Asianet Suvarna News Asianet Suvarna News
20 results for "

Daddy

"
Viral Video Desi Dadi Grooves to Sara Ali Khans Chaka Chak netizens love it dplViral Video Desi Dadi Grooves to Sara Ali Khans Chaka Chak netizens love it dpl

Viral Video: ಸಾರಾಳ ಚಕಾಚಕ್‌ಗೆ ಸಖತ್ ಸ್ಟೆಪ್ ಹಾಕಿದ ದೇಸಿ ಅಜ್ಜಿ

Chaka chak viral video: ದೇಸಿ ಅಜ್ಜಿಯೊಬ್ಬರು ಸಾರಾ ಅಲಿ ಖಾನ್ ಅವರ ವೈರಲ್ ಡ್ಯಾನ್ಸ್ ಚಕಾ ಚಕ್‌ಗೆ ಸ್ಟೆಪ್ ಹಾಕಿದ್ದಾರೆ. ಅಜ್ಜಿಯ ಡ್ಯಾನ್ಸ್ ನೆಟ್ಟಿಗರ ಹೃದಯ ಗೆದ್ದಿದೆ

Cine World Dec 19, 2021, 11:10 AM IST

What is Daddy issues how it causes is anxious symptom of itWhat is Daddy issues how it causes is anxious symptom of it

Daddy Issues: ಹೆಣ್ಣುಮಕ್ಕಳಿಗೆ ಕಾಡುವ ಈ ಸಮಸ್ಯೆಗೇನು ಕಾರಣ?

ಡ್ಯಾಡಿ ಇಶ್ಯೂಸ್ ಹೊಂದಿರುವ ಹೆಣ್ಣುಮಕ್ಕಳು ಮುಂದೆ ಜೀವನದಲ್ಲಿ ಉಂಟಾಗುವ ಸಂಬಂಧಗಳಲ್ಲಿ ಸಮಸ್ಯೆ ಹೊಂದಬಹುದು.  
 

relationship Nov 25, 2021, 2:17 PM IST

Re Investigate Anushri in Drug Case Sugar Daddy Protecting Her Alleges Prashant Sambargi hlsRe Investigate Anushri in Drug Case Sugar Daddy Protecting Her Alleges Prashant Sambargi hls
Video Icon

ಅನುಶ್ರೀಯನ್ನು ಪ್ರಭಾವಿ ವ್ಯಕ್ತಿ, ಶುಗರ್ ಡ್ಯಾಡಿ ಬಚಾವ್ ಮಾಡ್ತಿದ್ದಾರೆ: ಸಂಬರ್ಗಿ

'ಅನುಶ್ರೀ ವಿರುದ್ಧದ ಡ್ರಗ್ ಕೇಸ್ ಮರು ತನಿಖೆಯಾಗಬೇಕು. ಅನುಶ್ರೀಯವರನ್ನು ಮತ್ತೆ ವಿಚಾರಣೆಗೆ ಒಳಪಡಿಸಿದರೆ ಅರೆಸ್ಟ್ ಆಗುವುದು ಖಚಿತ. ಅನುಶ್ರೀಯನ್ನು ಪ್ರಭಾವಿ ವ್ಯಕ್ತಿ, ಶುಗರ್ ಡ್ಯಾಡಿ, ಮಾಜಿ ಮುಖ್ಯಮಂತ್ರಿಗಳು ಬಚಾವ್ ಮಾಡ್ತಿದ್ದಾರೆ:  ಪ್ರಶಾಂತ್ ಸಂಬರಗಿ 

state Sep 8, 2021, 2:39 PM IST

Nusrat jahan shared first glimpse of New mommy life till not revealed the identity of the Daddy ckmNusrat jahan shared first glimpse of New mommy life till not revealed the identity of the Daddy ckm

ಮಗನ ತಂದೆ ಯಾರು? ಮಿಲಿಯನ್ ಡಾಲರ್ ಪ್ರಶ್ನೆ ಕುತೂಹಲ ಮತ್ತಷ್ಟು ಹೆಚ್ಚಿಸಿದ ನುಸ್ರತ್ ಜಹಾನ್!

  • ತಾಯಿಯಾದ ಸಂತತಸದಲ್ಲಿ ಸಂಸದೆ, ನಟಿ ನುಸ್ರತ್ ಜಹಾನ್‌ಗೆ ಹೆಚ್ಚಾದ ಟೆನ್ಶನ್
  • ನುಸ್ರತ್ ಮಗುವಿನ ತಂದೆ ಯಾರು? ಪ್ರಶ್ನೆಗೆ ಕುತೂಹಲಕಾರಿ ಉತ್ತರ ನೀಡಿದ ನುಸ್ರತ್
  • ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿ, ಉತ್ತರ ನೀಡಿದ ನುಸ್ರತ್

India Sep 3, 2021, 5:42 PM IST

Kannada actress Kavya Shetty in Malayalam Bro Daddy movie vcsKannada actress Kavya Shetty in Malayalam Bro Daddy movie vcs

ಮೋಹನ್‌ಲಾಲ್‌ ಚಿತ್ರದಲ್ಲಿ ನಟಿಸುತ್ತಿರುವುದು ಖುಷಿ: ಕಾವ್ಯ ಶೆಟ್ಟಿ

ನಟಿ ಕಾವ್ಯ ಶೆಟ್ಟಿಮಲಯಾಳಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಲಯಾಳಂನ ಸ್ಟಾರ್‌ ನಟ ಪೃಥ್ವಿರಾಜ್‌ ನಿರ್ದೇಶನದ ಈ ಚಿತ್ರದ ಹೆಸರು ‘ಬ್ರೋ ಡ್ಯಾಡಿ’. ಈ ಚಿತ್ರದ ನಾಯಕ ಮೋಹನ್‌ಲಾಲ್‌. ಸದ್ಯಕ್ಕೆ ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಶೂಟಿಂಗ್‌ನಲ್ಲಿ ಪಾಲ್ಗೊಂಡಿರುವ ಕಾವ್ಯ ಶೆಟ್ಟಿಮಾತುಗಳು ಇಲ್ಲಿವೆ.

Sandalwood Aug 5, 2021, 11:54 AM IST

Zee Kannada Daddy No 1 online audition to begin vcsZee Kannada Daddy No 1 online audition to begin vcs

ಆನ್‌ಲೈನ್‌ನಲ್ಲಿ ನಡೆಯುತ್ತಿದೆ Daddy No.1 ಆಡಿಷನ್?

ಅಪ್ಪ-ಮಗಳು, ಅಪ್ಪ- ಮಗ ರೆಡಿನಾ? ನಿಮ್ಮ ಟ್ಯಾಲೆಂಟ್‌ಗೆ ಹೊಸ ವೇದಿಕೆ ಸಿದ್ಧವಾಗಿದೆ, ಮನೆಯಿಂದಲೇ ಆಡಿಷನ್‌ ಶುರು ಮಾಡಿಕೊಳ್ಳಿ...

Small Screen May 13, 2021, 10:31 AM IST

I dont have daddy mommy helping me I pay my own bills says Shruti Hassan dplI dont have daddy mommy helping me I pay my own bills says Shruti Hassan dpl

ಅಪ್ಪ, ಅಮ್ಮ ಸಹಾಯ ಮಾಡಲ್ಲ, ನನ್ನ ಖರ್ಚು ನಾನೇ ನೋಡ್ತೀನಿ ಎಂದ ಶ್ರುತಿ ಹಾಸನ್

  • ಅಪ್ಪ ಅಮ್ಮ ದುಡ್ಡು ಕೊಡಲ್ಲ ಎಂದ ಕಮಲ್ ಹಾಸನ್ ಪುತ್ರಿ
  • ನನ್ನ ಖರ್ಚು ನಾನೇ ನೋಡ್ಕೊಳ್ತೀನಿ ಎಂದ ಕಾಲಿವುಡ್ ಚೆಲುವೆ

Cine World May 11, 2021, 12:03 PM IST

Shruti Haasan is spending quality time with Daddy dearest Kamal Haasan see photos dplShruti Haasan is spending quality time with Daddy dearest Kamal Haasan see photos dpl

ಅಪ್ಪನ ಜೊತೆ ಮಗಳು ಶ್ರುತಿ ಹಾಸನ್ ಫನ್, ಡ್ಯಾಡಿ ಡಿಯರೆಸ್ಟ್ ಎಂದ ನಟಿ

ಸೌತ್ ನಟಿ ಶ್ರುತಿ ಹಾಸನ್ ತಂದೆ ಕಮಲ್ ಹಾಸನ್ ಜೊತೆ ಕ್ವಾಲಿಟಿ ಟೈಂ ಸ್ಪೆಂಡ್ ಮಾಡಿದ್ದಾರೆ. ಪ್ರೀತಿಯ ಅಪ್ಪನ ಜೊತೆ ಕ್ಲಿಕ್ಕಿಸಿದ ಫೋಟೋ ಶೇರ್ ಮಾಡಿದ್ದಾರೆ.

Cine World Feb 28, 2021, 5:49 PM IST

Anushree get caught for camera with her petAnushree get caught for camera with her pet

ಮುದ್ದಾಡುವಾಗಲೇ ಸಿಕ್ಕಿಬಿದ್ದ ಆ್ಯಂಕರ್ ಅನುಶ್ರೀ..!

ಆಂಕರ್ ಅನುಶ್ರೀ ಕತೆ ಯಾರಿಗೆ ಗೊತ್ತಿಲ್ಲ ಹೇಳಿ. ಆದರೆ ಈಕೆ ಯಾರನ್ನೋ ಮುದ್ದಾಡುತ್ತಿರುವ ಈ ದೃಶ್ಯ ನೀವು ನೋಡಿದ್ದೀರಾ?

Sandalwood Dec 2, 2020, 3:24 PM IST

Sugar daddy Sugar baby Gold digger meaning and who are theySugar daddy Sugar baby Gold digger meaning and who are they

ಶುಗರ್ ಡ್ಯಾಡಿ ಅಂತೆ, ಗೋಲ್ಡ್ ಡಿಗ್ಗರ್ ಅಂತೆ, ಏನಿದೆಲ್ಲಾ?

ಶುಗರ್ ಡ್ಯಾಡಿ ಅಂದರೆ ಶ್ರೀಮಂತ ವ್ಯಕ್ತಿ, ಅಧಿಕಾರಿ ಅಥವಾ ಪ್ರಭಾವಿ ರಾಜಕಾರಣಿ- ಯಾರೂ ಇರಬಹುದು. ಈತ ಎಳೆಯ ಪ್ರಾಯದ ಹೆಣ್ಣುಗಳನ್ನು ಹುಡುಕುತ್ತಾ ಇರುತ್ತಾನೆ. ಅವರಿಗೆ ಗಿಫ್ಟ್ ಕೊಡುತ್ತಾನೆ. ಪ್ರತಿಯಾಗಿ ಆತ ಬಯಸಿದಾಗ ಅವನ ಮಂಚಕ್ಕೆ ಹೋಗಲು ಆಕೆ ರೆಡಿ ಇರಬೇಕು.

Sandalwood Oct 5, 2020, 4:58 PM IST

Who is sugar daddy in drugs mafia vcsWho is sugar daddy in drugs mafia vcs
Video Icon

ಅನುಶ್ರೀ ವಿಚಾರದಲ್ಲಿ ಕೇಳಿ ಬಂದ ಶುಗರ್ ಡ್ಯಾಡಿ ಇವರೇ ನಾ?

ನಟಿ ಅನುಶ್ರೀ ಸಿಸಿಬಿ ವಿಚಾರಣೆಯಲ್ಲಿ ಭಾಗಿಯಾಗಿದ್ದ ನಂತರ ವಿತರಕ ಪ್ರಶಾಂತ ಸಂಬರಗಿ ಮಾಡಿದ ಟ್ಟೀಟ್‌ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.  ಟ್ಟೀಟ್‌ನಲ್ಲಿ ಶುಗರ್ ಡ್ಯಾಡಿ ಸಹಾಯದಿಂದ ಪಾರಾಗುತ್ತಾರೆ ಎಂದು ಹೇಳಿದ್ದಾರೆ. ಯಾರಿದು ಶುಗರ್ ಡ್ಯಾಡಿ? ರಾಜಕೀಯದವರಾ? ಇಲ್ಲಿದೆ ನೋಡಿ..

Sandalwood Oct 5, 2020, 4:58 PM IST

Anchor anushree-sugar-daddy-has-managed-to-prevent-her-arrest-says-prashanth-sambargi mahAnchor anushree-sugar-daddy-has-managed-to-prevent-her-arrest-says-prashanth-sambargi mah

ಅನುಶ್ರೀ ಅರೆಸ್ಟ್ ತಡೆಯುತ್ತಿರುವ ಆ 'ಶುಗರ್ ಡ್ಯಾಡಿ' ಯಾರು?

ಡ್ರಗ್ಸ್ ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ನಟಿ, ನಿರೂಪಕಿ ಅನುಶ್ರೀ ಬಂಧನವಾಗದಂತೆ ಶುಗರ್ ಡ್ಯಾಡಿಯೊಬ್ಬರು ತಡೆಯುತ್ತಿದ್ದಾರೆ ಎಂದು ವಕೀಲ ಪ್ರಶಾಂತ್ ಸಂಬರಗಿ ಆರೋಪಿಸಿದ್ದಾರೆ. 

 

CRIME Oct 2, 2020, 7:48 PM IST

Bye daddy bye all they have removed ventilator Coronavirus patient sends selfie video to father before dyingBye daddy bye all they have removed ventilator Coronavirus patient sends selfie video to father before dying

'ಬಾಯ್ ಅಪ್ಪಾ.. ನನಗೆ ಉಸಿರಾಡೋಕಾಗ್ತಿಲ್ಲ, ಅವ್ರು ವೆಂಟಿಲೇಟರ್ ತೆಗೆದಿದ್ದಾರೆ...!'

ಬಾಯ್ ಅಪ್ಪಾ.. ನನಗೆ ಉಸಿರಾಡೋಕಾಗ್ತಿಲ್ಲ, ಅವ್ರು ವೆಂಟಿಲೇಟರ್ ತೆಗೆದಿದ್ದಾರೆ| ಸಾಯುವ ಮುನ್ನ ಕೊರೋನಾ ರೋಗಿ ಮಾಡಿದ ವಿಡಿಯೋ ವೈರಲ್| ಆಸ್ಪತ್ರೆ ಆಸಳಿತ ಮಂಡಿ ಕೊಟ್ಟಿದೆ ಸ್ಪಷ್ಟನೆ

India Jun 29, 2020, 4:38 PM IST

Tamil Nadu minister Says PM Modi is Our DaddyTamil Nadu minister Says PM Modi is Our Daddy

ಮೋದಿ ನಮ್ಮ ಡ್ಯಾಡಿ: ತಮಿಳುನಾಡು ಸಚಿವ ಏನಂದ್ರು ನೋಡಿ!

ಪ್ರಧಾನಿ ಮೋದಿ ನಮ್ಮ ತಂದೆಯ ಸಮಾನರಾಗಿದ್ದು ಅವರು ದೇಶಕ್ಕೂ ತಂದೆ ಇದ್ದಂತೆ, ಹೀಗಾಗಿ ಮೋದಿ ನಾಯಕತ್ವ ಒಪ್ಪಿದ್ದೇವೆ ಎಂದು ತಮಿಳುನಾಡಿನ ಎಐಎಡಿಎಂಕೆ ಸರ್ಕಾರದ ಸಚಿವ ಕೆಟಿ ರಾಜೇಂದ್ರ ಬಾಲಾಜಿ ಹೇಳಿದ್ದಾರೆ.

NEWS Mar 9, 2019, 7:50 PM IST

Ziva turns cheerleader not for daddy MS Dhoni but Hardik Pandya in adorable videoZiva turns cheerleader not for daddy MS Dhoni but Hardik Pandya in adorable video
Video Icon

ಕ್ರಿಕೆಟಿಗರ ಮಕ್ಕಳಿಗೆ ಇತರ ಕ್ರಿಕೆಟರ್ಸ್ ರೋಲ್ ಮಾಡೆಲ್ ಯಾಕೆ?

ಎಂ ಎಸ್ ಧೋನಿ ಅಂದರೆ ಕ್ರಿಕೆಟ್ ಅಭಿಮಾನಿಗಳು ಮುಗಿ ಬೀಳ್ತಾರೆ. ಆದರೆ ಧೋನಿ ಪುತ್ರಿ ಝಿವಾ ಧೋನಿ ಮಾತ್ರ ಹಾರ್ಧಿಕ್ ಪಾಂಡ್ಯಗೆ ಚಿಯರ್ ಅಪ್ ಮಾಡ್ತಾಳೆ. ಧೋನಿ ಪುತ್ರಿ ಮಾತ್ರವಲ್ಲ, ಮಾಜಿ ನಾಯಕ ರಾಹುಲ್ ದ್ರಾವಿಡ್ ಮಕ್ಕಳಿಗೂ ದ್ರಾವಿಡ್ ಬ್ಯಾಟಿಂಗ್ ಬದಲು ವಿಂಡೀಸ್ ಕ್ರಿಕೆಟಿಗನ ಬ್ಯಾಟಿಂಗ್ ಇಷ್ಟ? ಹಾಗಾದರೆ ಕ್ರಿಕೆಟಿಗರ ಮಕ್ಕಳಿಗೆ ಇತರ ಕ್ರಿಕೆಟಿಗರು ಇಷ್ಟ ಆಗೋದೇಕೆ? ಇಲ್ಲಿದೆ ನೋಡಿ.

SPORTS Jul 1, 2018, 3:15 PM IST