Dairy

(Search results - 61)

prabhu chauhan, cow

Karnataka Districts23, Oct 2020, 5:24 PM

'ಹಸು ಸಾಕಲು ಅನುಮತಿ' ಸಚಿವ ಸಚಿವ ಪ್ರಭು ಚವ್ಹಾಣ್ ಹೇಳೋದಿಷ್ಟು!

ಹಸು ಸಾಕಲು ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ಪಡೆಯಬೇಕು ಎಂಬ ವಿಚಾರ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಸಚಿವ ಪ್ರಭು ಚವ್ಹಾಣ್ ಸ್ಪಷ್ಟನೆ ನೀಡಿದ್ದಾರೆ.

Farmers

state20, Oct 2020, 8:18 AM

ಜಾಹೀರಾತೊಂದು ಪ್ರಕಟ : ರೈತಾಪಿ ವರ್ಗಕ್ಕೆ ಮತ್ತೊಂದು ಆಘಾತ ?

ಹೊಸ ಜಾಹೀರಾತೊಂದು ಪ್ರಕಟವಾಗಿದ್ದು, ಇದು ರೈತಾಪಿ ವರ್ಗಕ್ಕೆ ಆತಂಕ ಎದುರಾಗಿದೆ.

बताया जाता है कि हलारी नस्ल की गधी का दूध दवाइयों का खजाना होता है। इसके दूध में कैंसर, मोटापा, ऐलर्जी जैसी बीमारियों से लड़ने की क्षमता होती है। यह नस्ल गुजरात में पाई जाती है।

India9, Sep 2020, 8:07 AM

ಹರ್ಯಾಣದಲ್ಲಿ ದೇಶದ ಮೊದಲ ಕತ್ತೆ ಹಾಲಿನ ಡೈರಿ: 1 ಲೀ.ಗೆ 7000 ರೂ!

ದೇಶದ ಮೊದಲ ಡೈರಿ ಸ್ಥಾಪನೆಗೆ ಸಿದ್ಧತೆ| ಹಲಾರಿ ಹೆಸರಿನ ವಿಶೇಷ ತಳಿಯ ಡೈರಿ| ಲೀಟರ್‌ಗೆ ಗರಿಷ್ಟ 7 ಸಾವಿರ ರೂ. ದರ

why people got angry to increase milk price

Video Icon

Karnataka Districts24, Aug 2020, 8:08 PM

ಕೊರೋನಾ ನಡುವೆ ಹಾಲು ಉತ್ಪಾದಕರಿಗೆ ಶಾಕ್; ಖರೀದಿ ದರ ಕಡಿತ

ಕೊರೋನಾ ನಡುವೆ ಹಾಲು ಉತ್ಪಾದಕ ರೈತರಿಗೆ ಶಿಮೂಲ್ ಶಾಕ್ ನೀಡಿದೆ. ಶಿವಮೊಗ್ಗ ಹಾಲು ಒಕ್ಕೂಟ ಲೀಟರ್ ಗೆ ಒಂದು ರೂ ಕಡಿಮೆ ಮಾಡಿದೆ. ಕಳೆದ ನಾಲ್ಕು ತಿಂಗಳಲ್ಲಿ ಬರೋಬ್ಬರಿ 6 ರಿಂದ 7 ರೂ. ಕಡಿತ ಆದಂತೆ ಆಗಿದೆ.  ಹಾಲು ಉತ್ಪಾದಕ ರೈತರು ಸಮಸ್ಯೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ.

• undefined

Cine World15, Jul 2020, 1:55 PM

ಹೇಗಿದೆ ಬಿಗ್‌ಬಿ ಆರೋಗ್ಯ? ಇನ್ನೆಷ್ಟು ದಿನ ಆಸ್ಪತ್ರೆ ವಾಸ? ಇಲ್ಲಿದೆ ವಿವರ

ಕೊರೋನಾ ಸೋಂಕಿಗೆ ಒಳಗಾದ ಕಾರಣ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್‌ರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮಿತಾಬ್‌ ಐಸೋಲೇಶನ್‌ ವಾರ್ಡ್‌ನಲ್ಲಿದ್ದಾರೆ. ಅಭಿಷೇಕ್ ಅವರನ್ನು ಈಗ ಸಾಮಾನ್ಯ ವಾರ್ಡ್‌ಗೆ ಶಿಫ್ಟ್‌ ಮಾಡಲಾಗಿದೆ. ಆಸ್ಪತ್ರೆಗೆ ಸಂಬಂಧಿಸಿದ ಮೂಲವೊಂದು ಇಬ್ಬರ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದೆ. ಇಬ್ಬರ ಮೇಲೆ ಚಿಕಿತ್ಸೆಯ ಉತ್ತಮ ಪರಿಣಾಮ ಬೀರಿದ್ದು, ಆರೋಗ್ಯ ಸ್ಥಿರವಾಗಿದೆ. ವರದಿಗಳ ಪ್ರಕಾರ, ಅವರು ಕನಿಷ್ಠ ಏಳು ದಿನಗಳವರೆಗೆ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ಅದೇ ಸಮಯದಲ್ಲಿ, ಅಮಿತಾಬ್ ಸೊಸೆ ಐಶ್ವರ್ಯಾ ರೈ ಮತ್ತು ಮೊಮ್ಮಗಳು ಆರಾಧ್ಯ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಎಂಸಿ ತಂಡ ಇಬ್ಬರ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಿದೆ.

Kalaburagi

Video Icon

Karnataka Districts23, May 2020, 5:42 PM

ಕಲಬುರಗಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಜೀವನಕ್ಕೆ ನೆರವಾಗಿದ್ದ ಹಾಲಿನ ಡೈರಿ ಭಸ್ಮ

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ  ಜೀವನಕ್ಕೆ ನೆರವಾಗಿದ್ದ ಹಾಲಿ ಡೈರಿ ಸಂಪೂರ್ಣವಾಗಿ ಸುಟ್ಟ ಭಸ್ಮವಾಗಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

• undefined

Interviews22, May 2020, 6:16 PM

ಪತ್ನಿಯ ಅಡುಗೆಗೆ ಸಹಾಯ ಮಾಡಿದ ಶರತ್ ಲೋಹಿತಾಶ್ವ!

ಶರತ್ ಲೋಹಿತಾಶ್ವ ಅವರು ಕನ್ನಡದಲ್ಲಿ ಮಾತ್ರವಲ್ಲ ತಮಿಳು ಚಿತ್ರರಂಗದಿಂದಲೂ ಗುರುತಿಸಿಕೊಂಡಿದ್ದು, ಭಾಷೆ ಯಾವುದೇ ಇರಲಿ, ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ಅಭಿನಯದ ಉತ್ತಮ ಅವಕಾಶಗಳಿದ್ದಾಗ ಮಾತ್ರ ಒಪ್ಪುವ ಜಾಯಮಾನ ಅವರದ್ದು.

• Cow Shelter

Karnataka Districts10, May 2020, 12:33 PM

ಹೈನೋದ್ಯಮದಲ್ಲಿ ಹೊಸ ಕಲ್ಪನೆ: ಬೆಳಗಾವಿ ಕಂಪನಿಗೆ ಕೇಂದ್ರದ ಪ್ರಶಸ್ತಿ

ಹೈನೋದ್ಯಮ ಹಾಗೂ ಪಶು ಸಂಗೋಪನೆಯಲ್ಲಿರುವ ಸಮಸ್ಯೆ ಪರಿಹಾರಕ್ಕೆ ಹೊಸ ಮಾರ್ಗಗಳನ್ನು ಹುಡುಕುವ ಕೇಂದ್ರ ಸರ್ಕಾರದ ‘ಸ್ಟಾರ್ಟಪ್‌ ಇಂಡಿಯಾ-ಪಶು ಸಂಗೋಪನಾ ಗ್ರ್ಯಾಂಡ್‌ ಚಾಲೆಂಜ್‌’ ಸ್ಪರ್ಧೆಯಲ್ಲಿ ಬೆಳಗಾವಿಯ ಆದೀಸ್‌ ಟೆಕ್ನಾಲಜೀಸ್‌ ಪ್ರಶಸ್ತಿಗೆ ಗಿಟ್ಟಿಸಿಕೊಂಡಿದೆ.

ashwath narayan

Politics8, May 2020, 2:40 PM

ಕ್ವಾರಂಟೈನ್ ಸಮಯದಲ್ಲಿ ಅಶ್ವಥ್ ನಾರಾಯಣ್ ಬರೆದ್ರು 'ನನ್ನ ಕ್ವಾರಂಟೈನ್ ಡೈರಿ'

ಕೊರೋನಾ ಸೋಂಕಿತ ವ್ಯಕ್ತಿ ಸಂಪರ್ಕಕ್ಕೆ ಬಂದಿದ್ದರಿಂದ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಅವರು ಕ್ವಾರಂಟೈನ್‌ಗೆ ಒಳಗಾಗಿದ್ದ, ಇದೀಗ ಅವರ ಕ್ವಾರಂಟೈನ್ ಮುಗಿದೆ. ಹಾಗಾದ್ರೆ ಅಶ್ವಥ್ ನಾರಾಯಣ್ ಕ್ವಾರಂಟೈನ್ ಸಮಯವನ್ನು ಹೇಗೆಲ್ಲಾ ಕಳೆದರು ಎಂಬುವುದರ ಬಗ್ಗೆ 'ನನ್ನ ಕ್ವಾರಂಟೈನ್ ಡೈರಿ'ಯಲ್ಲಿ ಸವಿಸ್ತಾರವಾಗಿ ಬರೆದುಕೊಂಡಿದ್ದಾರೆ. ಏನೆಲ್ಲಾ ಬರೆದಿದ್ದಾರೆ ಎನ್ನುವ ಮಾಹಿತಿ ಫೋಟೋಗಳಲ್ಲಿ ಓದಿ. ನಿಮ್ಮ ಅಭಿಪ್ರಾಯ ತಿಳಿಸಿ.

Corona Warrior

relationship18, Apr 2020, 3:31 PM

ಡೈರಿ ಆಫ್‌ ಎ ಕೊರೋನಾ ವಾರಿಯರ್..!

ಕೊರೋನಾ ವಾಲಂಟಿಯರ್ ಆಗಿ ಕೆಲಸ ಮಾಡುತ್ತಿರುವವರಿಗೆ ಪ್ರತಿದಿನವೂ ಹೊಸ ಹೊಸ ಅನುಭವಗಳಾಗುತ್ತಿರುತ್ತವೆ. ಜನ ಹೇಗೆಲ್ಲಾ ನೆಪ ಹೇಳಿ ಅಚೆ ಬರುತ್ತಾರೆ ಎಂಬುದನ್ನು ವಾಲಂಟಿಯರ್ ಒಬ್ಬರು ಹಂಚಿಕೊಂಡಿದ್ದಾರೆ. ಇಲ್ಲಿದೆ ಓದಿ ಅವರ ಅನುಭವದ ಕಥೆ!

• Bangalore coronavirus lockdown

Magazine5, Apr 2020, 10:04 AM

ಜರ್ನಲಿಸ್ಟ್‌ ಡೈರಿ : ದಿನವಿಡೀ ಆಟ ಆಡಿ ನಿದ್ದೆ ಹೋದ ಮಗುವಿನಂತೆ ಮಹಾನಗರ ಮಲಗಿತ್ತು!

ಯುಗಾದಿಗೂ ಎರಡು ದಿನ ಮೊದಲು ಆಫೀಸ್‌ ಗೆ ಹೋದದ್ದು. ಆಮೇಲೆ ಇವತ್ತೇ. ನಿಂತಲ್ಲೇ ನಿಂತಿದ್ದ ಗಾಡಿ ಸೊಂಟಕ್ಕೊಂದು ಕಿಕ್‌ ಕೊಟ್ಟಮೇಲೇ ಮನಸ್ಸಿಲ್ಲದ ಮನಸ್ಸಿಂದ ಸ್ಟಾರ್ಟ್‌ ಆಯ್ತು. ವಾರದಿಂದ ಮನೆಯೊಳಗೇ ಗುಮ್ಮನಂತಿದ್ದದ್ದಲ್ವಾ, ಹನ್ನೊಂದರ ಸುಟಿ ಸುಟಿ ಬಿಸಿಲು ಮೈ ಸವರಿದರೆ ಕಚಗುಳಿ. ಸಣ್ಣ ಗೊಂದಲ, ವಿನಾ ಕಾರಣ ಆತಂಕ. ಎಲ್ಲೆಲ್ಲ ಬ್ಯಾರಿಕೇಡ್‌ ಹಾಕಿದ್ದಾರೋ, ಐಡಿ ಕಾರ್ಡ್‌ ಎಲ್ಲಾದ್ರೂ ಬಿದ್ದು ಹೋದ್ರೆ..

• milk
Video Icon

Coronavirus Karnataka29, Mar 2020, 8:08 PM

ರೈತರಿಂದ ಹಾಲು ಖರೀದಿಸದಿರಲು KMF ನಿರ್ಧಾರ! ಇದೆಂಥಾ ಹೊಸ ರಾಗ?

• ಲಾಕ್‌ಡೌನ್‌ನಿಂದ ಹೈರಾಣಾಗಿರುವ ರೈತರಿಗೆ ಮತ್ತೊಂದು ಶಾಕ್
• ಇನ್ನೆರಡು ದಿನ 3 ಜಿಲ್ಲೆಗಳಲ್ಲಿ ರೈತರಿಂದ ಹಾಲು ಖರೀದಿಸದಿರಲು ಕೆಎಂಫ್‌ ನಿರ್ಧಾರ
• ಬೇಡಿಕೆ ಕುಸಿದಿದೆ ಎಂಬ ಕಾರಣ ಕೊಟ್ಟ ಕೆಎಂಎಫ್

• cow

Coronavirus Karnataka25, Mar 2020, 12:03 PM

ಲಾಕ್‌ಡೌನ್‌: ಜಾನವಾರುಗಳಿಗೆ ಮೇವಿನ ಅಭಾವದ ಭೀತಿ! ಸಚಿವರೇ ಸ್ವಲ್ಪ ಇತ್ತ ಗಮನಿಸಿ

• ಬಂದ್‌ ಹಿನ್ನೆಲೆಯಲ್ಲಿ ಹುಲ್ಲು, ಮೇವಿನ ಅಭಾವದ ಭೀತಿ
• ಮೇವು ಸಾಗಾಟಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ
• ಜನರ ಹಸಿವಿನ ಚಿಂತೆಯಲ್ಲಿ ಹಸುಗಳನ್ನು ಮರೆಯದಿರೋಣ
• karkala farmer

Magazine10, Mar 2020, 11:43 AM

ಹೈನುಗಾರಿಕೆಗೆ ಅಡ್ಡಿಯಾಗಲಿಲ್ಲ ಅಂಗವೈಕಲ್ಯ; ದಿನಕ್ಕೆ 100 ಲೀ ಹಾಲು ಮಾರ್ತಾರೆ ಈ ರೈತ!

ಅನೇಕ ತಳಿಗಳ ಹಸು ಸಾಕಿ ಅವುಗಳ ಹಾಲು ಮಾರಾಟದಿಂದ ಬದುಕಿಗೆ ನೆಲೆ ಕಂಡುಕೊಂಡವರು ಕಾರ್ಕಳ ತಾಲ್ಲೂಕು ಅಂಡಾರು ಗ್ರಾಮದ ಸಂತೋಷ್‌ ಪೂಜಾರಿ. ಆಕಸ್ಮಿಕವಾಗಿ ಅಂಗವೈಕಲ್ಯಕ್ಕೆ ತುತ್ತಾದರೂ ಎದೆಗುಂದದೇ ಹೈನುಗಾರಿಕಾ ಸಾಧನೆ ಮಾಡುತ್ತಿದ್ದಾರೆ. ದಿನಕ್ಕೆ 100 ಲೀ.ಗಳಷ್ಟುಹಾಲು ಮಾರಾಟ ಮಾಡುತ್ತಿದ್ದಾರೆ.

• modi trump
Video Icon

India16, Feb 2020, 2:55 PM

ಮೋದಿ- ಟ್ರಂಪ್ ಡೀಲ್; ಕುರಿ, ಕೋಳಿ, ಹಾಲು ವ್ಯಾಪಾರಿಗಳಲ್ಲಿ ಆತಂಕ ಶುರು

ಅಮೆರಿಕಾ ಜತೆ ಸೀಮಿತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮುಂದಾಗಿರುವ ಕೇಂದ್ರ ಸರ್ಕಾರ, ದೇಶದ ಕೋಳಿ ಸಾಕಾಣಿಕೆ ಹಾಗೂ ಹೈನುಗಾರಿಕೆ ಮಾರುಕಟ್ಟೆಯನ್ನು ಭಾಗಶಃ ಅಮೆರಿಕಾಕ್ಕೆ ತೆರೆದಿಡುವ ಆಫರ್ ಮುಂದಿಟ್ಟಿದೆ.

ಫೆ. 24 ಹಾಗೂ 25 ಕ್ಕೆ ಟ್ರಂಪ್ ಭಾರತಕ್ಕೆ ಪ್ರವಾಸ ಕೈಗೊಳ್ಳುತ್ತಿದ್ದು ಆ ವೇಳೆ ಸ್ಪಷ್ಟ ಚಿತ್ರಣ ಲಭಿಸಲಿದೆ. ಈ ವಿಚಾರ ರೈತಾಪಿ ವರ್ಗದಲ್ಲಿ ಆತಂಕ ಮೂಡಿಸಿದೆ. ಏನಿದು ಒಪ್ಪಂದ? ರೈತರಿಗೇಕೆ ಆತಂಕ? ಇಲ್ಲಿದೆ ನೋಡಿ!