails About Mysuru Dasara 2020 Program snr

ಮೈಸೂರು ದಸರೆ: ಈ ಸಂಪ್ರದಾಯ ಇಲ್ಲದೇ ‘ನಾಡಹಬ್ಬ’ಕ್ಕೆ ಬೀಳಲಿದೆ ತೆರೆ

ವಿಶ್ವವಿಖ್ಯಾತ ಮೈಸೂರು ದಸರಾ ಈ ಬಾರಿ ಸರಳವಾಗಿ ನಡೆಯಲಿದ್ದು ಅಕ್ಟೋಬರ್ 26 ರಂದು ಮುಕ್ತಾಯವಾಗಲಿದೆ. 

Karnataka Districts Oct 25, 2020, 8:35 AM IST

Mysuru Dasara 2020 Lunch Party For Mahouts snrMysuru Dasara 2020 Lunch Party For Mahouts snr

ದಸರಾ : ಮಾವುತರಿಗೆ ಭರ್ಜರಿ ಭೋಜನ ಬಡಿಸಿದ ಡಿಸಿ ರೋಹಿಣಿ ಸಿಂಧೂರಿ

ಮೈಸೂರು ದಸರಾ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಮಾವುತರಿಗೆ ಉಣಬಡಿಸಲಾಯಿತು.

Karnataka Districts Oct 18, 2020, 12:32 PM IST

Mysore dasara 2020 to Indian Army top 10 news of october 17 ckmMysore dasara 2020 to Indian Army top 10 news of october 17 ckm

ಮೈಸೂರು ದಸರಾಗೆ ಚಾಲನೆ, ಉಗ್ರನ ಮನವೊಲಿಸಿದ ಭಾರತೀಯ ಸೇನೆ; ಅ.17ರ ಟಾಪ್ 10 ಸುದ್ದಿ!

ಉಗ್ರರ ವಿರುದ್ಧ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರನೊಬ್ಬ ಭಾರತೀಯ ಸೇನೆ ಎದುರು ಶರಣಾಗುವ ರೋಚಕ ದೃಶ್ಯ ಭಾರಿ ಸಂಚಲನ ಸೃಷ್ಟಿಸಿದೆ.  ಇತ್ತ ಡಿಜೆ ಹಳ್ಳಿ ಗಲಲಭೆ ಆರೋಪಿಗಳ ಪೈರ ಕಾಂಗ್ರೆಸ್ ನಾಯಕರು ಬ್ಯಾಟ್ ಬೀಸುತ್ತಿದ್ದಾರೆ. ಕೊರೋನಾ ಮಹಾಮಾರಿಯ ಆತಂಕದ ನಡುವೆ ಮೈಸೂರು ದಸರಾ ಉದ್ಘಾಟನೆಗೊಂಡಿದೆ ಅನುಪಮ್ ಕೈರ್ ಮರೆತ ಕರಣ್ ಜೋಹರ್‌ಗೆ ಹಿರಿಯನ ನಟನ ಪ್ರತಿಕ್ರಿಯೆ, ಬೌಂಡರಿ, ಸಿಕ್ಸರ್‌ನಲ್ಲಿ ದಾಖಲೆ ಬರೆದ ಗೇಲ್ ಸೇರಿದಂತೆ ಅಕ್ಟೋಬರ್ 17ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

News Oct 17, 2020, 5:10 PM IST

Mysuru Dasara 2020 Wishes By Yaduveer hlsMysuru Dasara 2020 Wishes By Yaduveer hls
Video Icon

ನವರಾತ್ರಿಗೆ ಶುಭಕೋರಿದ ಯದುವೀರ್ ಒಡೆಯರ್

ನಾಡಹಬ್ಬ ದಸರಾಗೆ ವಿದ್ಯುಕ್ತವಾಗಿ ಚಾಲನೆ ಸಿಕ್ಕಿದೆ. ರಾಜವಂಶಸ್ಥ ಯದುವೀರ್ ಒಡೆಯರ್ ಅವರು ಜನರಿಗೆ ನವರಾತ್ರಿ ಶುಭಾಶಯ ಕೋರಿದ್ದಾರೆ. 

state Oct 17, 2020, 11:35 AM IST