Dali Dhananjay  

(Search results - 9)
 • Madappa song of Raghu Dixit released on Yugadi hls
  Video Icon

  SandalwoodApr 14, 2021, 10:17 AM IST

  ಮಾದಪ್ಪನ ಹಾಡಿಗೆ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದ್ದಾರೆ ಈ ತ್ರಿಮೂರ್ತಿಗಳು..!

  ಗೆಜ್ಜೆ ಕಟ್ಟಿ, ಹೆಜ್ಜೆ ಹಾಕಿದ್ದಾರೆ ಡಾಲಿ ಧನಂಜಯ್, ನವೀನ್ ಸಜ್ಜು ಹಾಗೂ ರಘು ದೀಕ್ಷಿತ್. ಇವರು ಮೂವರ ಕಾಂಬೀನೇಶನ್‌ನಲ್ಲಿ ಮಾದಪ್ಪನ ಹಾಡು ಸಖತ್ತಾಗಿ ಮೂಡಿ ಬಂದಿದೆ. ಬನ್ನಿ ಮಾದಪ್ಪನ ಹಾಡನ್ನು ಕೇಳೋಣ. 

 • coronavirus Lockdown Interview with Kannada Actor dali dhanajay

  InterviewsMay 31, 2020, 6:20 PM IST

  ಡಾಲಿ ನೋಡಿದ 2 ಉತ್ತಮ ಚಿತ್ರಗಳು, ಶೂಟಿಂಗ್ ಶುರುವಾಗಲಿ ಅಂತಾರೆ ನಾಯಕ

  `ಟಗರು' ಚಿತ್ರದ ಮೂಲಕ ಡಾಲಿಯಾಗಿ ಹೆಸರು ಮಾಡಿದ ಧನಂಜಯ್ ಬಳಿಕ ಖಾಲಿಯಾಗಿ ಕುಳಿತಿದ್ದೇ ಇಲ್ಲ. ಅಷ್ಟೊಂದು ಅವಕಾಶಗಳ ಸುರಿಮಳೆಯಾಯಿತು. ಸೂರಿಯವರದೇ ಚಿತ್ರವಾದ `ಪಾಪ್ ಕಾರ್ನ್ ಮಂಕಿ ಟೈಗರ್' ಮೂಲಕ ನಾಯಕನಾಗಿಯೂ ಅಭಿಮಾನಿಗಳನ್ನು ಸಂಪಾದಿಸಿದರು. ಯಶಸ್ಸಿನ ಹುಮ್ಮಸ್ಸು ಕೂಡಿಕೊಂಡಾಗ `ಬಡವ ರ್ಯಾಸ್ಕಲ್' ಎನ್ನುವ ಚಿತ್ರದ ನಿರ್ಮಾಣಕ್ಕೂ ಮುಂದಾಗಿದ್ದ ಧನಂಜಯ್ ಕೊರೊನಾ ಕಾರಣದಿಂದ ಎಲ್ಲರಂತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದರೆ ಅದರ ನಡುವೆ ಕೂಡ ಅವರು ನಡೆಸಿದ ಸಮಾಜ ಸೇವೆ ಮತ್ತು ಇತರ ಚಟುವಟಿಕೆಗಳ ಬಗ್ಗೆ ಸ್ವತಃ ಧನಂಜಯ್ ಸುವರ್ಣ ನ್ಯೂಸ್.ಕಾಮ್ ಜತೆಗೆ ಮಾತನಾಡಿದ್ದಾರೆ.

 • Chakravarthy sulibele and Dali Dhananjay tweet war Actor clarification
  Video Icon

  stateMar 18, 2020, 10:22 PM IST

  'ಮೊದಲು ಮಾನವನಾಗು' ಡಾಲಿ ಧನಂಜಯ ಕೊಟ್ಟ ವಿಡಿಯೋ ಸ್ಪಷ್ಟನೆ

  ಇಟಲಿಯಲ್ಲಿನ ಕೊರೊನಾ ವೈರಸ್‌ ಸಮಸ್ಯೆ ಕುರಿತು ಚಕ್ರವರ್ತಿ ಸೂಲಿಬೆಲೆ ಮಾಡಿದ ಟ್ವೀಟ್‌ವೊಂದನ್ನು ರಿ-ಟ್ವೀಟ್ ಮಾಡಿದ್ದರು ನಟ 'ಡಾಲಿ' ಧನಂಜಯ. ಮೊದಲು ಮಾನವನಾಗು ಎಂದು ಬಳಕೆ ಮಾಡಿದ್ದ ಒಂದು ಶಬ್ದ ಸೋಶಿಯಲ್ ಮೀಡಿಯಾದಲ್ಲಿ ಹಗ್ಗ ಜಗ್ಗಾಟಕ್ಕೆ ಕಾರಣವಾಗಿತ್ತು.

 • Kannada actor-dhananjay-VS Chakravarthy-sulibele-in-twitter Social Media Response

  Karnataka DistrictsMar 17, 2020, 9:10 PM IST

  ಚಕ್ರವರ್ತಿ VS ಡಾಲಿ; ಟ್ವೀಟ್ ಬೆಂಕಿಗೆ ಸೋಶಿಯಲ್ ಉಪ್ಪು-ಖಾರ!

  ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾಡಿದ ಅದೊಂದು ಟ್ವೀಟ್ ಮಂಗಳವಾರದ ಮಟ್ಟಿಗೆ ಕೊರೋನಾ ವೈರಸ್ ಗಿಂತಲೂ ಹೆಚ್ಚಿನ ಸುದ್ದಿ ಮಾಡಿತು.

 • Director Suri reveals interesting facts about Dhananjay popcorn monkey tiger film
  Video Icon

  SandalwoodFeb 28, 2020, 2:08 PM IST

  ಸುಕ್ಕಾ ಸೂರಿ ಪಕ್ಕಾ ರಾ ಸಿನಿಮಾ ಪಾಪ್‌ ಕಾರ್ನ್ ಮಂಕಿ ಟೈಗರ್

  'ಪಾಪ್‌ ಕಾರ್ನ್ ಮಂಕಿ ಟೈಗರ್' ಸೂರಿ ನಿರ್ದೇಶನದಲ್ಲಿ ತೆರೆಗೆ ಬಂದಿರುವ ಸಿನಿಮಾ. ದುನಿಯಾ ಸೂರಿ ಅಂದ್ರೆ ಬೇರೆಯದ್ದೇ ಜಾನರ್.  ಡಿಫರೆಂಟ್ ಮೇಕಿಂಗ್ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ. ಆದ್ರೆ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ ನೋಡಿದ ಪ್ರೇಕ್ಷಕ ಈ ರೀತಿ ಸಿನಿಮಾ ಯಾಕೆ ಮಾಡಿದ್ರು? ಎನ್ನುತ್ತಿದ್ದಾರೆ. ಇದಕ್ಕೆ ಸೂರಿ ಉತ್ತರಿಸಿದ್ದು ಹೀಗೆ!  

 • Actor Dali Dhananjay plays a police role in Salaga movie
  Video Icon

  ENTERTAINMENTJul 28, 2019, 11:03 AM IST

  ಡಾಲಿ ಧನಂಜಯ್ ಇದೀಗ ಪೊಲೀಸ್ ; ಖಡಕ್ ಲುಕ್‌ ಆಯ್ತು ವೈರಲ್

  ಟಗರು ಖ್ಯಾತಿಯ ಡಾಲಿ ಧನಂಜಯ್ ಪೊಲೀಸ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಲಗ ಚಿತ್ರಕ್ಕಾಗಿ ಧನಂಜಯ್ ಪೊಲೀಸ್ ಆಗಿದ್ದಾರೆ. ಈ ಲುಕ್ ಗೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರೇ ಸ್ಫೂರ್ತಿ ಎಂದಿದ್ದಾರೆ. ಈ ಪಾತ್ರಕ್ಕಾಗಿ ಸಿಕ್ಕಾಪಟ್ಟೆ ವರ್ಕೌಟನ್ನೂ ಮಾಡಿದ್ದಾರೆ. 

 • Sandalwood movie Byrava Geetha to be release in 4 languages
  Video Icon

  SandalwoodNov 5, 2018, 4:48 PM IST

  4 ಭಾಷೆಗಳಲ್ಲಿ ’ಭೈರವ ಗೀತ’ ರಿಲೀಸ್

  ಭೆರವ ಗೀತ ಡಿಫರೆಂಟ್ ಸಿನಿಮಾ. ಡಾಲಿ ಧನಂಜಯ್ ಲುಕ್ಕೇ ಬದಲಾಗಿದೆ. ನಾಲ್ಕು ಭಾಷೆಗಳಲ್ಲಿ ಭೈರವ ಗೀತ ಚಿತ್ರದ ಟ್ರೇಲರ್ ರಿಲೀಸಾಗಲಿದೆ. 

 • Dali Dhananjay romance photo with bhairava geetha heroin

  SandalwoodOct 16, 2018, 10:39 AM IST

  ಡಾಲಿ ಧನಂಜಯ್ ನಟಿ ಜೊತೆ ಹಾಟ್ ರೊಮ್ಯಾನ್ಸ್ ವೈರಲ್

  ಸೋಷಿಯಲ್ ಮೀಡಿಯಾಗಳಲ್ಲಿ ಈಗ ಡಾಲಿಯದ್ದೇ ಹವಾ. ಬಹು ಭಾಷೆಯಲ್ಲಿ ತೆರೆಗೆ ಬರುವುದಕ್ಕೆ ಸಿದ್ಧವಾಗಿ ರುವ ‘ಭೈರವಗೀತ’ ಚಿತ್ರದ ಹಾಡಿನ ಸನ್ನಿವೇಶಗಳನ್ನು ಒಳಗೊಂಡ ಸ್ಟಿಲ್ಗಳನ್ನು ಚಿತ್ರದ ನಿರ್ಮಾಪಕ ರಾಮ್‌ಗೋಪಾಲ್ ವರ್ಮಾ ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳಲ್ಲಿ ಧನಂಜಯ್ ಹಾಗೂ ಇರಾ ಮೆಹರಾ ಕೆಮಿಸ್ಟ್ರಿ ತುಂಬಾ ಜೋರಾಗಿ ಇದೆ ಎನಿಸುತ್ತಿದೆ. ಚಿತ್ರದ ಈ ಸ್ಟಿಲ್ಗಳನ್ನು ನೋಡಿದಾಗ ‘ಭೈರವಗೀತ’ ಪಡ್ಡೆ ಹುಡುಗರ ಹಾಟ್ ಚಿತ್ರನಾ ಅನಿಸುವಂತಿದೆ. ಆದರೆ, ನಟ ಧನಂಜಯ್ ಅವರು ಈ ಬಗ್ಗೆ ಹೇಳುವುದೇನು? ಅವರ ಮಾತುಗಳಲ್ಲೇ ಕೇಳಿ.

 • Dali Dhananjay and Ira Liplock seen make a sensation in social media

  INTERVIEWSep 3, 2018, 12:09 PM IST

  ನೋಡುಗರ ಎದೆ ಝಲ್ ಎನ್ನುವಂತೆ ಮಾಡುತ್ತವೆ ಧನಂಜಯ್- ಇರಾ ಲಿಪ್‌ಲಾಕ್ !

  ಡಾಲಿ ಧನಂಜಯ್, ಇರಾ ಲಿಪ್‌ಲಾಕ್ ಸೀನ್‌ಗಳು ನೋಡುಗರ ಹುಬ್ಬೇರಿಸುವಂತಿವೆ. ’ಭೈರವ ಗೀತ’ ಸಿನಿಮಾದ ಟ್ರೇಲರ್ ಸಖತ್ ಸುದ್ದಿ ಮಾಡುತ್ತಿದೆ. ಈ ಚಿತ್ರದ ಬಗ್ಗೆ ಡಾಲಿ ಧನಂಜಯ್ ಏನಂತಾರೆ? ಕನ್ನಡ ಪ್ರಭದೊಂದಿಗೆ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ ಧನಂಜಯ್.