Dali  

(Search results - 234)
 • 11000 fine for a dalit who entered the Temple at Karatagi in Koppal grg

  Karnataka DistrictsSep 26, 2021, 7:13 AM IST

  ಕೊಪ್ಪಳದಲ್ಲಿ ಮತ್ತೊಂದು ಹೇಯ ಕೃತ್ಯ: ದೇಗುಲ ಪ್ರವೇಶಿಸಿದ ದಲಿತನಿಗೆ 11,000 ದಂಡ

  ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಮಿಯಾಪೂರ ಗ್ರಾಮದಲ್ಲಿ ದಲಿತ ಬಾಲಕ ಮಂದಿರ ಪ್ರವೇಶಿಸಿದ ಅಸ್ಪೃಶ್ಯತೆ ಪ್ರಕರಣ ಮಾಸುವ ಮುನ್ನವೇ ಕಾರಟಗಿ ಪಟ್ಟಣದ ಹೊರವಲಯದಲ್ಲಿಯೂ ಇಂಥದ್ದೆ ಪ್ರಕರಣ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸರು ಸ್ವಯಂ ಪ್ರೇರಣೆಯಿಂದ ದೇವಸ್ಥಾನದ ಪೂಜಾರಿ ಸೇರಿದಂತೆ ಆಡಳಿತ ಮಂಡಳಿಯ ಒಟ್ಟು 8 ಜನರ ವಿರುದ್ಧ ಶನಿವಾರ ಪ್ರಕರಣ ದಾಖಲಿಸಿದ್ದಾರೆ.
   

 • Untouchability Still Alive at Koppal District in Karnataka grg

  Karnataka DistrictsSep 23, 2021, 2:40 PM IST

  ಕೊಪ್ಪಳ: ಅಸ್ಪೃಶ್ಯತೆಯ ಕರಾಳತೆ ಬಯಲು ಮಾಡಿದ ಬಾಲಕ, ಐವರ ಬಂಧನ

  ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಯ್ಯಾಪುರ ಎಂಬ ಕುಗ್ರಾಮದಲ್ಲಿ ಹೀನ ಅಸ್ಪೃಶ್ಯತೆ(Untouchability) ಮಿಡಿ ನಾಗರದಂತೆ ಮಿಸುಕಾಡುತ್ತಿರುವ ಕರಾಳ ಮುಖವನ್ನು ಏನೂ ಅರಿಯರ ಹಸುಳೆ 3 ವರ್ಷದ ದಲಿತ ಬಾಲಕ ಇದೀಗ ಜಗತ್ತಿಗೇ ಪರಿಚಯಿಸಿದ್ದು, ಇಡೀ ಭಾರತೀಯರು ತಲೆತಗ್ಗಿಸುವಂತಾಗಿದೆ.
   

 • Koppala Dalit Parents of boy who entered into temple imposed 25k fine hls
  Video Icon

  stateSep 21, 2021, 2:31 PM IST

  ದಲಿತ ಮಗು ದೇಗುಲ ಪ್ರವೇಶ, ಪೋಷಕರಿಗೆ ದಂಡ ಹಾಕಿದವರಿಗೆ ಅಧಿಕಾರಿಗಳ ಖಡಕ್ ವಾರ್ನಿಂಗ್.!

  ದೇವರ ದರ್ಶನಕ್ಕೆ ಹೋಗಿದ್ದ ವೇಳೆ ದಲಿತ ಮಗುವೊಂದು ಆಕಸ್ಮಿಕವಾಗಿ ಆಂಜನೇಯ ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ ಪೋಷಕರಿಗೆ ದಂಡ ಹಾಕಿದ ಘಟನೆ ಹನುಮಸಾಗರದ ಬಳಿ ಮಿಯಾಪುರದಲ್ಲಿ ನಡೆದಿದೆ. 

 • Fine imposed for Dalit child enters temple in koppal snr

  Karnataka DistrictsSep 21, 2021, 7:32 AM IST

  ದೇಗುಲ ಪ್ರವೇಶಿಸಿದ 2 ವರ್ಷದ ದಲಿತ ಮಗು : ದಂಡ ವಿಧಿಸಿದ ಮುಖಂಡರು!

  •  ಏನೂ ಅರಿಯದ ಎರಡು ವರ್ಷದ ಮಗುವೊಂದು ಅಚಾನಕ್‌ ಆಗಿ ದೇವಾಲಯ ಪ್ರವೇಶ
  • ದೇವಾಲಯ ಪ್ರವೇಶ ಮಾಡಿದ್ದಕ್ಕೆ ಹೆತ್ತವರಿಗೆ ದಂಡ
  • ದೇವಸ್ಥಾನದಲ್ಲಿ ಕೈಕೊಳ್ಳಬೇಕಿರುವ ಶುದ್ಧಿಕಾರ್ಯಗಳಿಗೆ ತಗಲುವ ವೆಚ್ಚ ನೀಡುವಂತೆ ಗ್ರಾಮದ ಮುಖಂಡರು ಶರತ್ತು
 • We will waive water and electricity bills of farmers says Punjab CM Charanjit Singh Channi pod

  IndiaSep 20, 2021, 1:44 PM IST

  ರೈತರ ವಿದ್ಯುತ್ , ನೀರಿನ ಬಿಲ್ ಮನ್ನಾ: ಸಿಎಂ ಆದ ಬೆನ್ನಲ್ಲೇ ಚನ್ನಿ ಮಹತ್ವದ ಘೋಷಣೆ!

  * ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಚರಣಜಿತ್ ಸಿಂಗ್ ಚನ್ನಿ

  * ಪಂಜಾಬ್‌ಗೆ ಮೊದಲ ದಲಿತ ಸಿಎಂ ನಾಯಕ

  * ಚನ್ನಿ ಜೊತೆ ಪ್ರಮಾಣವಚನ ಸ್ವೀಕರಿಸಿದ ಇಬ್ಬರು ಡಿಸಿಎಂಗಳು

  *  ಸಿಎಂ ಆದ ಬೆನ್ನಲ್ಲೇ ರೈತರಿಗೆ ನೆಮ್ಮದಿ ಕೊಟ್ಟ ಚನ್ನಿ

 • BJP SAD Fume At insult To Dalits After Cong Says Poll Fight Under Sidhu Leadership pod

  IndiaSep 20, 2021, 11:41 AM IST

  ಚನ್ನಿ ಪಂಜಾಬ್ ಸಿಎಂ ಆಗ್ತಿರೋದು ದಲಿತರಿಗೆ ಅವಮಾನ ಎಂದ ಬಿಜೆಪಿ!

  * ಪಂಜಾಬ್‌ಗೆ ಮೊದಲ ದಲಿತ ಮುಖ್ಯಮಂತ್ರಿ

  * ಅಚ್ಚರಿಯ ರೀತಿಯಲ್ಲಿ ಚರಣಜಿತ್‌ ಚನ್ನಿ ಆಯ್ಕೆ

  * ಅಕಾಲಿ ದಳ, ಬಿಜೆಪಿಗೆ ಶಾಕ್ ಕೊಟ್ಟ ಕಾಂಗ್ರೆಸ್‌ ಆಯ್ಕೆ

  * ಚನ್ನಿ ಪಂಜಾಬ್ ಸಿಎಂ ಆಗ್ತಿರೋದು ದಲಿತರಿಗೆ ಅವಮಾನ ಎಂದ ಬಿಜೆಪಿ

 • Punjab first Dalit CM This is How Charanjit Singh Channi choice was made pod

  IndiaSep 20, 2021, 7:27 AM IST

  ಬಿಜೆಪಿ, ಅಕಾಲಿ ದಳಕ್ಕೆ ಕಾಂಗ್ರೆಸ್‌ನಿಂದ ಶಾಕ್‌: ದಲಿತರಿಗೇ ಏಕೆ ಸಿಎಂ ಪಟ್ಟ?

  * ಪಂಜಾಬ್‌ಗೆ ಮೊದಲ ದಲಿತ ಮುಖ್ಯಮಂತ್ರಿ

  * ಅಚ್ಚರಿಯ ರೀತಿಯಲ್ಲಿ ಚರಣಜಿತ್‌ ಚನ್ನಿ ಆಯ್ಕೆ

  * ಇಂದು ಬೆಳಗ್ಗೆ 11ಕ್ಕೆ ಪ್ರಮಾಣವಚನ ಸ್ವೀಕಾರ

  * ಬಿಜೆಪಿ, ಅಕಾಲಿ ದಳಕ್ಕೆ ಕಾಂಗ್ರೆಸ್‌ನಿಂದ ಶಾಕ್‌

 • Charanjit Singh Channi will be Punjab first Dalit chief minister take oath on Monday ckm

  IndiaSep 19, 2021, 8:43 PM IST

  ಪಂಜಾಬ್‌ನ ಮೊದಲ ದಲಿತ ಮುಖ್ಯಮಂತ್ರಿ ಚರಣಜಿತ್ ಸಿಂಗ್, ಸೆ.20ಕ್ಕೆ ಪ್ರಮಾಣ ವಚನ!

  • ಪಂಜಾಬ್‌ನ ನೂತನ ಮುಖ್ಯಮಂತ್ರಿಯಾಗಿ ಚರಣಜಿತ್ ಸಿಂಗ್ ಆಯ್ಕೆ
  • ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆಯಿಂದ ತೆರವಾದ ಸಿಎಂ ಸ್ಥಾನ
  • ಪಂಜಾಬ್‌ನ ಮೊದಲ ದಲಿತ ಮುಖ್ಯಮಂತ್ರಿ ಹೆಗ್ಗಳಿಗೆ
 • Dalit MLA's Did Not Get Power in Karnataka Says Madara Chennaiah grg

  Karnataka DistrictsSep 13, 2021, 8:31 AM IST

  52 ಶಾಸಕರಿದ್ರೂ ದಲಿತರಿಗೆ ರಾಜ್ಯದಲ್ಲಿ ಅಧಿಕಾರವಿಲ್ಲ: ಮಾದಾರ ಚೆನ್ನಯ್ಯ ಶ್ರೀ

  ವಿಧಾನಸಭೆಯಲ್ಲಿ 52 ಜನ ಪರಿಶಿಷ್ಟ ಜಾತಿ-ಪಂಗಡಗಳ ಶಾಸಕರಿದ್ದರೂ ರಾಜ್ಯದ ಚುಕ್ಕಾಣಿ ಹಿಡಿಯಲು ಸಮುದಾಯದ ಒಬ್ಬರಿಗೂ ಸಾಧ್ಯವಾಗಿಲ್ಲ ಎಂಬ ಬಗ್ಗೆ ಪರಿಶಿಷ್ಟ ಜಾತಿ-ಪಂಗಡಗಳ ಸಮುದಾಯಗಳು ಗಂಭೀರವಾಗಿ ಚಿಂತನೆ ನಡೆಸಬೇಕಿದೆ ಎಂದು ಎಂದು ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದ್ದಾರೆ. 
   

 • Dalit Group Protest Against Prabhu Chavan in Koppal grg
  Video Icon

  Karnataka DistrictsSep 2, 2021, 12:43 PM IST

  ಕೊಪ್ಪಳ: ಸಚಿವ ಪ್ರಭು ಚೌವ್ಹಾಣ್‌ಗೆ ಕಪ್ಪು ಪಟ್ಟಿ ಪ್ರದರ್ಶನ

  ಸಚಿವ ಪ್ರಭು ಚೌವ್ಹಾಣ್‌ ಅವರಿಗೆ ಕಪ್ಪುಪಟ್ಟಿ ಪ್ರದರ್ಶಿಸಿದ ಘಟನೆ ನಗರದ ಜಿಲ್ಲಾ ಆಡಳಿತ ಭವನದ ಎದುರು ನಡೆದಿದೆ. 

 • Suvarna FIR sweater scam Navarasa Nayaka Jaggesh VS DSS Raghu mah
  Video Icon

  CRIMEAug 26, 2021, 3:57 PM IST

  ಸ್ವೆಟರ್ ಸ್ಕಾಮ್.. ಮಾನನಷ್ಟ ಮೊಕದ್ದಮೆ.. ಜಗ್ಗೇಶ್  VS ರಘು

  ಶಾಲಾ ಮಕ್ಕಳಿಗೆ ಸ್ವೆಟರ್  ಹಂಚಿಕೆ ವಿಚಾರದಲ್ಲಿ ಭ್ರಷ್ಟಾಚಾರ  ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ನಟ ಕೋಮಲ್ ಮೇಲೆ  ಗಂಭೀರ ಆರೋಪ ಕೇಳಿ ಬಂದಿದೆ.  ದಲಿತ ಸಂಘರ್ಷ ಸಮಿತಿ ರಘು ಗಂಭೀರ ಆರೋಪ ಮಾಡಿದ್ದಾರೆ. ಆದರೆ ಇದಕ್ಕೆ ತಿರುಗೇಟು ನೀಡಿರುವ ನವರಸ ನಾಯಕ ಜಗ್ಗೇಶ್ ಟ್ವಿಟರ್ ನಲ್ಲಿ ಅಬ್ಬರಿಸಿದ್ದಾರೆ. ಮಾನನಷ್ಟ ಮೊಕದ್ದಮೆಯ ಎಚ್ಚರಿಕೆಯನ್ನು ನೀಡಿದ್ದಾರೆ. ಅಷ್ಟಕ್ಕೂ ಸ್ವೆಟರ್ ಪ್ರಕರಣದಲ್ಲಿ ಕೋಮಲ್ ಕುಮಾರ್  ಹೆಸರು ಬರಲು ಕಾರಣವೇನು? ನಾಯಕ ನಟ ದೋಖಾ ಮಾಡಿದ್ರಾ? ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮವಾಗಿದೆಯಾ? ಸ್ವೆಟರ್ ಹಗರಣದ ಮುಂದುವರಿದ ಭಾಗ ಇಲ್ಲಿದೆ.

 • Sweater Scam : Dalit Leader CS Raghu Warns Actor Jaggesh rbj
  Video Icon

  CRIMEAug 25, 2021, 4:17 PM IST

  ಸ್ವೆಟರ್ ಹಗರಣ: ನೀವು ಆನೆ ಆಗಿದ್ದರೆ ಪಲಾಯನ ಮಾಡ್ಬೇಡಿ, ಜಗ್ಗೇಶ್‌ಗೆ ಚರ್ಚೆಗೆ ಆಹ್ವಾನ

  ಸ್ವೆಟರ್ ಹಗರಣಅ ಆರೋಪವನ್ನು ಜಗ್ಗೇಶ್ ತಳ್ಳಿಹಾಕಿದ್ದಾರೆ. ಇದರಿಂದ ಆಕ್ರೋಶಗೊಂಡ ಡಿಎಸ್‌ಎಸ್‌ ಮುಖಂಡ ಸಿ.ಎಸ್ ರಘು ಕೆಂಡಾಮಂಡಲರಾಗಿದ್ದು, ನೀವು ಆನೆ ಆಗಿದ್ದರೆ ಪಲಾಯನ ಮಾಡಬೇಡಿ ಎಂದು ಜಗ್ಗೇಶ್‌ಗೆ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ.

 • Suvarna FIR Sandalwood actor Komal name coined with BBMP sweater scam mah
  Video Icon

  CRIMEAug 25, 2021, 3:49 PM IST

  ಕೋಮಲ್ ಮಸ್ತ್ ಕಮಾಲ್...ಸ್ವೆಟರ್ ಹಗರಣ ಒಂದೆರಡು  ಲಕ್ಷದ್ದಲ್ಲ!

  ಶಾಲಾ ಮಕ್ಕಳಿಗೆ ಸ್ವೆಟರ್  ಹಂಚಿಕೆ ವಿಚಾರದಲ್ಲಿ ಭ್ರಷ್ಟಾಚಾರ  ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ನಟ ಕೋಮಲ್ ಮೇಲೆ  ಗಂಭೀರ ಆರೋಪ ಕೇಳಿ ಬಂದಿದೆ.ಈ ಬಗ್ಗೆ ನಟ ಕೋಮಲ್ ಪ್ರತಿಕ್ರಿಯೆ ನೀಡಿದ ನನಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.  

 • Sweater Scam: Did Jaggesh Likens Dalit Groups To Dog snr
  Video Icon

  stateAug 25, 2021, 2:25 PM IST

  ಕೋಮಲ್ ಸ್ವೆಟರ್ ಹಗರಣ: ದಲಿತ ಸಂಘರ್ಷ ಸಮಿತಿಯನ್ನು ನಾಯಿಗೆ ಹೋಲಿಸಿದ ಜಗ್ಗೇಶ್?

  ನಟ ಕೋಮಲ್ ವಿರುದ್ಧ ಸ್ವೆಟರ್ ಸ್ಕ್ಯಾಮ್ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದೆ.  ಇದಕ್ಕೆ ಬಿಗ್ ಟ್ವಿಸ್ಟ್ ದೊರಕಿದ್ದು 1 ಕೋಟಿ 72 ಲಕ್ಷ ನುಂಗಿದರಾ ಕೋಮಲ್ ಎನ್ನುವ ಪ್ರಶ್ನೆ ಮೂಡಿದ್ದು, ಈ ಬಗ್ಗೆ ಸಂಧಾನಕ್ಕೆ ಜಗ್ಗೇಶ್ ಯತ್ನಿಸಿದ್ದಾರೆ. ಅಧಿಕಾರಿ ಮೂಲಕ ದೂರುದಾರರ ಮೇಲೆ ನಟ ಜಗ್ಗೇಶ್ ರಾಜಕೀಯ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. 

  ಹಗರಣ ಬಯಲಾಗಿದ್ದಕ್ಕೆ ನಟ ಜಗ್ಗೇಶ್ ಸಿಟ್ಟಾಗಿ ಪರೋಕ್ಷವಾಗಿ ಕಿಡಿ ಕಾರಿದ್ದು, ಆನೆ ರಾಜಮಾರ್ಗದಲ್ಲಿ ನಡೆಯುವಾಗ ನಾಯಿಗಳು ಬೊಗಳೋದು ಸಹಜ. ಆಕಸ್ಮಿಕ ಸಿಟ್ಟಿಗೆ ಇಳಿದಾಗ ನಮ್ಮದು ನಾಯಿ ಸ್ಥಾನ ಆಗುತ್ತದೆ ಎಂದು ಜಗ್ಗೇಶ್ ಹೇಳಿದ್ದಾರೆ.

 • Sweater Scam Dalit Groups Protest Against Actor Komal Kumar Latter Denies Charges
  Video Icon

  Karnataka DistrictsAug 24, 2021, 7:59 PM IST

  ಏನಿದು ಸ್ವೆಟರ್ ಹಗರಣ? ಅಷ್ಟಕ್ಕೂ ಕೋಮಲ್ ಹೆಸರು ಬಂದಿದ್ದೇಕೆ?

  ಶಾಲಾ ಮಕ್ಕಳಿಗೆ ಸ್ವೆಟರ್  ಹಂಚಿಕೆ ವಿಚಾರದಲ್ಲಿ ಭ್ರಷ್ಟಾಚಾರ  ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ನಟ ಕೋಮಲ್ ಮೇಲೆ  ಗಂಭೀರ ಆರೋಪ ಕೇಳಿ ಬಂದಿದೆ. ಈ ಬಗ್ಗೆ ನಟ ಕೋಮಲ್ ಪ್ರತಿಕ್ರಿಯೆ ನೀಡಿ ನನಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಇನ್ನೊಂದು ಕಡೆ  ಪ್ರತಿಭಟನೆ ಮಾಡುತ್ತಿರುವ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಸಿ.ಎಸ್.ರಘು, ನಮಗೆ ಯಾರ ಮೇಲೆ ವೈಯಕ್ತಿಕ ದ್ವೇಷ ಇಲ್ಲ.. ಈ ವಿಚಾರದಲ್ಲಿ ಪಾರದರ್ಶಕ ತನಿಖೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ.