Dabangg 3  

(Search results - 24)
 • kiccha sudeep DABANGG
  Video Icon

  Sandalwood22, Jan 2020, 1:09 PM

  ಅಭಿನಯ ಚಕ್ರವರ್ತಿಗೆ ಮತ್ತೊಂದು ಗರಿ; ಕಿಚ್ಚ ಅಭಿಮಾನಿಗಳು ಖುಷ್‌ ಹುವಾ..!

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮುಡಿಗೆ ಮತ್ತೊಂದು ಕಿರೀಟ ಸಿಕ್ಕಿದೆ. ಇತ್ತೀಚಿಗಷ್ಟೇ ಖಾಸಗಿ ವಾಹಿನಿಯಲ್ಲಿ ಕರ್ನಾಟಕದ ಹೆಮ್ಮೆಯ ನಟ ಅನ್ನೋ ಪ್ರಶಸ್ತಿ ಪಡೆದಿದ್ದ ಸುದೀಪ್ ಮುಡಿಗೆ ಮತ್ತೊಂದು ಪ್ರಶಸ್ತಿ ಸಂದಿದೆ. ಕಿಚ್ಚನಿಗೆ ಅವಾರ್ಡ್ ಸಿಕ್ಕಿರೋ ಖುಷಿಗೆ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ.

 • Sudeep

  Entertainment7, Jan 2020, 7:01 PM

  ಕಿಚ್ಚನಿಗೆ ಸಲ್ಮಾನ್ ಅಮೂಲ್ಯ ಗಿಫ್ಟ್... ಕಾರಣ ಏನಂತೆ!

  ದಬಾಂಗ್ 3 ರ ನಂತರ ಒಳ್ಳೆ ಫ್ರೇಂಡ್ಸ್ ಆಗಿರುವ ಕಿಚ್ಚ ಸುದೀಪ್ ಮತ್ತು ಸಲ್ಮಾನ್ ಖಾನ್ ಒಟ್ಟಿಗೆ ಹೆಜ್ಜೆ ಹಾಕಿ ಸುದ್ದಿ ಮಾಡಿದ್ದರು. ಇದೀಗ ಸಲ್ಮಾನ್ ಖಾನ್ ಸುದೀಪ್ ಅವರಿಗೆ ನೀಡಿರುವ ಅತ್ಯಮೂಲ್ಯ ಗಿಫ್ಟ್ ನಿಮ್ಮ ಮುಂದೆ ಇಡುತ್ತಿದ್ದೇವೆ.

 • sudeep

  Sandalwood30, Dec 2019, 12:20 PM

  7 ವರ್ಷಗಳ ನಂತರ ಬ್ರೇಕಿಂಗ್ ನ್ಯೂಸ್ ಕೊಟ್ರು ಕಿಚ್ಚ ಸುದೀಪ್!

  ಕಿಚ್ಚ ಸುದೀಪ್‌ಗೆ 2019 ಒಂದು ರೀತಿಯಲ್ಲಿ ಲಕ್ಕಿ ಇಯರ್ ಅಂತಾನೇ ಹೇಳಬಹುದು. ಸ್ಯಾಂಡಲ್‌ವುಡ್‌ನಲ್ಲಿ 'ಪೈಲ್ವಾನ್' ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತು. ಬಾಲಿವುಡ್‌ನಲ್ಲಿ 'ದಬಾಂಗ್ -3' ಸದ್ದು ಮಾಡಿತು. ಇದುವರೆಗೂ ಬರೀ ಸಿನಿಮಾಗಳಲ್ಲಿಮಾತ್ರ ಬ್ಯುಸಿಯಿದ್ದ ಕಿಚ್ಚ ಸುದೀಪ್ ಈಗ ಇಯರ್ ಎಂಡ್‌ನಲ್ಲಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿದ್ದಾರೆ. 

 • Dabangg movie review

  Film Review21, Dec 2019, 11:50 AM

  ಚಿತ್ರ ಚಿಮರ್ಶೆ: ದಬಾಂಗ್‌- 3

  ವಿಲನ್ ಪವರ್‌ಫುಲ್ ಇದ್ದಾಗಲೇ ಹೀರೋಗೆ ಮರ್ಯಾದೆ. ಇನ್ನು ಕಿಚ್ಚ ಸುದೀಪ್ ಥರದ ಡಬಲ್ ಪವರ್ ವಿಲನ್‌ಗಳಿದ್ದರೆ ಹೀರೋ ಲೆವೆಲ್ಲೇ ಬೇರೆಯಾಗುತ್ತದೆ. ದಬಾಂಗ್ 3 ಆ ಮಾತಿಗೆ ಪುರಾವೆ. ಪೆನ್ಸಿಲ್ ಗೆರೆ ಎಳೆದಂತಿರುವ ಮೀಸೆಯ, ರೇಬಾನ್ ಗ್ಲಾಸನ್ನು ಅಂಗಿ ಮೇಲಿಟ್ಟುಕೊಳ್ಳುವ ಚುಲ್  ಬುಲ್ ಪಾಂಡೆ ಖಡಕ್ ಎಂಟ್ರಿ ಕೊಟ್ಟು ಸ್ಕ್ರೀನಲ್ಲಿ ಮಜಾ
  ಮಾಡುತ್ತಿರುವಾಗ ಮಾತೇ ಇಲ್ಲದೆ ಸೈಲೆಂಟಾಗಿ ಎಂಟ್ರಿ ಕೊಡುತ್ತಾರೆ ಕಿಚ್ಚ. 

 • Dabangg movie review for kp

  Film Review20, Dec 2019, 3:01 PM

  ನಿರೀಕ್ಷೆ ಸುಳ್ಳು ಮಾಡದ ದಬಾಂಗ್ 3; ಸುದೀಪ್‌ ಸಖತ್‌ ಸ್ಟೈಲ್‌ಗೆ ಜೈ ಎಂದ ಪ್ರೇಕ್ಷಕರು!

  ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದ ಕಿಚ್ಚ ಸುದೀಪ್- ಸಲ್ಮಾನ್ ಖಾನ್ ಅಭಿನಯದ 'ದಬಾಂಗ್-3' ರಿಲೀಸ್ ಆಗಿದೆ. ಸಿನಿಮಾ ನೋಡಿದ ಪ್ರೇಕ್ಷಕ ಡಬ್ಬಿಂಗ್‌ಗೆ ಜೈ ಎಂದಿದ್ದಾರೆ. ಕಿಚ್ಚ ಸುದೀಪ್ ಅಭಿನಯಕ್ಕೆ ಫಿದಾ ಆಗಿದ್ದಾರೆ. ಹುಟ್ಟು ಹಾಕಿದ ನಿರೀಕ್ಷೆ ಮುಟ್ಟುವಲ್ಲಿ ದಬಾಂಗ್ 3 ಯಶಸ್ವಿಯಾಗಿದೆ ಎನ್ನಲಾಗಿದೆ.

 • Salman Khan

  Cine World19, Dec 2019, 4:53 PM

  ಹಿಂದೂ ಭಾವನೆಗಳಿಗೆ ಧಕ್ಕೆ : ಆಕ್ಷೇಪಾರ್ಹ ಸೀನ್‌ ಕಟ್ ಮಾಡಿದ ದಬಾಂಗ್-3 ತಂಡ

  ಕಿಚ್ಚ ಸುದೀಪ್- ಸಲ್ಮಾನ್ ಖಾನ್ ಬಹುನಿರೀಕ್ಷಿತ 'ದಬಾಂಗ್-3' ಚಿತ್ರದ ಟೈಟಲ್ ಹಾಡಿನಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಅಂಶಗಳಿವೆ ಎಂದು ಹಿಂದೂಪರ ಸಂಘಟನೆಗಳು ಆರೋಪ ಮಾಡಿದ್ದು ಚಿತ್ರತಂಡ ಅದಕ್ಕೆ ಕತ್ತರಿ ಪ್ರಯೋಗ ಮಾಡಿದೆ. 

 • BY Vijayendra

  News17, Dec 2019, 9:31 PM

  ಸಲ್ಲುಭಾಯ್, ಕಿಚ್ಚ ಅಭಿನಯದ ದಬಾಂಗ್ 3 ಸಿನಿಮಾ ಪ್ರಚಾರದಲ್ಲಿ BY ವಿಜಯೇಂದ್ರ ಮಿಂಚಿಂಗ್

  ಸಲ್ಮಾನ್ ಖಾನ್ ಹಾಗೂ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ದಬಾಂಗ್ 3 ಸಿನಿಮಾ ಇದೇ ಡಿಸೆಂಬರ್ 20ಕ್ಕೆ ತೆರೆಗೆ ಅಪ್ಪಳಿಸುತ್ತಿದೆ. ಅದಕ್ಕಾಗಿ  ಬೆಂಗಳೂರಿನಲ್ಲಿ ದಬಾಂಗ್ 3  ಸಿನಿಮಾ ಪ್ರಚಾರವನ್ನೂ ಸಹ ಮಾಡಲಾಯ್ತು. ಇದೇ ವೇಳೆ ಸಲ್ಲು ಮತ್ತು ಬಿಜೆಪಿ ಯುವ ನಾಯಕ ವಿಜಯೇಂದ್ರ ಭೇಟಿಯಾದರು.

 • kiccha Sudeep

  Cine World16, Dec 2019, 2:52 PM

  'ದಬಾಂಗ್ -3' ಬಿಟ್ಟು ಕ್ರಿಕೆಟ್‌ ಸ್ಟಾರ್‌ಗಳ ಕಾಣಿಸಿಕೊಂಡ ಸುದೀಪ್-ಸಲ್ಲುಭಾಯ್!

  ಸಲ್ಮಾನ್ ಖಾನ್- ಕಿಚ್ಚ ಸುದೀಪ್ ಇದೀಗ ಕ್ರಿಕೆಟರ್ಸ್‌ಗಳನ್ನು ಭೇಟಿ ಮಾಡಿದ್ದಾರೆ. ಅರೇ, ದಬಾಂಗ್- 3 ಗೂ ಕ್ರಿಕೆಟ್‌ಗೂ ಏನ್ ಸಂಬಂಧ ಎಂದುಕೊಳ್ಳಬೇಡಿ.  

 • Sudeep salman

  Interviews14, Dec 2019, 10:34 AM

  'ದಬಾಂಗ್ 3' ನಂತರ ಬಾಲಿವುಡ್‌ನಲ್ಲೇ ಹೆಚ್ಚು ಬ್ಯುಸಿ ಆಗ್ತಾರಾ ಕಿಚ್ಚ ಸುದೀಪ್?

  ಸಲ್ಮಾನ್ ಖಾನ್, ಕಿಚ್ಚ ಸುದೀಪ್ ಅಭಿನಯದ ‘ದಬಾಂಗ್ 3’ ಸಿನಿಮಾ ಡಿ. 20 ರಂದು ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ಆ ಸಿನಿಮಾ, ಸಲ್ಮಾನ್ ಖಾನ್ ಬಗ್ಗೆ ವಿವರವಾಗಿ ಮಾತಾಡಿದ್ದಾರೆ ಕಿಚ್ಚ.

 • Salman - Sonakshi

  Sandalwood9, Dec 2019, 10:52 AM

  ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿ ಸಲ್ಲು- ಸೋನಾಕ್ಷಿ ಸೀರೆ ರೊಮ್ಯಾನ್ಸ್‌!

  ಸಲ್ಮಾನ್ ಖಾನ್- ಕಿಚ್ಚ ಸುದೀಪ್ ಅಭಿನಯದ 'ದಬಾಂಗ್-3' ತೆರೆ ಮೇಲೆ ಬರಲು ಸಿದ್ಧವಾಗಿದೆ. ಸ್ಯಾಂಡಲ್‌ವುಡ್ ಹಾಗೂ ಬಾಲಿವುಡ್‌ನಲ್ಲಿ 'ದಬಾಂಗ್-3' ಭಾರೀ ನಿರೀಕ್ಷೆ ಹುಟ್ಟಿಸಿದೆ.  ಚಿತ್ರದ ಟ್ರೇಲರ್, ಟೀಸರ್, ಸುದೀಪ್ ಪೋಸ್ಟರ್ ಕುತೂಹಲ ಮೂಡಿಸಿದೆ. 

 • Sudeep

  Cine World4, Dec 2019, 12:38 PM

  'ಕಪಿಲ್ ಶರ್ಮಾ ಶೋ' ನಲ್ಲಿ ಪಂಚಿಂಗ್ ಡೈಲಾಗ್‌ ಹೊಡ್ದು ನಕ್ಕು ನಗಿಸಿದ ಕಿಚ್ಚ ಸುದೀಪ್

  ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್, ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ 'ದಬಾಂಗ್-3' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಚಿತ್ರತಂಡ ಪ್ರಮೋಶನ್‌ನಲ್ಲಿ ಬ್ಯುಸಿಯಾಗಿದೆ. 

 • sudeep - dabang 3

  Sandalwood3, Dec 2019, 1:17 PM

  ಕಾರು ಬಿಟ್ಟು ಜಾವಾ ಬೈಕ್ ಏರಿದ ಕಿಚ್ಚ ಸುದೀಪ್!

  ಬಾಲಿವುಡ್‌ನಲ್ಲಿ ದಬಾಂತ್ -3 ಮೂಲಕ ಹವಾ ಎಬ್ಬಿಸಲು ಕಿಚ್ಚ ಸುದೀಪ್ ರೆಡಿಯಾಗಿದ್ದಾರೆ.  ಬಾಲಿವುಡ್ ಸುಲ್ತಾನ್ ಜೊತೆ ಕರುನಾಡ ಚಕ್ರವರ್ತಿ ಸೇರಿದರೆ ಅದರ ಗಮ್ಮತ್ತೇ ಬೇರೆ. ಸುಲ್ತಾನ್‌ಗೆ ತೊಡೆ ತಟ್ಟುವ ಸುದೀಪ್‌ರನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.  ಇದೇ ತಿಂಗಳ 20 ರಂದು ದಬಾಂಗ್-3 ತೆರೆ ಮೇಲೆ ಬರಲಿದ್ದಾರೆ. 

 • Darshan Sudeep
  Video Icon

  Sandalwood28, Nov 2019, 9:25 AM

  ಇದು ಬಾಕ್ಸಾಫೀಸ್ ಫೈಟ್​! ಚಾಲೆಂಜಿಂಗ್ ಸ್ಟಾರಾ? ಕಿಚ್ಚ ಸುದೀಪಾ?

  ವರ್ಷಾಂತ್ಯದಲ್ಲಿ ಸ್ಯಾಂಡಲ್​ವುಡ್ ನಲ್ಲಿ ಹೊಸ ಬೆಂಕಿ ಬಿರುಗಾಳಿ ಶುರುವಾಗಿದೆ. ಕನ್ನಡದ ಗಜ ಮತ್ತು ಹೆಬ್ಬುಲಿ ಕಾದಾಟಕ್ಕೆ ಸಜ್ಜಾಗಿವೆ. ಇಬ್ಬರ ಅಭಿಮಾನಿಗಳು ನೀವಾ ನಾವಾ ನೋಡೇ ಬಿಡೋಣ ಅಂತ ಕಾಯ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ಮತ್ತು ಕಿಚ್ಚ ಸುದೀಪ್  ಅಭಿಮಾನಿಗಳು ನೀವಾ ನಾವಾ ನೋಡೋ ಬಿಡೋಣ ಅಂತಿದ್ದಾರೆ. ಕಿಚ್ಚ ದಚ್ಚು ವರ್ಷಾಂತ್ಯದಲ್ಲಿ ಮುಖಾ ಮುಖಿಯಾಗ್ತಿದ್ದಾರೆ. ಗೆಲ್ಲೋರು ಯಾರು ಅನ್ನೋದೆ ಪ್ರಶ್ನೆ. 
   

 • Comedy Khiladigalu

  Sandalwood22, Nov 2019, 12:33 PM

  ಬಾಲಿವುಡ್ ಸುಲ್ತಾನ್ ಸಲ್ಮಾನ್ ಚಿತ್ರದಲ್ಲಿ ನಮ್ಮ 'ಕಾಮಿಡಿ ಕಿಲಾಡಿ'ಗಳು!

  ಸಲ್ಲು-ಕಿಚ್ಚ ಕಾಂಬಿನೇಷನ್‌ನ ಬಹು ನಿರೀಕ್ಷಿತ ಚಿತ್ರ 'ದಬಾಂಗ್-3' ಕನ್ನಡ ವರ್ಷನ್‌ಗೆ ಕಾಮಿಡಿ ಕಿಲಾಡಿಗಳು ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಯಾವ ರೀತಿ? ಬಾಲಿವುಡ್‌ನ ಈ ಚಿತ್ರಕ್ಕೆ ಇವರ ಕೊಡುಗೆ ಏನು?

 • Salman Khan
  Video Icon

  Cine World28, Oct 2019, 8:14 AM

  ಸಲ್ಮಾನ್ ಖಾನ್ ಬೇರ್ ಬಾಡಿಯಲ್ಲಿ ಫೈಟ್ ಮಾಡುವ ಸೀನ್ ರಿವೀಲ್?

  ಸಲ್ಮಾನ್ ಖಾನ್ ಅಭಿನಯದ ದಬಾಂಗ್ -3 ಚಿತ್ರದ ನಿರೀಕ್ಷೆ ದೊಡ್ಡ ಮಟ್ಟದಲ್ಲಿಯೇ ಇದೆ. ಈ ಚಿತ್ರದ ಕುರಿತು ಇರೋ ಕುತೂಹಲ ಬೇಜಾನ್ ಆಗಿದೆ. ಟ್ರೈಲರ್ ಗಳೂ ಅದನ್ನ ಹೆಚ್ಚಿಸಿವೆ. ಟೀಸರ್ ಗಳಂತೂ ಸಲ್ಮಾನ್ ಡೈಲಾಗ್ ನ ಪಂಚ್ ಗಳನ್ನ ಇಮಿಟೇಟ್ ಮಾಡೋವಂತೇನೆ ಇವೆ. ಈ ಚಿತ್ರದ ಬಗ್ಗೆ ಹೊಸ ವಿಚಾರವೊಂದು ಹೊರ ಬಿದ್ದಿದೆ.  ದಬಾಂಗ್- 3 ಚಿತ್ರದ ಕೊನೆ ದೃಶ್ಯ ಬಹಿರಂಗಗೊಂಡಿದೆ ಎನ್ನಲಾಗಿದೆ. ನಿಜನಾ ಈ ಸುದ್ದಿ?