Cyber War  

(Search results - 2)
 • undefined

  InternationalJun 24, 2020, 4:53 PM IST

  #UnmaskingChina: ಸದ್ದಿಲ್ಲದೆ ಸೈಬರ್‌ ಯುದ್ಧಕ್ಕೆ ಚೀನಾ ಸಿದ್ಧ!

  2025ರ ವೇಳೆಗೆ ಚೀನಾ ಜಾಗತಿಕ ಇಂಟರ್ನೆಟ್‌ ಸೂಪರ್‌ಪವರ್‌ ರಾಷ್ಟ್ರವಾಗಿ ಹೊರಹೊಮ್ಮುವ ಗುರಿ ಹಾಕಿಕೊಂಡಿದೆ. ತನ್ಮೂಲಕ ತನ್ನ ಸೇನಾಪಡೆಯ ಇತರ ವಿಭಾಗಗಳಿಗೆ ಇರುವಷ್ಟೇ ಶಕ್ತಿಯನ್ನು ಸೈಬರ್‌ ಪಡೆಗೂ ಸಂಪಾದನೆ ಮಾಡಿಕೊಳ್ಳಲು ಹೊರಟಿದೆ.

 • undefined

  NEWSAug 25, 2018, 4:04 PM IST

  ಅಯ್ಯೋ ಪಾಪಿ: ಹಿಂದೂ ಮಹಾಸಭಾ ವೆಬ್‌ಸೈಟ್‌ನಲ್ಲಿ ಗೋಮಾಂಸ ರೆಸಿಪಿ!

  ಸೈದ್ಧಾಂತಿಕ ಸಂಘರ್ಷಗಳು ಪ್ರಕೃತಿ ವಿಕೋಪದಂತ ಸಂದರ್ಭದಲ್ಲೂ ಕಂಡುಬಂದರೆ ಅದನ್ನು ಒಪ್ಪಿಕೊಳ್ಳುವುದು ಮನಸ್ಸು ಒಪ್ಪಲ್ಲ. ಪ್ರಾಕೃತಿಕ ಸಂಕಷ್ಟದ ಸಂದರ್ಭದಲ್ಲಿ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಗಬೇಕಿದ್ದವರು, ಇದರಲ್ಲೂ ರಾಜಕೀಯ ಕಾಣುತ್ತಿರುವುದು ನಿಜಕ್ಕೂ ದುರಂತವೇ ಸರಿ. ಕೇರಳ ಜಲಪ್ರಳಯಕ್ಕೆ ಅಲ್ಲಿನ ಜನರ ಗೋಮಾಂಸ ಸೇವನೆಯೇ ಕಾರಣ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಹೇಳಿದ್ದು, ಇದನ್ನು ವಿರೋಧಿಸಿ ಹಿಂದೂ ಮಹಾಸಭಾ ವೆಬ್‌ಸೈಟ್ ಹ್ಯಾಕ್ ಮಾಡಿ ಅದರಲ್ಲಿ ಬೀಫ್ ರೆಸಿಪಿ ಹಾಕಿದ್ದು ಎರಡೂ ವಿರೋಧಕ್ಕೆ ಅರ್ಹವಾಗಿವೆ.