Cycling  

(Search results - 35)
 • Karnataka Govt Distribute 5 Lakh Worth Cycle to Talent Cyclist Pavitra Kurtakoti in Bengaluru kvnKarnataka Govt Distribute 5 Lakh Worth Cycle to Talent Cyclist Pavitra Kurtakoti in Bengaluru kvn

  OTHER SPORTSSep 25, 2021, 9:17 AM IST

  ಪ್ರತಿಭಾನ್ವಿತ ಬಡ ಸೈಕ್ಲಿಸ್ಟ್‌ಗೆ ಕರ್ನಾಟಕ ಸರ್ಕಾರದಿಂದ 5 ಲಕ್ಷ ರೂ ಮೌಲ್ಯದ ಸೈಕಲ್

  ರಾಜ್ಯ ಮತ್ತು ರಾಷ್ಟ್ರಮಟ್ಟದ ಸೈಕ್ಲಿಂಗ್‌ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿದ ಪವಿತ್ರಾ ಪಟಿಯಾಲದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಲು ಪವಿತ್ರಾಳಿಗೆ ಗುಣಮಟ್ಟದ ಸೈಕಲ್‌ ಅವಶ್ಯಕತೆ ಇದ್ದದ್ದು ಅರಿತು ಈ ಬಗ್ಗೆ ಕೂಡಲೇ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೆ. ಕೇವಲ ಎಂಟೇ ದಿನದಲ್ಲಿ ವಿದೇಶದಿಂದ ಸೈಕಲ್‌ ತರಿಸಿ ಕೊಡಲಾಗಿದೆ ಎಂದು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌ ಕಾರ್ಯವನ್ನು ಶ್ಲಾಘಿಸಿದರು.

 • Janhvi and Kushi seen cycling in Mumbai vcsJanhvi and Kushi seen cycling in Mumbai vcs
  Video Icon

  Cine WorldMay 24, 2021, 5:25 PM IST

  ಸೈಕ್ಲಿಂಗ್‌ನಲ್ಲಿ ಬ್ಯೂಸಿಯಾಗಿರೋ ಜಾಹ್ನವಿ-ಖುಷಿ ವಿಡಿಯೋ ವೈರಲ್!

  ಎಷ್ಟೇ ಲಕ್ಷುರಿ ಕಾರುಗಳಿರಲಿ ಸೆಲೆಬ್ರಿಟಿಗಳು ಫಿಟ್ನೆಸ್ ಅಂದಾಕ್ಷಣ ಮೊದಲು ಸೈಕ್ಲಿಂಗ್ ಮಾಡುವುದಕ್ಕೆ ಶುರು ಮಾಡುತ್ತಾರೆ. ಅಕ್ಕ ತಂಗಿ ಇಬ್ಬರೂ ರಸ್ತೆಯಲ್ಲಿ ಸೈಕ್ಲಿಂಗ್ ಮಾಡುವಾಗ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಸೆಲ್ಫೀ ಪಡೆಯಲು ಅಭಿಮಾನಿಗಳು ಮುಗಿ ಬಿದ್ದಾಗ, 'ದಯವಿಟ್ಟು ದಾರಿ ಬಿಡಿ' ಎಂದು ಜಾಹ್ನವಿ ಕೂಗಿದ್ದಾರೆ. 
   

 • Kollywood thala ajith goes on a cycling trip along with his friends vcsKollywood thala ajith goes on a cycling trip along with his friends vcs

  Cine WorldFeb 27, 2021, 12:46 PM IST

  ಬೈಕ್‌ ಪಕ್ಕಕ್ಕಿಟ್ಟು ಸೈಕಲ್ ಏರಿದ ನಟ ಅಜಿತ್; 30 ಸಾವಿರಕ್ಕೂ ಅಧಿಕ ಕಿಮೀ. ಸವಾರಿ!

  ಸೋಷಿಯಲ್ ಮೀಡಿಯಾದಲ್ಲಿ ನಟ ಅಜಿತ್ ಸೈಕಲ್ ಸವಾರಿ ಮಾಡುತ್ತಿರುವ ಫೋಟೋ ಶೇರ್ ಮಾಡಿಕೊಂಡು ಇಂಟ್ರೆಸ್ಟಿಂಗ್ ವಿಚಾರ ಹಂಚಿಕೊಂಡ ಸ್ನೇಹಿತ.
   

 • Survey reveals cycling become mode of transport in 2021 due to coronavirus ckmSurvey reveals cycling become mode of transport in 2021 due to coronavirus ckm

  Deal on WheelsDec 29, 2020, 2:38 PM IST

  2021ರಲ್ಲಿ ಜನಸಾಮಾನ್ಯರು- ಶ್ರೀಮಂತರು ಆಯ್ಕೆ ಮಾಡುವ ಸಾರಿಗೆ ಯಾವುದು? ಸಮೀಕ್ಷಾ ವರದಿ ಪ್ರಕಟ!

  ಕೊರೋನಾ ವೈರಸ್ ಕಾರಣ ಸಾರಿಗೆ ಆಯ್ಕೆಯಲ್ಲಿ ಹಲವು ಬದಲಾವಣೆಗಳಾಗಿದೆ.  ಮಾಲಿನ್ಯ, ಸಂಚಾರ ದಟ್ಟಣೆ, ಇಂಧನ ಉಳಿತಾಯ, ಸುರಕ್ಷತೆ ಸೇರಿದಂತೆ ಹಲವು ಕಾರಗಳಿಗೆ ಸಾರಿಗೆ ವಾಹವನ್ನೇ ಬಳಸಿ ಎನ್ನುತ್ತಿದ್ದ ಸರ್ಕಾರಗಳೇ ಇದೀಗ, ಸಾರಿಗೆ ವಾಹನಗಳ ಸಂಖ್ಯೆ ಕಡಿಮೆ ಮಾಡಿದೆ.  ಹೀಗಾಗಿ ಜನರೂ ಕೂಡ ವಾಹನ ಖರೀದಿ, ತಮ್ಮ ಸ್ವಂತವಾಹನಗಳನ್ನೇ ನೆಚ್ಚಿಕೊಳ್ಳುತ್ತಿದ್ದಾರೆ. ಇದರ ನಡುವೆ 2021ರಲ್ಲಿ ಶ್ರೀಮಂತರು, ಜನಸಾಮಾನ್ಯರು ಸೇರಿದಂತೆ ಬಹುತೇಕರ ಸಾರಿಗೆ ಆಯ್ಕೆ ಯಾವುದಾಗಲಿದೆ? ಈ ಕುರಿತ ಸಮೀಕ್ಷಾ ವರದಿ ಪ್ರಕಟಗೊಂಡಿದೆ.

 • CM BS Yediyurappa Green Signal to Para Cycling of Soldiers grgCM BS Yediyurappa Green Signal to Para Cycling of Soldiers grg

  stateDec 28, 2020, 8:33 AM IST

  ಯೋಧರ ಪ್ಯಾರಾ ಸೈಕ್ಲಿಂಗ್‌ಗೆ ಸಿಎಂ ಯಡಿಯೂರಪ್ಪ ಚಾಲನೆ

  ಬೆಂಗಳೂರು(ಡಿ.28): ದೇಶದ ರಕ್ಷಣೆಗೆ ನಿರತರಾಗಿ ಕಾರಣಾಂತರಗಳಿಂದ ಅಂಗ ವೈಕಲ್ಯಕ್ಕೆ ತುತ್ತಾಗಿರುವ ಯೋಧರಿಗಾಗಿ ಹಮ್ಮಿಕೊಂಡಿದ್ದ ಸಾಹಸ ಯಾತ್ರೆ ಪ್ಯಾರಾ ಸೈಕ್ಲಿಂಗ್‌ ‘ಇನ್ಫಿನಿಟಿ 2020’ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಚಾಲನೆ ನೀಡಿದ್ದಾರೆ. 

 • Kannada golden star ganesh cycling video vcsKannada golden star ganesh cycling video vcs
  Video Icon

  SandalwoodOct 22, 2020, 3:59 PM IST

  ಬೆಳ್ಳಂಬೆಳಗ್ಗೆ ಸೈಕಲ್ ಸವಾರಿ ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್!

  ಸ್ಯಾಂಡಲ್‌ವುಡ್‌ ರೋಮ್ಯಾಂಟಿಕ್ ಸ್ಟಾರ್, ಗೋಲ್ಡನ್ ಸ್ಟಾರ್ ಗಣೇಶ್‌ 'ತ್ರಿಬಲ್ ರೈಡರ್' ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಬೆಳಗ್ಗೆ ಆರು ಗಂಟೆಗೆ ಸುಮಾರು ಮೈಸೂರು ರಸ್ತೆಯಲ್ಲಿ ಸೈಕಲಿಂಗ್ ಮಾಡಿದ್ದಾರೆ. ಫಿಟ್ನೆಸ್ ಫ್ರೀಕ್ ಆಗಿರುವ ಗಣಿ ಆಗಾಗ ಸೈಕಲ್ ರೈಡ್ ಹೋಗುತ್ತಿರುತ್ತಾರೆ

 • Puneeth Rajkumar Sunday cycling here is videoPuneeth Rajkumar Sunday cycling here is video
  Video Icon

  Cine WorldSep 21, 2020, 12:57 PM IST

  ಪವರ್ ಸ್ಟಾರ್ ಸಂಡೇ ಸೈಕ್ಲಿಂಗ್ ಹೀಗಿತ್ತು ನೋಡಿ..!

  ಸಿನಿಮಾ ಶೂಟಿಂಗ್ ಇಲ್ಲದೆ ಸ್ಟಾರ್‌ಗಳು ಕ್ರೀಡೆಯಲ್ಲಿ ಬ್ಯುಸಿಯಾಗಿದ್ದಾರೆ. ನಟ ಪುನೀತ್ ರಾಜ್‌ಕುಮಾರ್ ಸಂಡೇಯನ್ನು ಫ್ಯಾಮಿಲಿ ಜೊತೆ ಎಂಜಾಯ್ ಮಾಡಿದ್ದಾರೆ. ಪವರ್‌ಸ್ಟಾರ್ ಸಂಡೇ ಸೈಕ್ಲಿಂಗ್ ಹೀಗಿತ್ತು

 • Labor Daughter Selected to Khelo India CampgrgLabor Daughter Selected to Khelo India Campgrg

  Karnataka DistrictsSep 17, 2020, 10:47 AM IST

  ಗದಗ: ಕೂಲಿ ಕಾರ್ಮಿಕನ ಪುತ್ರಿ ಖೇಲೋ ಇಂಡಿಯಾ ಕ್ಯಾಂಪ್‌ಗೆ ಆಯ್ಕೆ..!

  ಜಿಲ್ಲೆಯ ಗ್ರಾಮೀಣ ಪ್ರತಿಭೆ, ಮಹಿಳಾ ಸೈಕ್ಲಿಂಗ್‌ ಪಟು ಪವಿತ್ರಾ ಕುರ್ತಕೋಟಿ ದೆಹಲಿಯಲ್ಲಿ ನಡೆಯುವ ಖೇಲೋ ಇಂಡಿಯಾ ಕ್ಯಾಂಪ್‌ಗೆ ಆಯ್ಕೆಯಾಗಿದ್ದಾರೆ.
   

 • Police can not fine you for not wearing a mask if you are alonePolice can not fine you for not wearing a mask if you are alone

  IndiaSep 4, 2020, 5:26 PM IST

  ಒಬ್ಬರೆ ಪ್ರಯಾಣಿಸುವಾಗ, ವ್ಯಾಯಾಮ ಮಾಡುವಾಗ ಮಾಸ್ಕ್ ಇಲ್ಲ ಅಂದ್ರೆ ದಂಡ ಹಾಕಂಗಿಲ್ಲ

  ಕಾರಿನಲ್ಲಿ ಒಬ್ಬರೇ ತೆರಳುವಾಗ ಅಥವಾ ಏಕಾಂಗಿಯಾಗಿ ವ್ಯಾಯಾಮ ಮಾಡುವಾಗ ಮಾಸ್ಕ್ ಧರಿಸಿಲ್ಲ ಎಂದರೆ ದಂಡ ಹಾಕುವಂತಿಲ್ಲ. ದಂಡ ಹಾಕಿ ಎಂದು ಕೇಂದ್ರ ಆರೋಗ್ಯ ಇಲಾಖೆ ಯಾವುದೇ ಅಧಿಕೃತ ಆದೇಶ ನೀಡಿಲ್ಲ

 • Kannada actor puneeth rajkumar adds cycling to fitness listKannada actor puneeth rajkumar adds cycling to fitness list
  Video Icon

  SandalwoodAug 29, 2020, 5:07 PM IST

  ಬೆಳ್ಳಂಬೆಳಗ್ಗೆ ಸೈಕಲ್‌ ಏರಿ ಬೆಂಗಳೂರು ರೈಡ್‌ ಹೊರಟ ಪುನೀತ್‌ ರಾಜ್‌ಕುಮಾರ್!

  ಸ್ಯಾಂಡಲ್‌ವುಡ್‌ ನಟರಲ್ಲಿ ತುಂಬಾನೇ ಫಿಟ್ನೆಸ್ ಕಾಳಜಿ ವಹಿಸುವ ನಟ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌. ಇವರ ಫಿಟ್ನೆಸ್‌ ಲಿಸ್ಟ್‌ಗೆ ಸೈಕಲಿಂಗ್ ಸೇರ್ಪಡೆಯಾಗಿದೆ. ಬೆಳ್ಳಂಬೆಳಗ್ಗೆ ಬೆಂಗಳೂರಿನ ಸದಾಶಿವನಗರ, ವಿಧಾನಸೌಧ, ಕಬ್ಬನ್ ಪಾರ್ಕ್‌ ಹಾಗೂ ಎಂಜಿ ರಸ್ತೆ ಸುತ್ತಾಡಿದ್ದಾರೆ. ಮಾಸ್ಕ್‌ ಹಾಗೂ ಗಾಗಲ್ಸ್ ಧರಿಸಿ ಸಾಮಾನ್ಯರಂತೆ ಸವಾರಿ ಮಾಡಿದ್ದಾರೆ.

 • katrina kaif goes cycling on streets of mumbai wears mask and gloves for safetykatrina kaif goes cycling on streets of mumbai wears mask and gloves for safety

  EntertainmentAug 3, 2020, 11:27 AM IST

  ಮುಂಬೈ ಸ್ಟ್ರೀಟ್‌ನಲ್ಲಿ ಕತ್ರೀನಾ ಸೈಕ್ಲಿಂಗ್..! ಇಲ್ಲಿವೆ ಫೊಟೋಸ್

  ಬಾಲಿವುಡ್ ನಟಿ ಕತ್ರೀನಾ ಕೈಫ್ ಮುಂಬೈ ಸ್ಟ್ರೀಟ್‌ನಲ್ಲಿ ಸೈಕ್ಲಿಂಗ್ ಮಾಡಿದ್ದಾರೆ. ಲಾಕ್‌ಡೌನ್‌ನಿಂದ ಮನೆಯಲ್ಲೇ ಲಾಕ್‌ ಆಗಿದ್ದ ಸೆಲೆಬ್ರಿಟಿಗಳು ನಿಧಾನಕ್ಕೆ ಹೊರಗೆ ಬರುತ್ತಿದ್ದಾರೆ. ಇಲ್ಲಿವೆ ಫೋಟೋಸ್

 • Sweet memories of all on World Bicycle Day which is Eco friendlySweet memories of all on World Bicycle Day which is Eco friendly

  relationshipJun 3, 2020, 3:37 PM IST

  ಸೈಕಲ್‌ ಅಂದರೆ ಎಷ್ಟೊಂದು ಸವಿಸವಿ ನೆನಪು!

  ಜಗತ್ತು ಮತ್ತೆ ಬೈಸಿಕಲ್‌ ಕಡೆಗೆ ಆಸೆಯಿಂದ ನೋಡುತ್ತಿದೆ. ಬೈಕು ಕಾರುಗಳಿಗೆ ಹಾಕುವ ಪೆಟ್ರೋಲು ದುಬಾರಿಯಾಗಿದೆ. ಕೊರೊನಾ ವೈರಸ್‌ ಬಂದು, ಸಾರ್ವಜನಿಕ ಸಾರಿಗೆಯಲ್ಲಿ ಹೋಗಲು ಜನ ಹಿಂದೇಟು ಹಾಕುತ್ತಿದ್ದಾರೆ. ಪ್ರತಿ ತಿಂಗಳು ಲಕ್ಷಾಂತರ ಗಳಿಸುವ ಟೆಕ್ಕಿಗಳು ಕೂಡ, ಆರೋಗ್ಯದ ಕಾರಣದಿಂದ ಸೈಕಲ್‌ ತುಳಿಯುತ್ತಿದ್ದಾರೆ. 

 • Honouring Jyoti Kumari Who Brought Her father by cycling 1200 Km postal dept releases My StampHonouring Jyoti Kumari Who Brought Her father by cycling 1200 Km postal dept releases My Stamp

  IndiaMay 26, 2020, 9:31 AM IST

  ಅಪ್ಪನನ್ನು ಕೂರಿಸಿ 1200 ಕಿ. ಮೀ ಸೈಕಲ್ ತುಳಿದ ಜ್ಯೋತಿ ಗೌರವಿಸಿ ಅಂಚೆ ಚೀಟಿ ಬಿಡುಗಡೆ!

  ಲಾಕ್‌ಡೌನ್‌ ಸಂಕಷ್ಟದ ನಡುವೆ ಅಪ್ಪನನ್ನು ಕೂರಿಸಿ 1200 ಕಿ. ಮೀ ಸೈಕಲ್ ತುಳಿದ ಜ್ಯೋತಿಗೆ ಅಂಚೆ ವಿಭಾಗದ ಗೌರವ| ಉಚಿತ ಶಿಕ್ಷಣ ನೀಡಲು ಮುಂದೆ ಬಂದಿವೆ ಹಲವಾರು ಸಂಸ್ಥೆಗಳು| ಜ್ಯೋತಿ ಸಾಹಸ ಹಾಡಿ ಹೊಗಳಿದ ಇವಾಂಕಾ ಟ್ರಂಪ್

 • Ivanka Trump receives backlash on Bihar girl Jyoti Kumari carrying ailing father postIvanka Trump receives backlash on Bihar girl Jyoti Kumari carrying ailing father post

  InternationalMay 23, 2020, 2:56 PM IST

  1200 ಕಿ.ಮಿ ಸೈಕಲ್‌ ತುಳಿದ ಬಾಲಕಿ ಹೊಗಳಿದ ಇವಾಂಕ!

  ಜ್ಯೋತಿ ತಂದೆ ಮೋಹನ್ ಪಾಸ್ವಾನ್ ಹರ್ಯಾಣದ ಗುಡಗಾಂವ್‌ನಲ್ಲಿ ವಾಸವಾಗಿದ್ದರು. ಲಾಕ್‌ಡೌನ್ ವೇಳೆಯಲ್ಲಿ ಮೋಹನ್ ಅಪಘಾತಕ್ಕೆ ತುತ್ತಾಗಿದ್ದರು. ಕೆಲಸವೂ ಇಲ್ಲದೇ ದುಡ್ಡು ಇಲ್ಲದೇ ಕಂಗಾಲಾಗಿದ್ದ ತಂದೆಯನ್ನು 15 ವರ್ಷದ ಬಾಲಕಿ ಸೈಕಲ್‌ನಲ್ಲಿ ತಂದೆಯನ್ನು ಕೂರಿಸಿಕೊಂಡು 1200 ದೂರದ ಬಿಹಾರದ ತನ್ನೂರಿಗೆ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಳು.

 • Gurgaon to Bihar 15 year Girl Cycles 1,200 Km Home With Injured Father As PillionGurgaon to Bihar 15 year Girl Cycles 1,200 Km Home With Injured Father As Pillion

  IndiaMay 22, 2020, 8:04 AM IST

  ತಂದೆ ಕೂರಿಸಿಕೊಂಡು 1200 ಕಿ.ಮೀ. ಸೈಕಲ್‌ ತುಳಿದ 15 ವರ್ಷದ ಬಾಲಕಿ..!

  ಕಳೆದ ಜ.26ರಂದು ಅವರಿಗೆ ಅಪಘಾತವಾಗಿ, ಕಾಲಿಗೆ ಏಟು ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಅವರ ಪತ್ನಿ ಪೂಲೋ ದೇವಿ ಮತ್ತು ಪುತ್ರಿ ಜ್ಯೋತಿ ಜ.31ರಂದು ಗುಡ್‌ಗಾಂವ್‌ಗೆ ಆಗಮಿಸಿದ್ದರು. ಅಲ್ಲಿ ಪತಿಗೆ ಚಿಕಿತ್ಸೆ ಕೊಡಿಸಿದ ಬಳಿಕ ಪೂಲೋ ದೇವಿ, ಮಗಳನ್ನು ಪತಿಯ ಆರೈಕೆಗೆ ಬಿಟ್ಟು ತಾನು ಅಂಗನವಾಡಿ ಕೆಲಸಕ್ಕೆಂದು ಬಿಹಾರಕ್ಕೆ ಮರಳಿದ್ದರು.