Cycle

(Search results - 79)

sanjay dutt 1

Cine World8, Sep 2020, 4:34 PM

ಸಂಜತ್‌ ದತ್‌ಗೆ ಮೊದಲ ಕೀಮೋ ಥೆರಪಿ ಮುಕ್ತಾಯ; ಚಿತ್ರೀಕರಣಕ್ಕೆ ಮರಳಿದ ನಟ!

ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಾಲಿವುಡ್‌ ನ ಹಿರಿಯ ನಟ ಸಂಜಯ್‌ ದತ್‌ ಅವರಿಗೆ ಮೊದಲ ಹಂತದ ಕೀಮೋ ಥೆರಪಿ ಚಿಕಿತ್ಸೆ ಮುಕ್ತಾಯವಾಗಿದೆ.

Punjab Carpenter Wooden Cycle

Deal on Wheels4, Sep 2020, 2:35 PM

ಕಾರ್ಪೆಂಟರ್ ನಿರ್ಮಿಸಿದ ಮರದ ಸೈಕಲ್‌ಗೆ ಭಾರಿ ಬೇಡಿಕೆ; ಕೆನಡ, ಸೌತ್ಆಫ್ರಿಕಾದಿಂದ ಆರ್ಡರ್!

ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್ ವೇಳೆ ಸ್ಥಳೀಯ ಉತ್ಪನ್ನಗಳ ಬಳಕೆ ಹಾಗೂ ಪೋತ್ಸಾಹಕ್ಕೆ ಕರೆ ನೀಡಿದ್ದರು. ಬಳಿಕ ಆತ್ಮನಿರ್ಭರ್ ಭಾರತ ಮೂಲಕ ಹೊಸ ಪರಿಕಲ್ಪನೆ ಜಾರಿಗೆ ತಂದಿದ್ದಾರೆ. ಇದೀಗ ಕಾರ್ಪೆಂಟರ್ ಇದೇ ಲಾಕ್‌ಡೌನ್ ಸಂದರ್ಭದಲ್ಲಿ ಮರದಿಂದ ನಿರ್ಮಿಸಿದ ಸೈಕಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಮಯ ಸದುಪಯೋಗಪಡಿಸಿಕೊಳ್ಳಲು ಮಾಡಿದ ಮರದ ಸೈಕಲ್ ಇದೀಗ ಅತೀ ದೊಡ್ಡ ಉದ್ಯಮವಾಗಿದೆ. ಕೆನಡಾ, ಸೌತ್ ಆಫ್ರಿಕಾದಿಂದ  ಸೈಕಲ್ ಆರ್ಡರ್ ಬಂದಿದೆ.

Shobharam Parihar, Aseesh Parihar

Automobile24, Aug 2020, 6:42 PM

105 ಕಿ.ಮೀ ಸೈಕಲ್‌ನಲ್ಲಿ ತೆರಳಿ ಪರೀಕ್ಷೆ ಬರೆದ ವಿದ್ಯಾರ್ಥಿಗೆ ಆನಂದ್ ಮಹೀಂದ್ರ ಭರ್ಜರಿ ಗಿಫ್ಟ್!

ಉದ್ಯಮಿ ಆನಂದ್ ಮಹೀಂದ್ರ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವುದು ಮಾತ್ರವಲ್ಲ, ಹಲವು ಬಾರಿ ಸಮಸ್ಯೆಗೆ ಸ್ಪಂದಿಸಿದ್ದಾರೆ. ನೆರವು ನೀಡಿದ್ದಾರೆ. ಇತ್ತೀಚೆಗೆ ಮಗನ ಪರೀಕ್ಷೆಗಾಗಿ ತಂದೆ ಬರೋಬ್ಬರಿ 105 ಕಿ.ಮೀ ಸೈಕಲ್ ತುಳಿದಿದ್ದರು.  ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದ್ದಂತೆ ಉದ್ಯಮಿ ಆನಂದ್ ಮಹೀಂದ್ರ ವಿದ್ಯಾರ್ಥಿಯ ಶಿಕ್ಷಣಕ್ಕೆ ಸಂಪೂರ್ಣ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ.

Cycle

India20, Aug 2020, 1:30 PM

SSLC ಪರೀಕ್ಷೆ: ಮಗನನ್ನು ಕೂರಿಸಿ 3 ದಿನ 105 ಕಿ.ಮೀ ಸೈಕಲ್ ತುಳಿದ ತಂದೆ

ಮಗನನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಕ್ಕೆ ತಲುಪಿಸಲು ಬಡ ತಂದೆ 4 ದಿನ 105 ಕಿಲೋ ಮೀಟರ್ ದೂರ ಸೈಕಲ್ ತುಳಿದಿದ್ದಾರೆ. ಸಾರ್ವಜನಿಕ ಸಾರಿಗೆ ಸೌಕರ್ಯವಿಲ್ಲದೆ, ಪರೀಕ್ಷೆ ಬರೆಯಲು ಮಗನನ್ನು ಕೂರಿಸಿಕೊಂಡು ಸೈಕಲ್ ತುಳಿದಿದ್ದಾರೆ.

BMTC

state9, Aug 2020, 7:43 AM

ಬಸ್‌ನಲ್ಲಿ ಸೈಕಲ್‌ನೊಂದಿಗೆ ಪ್ರಯಾಣಿಸಿ: ಏನಿದು ಹೊಸ ಯೋಜನೆ?

ಸೈಕಲ್‌ ಸವಾರರು ತಮ್ಮೊಂದಿಗೆ ಸೈಕಲ್‌ ತೆಗೆದುಕೊಂಡು ಪ್ರಯಾಣಿಸಲು ಅನುವಾಗುವಂತೆ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಬಸ್‌ನ ಮುಂಭಾಗ ಸೈಕಲ್‌ ರ‍್ಯಾಕ್ ಅಳವಡಿಸಲು ಮುಂದಾಗಿದೆ. ಪ್ರಾಯೋಗಿಕವಾಗಿ ಇಂತಹ ವ್ಯವಸ್ಥೆ ಕಲ್ಪಿಸುತ್ತಿದ್ದು, ಪ್ರಯಾಣಿಕರಿಂದ ಪೂರಕ ಪ್ರತಿಕ್ರಿಯೆ ಬಂದರೆ ಎಲ್ಲ ಬಸ್‌ಗಳಲ್ಲಿ ಅಳವಡಿಸಲು ಚಿಂತನೆ ನಡೆಸಿದೆ.

UK Prime Minister Boris Johnson

Automobile30, Jul 2020, 8:11 PM

ಮೇಡ್ ಇನ್ ಇಂಡಿಯಾ ಹೀರೋ ಸೈಕಲ್ ಮೇಲೆ UK ಪ್ರಧಾನಿ ಸವಾರಿ!

ಭಾರತದ ಸೈಕಲ್, ಮೋಟಾರು ವಾಹನ ಇದೀಗ ವಿಶ್ವದಲ್ಲೇ ಸದ್ದು ಮಾಡುತ್ತಿದೆ. ಇದೀಗ ಮೇಡ್ ಇನ್ ಇಂಡಿಯಾ ಹೀರೋ ಸೈಕಲ್ ಲಂಡನ್‌ನಲ್ಲಿ ಸದ್ದು ಮಾಡುತ್ತಿದೆ. ಯುಕೆ ಪ್ರಧಾನಿ ಬೊರಿಸ್ ಜಾನ್ಸನ್ ಭಾರದ ಹೀರೋ ಸೈಕಲ್ ಮೇಲೆ ಸವಾರಿ ಮಾಡಿದ್ದಾರೆ.

Yelburga

Karnataka Districts18, Jul 2020, 10:02 AM

ಕೊರೋನಾ ಕಾಟ: 30 ಕಿ.ಮೀ. ಸೈಕಲ್‌ ತುಳಿದು ಕರ್ತವ್ಯಕ್ಕೆ ಬರುವ ಚಾಲಕ..!

ಶಿವಮೂರ್ತಿ ಇಟಗಿ

ಯಲಬುರ್ಗಾ(ಜು.18): ಮಹಾಮಾರಿ ಕೊರೋನಾ ಹಿನ್ನೆಲೆಯಲ್ಲಿ ಹಲವಾರು ಸಾರಿಗೆ ಟ್ರಿಪ್‌ಗಳು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಇಲ್ಲಿಯ ಬಸ್‌ ಚಾಲಕ ಕಂ ನಿರ್ವಾಹಕರೊಬ್ಬರು ಪ್ರತಿ ದಿನ 30 ಕಿಲೋ ಮೀಟರ್‌ ಸೈಕಲ್‌ ತುಳಿದು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.

Cycle

India6, Jul 2020, 8:37 AM

ಶಾಲೆಗೆ ನಿತ್ಯ 24 ಕಿ.ಮೀ. ಸೈಕಲ್‌ ತುಳಿದಾಕೆ ಟಾಪರ್‌!

ಶಾಲೆಗೆ ನಿತ್ಯ 24 ಕಿ.ಮೀ. ಸೈಕಲ್‌ ತುಳಿದಾಕೆ 10ನೇ ಕ್ಲಾಸ್‌ ಟಾಪರ್‌!| ಬಸ್‌ ವ್ಯವಸ್ಥೆ ಇಲ್ಲದ ಕಾರಣ ಕಷ್ಟಪಟ್ಟಿದ್ದ ವಿದ್ಯಾರ್ಥಿನಿ

• undefined

Automobile5, Jul 2020, 3:35 PM

ಚೀನಾಗೆ ಸದ್ದಿಲ್ಲದೆ ಹೊಡೆತ ನೀಡಿದ ಹೀರೋ ಸೈಕಲ್; ಕಂಗಾಲಾದ ಡ್ರ್ಯಾಗನ್ ರಾಷ್ಟ್ರ!

ಚೀನಾ ಕಂತ್ರಿ ಬುದ್ದಿಗೆ ಭಾರತ ಸರಿಯಾಗಿ ತಿರುಗೇಟು ನೀಡಿದೆ. ಗಡಿಯಲ್ಲಿ ಭಾರತೀಯ ಸೇನೆ ನೀಡಿದ ಏಟಿಗೆ ಚೀನಾ ಪತರಗುಟ್ಟಿದೆ. ಇನ್ನು ಕೇಂದ್ರ ಸರ್ಕಾರ 59 ಚೀನಾ ಆ್ಯಪ್ ಬ್ಯಾನ್ ಮಾಡಿ ಶಾಕ್ ನೀಡಿತ್ತು. ನಾಗರೀಕರು ಚೀನಾ ವಸ್ತು ಬಹಿಷ್ಕರಿಸಿ ಎದಿರೇಟು ನೀಡಿದ್ದಾರೆ. ಇದೀಗ ಭಾರತದ ಹೀರೋ ಕಂಪನಿ ನೀಡಿದ ಹೊಡೆತಕ್ಕೆ ಚೀನಾ ಕಂಗಾಲಾಗಿದೆ.

Jyothi

India4, Jul 2020, 4:59 PM

ಸೈಕಲ್ ಗರ್ಲ್ ಖ್ಯಾತಿಯ ಜ್ಯೋತಿ ತಂದೆ ಮೇಲೆ ಗಂಭೀರ ಆರೋಪ, ಲೀಗಲ್ ನೋಟಿಸ್ ಕೂಡಾ ಜಾರಿ!

ಸೈಕಲ್ ಗರ್ಲ್ ಖ್ಯಾತಿಯ ಜ್ಯೋತಿ ಸದ್ಯ ಸಂಕಷ್ಟಕ್ಕೀಡಾಗುತ್ತಿದ್ದಾಳೆ. ಅನಾರೋಗ್ಯ ಪೀಡಿತ ತಂದೆಯನ್ನು ಸೈಕಲ್‌ನಲ್ಲಿ ಕುಳ್ಳಿರಿಸಿ ಗುರುಗಾಂವ್‌ನಿಂದ ಸುಮಾರು 1200 ಕಿ. ಮೀ ಬಿಹಾರದ ದರ್‌ಭಂಗಾಗೆ ಕರೆತಂದ ಈ ಮಗಳ ಸಂಘರ್ಷದ ಕುರಿತು ಸಿನಿಮಾ ಹೊರತರಲು ಎರಡು ಕಂಪನಿಗಳ ನಡುವೆ ತೀವ್ರ ಪೈಪೋಟಿ ಆರಂಭವಾಗಿದೆ. ಆದರೀಗ ಈ ಕಂಪನಿಗಳಲ್ಲೊಂದಾದ ಮುಂಬೈನ ಸಿನಿಮಾ ನಿರ್ಮಾಣ ಕಂಪನಿ ಜ್ಯೋತಿ ತಂದೆ ಮೋಹನ್ ಪಾಸ್ವಾನ್ ವಿರುದ್ಧ ಗಂಭೀರ ಆರೋಪವೆಸಗಿದ್ದು, ಅವರು ಕಂಪನಿ ಜೊತೆಗೆ ಸಿನಿಮಾ ನಿರ್ಮಾಣ ಮಾಡುವಂತೆ ಸಹಿ ಹಾಕಿದ್ದ ಒಪ್ಪಂದ ಮುರಿದಿದ್ದಾರೆ ಎಂದು ದೂರಿದೆ. ಈ ನಿಟ್ಟಿನಲ್ಲಿ ಅವರಿಗೆ ಲೀಗಲ್ ನೋಟಿಸ್ ಕೂಡಾ ಕಳುಹಿಸಿದೆ. ಅಲ್ಲದೇ ಜ್ಯೋತಿ ಹಾಗೂ ಆಕೆ ತಂದೆ ಮೇಲೆ ಈ ಘಟನೆ ಸಂಬಂಧ ಸುಳ್ಳು ಹೇಳಿದ್ದಾರೆಂಬ ಆರೋಪವನ್ನೂ ಮಾಡಿದೆ.

• undefined
Video Icon

state29, Jun 2020, 1:27 PM

ತೈಲ ಬೆಲೆ ಏರಿಕೆ ಖಂಡಿಸಿ 'ಕೈ' ನಾಯಕರ ಸೈಕಲ್ ಜಾಥಾ; ನೋ ಸೋಷಿಯಲ್ ಡಿಸ್ಟನ್ಸ್..!

ಕಚ್ಚಾತೈಲದ ಬೆಲೆ ಕಡಿಮೆ ಆದರೂ  ದೇಶದಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಡಿಸೇಲ್ ಬೆಲೆ ಇಳಿಕೆ ಮಾಡಿಲ್ಲ. ಪೆಟ್ರೋಲ್ ಮೇಲಿನ ತೆರಿಗೆಯನ್ನ ಕೇಂದ್ರ ಸರ್ಕಾರ  ಹೆಚ್ಚಿಸುತ್ತಲೇ ಇದೆ ಎಂದು ಕೈ ನಾಯಕರು ಬೆಲೆ ಏರಿಕೆಯನ್ನು ವಿರೋಧಿಸಿ  ಕೆಪಿಸಿಸಿ ಕಚೇರಿಯಿಂದ ಆದಾಯ ತೆರಿಗೆ ಕಚೇರಿ ತನಕ ಸೈಕಲ್ ಜಾಥಾ ನಡೆಸಿದ್ದಾರೆ.

• undefined

Politics28, Jun 2020, 8:30 AM

ಸರ್ಕಾರದ ವಿರುದ್ಧ ಡಿಕೆಶಿ, ಸಿದ್ದರಾಮಯ್ಯ ಸೈಕಲ್‌ ಚಳವಳಿ

ಸರ್ಕಾರದ ವಿರುದ್ಧ ನಾಳೆ ಡಿಕೆಶಿ, ಸಿದ್ದು ಸೈಕಲ್‌ ಚಳವಳಿ| ಪ್ರತಿ​ಭ​ಟ​ನೆ- ತೈಲ ಬೆಲೆ ಏರಿಕೆ, ಎಪಿಎಂಸಿ ಕಾಯ್ದೆ, ಭೂಸುಧಾರಣೆ ಕಾಯ್ದೆ ತಿದ್ದುಪಡಿಗೆ ವಿರೋಧ| ನಾಳೆ ಹೋರಾಟಕ್ಕೆ ಕಾಂಗ್ರೆಸ್‌ ಸಭೆಯಲ್ಲಿ ನಿರ್ಧಾರ

Bicycle Motor

Automobile21, Jun 2020, 5:55 PM

10 ಸಾವಿರ ರೂಪಾಯಿಗೆ ಬೈಕ್ ತಯಾರಿಸಿದ 9ನೇ ತರಗತಿ ವಿದ್ಯಾರ್ಥಿ!

ಲಾಕ್‌ಡೌನ್ ಬಹುತೇಕರಿಗೆ ಸಂಕಷ್ಟ ತಂದಿದ್ದರೆ, ಕೆಲವರಿಗೆ ಇದರಿಂದ ಒಳಿತಾಗಿದೆ. ಹೀಗೆ ಲಾಕ್‌ಡೌನ್ ಸಮಯದಲ್ಲಿ 9ನೇ ತರಗತಿ ವಿದ್ಯಾರ್ಥಿ ಬೈಕ್ ತಯಾರಿಸಿದ್ದಾನೆ. ಕೇವಲ 10 ಸಾವಿರ ರೂಪಾಯಿಗೆ ಈ ಬೈಕ್ ನಿರ್ಮಿಸಲಾಗಿದೆ. ವಿದ್ಯಾರ್ಥಿ ಕಂಡು ಹಿಡಿದ ಬೈಕ್ ವಿವರ ಇಲ್ಲಿದೆ.

• siddaramaiah

state19, Jun 2020, 10:16 AM

ಸಿದ್ದರಾಮಯ್ಯ ಸೈಕಲ್‌ ಸವಾರಿ ವಿಡಿಯೋ ಟಿಕ್‌ಟಾಕ್‌ನಲ್ಲಿ ವೈರಲ್‌..!

ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೊಸ ಸೈಕಲ್‌ ಖರೀದಿ ಮಾಡಿದ್ದು, ಮನೆ ಆವರಣದಲ್ಲಿ ಸವಾರಿ ಮಾಡಿ ಗಮನ ಸೆಳೆದಿದ್ದಾರೆ.

cycle

Karnataka Districts4, Jun 2020, 8:34 AM

ಮಂಗಳೂರಿಗೆ ಬಂತು 12 ಲಕ್ಷ ರು.ಗಳ ದುಬಾರಿ ಸೈಕಲ್‌!

ಮೈಸೂರಿನ ಟ್ರಯತ್ಲಾನ್‌ ಪಟುವೊಬ್ಬರಿಗಾಗಿ ಮಂಗಳೂರಿನ ಸೈಕಲ್‌ ಮಳಿಗೆಯೊಂದು ತರಿಸಿರುವ ಸೈಕಲ್‌ ನೋಡಿದವರು ಬೆರಗಾಗಲೇಬೇಕು. ಈ ಸೈಕಲ್‌ನ ಬೆಲೆ ಬರೋಬ್ಬರಿ 12 ಲಕ್ಷ ರು.!