Damayanti  

(Search results - 6)
  • Damayanti

    ENTERTAINMENT11, Sep 2019, 10:15 AM IST

    ರಾಧಿಕಾ ಕುಮಾರಸ್ವಾಮಿಯ ದಮಯಂತಿ ಟೀಸರ್‌ ಲಾಂಚ್‌‌ಗೆ ಡೇಟ್ ಫಿಕ್ಸ್

    ಸ್ಯಾಂಡಲ್‌ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಎಲ್ಲರಿಗೂ ನೆರವಾಗುವ ಅಮ್ಮನಂಥ ಪಾತ್ರದಲ್ಲಿ ನಟಿಸಿರುವ ದಮಯಂತಿ ಚಿತ್ರದ ಟೀಸರ್ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಈಗ್ಗೆ ಕೆಲವು ವರ್ಷಗಳಿಂದ ಅಜ್ಞಾತವಾಗಿದ್ದ ರಾಧಿಕಾ ಅವರು ನಾಲ್ಕು ಚಿತ್ರಗಳು ಒಂದರ ನಂತರ ಬಿಡುಗಡೆಗೆ ಸಿದ್ಧವಾಗಿದ್ದು, ಅಭಿಮಾನಿಗಳು ಫುಲ್ ನಿರೀಕ್ಷೆಯಲ್ಲಿದ್ದಾರೆ. 

  • Radhika Kumaraswamy
    Video Icon

    Sandalwood12, Mar 2019, 4:45 PM IST

    ಗಾಯಗೊಂಡ ರಾಧಿಕಾ ಕುಮಾರಸ್ವಾಮಿ ಮರಳಿ ಶೂಟಿಂಗ್‌ಗೆ

    ಚಿತ್ರೀಕರಣ ವೇಳೆ ಕಾಲು ಜಾರಿ ಬಿದ್ದಿದ್ದ ರಾಧಿಕಾ ಕುಮಾರಸ್ವಾಮಿ ಮತ್ತೆ ಶೂಟಿಂಗ್ ಗೆ ಹಿಂತಿರುಗಿದ್ದಾರೆ. ಸ್ಮಶಾನ ಎಂದರೆ ನನಗೂ ಭಯ. ಅಮಾವಾಸ್ಯೆ ದಿನ ಬೇರೆ. ಶೂಟಿಂಗ್ ವೇಳೆ ಬಿದ್ದು ಸ್ವಲ್ಪ ಏಟಾಯಿತು. ಈಗ ಆರಾಮಾಗಿದ್ದೇನೆ. ಎರಡು ದಿನ ರೆಸ್ಟ್ ಮಾಡಿ ಈಗ ಆರಾಮಾಗಿದ್ದೇನೆ ಎಂದಿದ್ದಾರೆ. ಸುವರ್ಣ ನ್ಯೂಸ್ ಗೆ ರಾಧಿಕಾ ಕುಮಾರಸ್ವಾಮಿ ಎಕ್ಸ್ ಕ್ಲೂಸಿವ್ ಸಂದರ್ಶನ ನೀಡಿದ್ದಾರೆ. 

  • Radhika -Aghori

    Sandalwood12, Dec 2018, 4:51 PM IST

    ದಮಯಂತಿ ಆಯ್ತು, ಈಗ ಅಘೋರಿಯಾಗಿದ್ದಾರೆ ರಾಧಿಕಾ ಕುಮಾರಸ್ವಾಮಿ

    ನಟಿ‌ ರಾಧಿಕಾ ಕುಮಾರಸ್ವಾಮಿ ದಮಯಂತಿ ಚಿತ್ರದ ಜೊತೆಗೆ ಇನ್ನೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ದಮಯಂತಿ ಆಯ್ತು, ಈಗ ಅಘೋರಿಯಾಗಿದ್ದಾರೆ. 

  • Damayanti  1

    Sandalwood3, Dec 2018, 9:03 AM IST

    ದಮಯಂತಿಗೆ 1 ಕೋಟಿ ಸಂಭಾವನೆ ಪಡೆದ್ರಾ ರಾಧಿಕಾ ಕುಮಾರಸ್ವಾಮಿ?

    ನವರಸನ್ ನಿರ್ಮಾಣ ಹಾಗೂ ನಿರ್ದೇಶನದ ‘ದಮಯಂತಿ’ ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸುತ್ತಿದೆ.

  • Damayanti

    Sandalwood12, Nov 2018, 2:55 PM IST

    ರಾಧಿಕಾ ಬರ್ತಡೇ ಸ್ಪೆಷಲ್: ’ದಮಯಂತಿ’ ಟೀಸರ್ ರಿಲೀಸ್

    ನಟಿ ರಾಧಿಕಾ ಕುಮಾರಸ್ವಾಮಿ ದಮಯಂತಿಯಾಗಿ ತೆರೆ ಮೇಲೆ ಬರಲಿದ್ದಾರೆ. ಅವರ ಮುಂಬರುವ ಚಿತ್ರ ದಮಯಂತಿಗೆ ಮುಹೂರ್ತ ಫಿಕ್ಸ್ ಆಗಿದೆ. ರಾಧಿಕಾ ಹುಟ್ಟುಹಬ್ಬ ನವೆಂಬರ್ 12 ರಂದು ಚಿತ್ರದ ಮುಹೂರ್ತ ನಡೆಯಲಿದೆ. 

  • Radhika Kumaraswamy

    Sandalwood17, Oct 2018, 12:31 PM IST

    ರಾಧಿಕಾ ಕುಮಾರಸ್ವಾಮಿ ’ದಮಯಂತಿ’ ಫಸ್ಟ್ ಲುಕ್ ರಿಲೀಸ್

    ನಟಿ ರಾಧಿಕಾ ಕುಮಾರಸ್ವಾಮಿ ದಮಯಂತಿಯಾಗಿ ತೆರೆ ಮೇಲೆ ಬರಲಿದ್ದಾರೆ. ಅವರ ಮುಂಬರುವ ಚಿತ್ರ ದಮಯಂತಿಗೆ ಮುಹೂರ್ತ ಫಿಕ್ಸ್ ಆಗಿದೆ. ರಾಧಿಕಾ ಹುಟ್ಟುಹಬ್ಬ ನವೆಂಬರ್ 12 ರಂದು ಚಿತ್ರದ ಮುಹೂರ್ತ ನಡೆಯಲಿದೆ.