Darshan Accident  

(Search results - 39)
 • Challenging star Darshan request fans be careful while drivingChallenging star Darshan request fans be careful while driving

  SandalwoodOct 30, 2019, 2:58 PM IST

  ಗಾಡಿ ಓಡಿಸುವಾಗ ಜಾಗೃತರಾಗಿರಿ; ಅಭಿಮಾನಿಗಳಲ್ಲಿ ದರ್ಶನ್ ಮನವಿ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪಘಾತದ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದಾರೆ. ಗಾಡಿ ಓಡಿಸುವಾಗ ಜಾಗೃತರಾಗಿರಿ ಎಂದು ಅಭಿಮಾನಿಗಳಲ್ಲಿ ವಿನಂತಿ ಮಾಡಿಕೊಂಡಿದ್ದಾರೆ. 

 • Sandalwood challenging star darshan in chanakya audio release functionSandalwood challenging star darshan in chanakya audio release function
  Video Icon

  NewsNov 14, 2018, 8:59 PM IST

  ಕೈಗೆ ಬ್ಯಾಂಡೇಜ್ ಸುತ್ತಿಕೊಂಡು ಅಭಿಮಾನಿಗಳಿಗೆ ‘ದರ್ಶನ’

  ಕಾರು ಅಪಘಾತದ ನಂತರ ಬೆಡ್ ರೆಸ್ಟ್ ನಲ್ಲಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಫಾರಿ ಶುರು ಮಾಡಿ ಸುದ್ದಿ ಮಾಡಿದ್ದರು. ಇದಾದ ಮೇಲೆ ಇದೀಗ ಮೊಟ್ಟ ಮೊದಲ ಸಾರಿ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.  ಕೈಗೆ ಬ್ಯಾಂಡೇಜ್ ಹಾಕಿಕೊಂಡಿರುವ ನಟ ದರ್ಶನ್ ಸ್ನೇಹಿತ ಧರ್ಮ ಕೀರ್ತಿ ಅಭಿನಯದ ಚಾಣಾಕ್ಷ ಸಿನಿಮಾದ ಆಡಿಯೋ ಸಮಾರಂಭದಲ್ಲಿ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ.

 • Reason behind Darshan Car accidentReason behind Darshan Car accident
  Video Icon

  SandalwoodOct 31, 2018, 4:16 PM IST

  ದರ್ಶನ್ ಕಾರು ಅಪಘಾತಕ್ಕೆ ಕಾರಣ ಶಬರಿಮಲೆನಾ?

  ಅಯ್ಯಪ್ಪ ಮಾಲೆ ಧರಿಸಿದ್ರೂ ನಟ ದರ್ಶನ್ ಶಬರಿಮಲೆಗೆ ಹೋಗದೇ ಇರುವುದೇ ಕಂಟಕವಾಯ್ತಾ? ಅಪಘಾತಕ್ಕೆ ಇದೇ ಕಾರಣವಾಯ್ತಾ? ಕಳೆದ 6 ವರ್ಷಗಳಿಂದ ದರ್ಶನ್ ಶಬರಿಮಲೆಗೆ ಹೋಗುತ್ತಿದ್ದರು. ಆದರೆ ಈ ಬಾರಿ ಹೋಗಲೇ ಇಲ್ಲ. ಇದೇ ಅವರ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. 

 • Kannada Actor Challenging Star Darshan Not Participate In Mysuru Dasara Car RaceKannada Actor Challenging Star Darshan Not Participate In Mysuru Dasara Car Race

  NEWSOct 5, 2018, 4:34 PM IST

  ಕಾರ್​ ರೇಸ್​ನಿಂದ ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಔಟ್‌!

  ನಟ ದರ್ಶನ್​​ ಅವರು ಕಾರು ಅಪಘಾತದಲ್ಲಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಗ್ರಾವೆಲ್ ಫೆಸ್ಟ್ ಆಟೋಕ್ರಾಸ್ ರೇಸ್ ಸ್ಪರ್ಧೆ ಭಾಗವಹಿಸುತ್ತಿಲ್ಲ ಎಂದು ಆಟೋಮೋಟಿವ್ ಸ್ಪೋರ್ಟ್ಸ್ ಕ್ಲಬ್ ಆಪ್ ಮೈಸೂರು ಸ್ಪಷ್ಟ ಪಡಿಸಿದೆ.

 • Is Darshan Participate in car race?Is Darshan Participate in car race?
  Video Icon

  SandalwoodOct 2, 2018, 3:48 PM IST

  ಕಾರ್ ರೇಸ್‌ನಲ್ಲಿ ಭಾಗಿಯಾಗ್ತಾರಾ ದರ್ಶನ್?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದಾರೆ. ಮನೆಗೆ ಬಂದವರು ವಿಶ್ರಾಂತಿ ಪಡೆಯುತ್ತಿದ್ದಾರೆ ಅಂದ್ಕೊಂಡ್ರಾ? ಖಂಡಿತ ಇಲ್ಲ. ಅವರು ಏನ್ಮಾಡ್ತಾ ಇದ್ದಾರೆ ಅಂತ ನೋಡ್ತಿದ್ರೆ ಅಚ್ಚರಿಗೊಳ್ತೀರಿ. 

 • Mysuru Soon After Discharge Darshans Car Violates Traffic RuleMysuru Soon After Discharge Darshans Car Violates Traffic Rule

  MysuruSep 29, 2018, 5:24 PM IST

  ದರ್ಶನ್ ಗೆ ಒಂದು ಕಾನೂನು, ಸಾಮಾನ್ಯರಿಗೆ ಇನ್ನೊಂದು ಕಾನೂನಾ?

  ಮೈಸೂರಿನ ಕೋಲಂಬಿಯಾ ಏಷಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕ ನಟ ದರ್ಶನ್ ಕಾನೂನು ಉಲ್ಲಂಘಿಸಿದ್ದಾರೆ.  ಆಸ್ಪತ್ರೆಯಿಂದ ಕಾರಿನಲ್ಲಿ ಒನ್ ವೇ ರಸ್ತೆಯಲ್ಲಿ ಪ್ರಯಾಣಿಸಿ ಕಾನೂನು ಉಲ್ಲಂಘಿಸಿದ್ದಾರೆ.

 • Sandalwood actor Darshan discharged from Hospital in MysuruSandalwood actor Darshan discharged from Hospital in Mysuru

  NEWSSep 29, 2018, 4:22 PM IST

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್

  ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

 • Challenging star Darshan hospital discharge videoChallenging star Darshan hospital discharge video
  Video Icon

  SandalwoodSep 29, 2018, 2:15 PM IST

  ಗಾಯಗೊಂಡ ದರ್ಶನ್ ಇಂದು ಅಸ್ಪತ್ರೆಯಿಂದ ಡಿಸ್ಚಾರ್ಜ್

  ಮೈಸೂರಿನಿಂದ ಬರುವ ದಾರಿಯಲ್ಲಿ ಕಾರು ಅಪಘಾತಕ್ಕೀಡಾದ ದರ್ಶನ್ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದು, ಇಂದು ಡಿಸ್ಚಾರ್ಜ್ ಮಾಡಲಾಗಿದ್ದೆ. ಡಿಸ್ಚಾರ್ಜ್ ಆದ ನಂತರ ಬೆಂಗಳೂರಿಗೆ ತೆರಳಲಿದ್ದಾರೆ. ಆದರೆ ವೈದ್ಯರ ಸಲಹೆಯಂತೆ ಒಂದು ವರ್ಷ ಯಾವುದೇ ವರ್ಕೌರ್ಟ್ ಮಾಡುವಂತಿಲ್ಲ. 

 • Darshan Friend Roy Antony Drive Car During AccidentDarshan Friend Roy Antony Drive Car During Accident

  NEWSSep 29, 2018, 9:10 AM IST

  ಅಪಘಾತದ ಬಗ್ಗೆ ದರ್ಶನ್‌ ಸ್ನೇಹಿತ ಬಿಚ್ಚಿಟ್ಟ ಸತ್ಯವೇನು ?

  ದರ್ಶನ್ ಕಾರು ಅಪಘಾತದ ಬಗ್ಗೆ ಇದೀಗ ದರ್ಶನ್ ಸ್ನೇಹೊತ ರಾಯ್ ಆ್ಯಂಟನಿ ಮತ್ತೊಂದು ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಅಪಘಾತವಾದ ಸಮಯದಲ್ಲಿ ತಾವೇ ಸ್ವತಃ ಕಾರನ್ನು ಚಲಾಯಿಸುತ್ತಿದ್ದುದಾಗಿ ತಿಳಿಸಿದ್ದಾರೆ. 

 • Video Darshan Car Accident Roy Antony To Be Discharged ShortlyVideo Darshan Car Accident Roy Antony To Be Discharged Shortly
  Video Icon

  NEWSSep 27, 2018, 1:53 PM IST

  ದರ್ಶನ್ ಕಾರು ಅಪಘಾತ: ಆರೋಪಿ ರಾಯ್ ಆ್ಯಂಟೋನಿ ಸಂಬಂಧಿಕರು ಹೇಳೋದೇನು?

  ನಟ ದರ್ಶನ್ ಕಾರು ಅಪಘಾತ ಪ್ರಕರಣದಲ್ಲಿ ಆರೋಪಿಯಾಗಿರುವ, ಅವರ ಸ್ನೇಹಿತ ರಾಯ್ ಆಂಟೋನಿ ಸಂಬಂಧಿಕರು ಸುವರ್ಣನ್ಯೂಸ್ ಜೊತೆ ಮಾತನಾಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಯ್ ಆ್ಯಂಟೋನಿ ಬಗ್ಗೆ ಅವರೇನು ಹೇಳಿದ್ದಾರೆ ನೋಡೋಣ... 

 • Video Post Accident Kannada Actor Darshan Advised To Stay Away From GymVideo Post Accident Kannada Actor Darshan Advised To Stay Away From Gym
  Video Icon

  NEWSSep 27, 2018, 12:56 PM IST

  ದರ್ಶನ್ ಅಭಿಮಾನಿಗಳಿಗೆ ಮತ್ತೊಂದು ಶಾಕಿಂಗ್ ನ್ಯೂಸ್!

  ಮೈಸೂರಿನಲ್ಲಿ ಅಪಘಾತಕ್ಕೊಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ಅಭಿಮಾನಿಗಳಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಇದೆ. ಅಪಘಾತದಿಂದ ಬೆರಳು ಮೂಳೆಗಳು ಮುರಿದು ಶಸ್ತ್ರಚಿಕಿತ್ಸೆಗೊಳಗಾಗಿರುವ ದರ್ಶನ್‌ಗೆ ವೈದ್ಯರು ಕೆಲವೊಂದು ಕೆಲಸಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದ್ದಾರೆ. ಇನ್ಮುಂದೆ ಅವರೇನೇನು ಮಾಡುವಂತಿಲ್ಲ ಇಲ್ಲಿದೆ ಡಿಟೇಲ್ಸ್... 

 • Film Director Dinakar Thoogudeepa did not inquire about the Darshan Health Here is the ReasonFilm Director Dinakar Thoogudeepa did not inquire about the Darshan Health Here is the Reason

  NEWSSep 27, 2018, 11:47 AM IST

  ಗಾಯಗೊಂಡಿರೋ ದರ್ಶನ್ ನತ್ತ ಕಣ್ಣೆತ್ತಿ ನೋಡದ ದಿನಕರ್: ಯಾಕೆ?

  ದಿನಕರ್ ತೂಗುದೀಪ ಕಳೆದ ಒಂದು ವಾರದಿಂದ ವೈರಲ್ ಫೀವರ್ ನಿಂದ ಬಳಲುತ್ತಿದ್ದಾರೆ. ಇದರಿಂದ ಕಾರ್ ಅಪಘಾತದಲ್ಲಿ ಕೈ‌ ಮುರಿದುಕೊಂಡ ದರ್ಶನ್ ನೋಡಲು ದಿನಕರ್ ಆಸ್ಪತ್ರೆಯ ಬಳಿ ಕಾಣಿಸಿಕೊಳ್ಳಲಿಲ್ಲ. ಆದರೆ, ಪ್ರತಿ‌ನಿತ್ಯ‌ ದರ್ಶನ್ ಜೊತೆಯಲ್ಲಿ ಪ್ರತಿ‌ನಿತ್ಯ‌ ದೂರವಾಣಿ ಮೂಲಕ  ಆರೋಗ್ಯ ವಿಚಾರಿಸಿದ್ದಾರೆ.
   

 • Another Test For Darshan Accident CaseAnother Test For Darshan Accident Case

  NEWSSep 27, 2018, 9:36 AM IST

  ದರ್ಶನ್‌ ಜತೆ ಕಾರಿನಲ್ಲಿ ಇದ್ದದ್ದು ಎಷ್ಟು ಜನ..? ಮತ್ತೊಂದು ಟ್ವಿಸ್ಟ್!

  ಅಪಘಾತಕ್ಕೀಡಾದ ದರ್ಶನ್ ಕಾರಿನಲ್ಲಿ ಎಷ್ಟುಮಂದಿ ಇದ್ದರು ಎನ್ನುವ ಗೊಂದಲ ಇದೀಗ ಹುಟ್ಟಿಕೊಂಡಿದೆ.  ಕಾರಿನಲ್ಲಿ ಐದು ಜನ ಇದ್ದರೆಂದು ಹೇಳಲಾಗುತ್ತಿದೆ. ಆದರೆ, ಎಷ್ಟುಜನ ಇದ್ದರು ಎಂಬ ಬಗ್ಗೆ ತನಿಖೆ ಆಗಬೇಕಿದೆ.

 • Actor Darshan Thoogudeepa car accident case takes a another twistActor Darshan Thoogudeepa car accident case takes a another twist

  NewsSep 26, 2018, 10:12 PM IST

  ದರ್ಶನ್ ಕಾರು ಅಪಘಾತ : ಟ್ವಿಸ್ಟ್ ಮೇಲೆ ಟ್ವಿಸ್ಟ್

  ಮೈಸೂರು ನಗರ ಪೊಲೀಸ್ ಆಯುಕ್ತರ ಪ್ರಕಾರ ಕಾರಿನಲ್ಲಿದ್ದವರು 5 ಮಂದಿ. ಆದರೆ ದರ್ಶನ್ ಸ್ನೇಹಿತರು, ಸಂಬಂಧಿಕರು ಹೇಳುತ್ತಿರುವುದು ನಾಲ್ವರನ್ನು. ಆದರೆ ಎಂಎಲ್ಸಿ ವರದಿಯಲ್ಲಿ 6 ಜನ ಗಾಯಾಳುಗಳ ಬಗ್ಗೆ ಉಲ್ಲೇಖಿಸಲಾಗಿದೆ. ಹಾಗಾದರೆ ದರ್ಶನ್ ಜತೆ ಕಾರಿನಲ್ಲಿದ್ದ 5ನೇ ವ್ಯಕ್ತಿ ಯಾರು ಎಂಬ ಪ್ರಶ್ನೆ ಕಾಡುತ್ತಿದೆ.

 • Video Suvarna Focus The Mystery Behind Darshan Car AccidentVideo Suvarna Focus The Mystery Behind Darshan Car Accident
  Video Icon

  NEWSSep 26, 2018, 3:10 PM IST

  ದುಬಾರಿ ಕಾರಿಗೆ ದರ್ಶನ್ ಇನ್ಶ್ಯೂರೆನ್ಸ್ ಬೇಡ ಅಂದಿದ್ಯಾಕೆ?

  ಸ್ಯಾಂಡಲ್‌ವುಡ್ ಚ್ಯಾಲೆಂಜಿಂಗ್ ಸ್ಟಾರ್ ದರ್ಶನ್ ಕಂಡಿದ್ದ ಒಂದು ಕನಸು ನುಚ್ಚುನೂರಾಗಿದೆ. ‘ಯಜಮಾನ’ ಕಂಡಿದ್ದ ಆ ಕನಸು ಯಾವುದು? ಮೈಸೂರು ರಸ್ತೆಯಲ್ಲಿ ಚಕ್ರವರ್ತಿ ಯಾಮಾರಿದ್ದು ಎಲ್ಲಿ? ಇಲ್ಲಿದೆ ಫುಲ್ ಡೀಟೆಲ್ಸ್