Damayanthi  

(Search results - 6)
  • Radhika Kumaraswamy

    ENTERTAINMENT27, Sep 2019, 9:03 AM IST

    ಹಾರರ್‌ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಕಾಣಿಸಿಕೊಂಡರೆ ಹೇಗಿರುತ್ತದೆ?

    ಹೀಗೊಂದು ಕುತೂಹಲ ತಣಿಸಲೆಂದೇ ಬಂದಿರುವಂತಿರುವ ಸಿನಿಮಾ ‘ದಮಯಂತಿ’. ಮೊನ್ನೆ ಈ ಚಿತ್ರದ ಟೀಸರ್‌ ಅನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲಾಯಿತು. ನವರಸನ್‌ ಈ ಚಿತ್ರದ ನಿರ್ದೇಶಕ ಕಂ ನಿರ್ಮಾಪಕ. ನೀಲಿ ಕಣ್ಣುಗಳಲ್ಲಿ ಮಿಂಚುತ್ತಿದ್ದ ರಾಧಿಕಾ ಕುಮಾರಸ್ವಾಮಿ ಅವರು ತೆರೆ ಮೇಲೆ ತಮ್ಮ ಹಾರರ್‌ ಅವತಾರವನ್ನು ನೋಡಿ ಖುಷಿಯಾಗುತ್ತಿದ್ದನ್ನು ಅವರ ಎದುರಿಗೆ ನಿಂತ ಕ್ಯಾಮೆರಾಗಳು ಒಂದೇ ಸಮನೆ ಸೆರೆಹಿಡಿಯುತ್ತಿದ್ದವು. 

  • ಇವರು ಸ್ಯಾಂಡಲ್‌ವುಡ್‌ನಲ್ಲಿ  ಸ್ವೀಟಿ ಎಂದೇ  ಫೇಮಸ್! ಈ ಫೋಟೋದಲ್ಲಿ ಸ್ವೀಟಾಗಿ ಕಾಣಿಸಿಕೊಂಡಿದ್ದಾರೆ ರಾಧಿಕಾ!
    Video Icon

    ENTERTAINMENT20, Sep 2019, 5:18 PM IST

    ರಾಜಕೀಯಕ್ಕೆ ಬರ್ತಾರಾ ರಾಧಿಕಾ ಕುಮಾರಸ್ವಾಮಿ?

    ರಾಧಿಕಾ ಕುಮಾರಸ್ವಾಮಿ ‘ದಮಯಂತಿ’ ಟೀಸರ್ ರಿಲೀಸ್ ಆಗಿದ್ದು ವೀಕ್ಷಕರನ್ನು ಬೆಚ್ಚಿ ಬೀಳಿಸಿದೆ. ದಮಯಂತಿಯಾಗಿ ರಾಧಿಕಾ ಲುಕ್ ಭಯ ಬೀಳಿಸುವಂತಿದೆ. ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ ರಾಧಿಕಾ. ದಮಯಂತಿ ವಿಶೇಷತೆಗಳೇನು? ಹೇಗಿತ್ತು ತಯಾರಿ? ಏನೆಲ್ಲಾ ಇರಲಿವೆ? ಎಂಬುದರ ಬಗ್ಗೆ ರಾಧಿಕಾ ಮಾತನಾಡಿದ್ದಾರೆ. ಅವರ ಮಾತುಗಳನ್ನು ಕೇಳಿ. 

  • Damayanti radhika kumaraswamy
    Video Icon

    ENTERTAINMENT20, Sep 2019, 12:58 PM IST

    ದಮಯಂತಿ ಟೀಸರ್ ವೈರಲ್! ರಾಧಿಕಾ ಕಣ್ಣು ನೋಡಿ ಬೆಚ್ಚಿ ಬಿದ್ದ ನೆಟ್ಟಿಗರು!

    ರಾಧಿಕಾ ಕುಮಾರಸ್ವಾಮಿ ಇದೇ ಮೊದಲ ಬಾರಿಗೆ ಇಂತಹ ಪಾತ್ರ ಮಾಡುತ್ತಿದ್ದಾರೆ. ಅರುಂಧತಿ-ಭಾಗಮತಿಯ ಅಕ್ಕ,ತಂಗಿಯಂತೆ ಕಾಣುತ್ತಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ದಮಯಂತಿ ಟೀಸರ್ ಎಲ್ಲೆಡೆ ಸದ್ದು ಮಾಡುತ್ತಿದೆ. ಟೀಸರ್ ನೋಡಿದ ಪ್ರೇಕ್ಷಕರು ರಾಧಿಕಾ ಕಣ್ಣು ನೋಡಿ ಬೆಚ್ಚಿ ಬಿದ್ದಿದ್ದಾರೆ. ಈ ಟೀಸರ್ ನೀವು ನೋಡಲೇಬೇಕು!

  • radhika

    ENTERTAINMENT30, Aug 2019, 8:57 AM IST

    ಮೊದಲ ಬಾರಿಗೆ ಸಿಗರೇಟು ಸೇದಿದ್ರಂತೆ ರಾಧಿಕಾ ಕುಮಾರಸ್ವಾಮಿ!

    ತುಂಬಾ ದಿನಗಳ ನಂತರ ನಟಿ ರಾಧಿಕಾ ಕುಮಾರಸ್ವಾಮಿ ಇಲ್ಲಿ ಮಾತನಾಡಿದ್ದಾರೆ. ಅವರ ನಟನೆಯ ನಾಲ್ಕು ಚಿತ್ರಗಳು ತೆರೆಗೆ ಸಜ್ಜಾಗುತ್ತಿವೆ. ಅಘೋರಿ ಪಾತ್ರಕ್ಕೆ ಅವರ ತಯಾರಿ, ದಮಯಂತಿಯ ಗುಟ್ಟು, ಮುಂದಿನ ಹೋಮ್‌ ಬ್ಯಾನರ್‌ನಲ್ಲಿ ಮೂಡುವ ಚಿತ್ರದ ಬಗ್ಗೆ ಅವರು ಇಲ್ಲಿ ಮಾತನಾಡಿದ್ದಾರೆ

  • Radhika Kumaraswamy

    Sandalwood17, Oct 2018, 12:31 PM IST

    ರಾಧಿಕಾ ಕುಮಾರಸ್ವಾಮಿ ’ದಮಯಂತಿ’ ಫಸ್ಟ್ ಲುಕ್ ರಿಲೀಸ್

    ನಟಿ ರಾಧಿಕಾ ಕುಮಾರಸ್ವಾಮಿ ದಮಯಂತಿಯಾಗಿ ತೆರೆ ಮೇಲೆ ಬರಲಿದ್ದಾರೆ. ಅವರ ಮುಂಬರುವ ಚಿತ್ರ ದಮಯಂತಿಗೆ ಮುಹೂರ್ತ ಫಿಕ್ಸ್ ಆಗಿದೆ. ರಾಧಿಕಾ ಹುಟ್ಟುಹಬ್ಬ ನವೆಂಬರ್ 12 ರಂದು ಚಿತ್ರದ ಮುಹೂರ್ತ ನಡೆಯಲಿದೆ. 

  • Radhika Kumaraswamy
    Video Icon

    Sandalwood24, Aug 2018, 11:52 AM IST

    ಗುಡ್‌ನ್ಯೂಸ್ ಕೊಟ್ರು ರಾಧಿಕಾ ಕುಮಾರಸ್ವಾಮಿ; ಏನದು ಗೊತ್ತಾ?

    ಸ್ಯಾಂಡಲ್ ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಸದ್ಯ ಟಾಕ್ ಆಫ್ ಸ್ಯಾಂಡಲ್ ವುಡ್ ಆಗಿದ್ದಾರೆ. ದಮಯಂತಿ ಸಿನಿಮಾದಲ್ಲಿ ನಟಿಸುತ್ತಿದ್ದು ಅದರ ಫಸ್ಟ್ ಲುಕ್ ರಿವೀಲಾಗಿದೆ. ಈ ಲುಕ್ ನಲ್ಲಿ ರಾಧಿಕಾರನ್ನು ನೋಡಿದ್ರೆ ಫುಲ್ ಫಿದಾ ಆಗೋಗ್ತೀರಿ.