Cyclone Nisarga  

(Search results - 6)
 • <p>ನಿಸರ್ಗ ಚಂಡಮಾರುತ ಹಿನ್ನೆಲೆಯಲ್ಲಿ ಉಳ್ಳಾಲ ಭಾಗದ ನಾಡದೋಣಿ ಮೀನುಗಾರರು ಮೀನುಗಾರಿಕೆಯನ್ನು ಜೂನ್‌ 1ರಿಂದಲೇ ಸ್ಥಗಿತಗೊಳಿಸಿದ್ದಾರೆ. ಸಮುದ್ರದಲ್ಲಿ ಮಳೆಯ ಜೊತೆಗೆ ಗಾಳಿಯ ವೇಗವೂ ವಿಪರೀತ ಇರುವುದರಿಂದ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.</p>

  Karnataka Districts4, Jun 2020, 7:29 AM

  ನಿಸರ್ಗ ಚಂಡ ಮಾರುತ: ಕರಾವಳಿಯಲ್ಲಿ ಆರೆಂಜ್‌ ಅಲರ್ಟ್

  ನಿಸರ್ಗ ಚಂಡಮಾರುತ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಕಡಲು ಬುಧವಾರ ಪ್ರಕ್ಷುಬ್ಧಗೊಂಡಿತ್ತು. ಉಳ್ಳಾಲದಾದ್ಯಂತ ಪ್ರಕ್ಷುಬ್ಧಗೊಂಡಿದ್ದ ಸಮುದ್ರ ತೀರ ಬುಧವಾರ ಸಂಜೆ ಹೊತ್ತಿಗೆ ಸಹಜ ಸ್ಥಿತಿಯತ್ತ ಮರಳಿದೆ. ದ.ಕ. ಜಿಲ್ಲೆಯಲ್ಲಿ ಈಗ ಅರೇಂಜ್‌ ಅಲರ್ಟ್‌ ಘೋಷಿಸಲಾಗಿದ್ದು, ಕಡಲ ತೀರದ ಜನತೆಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.

 • Video Icon

  India3, Jun 2020, 10:14 PM

  ಕೊರೋನಾದಿಂದ ತತ್ತರಿಸಿದ್ದ ಮುಂಬೈಗೆ ನಿಸರ್ಗ ಚಂಡಮಾರುತ, ಸ್ಪೀಡ್ ಎಷ್ಟು?

  ಕೊರೋನಾದಿಂತ ತತ್ತರಿಸಿರುವ ದೇಶಕ್ಕೆ ನಿಸರ್ಗ ಚಂಡಮಾರುತ ಅಪ್ಪಳಿಸಿದೆ. ವೇಗವಾಗಿ ಬೀಸುತ್ತಿರುವ ಮಾರುತಕ್ಕೆ ಮುಂಬೈ ಮತ್ತು ಗುಜರಾತ್ ಕರಾವಳಿ ಪ್ರದೇಶಗಳು ತತ್ತರಿಸಿವೆ. ನ್ ಡಿಆರ್ ಎಫ್ ಪಡೆ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ

 • Video Icon

  India3, Jun 2020, 4:38 PM

  ನಿಸರ್ಗ'ದ ಅಬ್ಬರಕ್ಕೆ ನಲುಗಿದ ಮುಂಬೈ ಕರಾವಳಿ; ಮಳೆ ಹೊಡೆತಕ್ಕೆ ಧರೆಗಿಳಿದ ಮರಗಳು

  ಕೊರೊನಾದಿಂದ ನಲುಗಿದ ಮಹಾರಾಷ್ಟ್ರಕ್ಕೆ 'ನಿಸರ್ಗ' ಚಂಡಮಾರುತ ಇನ್ನೊಂದು ಆಘಾತ ನೀಡಿದೆ. 138 ವರ್ಷದ ಬಳಿಕ ಮಹಾರಾಷ್ಟ್ರಕ್ಕೆ ಚಂಡಮಾರುತ ಅಪ್ಪಳಿಸಿದೆ. ರತ್ನಗಿರಿ, ಕೊಂಕಣ್ ಭಾಗದಲ್ಲಿ ಗಂಟೆಗೆ 120 ಕಿಮೀ ವೇಗದಲ್ಲಿ ಸೈಕ್ಲೋನ್ ಅಪ್ಪಳಿಸಿದೆ. ಸೈಕ್ಲೋನ್ ಹೊಡೆತಕ್ಕೆ ಅಲಿಭಾಗ್, ಮುಂಬೈ ಕರಾವಳಿಯಲ್ಲಿ ಕೋಲಾಹಲ ಎದ್ದಿದೆ. ಭಾರೀ ಬಿರುಗಾಳಿ, ಮಳೆಯ ಹೊಡೆತಕ್ಕೆ ಮರಗಳು ಧರೆಗುರುಳಿವೆ. 

 • Video Icon

  state3, Jun 2020, 1:17 PM

  ಚಂಡಮಾರುತದ ನಡುವೆ ಜನರಿಗೆ ಮಂಗಳೂರು ಬೀಚ್‌ನಲ್ಲಿ ಸೆಲ್ಫಿ ಕ್ರೇಜ್..!

  ಲಾಕ್‌ಡೌನ್‌ನಿಂದಾಗಿ ಈಗಾಗಲೇ ಬೀಚ್‌ಗಳಿಗೆ  ಪ್ರವಾಸಿಗರು ಬರುವಂತಿಲ್ಲ ಎನ್ನುವ ಕಟ್ಟುನಿಟ್ಟಿನ ಸೂಚನೆಯನ್ನು ಮಂಗಳೂರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನೀಡಿದೆ. ಆದರೆ ಅಂತರ್‌ಜಿಲ್ಲಾ ಓಡಾಟಕ್ಕೆ ಅನುಮತಿ ನೀಡುತ್ತಿದ್ದಂತೆ ಪ್ರವಾಸಿಗರು ಬೀಚ್‌ಗಳತ್ತ ಬರಲಾರಂಭಿಸಿದ್ದಾರೆ. ಆದರೆ ಪೊಲೀಸ್ ಇಲಾಖೆ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

 • Video Icon

  India3, Jun 2020, 12:13 PM

  ನಿಸರ್ಗ ಸೈಕ್ಲೋನ್ ಅಬ್ಬರ; ಮುಂಬೈನಲ್ಲಿ ಶುರುವಾಯ್ತು ಢವಢವ..!

  ನಿಸರ್ಗ ಸೈಕ್ಲೋನ್ ಅಬ್ಬರದಿಂದ ಬೆಚ್ಚಿದ ಸರ್ಕಾರ ಈಗಾಗಲೇ ಮುಂಬೈ, ಥಾಣೆ, ಪಾಲ್‌ಘರ್‌ನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಕರ್ನಾಟಕ, ಕೇರಳ, ಗೋವಾದಲ್ಲೂ ಚಂಡಮಾರುತದ ಆತಂಕ ಎದುರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

 • <p>nisarga</p>

  India3, Jun 2020, 7:22 AM

  ಮುಂಬೈಗೆ ಇಂದು ಶತಮಾನದ ಚಂಡಮಾರುತ ‘ನಿಸರ್ಗ’ ದಾಳಿ!

  ಮುಂಬೈಗೆ ಇಂದು ಶತಮಾನದ ಚಂಡಮಾರುತ| ಮಹಾರಾಷ್ಟ್ರ, ಗುಜರಾತ್‌ ಕರಾವಳಿಗೆ ‘ನಿಸರ್ಗ’ ದಾಳಿ| 120 ಕಿ.ಮೀ. ವೇಗದಲ್ಲಿ ಅಪ್ಪಳಿಸಲಿದೆ ಮಾರುತ| ಕೊರೋನಾ ಪೀಡಿತ ರಾಜ್ಯಗಳಿಗೆ ಮತ್ತೊಂದು ಆಘಾತ