Dark Fantasy
(Search results - 2)SandalwoodOct 30, 2020, 9:47 AM IST
ಡಿಫರೆಂಟ್ ಸಿನಿಮಾ ಡಾರ್ಕ್ ಫ್ಯಾಂಟಸಿ;ಪೋಸ್ಟರ್ ರಿಲೀಸಾಗಿದೆ, ಕುತೂಹಲ ಗರಿಗೆದರಿದೆ!
ಕನ್ನಡದಲ್ಲಿ ಮತ್ತೊಂದು ಹಾರರ್ ಹಾಗೂ ಥ್ರಿಲ್ಲರ್ ಚಿತ್ರದ ಪೋಸ್ಟರ್ ಹಾಗೂ ಟೀಸರ್ ಬಂದಿದೆ. ಚಿತ್ರದ ಹೆಸರು ‘ಡಾರ್ಕ್ ಫ್ಯಾಂಟಸಿ’. ಎ ಗೋವಿಂದು ರಾಜು, ಧೀರನ್ ರಾಮ್ಕುಮಾರ್ ಅವರಿಂದ ಬಿಡುಗಡೆಗೊಂಡ ಈ ಚಿತ್ರದ ನಿರ್ದೇಶಕರು ಫಣೀಶ್ ಭಾರದ್ವಾಜ್. ಪೋಸ್ಟರ್ ಹಾಗೂ ಟೀಸರ್ ಬಿಡುಗಡೆ ಸಂದರ್ಭದಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಚಿತ್ರದ ಕುರಿತು ಹೇಳಿಕೊಂಡಿತು.
SandalwoodOct 29, 2020, 1:11 PM IST
ಡಾರ್ಕ್ ಫ್ಯಾಂಟಸಿ ಪೋಸ್ಟರ್ ಬಿಡುಗಡೆ; ಶ್ರೀ ನಟನೆಯ ಹಾರರ್ ಸಿನಿಮಾ!
ಕನ್ನಡದಲ್ಲಿ ಮತ್ತೊಂದು ಹಾರರ್ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಿದ್ಥತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ಶೇ.80 ಭಾಗ ಚಿತ್ರೀಕರಣ ಮುಗಿಸಿರುವ ಈ ಚಿತ್ರದ ಹೆಸರು ‘ಡಾರ್ಕ್ ಫ್ಯಾಂಟಸಿ’.