Search results - 58 Results
 • NEWS10, Jan 2019, 4:14 PM IST

  ಸಂಘ ಪರಿವಾರ ನಾಯಕರ ಹತ್ಯೆಗೆ ಸಂಚು: ಪೊಲೀಸ್ ಇಲಾಖೆ ಬಹಿರಂಗ..!

  ರಾಜ್ಯದ ಆರ್‌ಎಸ್‌ಎಸ್‌ ಸಂಘ ಪರಿವಾರದ ನಾಯಕರ ಹತ್ಯೆಗೆ ದುಷ್ಕರ್ಮಿಗಳು ವ್ಯವಸ್ಥಿತ ಸಂಚು ರೂಪಿಸಿದ್ದಾರೆಂದು ಆಘಾತಕಾರಿ ಮಾಹಿತಿಯನ್ನು ಪೊಲೀಸ್ ಇಲಾಖೆ ಹೊರಹಾಕಿದೆ.

 • Merge bank

  Dakshina Kannada8, Jan 2019, 8:35 PM IST

  ವಿಜಯ ಬ್ಯಾಂಕ್‌ ವಿಲೀನ ಖಂಡಿಸಿ ಮಂಗಳೂರು ಬಂದ್

  ಒಂದು ಕಡೆ ಭಾರತ್ ಬಂದ್ ವಿಚಾರ ಸದ್ದು ಮಾಡುತ್ತಿದ್ದರೆ ಇನ್ನೊಂದು ಕಡೆ ಬೇರೆ ಕಾರಣಕ್ಕೆ ಮಂಗಳೂರು ಬಂದ್‌ಗೆ ಕರೆ ನೀಡಿಲಾಗಿದೆ.

 • Areka cutting

  WEB SPECIAL6, Dec 2018, 11:46 AM IST

  ಐದು ದಿನದಲ್ಲಿ ಅಡಕೆ ಕೊಯ್ಯಲು ಕಲಿಯಿರಿ

  ಅಡಕೆ ಬೆಳೆದವರ ದೊಡ್ಡ ಕಷ್ಟ ಅಡಕೆ ಕೊಯ್ಯುವುದು. ಈಗೀಗ ಅಡಕೆ ಕೊಯ್ಯುವ ಕೊನೆಗಾರರು ಸಿಗುವುದೇ ಕಷ್ಟ. ಕೊನೆಗಾರರು ಕೈಗೆ ಸಿಗುವುದು ಕಷ್ಟವಾಗಿರುವ ಹೊತ್ತಲ್ಲಿ ಅಡಕೆ ಬೆಳೆಗಾರರಿಗೆ ನೆರವು ನೀಡಲು ಹೊಸ ತರಬೇತಿ ಕೋರ್ಸು ಆರಂಭವಾಗಿದೆ. ಇಲ್ಲಿ ಅಡಕೆ ಕೊಯ್ಯುವುದನ್ನು ಕಲಿಸಲಾಗುತ್ತದೆ. ಈ ಸಂದರ್ಭದಲ್ಲಿ ಕೊನೆಗಾರರು ಮತ್ತು ಕೊನೆಗಾರರ ಅಗತ್ಯದ ಕುರಿತ ಬರಹ ಇಲ್ಲಿದೆ.

 • Harish Kera Kannada

  Dakshina Kannada5, Dec 2018, 9:42 PM IST

  ಸುಳ್ಯ ತಾಲೂಕಿನ ಗ್ರಾಮೀಣ ಸೊಗಡಲ್ಲಿ ಕನ್ನಡ ಸಾಹಿತ್ಯ ಸಂಭ್ರಮ

  ಕನ್ನಡದ ಹಬ್ಬಗಳಿಗೆ ಕೊನೆ ಇಲ್ಲ. ರಾಜ್ಯದ ಒಂದೆಲ್ಲಾ ಒಂದು ಕಡೆ ಕನ್ನಡ ಕಟ್ಟುವ ಕೆಲಸಗಳು ನಡೆಯುತ್ತಲೇ ಇರುತ್ತವೆ. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧವಾಗುತ್ತಿದೆ.

 • NEWS14, Nov 2018, 7:58 PM IST

  ಶಿರಾಡಿ ಘಾಟ್ ರಸ್ತೆ: ಘನ ವಾಹನಗಳಿಗೆ ಸಂಚಾರ ಮುಕ್ತ

  ಕಳೆದ 2 ತಿಂಗಳಿನಿಂದ ಘನ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದ್ದ ಶಿರಾಡಿ ಘಾಟ್ ರಸ್ತೆ ಮತ್ತೆ ಸಂಚಾರಕ್ಕೆ ತೆರೆದುಕೊಳ್ಳಲಿದೆ.  ಮಂಗಳೂರು - ಬೆಂಗಳೂರನ್ನು ಸಂಪರ್ಕಿಸುವ ಶಿರಾಡಿ ಘಾಟ್ ನಾಳೆಯಿಂದ (ನ.15)  ಘನವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ.

 • Tippu

  NEWS10, Nov 2018, 1:57 PM IST

  ದಕ್ಷಿಣ ಕನ್ನಡದಲ್ಲೂ ಟಿಪ್ಪು ’ಕಿಚ್ಚು’; ಬಿಜೆಪಿ ಮುಖಂಡನ ಬಂಧನ

  ದಕ್ಷಿಣ ಕನ್ನಡದಲ್ಲೂ ಟಿಪ್ಪು ಜಯಂತಿ ಕಿಚ್ಚು ಮುಂದುವರೆದಿದೆ. ಜಿಲ್ಲಾ ಪಂಚಾಯತ್ ಆವರಣಕ್ಕೆ ನುಗ್ಗುವುದಕ್ಕೆ ಯತ್ನಿಸಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಮುಖಂಡ ಫ್ರಾಂಕ್ಲಿನ್ ಮೊಂತೇರೋರನ್ನು ಬಂಧಿಸಲಾಗಿದೆ. ಬಟ್ಟೆ ಕಳಚಿ ಆವರಣಕ್ಕೆ ನುಗ್ಗೋಕೆ ಯತ್ನಿಸಿದಾಗ ಬಂಧಿಸಲಾಗಿದೆ. 

 • Dakshina Kannada9, Nov 2018, 6:56 PM IST

  ‘ಟಿಪ್ಪುಗಿಂತ ಸಿದ್ದು ದೊಡ್ಡ ಮತಾಂಧ; ಸಿದ್ದರಾಮಯ್ಯ ಜಯಂತಿ ಮಾಡಿ’

  ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿರುವ ಸರ್ಕಾರದ ವಿರುದ್ಧ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಮಂಗಳೂರಿನ ಡಿಸಿ ಕಚೇರಿ ಮುಂಭಾಗ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ನಳಿನ್,  ಟಿಪ್ಪುವಿಗಿಂತ ದೊಡ್ಡ ಮತಾಂಧ ಸಿದ್ದರಾಮಯ್ಯ, ಎಚ್‌.ಡಿ. ಕುಮಾರಸ್ವಾಮಿ ಬೇಕಾದರೆ ಸಿದ್ದರಾಮಯ್ಯ ಜಯಂತಿ ಆಚರಿಸಲಿ ಎಂದು ವ್ಯಂಗ್ಯವಾಡಿದ್ದಾರೆ.

 • Dakshina Kannada7, Nov 2018, 2:06 PM IST

  ಟಿಪ್ಪು ಜಯಂತಿಗೆ ನನ್ನನ್ನು ಕರೀಬೇಡಿ..!

  ನ.10 ಕ್ಕೆ ರಾಜ್ಯಾದ್ಯಂತ ಟಿಪ್ಪು ಜಯಂತಿ; ಬಿಜೆಪಿಯಿಂದ ವಿರೋಧ; ಆಹ್ವಾನ ಪತ್ರದಲ್ಲಿ ತಮ್ಮ ಹೆಸರು ಹಾಕದಂತೆ ಬಿಜೆಪಿ ಶಾಸಕರ ಮನವಿ

 • Drama

  NEWS6, Nov 2018, 4:46 PM IST

  ವಿಜ್ಞಾನ ನಾಟಕ: ಉಪ್ಪಿನಂಗಡಿ ಇಂದ್ರಪ್ರಸ್ಥ ಶಾಲೆ ರಾಜ್ಯಕ್ಕೆ ಪ್ರಥಮ

  ವಿಜ್ಞಾನ ತಂತ್ರಜ್ಞಾನವನ್ನು ಕೇವಲ ನಾವು ಪಠ್ಯ-ಪುಸ್ತಕದಲ್ಲಿ ಮಾತ್ರ ಓದುತ್ತೇವೆ. ಅದನ್ನು ಬಿಟ್ಟರೆ ನಮಗೆ ಮಾಹಿತಿ ಸಿಗಬೇಕು ಎಂದರೆ ಗೂಗಲ್ ನಲ್ಲೇ ತಡಕಾಡಬೇಕು.  ಆದರೆ ನಾಟಕದ ಮೂಲಕ, ರಂಗ ಕಾರ್ಯಕ್ರಮದ ಮೂಲಕ ವಿಜ್ಞಾನದ ತಿಳಿವಳಿಕೆ ನೀಡಿದರೆ...! 

 • Chaitra Kundapura

  Dakshina Kannada24, Oct 2018, 9:53 PM IST

  ಚೈತ್ರಾ ಕುಂದಾಪುರ VS ಗುರುಪ್ರಸಾದ್, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾರಾಮಾರಿ

  ಕುಕ್ಕೆ ಸುಬ್ರಹ್ಮಣ್ಯ ಮಠದ ವಿವಾದ ಇದೀಗ ಹಲ್ಲೆ ರೂಪಕ್ಕೆ ತೆರಳಿದೆ. ಸುಬ್ರಹ್ಮಣ್ಯ ಕ್ಷೇತ್ರದಲ್ಲೇ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು ಎರಡೂ ಕಡೆಯಿಂದ ದೂರು ದಾಖಲಾಗಿದೆ.

 • Dasara CM Cup 2018

  SPORTS17, Oct 2018, 10:54 AM IST

  ದಸರಾ ಸಿಎಂ ಕಪ್‌: ದಕ್ಷಿಣ ಕನ್ನಡ ಸಮಗ್ರ ಚಾಂಪಿಯನ್‌

  ದಸರಾ ಸಿಎಂ ಕಪ್‌ ಅಂತ್ಯಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಬೆಂಗಳೂರು ಗ್ರಾಮಾಂತರ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.

 • NEWS8, Oct 2018, 5:37 PM IST

  ಸ್ಮಾರ್ಟ್ ಸಿಟಿಯ 15 ಕೋಟಿ ಹಣ ಕಸಾಯಿಖಾನೆಗೆ ಕೊಟ್ಟ ಸಚಿವ ಹೇಳುವುದೇನು?

  ಸ್ಮಾರ್ಟ್ ಸಿಟಿಯ 15 ಕೋಟಿ ಅನುದಾನವನ್ನು ಮಂಗಳೂರಿನ ಕುದ್ರೋಳಿ ಕಸಾಯಿಖಾನೆಗೆ ನೀಡಿ ವಿವಾದಕ್ಕೀಡಾಗಿರುವ ಸಚಿವ ಯುಟಿ ಖಾದರ್ ಸ್ಪಷ್ಟನೆ ನೀಡಿದ್ದಾರೆ.

 • Hassan4, Oct 2018, 11:15 AM IST

  ಹಾಸನ-ಸುಬ್ರಹ್ಮಣ್ಯ ರೈಲು ಪುನಾರಂಭ

  ಸಕಲೇಶಪುರ ರೈಲ್ವೆ ಸ್ಟೇಷನ್‌ನಿಂದ ಎಡಕುಮರಿವರೆಗೆ ರೈಲ್ವೆ ಹಳಿ ಮೇಲೆ ಗುಡ್ಡಗಳು, ಬಂಡೆಗಳು ಅಲ್ಲಲ್ಲಿ ಕುಸಿದುಬಿದ್ದಿದ್ದು, ಕೆಲವೆಡೆ ರೈಲ್ವೆ ಹಳಿಗಳೇ ಕಿತ್ತುಹೋಗಿದ್ದವು. ಈ ಹಿನ್ನೆಲೆಯಲ್ಲಿ ಈ ಮಾರ್ಗದ ರೈಲು ಸಂಚಾರ ಸ್ಥಗಿತಗೊಂಡಿದ್ದವು. ಇದೀಗ ಮತ್ತೆ ಸಂಚಾರ ಆರಂಭಿಸಲಿದೆ.

 • NEWS30, Sep 2018, 4:18 PM IST

  ಕೋಮುವಿಷ ಕಾರಿದ್ರೆ ಹುಷಾರ್! ಇನ್‌ಸ್ಪೆಕ್ಟರ್ ಖಡಕ್ ವಾರ್ನಿಂಗ್ ವೈರಲ್!

  ಸಮಾಜದಲ್ಲಿ ಕೋಮು ಸೌಹಾರ್ದ ಹಾಳುಗೆಡಹಲು ಪ್ರಯತ್ನಿಸಿದರೆ ಹುಷಾರ್. ಧಾರ್ಮಿಕತೆ ಬೆಳೆಸಿಕೊಳ್ಳಿ, ಧಾರ್ಮಿಕ ವೈಷ್ಯಮ್ಯವಲ್ಲವೆಂದು ಸ್ಥಳೀಯರಿಗೆ ಸೌಹಾರ್ದದ ಪಾಠ ಹೇಳಿದ್ದಾರೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಇನ್‌ಸ್ಪೆಕಟರ್ ನಾಗರಾಜ್. ಅವರ ಮನವಿ ಹಾಗೂ ಎಚ್ಚರಿಕೆಯಿಂದ ಕೂಡಿರುವ ಅವರ ಪಾಠ ಹೇಗಿದೆಯೆಂದು ನೀವೇ ನೋಡಿ...   

 • NEWS27, Sep 2018, 1:40 PM IST

  ತನ್ನ ಆದೇಶವೊಂದನ್ನು ಹಿಂಪಡೆದ ರಾಜ್ಯ ಸರ್ಕಾರ

  ಕರ್ನಾಟಕ ಸರ್ಕಾರ ತಾನು ನೀಡಿದ ಆದೇಶ ಒಂದನ್ನು ಇದೀಗ ಹಿಂಪಡೆದಿದೆ. ಅತ್ಯಧಿಕ ಮಳೆ ಹಿನ್ನೆಲೆಯಲ್ಲಿ ಮಂಗಳೂರು ದಸರಾ ರಜೆ ಅವಧಿಯನ್ನು ಕಡಿತಗೊಳಿಸಿದ್ದ ಸರ್ಕಾರ ಈ ಆದೇಶವನ್ನು ವಾಪಸ್ ಪಡೆದಿದೆ.