Dale Steyn  

(Search results - 33)
 • ಕಳೆದ ಕೆಲ ವರ್ಷಗಳಿಂದ ದಕ್ಷಿಣ ಆಫ್ರಿಕಾ ಅನುಭವಿ ವೇಗಿ ಡೇಲ್ ಸ್ಟೇನ್ ಕ್ರಿಕೆಟ್ ಆಡಿದ್ದಕ್ಕಿಂತ, ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದದ್ದೇ ಹೆಚ್ಚು. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಹೆಚ್ಚಿನ ಗಮನ ಹರಿಸಲು 2019ರ ಆಗಸ್ಟ್ 05ರಂದು ಸ್ಟೇನ್ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. 36 ವರ್ಷದ ಸ್ಟೇನ್ ಪದೇ ಪದೇ ಗಾಯಕ್ಕೆ ತುತ್ತಾಗುತ್ತಿದ್ದು, ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವುತ್ತಿದ್ದಾರೆ. ಹೀಗಾಗಿ 2020ರಲ್ಲಿ ಸ್ಟೇನ್ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವುದು ಬಹುತೇಕ ಖಚಿತ.

  Cricket8, Feb 2020, 10:11 PM

  ವರ್ಷದ ಬಳಿಕ ಹರಿಣಗಳ ತಂಡ ಕೂಡಿಕೊಂಡ ಡೇಲ್ ಸ್ಟೇನ್..!

  ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಲಿದ್ದು, ಫಾಫ್ ಡುಪ್ಲೆಸಿಸ್ ಹಾಗೂ ಕಗಿಸೋ ರಬಾಡಗೆ ವಿಶ್ರಾಂತಿ ನೀಡಲಾಗಿದೆ. ಡೇಲ್ ಸ್ಟೇನ್ 2019ರ ಮಾರ್ಚ್‌ನಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿದ್ದರು. 

 • Dale Steyn (35), one of the fastest and most feared bowlers in world cricket is most likely to bow out of international cricket after the World Cup. With a good bowling attack to boast of, South Africa will be hoping to end World Cup drought. After their heart-breaking loss to New Zealand in the previous edition’s semi-final, the Proteas, without the retired AB de Villiers, need Steyn and his fast bowling colleagues to fire in order to go all the way to the title.

  Cricket7, Feb 2020, 6:20 PM

  ಡೇಲ್ ಸ್ಟೇನ್ ಗೂಗಲ್‌ಗೆ ಮನವಿ; ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ!

  ಸೌತ್ ಆಫ್ರಿಕಾ ವೇಗಿ ಡೇಲ್ ಸ್ಟೇನ್ ಇದೀಗ ಅಂತರ್ಜಾಲ ದಿಗ್ಗಜ ಗೂಗಲ್‌ಗೆ ಮನವಿ ಮಾಡಿದ್ದಾರೆ. ಸ್ಟೇನ್ ಕುರಿತು ತಪ್ಪು ಮಾಹಿತಿಯನ್ನು ಸರಿಪಡಿಸಲು ಸ್ಟೇನ್ ಆಗ್ರಹಿಸಿದ್ದಾರೆ. ಸ್ಟೇನ್ ಮನವಿಗೆ ಅಭಿಮಾನಿಗಳು ಭರ್ಜರಿ ಪ್ರತಿಕ್ರಿಯೆ ನೀಡಿದ್ದಾರೆ. 

 • RCB dale

  IPL5, Jan 2020, 2:40 PM

  ’ಈ ಸಲ ಕಪ್ ನಮ್ದೇ‘: ವೈರಲ್ ಆಯ್ತು ಡೇಲ್ ಸ್ಟೇನ್ ಕನ್ನಡ ನುಡಿ..!

  ಕಳೆದ ಮೂರ್ನಾಲ್ಕು ಆವೃತ್ತಿಗಳಿಂದಲೂ ’ಈ ಸಲ ಕಪ್ ನಮ್ದೇ’ ಎನ್ನುವ ಘೋಷಣೆ RCB  ಅಭಿಮಾನಿಗಳ ಪಾಲಿಗೆ ಹೊಸ ಹುರುಪನ್ನು ನೀಡಿತ್ತು. ತಂಡಕ್ಕೆ ಅಭಿಮಾನಿಗಳು ಇನ್ನಿಲ್ಲದಂತೆ ಸಫೋರ್ಟ್ ಮಾಡಿದರು RCB ಮಾತ್ರ ಕಪ್ ಗೆಲ್ಲಲು ಸಾಧ್ಯವಾಗಿಲ್ಲ.

 • retire

  Cricket1, Jan 2020, 2:06 PM

  2020ರಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಲಿರುವ ಟಾಪ್ 5 ಕ್ರಿಕೆಟಿಗರಿವರು

  ಬೆಂಗಳೂರು: 2019 ಮುಗಿದು 2020ಕ್ಕೆ ನಾವೆಲ್ಲ ಕಾಲಿಟ್ಟಿದ್ದೇವೆ. 2019ರ ಕಳೆದ ದಶಕದ ಕೊನೆಯ ವರ್ಷವೂ ಆಗಿದ್ದು, ರೋಚಕ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೂ ನಾವೆಲ್ಲ ಸಾಕ್ಷಿಯಾಗಿದ್ದೇವೆ.

  2019ರಲ್ಲಿ ಲಸಿತ್ ಮಾಲಿಂಗಾ, ಶೋಯೆಬ್ ಮಲಿಕ್, ಪೀಟರ್ ಸಿಡ್ಲ್, ಜೆ.ಪಿ ಡುಮಿನಿ, ಇಮ್ರಾನ್ ತಾಹಿರ್, ಯುವರಾಜ್ ಸಿಂಗ್, ಡೇಲ್ ಸ್ಟೇನ್, ಮೊಹಮ್ಮದ್ ಆಮಿರ್ ಸೇರಿದಂತೆ ಹಲವರಲ್ಲಿ ಕೆಲವರು ಎಲ್ಲಾ ಅಂತಾರಾಷ್ಟ್ರೀಯ ಮಾದರಿಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದರೆ, ಮತ್ತೆ ಕೆಲವರು ಕೆಲವೊಂದು ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ಆಲ್ರೌಂಡರ್ ವೆರ್ನಾನ್ ಫಿಲಾಂಡರ್ 2020ರಲ್ಲಿ ನಿವೃತ್ತಿಯಾಗುತ್ತಿರುವ ಮೊದಲ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ 2020ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್ ಬೈ ಹೇಳಲಿರುವ ಟಾಪ್ 5 ಆಟಗಾರರನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

 • ab de villiers dale steyn rcb

  IPL21, Dec 2019, 8:05 PM

  IPL 2020: RCB ಕಪ್ ಗೆಲ್ಲುವ ಸುಳಿವು ನೀಡಿದ ಡೇಲ್ ಸ್ಟೇನ್!

  ದಕ್ಷಿಣ ಆಫ್ರಿಕಾದ ಅನುಭವಿ ವೇಗಿ ಡೇಲ್ ಸ್ಟೇನ್ ಇದುವರೆಗೂ 92 ಐಪಿಎಲ್ ಪಂದ್ಯಗಳನ್ನಾಡಿ 96 ವಿಕೆಟ್ ಕಬಳಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಸತತ ಆರು ಪಂದ್ಯಗಳನ್ನು ಸೋತು ಸುಣ್ಣವಾಗಿದ್ದ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಟೂರ್ನಿಯ ಮಧ್ಯದಲ್ಲಿ ಸೇರಿಕೊಂಡಿದ್ದರು.

 • RCB

  IPL19, Dec 2019, 8:57 PM

  IPL ಹರಾಜು: ಕೊನೆಗೂ RCB ಸೇರಿದ ಲಕ್ಕಿ ಪ್ಲೇಯರ್!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ಕಿ ಬೌಲರನ್ನು ಮತ್ತೆ ಖರೀದಿಸಿದೆ. RCBಗೆ ಗೆಲುವಿನ ಲಕ್ ನೀಡಿದ ಈ ಬೌಲರ್ ಯಾರು ಇಲ್ಲದೆ ವಿವರ.

 • 1. ಡೇಲ್ ಸ್ಟೇನ್- ಮಾರಕ ವೇಗಿಗಿಲ್ಲ ಸ್ಥಾನ

  Cricket16, Nov 2019, 7:45 PM

  ಯಾವ IPL ತಂಡದಲ್ಲಿ ಆಡ್ತೀರಾ..? ಅಭಿಮಾನಿ ಪ್ರಶ್ನೆಗೆ ಸ್ಟೇನ್ ಕೊಟ್ರು ಚಿನ್ನದಂತ ಉತ್ತರ..!

  ಡೇಲ್ ಸ್ಟೇನ್ ಅವರು ಮುಂಬರುವ 2020ರ ಐಪಿಎಲ್ ಟೂರ್ನಿಯಲ್ಲಿ ಯಾವ ತಂಡವನ್ನು ಪ್ರತಿನಿಧಿಸಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ. ಮುಂಬರುವ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 19ರಂದು ಕೋಲ್ಕತಾದಲ್ಲಿ ನಡೆಯಲಿದ್ದು, ಯಾವ ಫ್ರಾಂಚೈಸಿ ಅನುಭವಿ ವೇಗಿಯನ್ನು ಖರೀದಿಸಲಿದೆ ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ.

 • ab de villiers dale steyn rcb

  Cricket8, Oct 2019, 5:55 PM

  ABD ಬಳಿಕ ಹೊಸ ತಂಡ ಸೇರಿದ RCB ವೇಗಿ ಡೇಲ್ ಸ್ಟೇನ್..!

  12ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಡೇಲ್ ಸ್ಟೇನ್ 2 ಪಂದ್ಯಗಳನ್ನು ಆಡಿದ್ದರು. ಆಡಿದ 2 ಪಂದ್ಯಗಳಲ್ಲೂ RCB ಗೆಲುವಿನಲ್ಲಿ ಸ್ಟೇನ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಆ ಬಳಿಕ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರ ಬಿದ್ದಿದ್ದರು.

 • dale steyn rahul dravid

  SPORTS9, Aug 2019, 10:22 PM

  ಸ್ಟೇನ್ ಬೌನ್ಸರ್‌ಗಳಿಗೆ ನನ್ನ ಬಳಿ ಉತ್ತರವಿರ್ಲಿಲ್ಲ; ರಾಹುಲ್ ದ್ರಾವಿಡ್!

  ಸೌತ್ ಆಫ್ರಿಕಾ ಸ್ಪೀಡ್ ಸ್ಟಾರ್ ಡೇಲ್ ಸ್ಟೇನ್ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಬೆನ್ನಲ್ಲೇ ರಾಹುಲ್ ದ್ರಾವಿಡ್ ಸ್ಟೇನ್ ದಾಳಿ ಕುರಿತ ಮಾಹಿತಿ ಹಂಚಿಕೊಂಡಿದ್ದಾರೆ. ಸ್ಟೇನ್ ನಮ್ಮ ಕಾಲದ ಮಾಲ್ಕಮ್ ಮಾರ್ಷಲ್ ಎಂದು ದ್ರಾವಿಡ್ ಹೇಳಿದ್ದಾರೆ.

 • Dale Steyn and Hashim Amla

  SPORTS9, Aug 2019, 6:56 PM

  ಡೇಲ್ ಸ್ಟೇನ್-ಹಾಶೀಂ ಆಮ್ಲಾ: ಪದಾರ್ಪಣೆಯಿಂದ ನಿವೃತ್ತಿವರೆಗಿನ ಅಪರೂಪದ ಜರ್ನಿ

  ದಕ್ಷಿಣ ಆಫ್ರಿಕಾ ತಂಡದ ಅನುಭವಿ ಕ್ರಿಕೆಟಿಗರಾದ ಡೇಲ್ ಸ್ಟೇನ್ ಟೆಸ್ಟ್ ಕ್ರಿಕೆಟ್’ಗೆ ಹಾಗೂ ಹಾಶೀಂ ಆಮ್ಲಾ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ವಾರದ ಅಂತರದಲ್ಲಿ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.
  2004ರಲ್ಲಿ ಇಬ್ಬರು ಹರಿಣಗಳ ಪಡೆಗೆ ಪದಾರ್ಪಣೆ ಮಾಡಿದ್ದರು, ಇದೀಗ 15 ವರ್ಷಗಳ ಬಳಿಕ ಮತ್ತೆ ಒಂದೇ ವರ್ಷದಲ್ಲಿ ವಿದಾಯ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸ್ಟೇನ್ ಆಫ್ರಿಕಾ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಬರೆದರೆ, ಆಮ್ಲಾ ಹರಿಣಗಳ ಪರ ಗರಿಷ್ಠ ಶತಕ ಸಿಡಿಸಿದ ಕ್ರಿಕೆಟಿಗ ಎನ್ನುವ ದಾಖಲೆಯೊಂದಿಗೆ ವೃತ್ತಿ ಜೀವನಕ್ಕೆ ತೆರೆ ಎಳೆದಿದ್ದಾರೆ.

  ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್.ಕಾಂ ಈ ಇಬ್ಬರು ದಿಗ್ಗಜ ಕ್ರಿಕೆಟಿಗರ ನಡುವಿನ ಸಾಮ್ಯತೆ ಹಾಗೂ ಕುತೂಹಲಕಾರಿ ಅಂಶಗಳನ್ನು ನಿಮ್ಮ ಮುಂದಿಡುತ್ತಿದೆ.
   

 • Kohli Dale Steyn Ab De villiers new

  SPORTS6, Aug 2019, 5:45 PM

  ಡೇಲ್ ಸ್ಟೇನ್ ವಿದಾಯಕ್ಕೆ ಅತ್ಯದ್ಭುತವಾಗಿ ಶುಭಕೋರಿದ ABD&ಕೊಹ್ಲಿ

  12ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಪರ ಎರಡು ಪಂದ್ಯಗಳನ್ನಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸ್ಟೇನ್, ಆ ಬಳಿಕ ಗಾಯದ ಸಮಸ್ಯೆಯಿಂದಾಗಿಯೇ ಟೂರ್ನಿಯಿಂದ ಹೊರಬಿದ್ದಿದ್ದರು. ಇದಾದ ಬಳಿಕ 2019ರ ವಿಶ್ವಕಪ್ ಟೂರ್ನಿಗೆ ಹರಿಣಗಳ ತಂಡದಲ್ಲಿ ಸ್ಥಾನ ಪಡೆದಿದ್ದರಾದರೂ, ಗಾಯದಿಂದ ಚೇತರಿಸಿಕೊಳ್ಳದ ಹಿನ್ನಲೆಯಲ್ಲಿ ತಂಡದಿಂದ ಡೇಲ್ ಸ್ಟೇನ್ ಅವರನ್ನು ಕೈಬಿಡಲಾಗಿತ್ತು.

 • SPORTS5, Aug 2019, 9:34 PM

  ಟೆಸ್ಟ್ ಕ್ರಿಕೆಟ್‌ಗೆ ಡೇಲ್ ಸ್ಟೇನ್ ದಿಢೀರ್ ವಿದಾಯ!

  ಸೌತ್ ಆಫ್ರಿಕಾ ಹಿರಿಯ ವೇಗಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಪ್ಲೇಯರ್ ಡೇಲ್ ಸ್ಟೇನ್ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಸ್ಟೇನ್ ದಿಢೀರ್ ವಿದಾಯ ಹೇಳಿದ್ದೇಕೆ? ಇಲ್ಲಿದೆ ವಿವರ.

 • India vs South Africa

  World Cup4, Jun 2019, 5:05 PM

  Big Breaking: ಪಂದ್ಯಕ್ಕೂ ಮುನ್ನ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಸ್ಟಾರ್ ವೇಗಿ..!

  ಐಪಿಎಲ್ ಟೂರ್ನಿಯ ಮಧ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡಿಕೊಂಡಿದ್ದ ಸ್ಟೇನ್, ಎರಡು ಪಂದ್ಯಗಳನ್ನು ಆಡಿದ್ದರು. ಇದಾದ ಬಳಿಕ ಗಾಯದ ಸಮಸ್ಯೆಯಿಂದಾಗಿ ಮತ್ತೆ ತಂಡದಿಂದ ಹೊರಗುಳಿದಿದ್ದರು.

 • south africa

  SPORTS29, May 2019, 11:00 AM

  ವಿಶ್ವಕಪ್ ಪಂದ್ಯ ಆರಂಭಕ್ಕೂ ಮುನ್ನ ಹರಿಣಗಳಿಗೆ ಶಾಕ್..!

  ಮೇ 30ರಂದು ಇಂಗ್ಲೆಂಡ್‌ ವಿರುದ್ಧ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ನ ಉದ್ಘಾಟನಾ ಪಂದ್ಯಕ್ಕೆ ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ ಡೇಲ್‌ ಸ್ಟೇನ್‌ ಅಲಭ್ಯರಾಗಲಿದ್ದಾರೆ. 

 • RCB

  SPORTS25, Apr 2019, 3:48 PM

  BREAKING NEWS:ಗೆಲುವಿನ ನಾಗಾಲೋಟದ ಬೆನ್ನಲ್ಲೇ RCBಗೆ ಬಿಗ್ ಶಾಕ್!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ ಆಫ್ ಕನಸು ಚಿಗುರೊಡೆಯುತ್ತಿದ್ದಂತೆ ಸಂಕಷ್ಟ ಎದುರಾಗಿದೆ. ಸತತ 3 ಗೆಲುವು ಸಾಧಿಸಿರುವ RCB ಇನ್ನುಳಿದ ಪಂದ್ಯದ ಗೆಲುವಿಗೆ ರಣತಂತ್ರ ರೂಪಿಸುತ್ತಿರುವಾಗಲೇ RCB ಆಘಾತವಾಗಿದೆ.  ತಂಡಕ್ಕೆ ಎದುರಾಗಿರೋ ಸಂಕಷ್ಟ ಏನು? ಇಲ್ಲಿದೆ.