Cyber Security

(Search results - 22)

cybersecurity-attack

Whats NewMay 10, 2021, 2:58 PM IST

ಸೈಬರ್ ದಾಳಿಗೆ ನಲುಗಿದ ಅಮೆರಿಕ; ಇಂಧನ ಪೂರೈಕೆ ಸ್ಥಗಿತ

ಅಮೆರಿಕದ ಬಹುದೊಡ್ಡ ಇಂಧನ ಪೂರೈಕೆ ಮಾಡುವ ಕಲೋನಿಯಲ್ ಪೈಪ್‌ಲೈನ್ ಕಂಪನಿಯ ಕಂಪ್ಯೂಟರ್ ವ್ಯವಸ್ಥೆಯು ಸೈಬರ್ ದಾಳಿಗೊಳಗಾಗಿದೆ. ಇದರಿಂದ ಅಮೆರಿಕದ ದಕ್ಷಿಣ ಮತ್ತು ಪೂರ್ವ ಕರಾವಳಿ ಭಾಗಕ್ಕೆ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಈ ಘಟನೆಯು ಅಮೆರಿಕದ ಡಿಜಿಟಲ್ ಸುರಕ್ಷತೆಯ  ಬಗ್ಗೆ ಅನುಮಾನ ಮೂಡವಂತೆ ಮಾಡಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ.

• undefined

GADGETApr 18, 2021, 4:01 PM IST

ಸೈಬರ್ ಸುರಕ್ಷತೆಯ ಸವಾಲಿನ ನಡುವೆ ಸಾಫ್ಟ್‌ವೇರ್ ಖರೀದಿಗೆ ಇಲ್ಲಿವೆ 10 ಸೂತ್ರ!

ಸೈಬರ್ ಸೆಕ್ಯೂರಿಟಿ ಸದ್ಯ ಅತ್ಯಂತ ಸವಾಲು. ಒಂದು ಕ್ಷಣ ಮೈಮರೆತರೂ ಎಲ್ಲವೂ ಮಂಗ ಮಾಯವಾಗಿ ಬಿಡುವ ಕಾಲವಿದು. ಪೂರಕವಾಗಿ ಮಾರುಕಟ್ಟೆಯಲ್ಲಿ ನಕಲಿ ಸಾಫ್ಟ್‌ವೇರ್ ಕೂಡ ಅಷ್ಟೇ ಅಪಾಯಕಾರಿ. ಹೀಗಾಗಿ ಈ ಎಲ್ಲಾ ಸವಾಲಿನ ನಡುವೆ ಅಸಲಿ ಸಾಫ್ಟ್‌ವೇರ್ ಖರೀದಿ ಹೇಗೆ ಸಾಧ್ಯ? ಈ ಕುರಿತ ಟಿಪ್ಸ್ ಇಲ್ಲಿವೆ.

cyber-security

EducationJan 21, 2021, 3:26 PM IST

5 ಲಕ್ಷ ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯುರಿಟಿ ಕೌಶಲ್ಯ ತರಬೇತಿ

ಇಂಟರ್ನೆಟ್ ಬಳಕೆ ಹೆಚ್ಚಾದಂತೆ ಅದರಿಂದಾಗುವ ಲಾಭಗಳಷ್ಟೇ ನಷ್ಟವೂ ಇದ್ದೇ ಇರುತ್ತದೆ. ಸೈಬರ್ ಕಳ್ಳರು ನಮ್ಮ ಮಾಹಿತಿಯನ್ನು ಕದಿಯಲು ಹೊಂಚು ಹಾಕತ್ತಿರುತ್ತಾರೆ. ಈ ಹಂತದಲ್ಲಿ ಸೈಬರ್ ಸೆಕ್ಯುರಿಟಿ ಸ್ಕಿಲ್ ಎನ್ನುವುದು ಹೆಚ್ಚು ಮಹತ್ವ ಪಡೆದುಕೊಳ್ಳತ್ತದೆ. ಈ ಹಿನ್ನೆಲೆಯಲ್ಲಿ ಭಾರತದ 5 ಲಕ್ಷ ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯುರಿಟಿ ಸ್ಕಿಲ್ ಟ್ರೈನಿಂಗ್ ನೀಡಲಾಗುತ್ತದೆ.

• जसपे (Juspay) यूजर्स का डेटा स्टोर करने में पेमेंट कार्ड इंडस्ट्री डेटा सिक्युरिटी स्टैंडर्ड (PCIDSS) का पालन करती है। अगर हैकर कार्ड फिंगरप्रिंट बनाने के लिए हैश अल्गोरिथम (Hash Algorithm) का इस्तेमाल करते हैं, तो वे मास्कस्ड कार्ड नंबर को डिक्रिप्ट कर सकते हैं। ऐसी स्थिति में सभी 10 करोड़ कार्डधारकों के अकाउंट को खतरा पहुंच सकता है। (फाइल फोटो)

Whats NewJan 19, 2021, 9:26 PM IST

ಸೈಬರ್ ದಾಳಿ ಕುರಿತು ವಾರ್ನಿಂಗ್ ನೀಡಿದ ಸೈಬರ್ ಸೆಕ್ಯೂರಿಟಿ ಸಂಸ್ಥೆ; ಬಳಕೆದಾರರೇ ಎಚ್ಚರ!

ಸೈಬರ್ ಸೆಕ್ಯೂರಿಟಿ ಸಂಸ್ಥೆ ಪ್ರಮುಖ ವಾರ್ನಿಂಗ್ ನೀಡಿದೆ. ಈ ವರ್ಷ ಸೈಬರ್ ದಾಳಿ ಪ್ರಕರಣಗಳ ಕುರಿತು ಮುನ್ಸೂಚನೆ ನೀಡಿದೆ. 2020ನ್ನು ಕೊರೋನಾ ನುಂಗಿದರೆ, 2021ರಲ್ಲಿ ಸೈಬರ್ ದಾಳಿ ತಲೆನೋವಾಗುವ ಸಾಧ್ಯತೆ ಕಾಣುತ್ತಿದೆ.

ಈ ದಿನಗಳಲ್ಲಿ ಸೋಶಿಯಲ್‌ ಮೀಡಿಯಾದ ಬಳಕೆ ತುಂಬಾ ಹೆಚ್ಚಾಗಿದೆ. ಅದೇ ರೀತಿ ಅನೇಕ ಸೋಶಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಇವೆ. ಸಾಮಾಜಿಕ ಮಾಧ್ಯಮ ಖಾತೆಗಳು ಹ್ಯಾಕ್ ಆಗುವುದು ಸಹ ಈಗ ಆಶ್ಚರ್ಯದ ವಿಷಯವಲ್ಲ. ಹ್ಯಾಕರ್‌ಗಳಿಗೆ ಕಠಿಣವಾಗುವಂತಹ ಹಾಗೂ ಸೈಬರ್‌ ದಾಳಿಯ ಅಪಾಯವನ್ನು ಕಡಿಮೆ ಮಾಡಲು   ತೆಗೆದುಕೊಳ್ಳಬಹುದಾದ ಸರಳ ಸ್ಟೆಪ್ಸ್‌ ಇಲ್ಲಿವೆ.

Whats NewDec 31, 2020, 5:35 PM IST

ಸೈಬರ್‌ ಸೆಕ್ಯೂರಿಟಿ : ಹ್ಯಾಕರ್‌ಗಳಿಂದ ಪಾಸ್‌ವರ್ಡ್‌ ರಕ್ಷಿಸುವುದು ಹೇಗೆ?

ಈ ದಿನಗಳಲ್ಲಿ ಸೋಶಿಯಲ್‌ ಮೀಡಿಯಾದ ಬಳಕೆ ತುಂಬಾ ಹೆಚ್ಚಾಗಿದೆ. ಅದೇ ರೀತಿ ಅನೇಕ ಸೋಶಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಇವೆ. ಸಾಮಾಜಿಕ ಮಾಧ್ಯಮ ಖಾತೆಗಳು ಹ್ಯಾಕ್ ಆಗುವುದು ಸಹ ಈಗ ಆಶ್ಚರ್ಯದ ವಿಷಯವಲ್ಲ. ಹ್ಯಾಕರ್‌ಗಳಿಗೆ ಕಠಿಣವಾಗುವಂತಹ ಹಾಗೂ ಸೈಬರ್‌ ದಾಳಿಯ ಅಪಾಯವನ್ನು ಕಡಿಮೆ ಮಾಡಲು   ತೆಗೆದುಕೊಳ್ಳಬಹುದಾದ ಸರಳ ಸ್ಟೆಪ್ಸ್‌ ಇಲ್ಲಿವೆ.

ಇತ್ತೀಚಿನ ದಿನಗಳಲ್ಲಿ ಭಾರತವು ಸೈಬರ್ ಸುರಕ್ಷತೆ-ಸಂಬಂಧಿತ ವೃತ್ತಿಪರ ನಿಯೋಜನೆಗಳಲ್ಲಿ 98% ರಷ್ಟು ಏರಿಕೆಯಾಗಿದೆ. ಸೈಬರ್ ರಕ್ಷಣಾ ವಿಭಾಗದಲ್ಲಿ ಟೆಕ್ ಆಕಾಂಕ್ಷಿಗಳ ನಡುವೆ ಹೆಚ್ಚು ಬೇಡಿಕೆಯಿರುವ ವಿಭಾಗಗಳಲ್ಲಿ ಮಾಹಿತಿ ಭದ್ರತೆ, ನೆಟ್ವರ್ಕ್ ಭದ್ರತೆ ಇತ್ಯಾದಿಗಳು ಸೇರಿವೆ.

Whats NewDec 17, 2020, 3:00 PM IST

ನಿಮ್ಮ ಫೋನ್‌ನಲ್ಲಿ ಬ್ಯಾಂಕ್ ಪಾಸ್‌ವರ್ಡ್, ಕಾರ್ಡ್ ಮಾಹಿತಿ ಸುರಕ್ಷಿತವಾಗಿಡಲು ಸೈಬಲ್ ಲಾಕ್ !

ಬಳಕೆದಾರರು ಬ್ಯಾಂಕ್ ಖಾತೆ ಸಂಖ್ಯೆಗಳು, ಹೂಡಿಕೆ ಮಾಹಿತಿಗಳು, ವೈಯಕ್ತಿಕ ಫೋಟೋಗಳು, ಕ್ರೆಡಿಟ್/ಡೆಬಿಟ್ ಕಾರ್ಡ್ ವಿವರಗಳು, ಪಾಸ್ ವರ್ಡ್ ಗಳು ಮತ್ತು ವೈಯಕ್ತಿಕ ಗುರುತಿನ ಮಾಹಿತಿಗಳಂತಹ ಅನೇಕ ಅತ್ಯಂತ ಸೂಕ್ಷ್ಮ ವಿವರಗಳನ್ನು ತಮ್ಮ ಫೋನ್ ಗಳಲ್ಲಿ ಸೇವ್ ಮಾಡಿಕೊಂಡಿರುತ್ತಾರೆ. ಫೋನ್ ಕಳೆದು ಹೋದಾಗ, ಅಥವಾ ಡೇಟಾ ಸೋರಿಯಿಂದ ಈ ಮಾಹಿತಿಗಳು ಸುರಕ್ಷಿತವಲ್ಲ. ಇದಕ್ಕಾಗಿ ಪೇಟಿಂ ಜೊತೆ ನೊರ್ಟನ್ ಲೈಫ್ ಲಾಕ್ ಸೇವೆ ನೀಡುತ್ತಿದೆ. ಈ ಕುರಿತ  ವಿವರ ಇಲ್ಲಿದೆ.

ಇತ್ತೀಚಿನ ಕರೋನವೈರಸ್ ಸಾಂಕ್ರಾಮಿಕವು ಹೆಚ್ಚುತ್ತಿರುವ ಸೈಬರ್ ಅಟಾಕ್ ಗಳು ಮತ್ತು ಡೇಟಾ ಉಲ್ಲಂಘನೆಯ ಸಂದರ್ಭದಲ್ಲಿ  ಬಲವರ್ಧಿತ ಸೈಬರ್ ಸುರಕ್ಷತೆ ವೃತ್ತಿಪರರ ಮಹತ್ವವನ್ನು ಬಹಿರಂಗಪಡಿಸಿದೆ. ವ್ಯವಹಾರಗಳು ಡಿಜಿಟಲ್ ರಿಮೋಟ್ ವರ್ಕಿಂಗ್ ಕಡೆಗೆ ಪರಿವರ್ತನೆಗೊಳ್ಳುವುದರಿಂದ ಮತ್ತು ನೌಕರರು ವರ್ಕ್ ಫ್ರಮ್  ಹೋಂ ಕಡೆಗೆ ಬದಲಾಗುವುದರೊಂದಿಗೆ, ಸಮಗ್ರ ಮತ್ತು ಚುರುಕುಬುದ್ಧಿಯ ಸೈಬರ್ ಸುರಕ್ಷತೆ ತಜ್ಞರ ಅವಶ್ಯಕತೆ ಹೆಚ್ಚಿದೆ.

Private JobsNov 5, 2020, 2:02 PM IST

ಕೈತುಂಬಾ ಸಂಬಳ ನೀಡುತ್ತೆ ಈ ಟಾಪ್ ಸೈಬರ್ ಸೆಕ್ಯೂರಿಟಿ ಸಂಸ್ಥೆಗಳು

ಇತ್ತೀಚಿನ ಕರೋನವೈರಸ್ ಸಾಂಕ್ರಾಮಿಕವು ಹೆಚ್ಚುತ್ತಿರುವ ಸೈಬರ್ ಅಟಾಕ್ ಗಳು ಮತ್ತು ಡೇಟಾ ಉಲ್ಲಂಘನೆಯ ಸಂದರ್ಭದಲ್ಲಿ  ಬಲವರ್ಧಿತ ಸೈಬರ್ ಸುರಕ್ಷತೆ ವೃತ್ತಿಪರರ ಮಹತ್ವವನ್ನು ಬಹಿರಂಗಪಡಿಸಿದೆ. ವ್ಯವಹಾರಗಳು ಡಿಜಿಟಲ್ ರಿಮೋಟ್ ವರ್ಕಿಂಗ್ ಕಡೆಗೆ ಪರಿವರ್ತನೆಗೊಳ್ಳುವುದರಿಂದ ಮತ್ತು ನೌಕರರು ವರ್ಕ್ ಫ್ರಮ್  ಹೋಂ ಕಡೆಗೆ ಬದಲಾಗುವುದರೊಂದಿಗೆ, ಸಮಗ್ರ ಮತ್ತು ಚುರುಕುಬುದ್ಧಿಯ ಸೈಬರ್ ಸುರಕ್ಷತೆ ತಜ್ಞರ ಅವಶ್ಯಕತೆ ಹೆಚ್ಚಿದೆ.

cyber hacking

Whats NewOct 10, 2020, 4:31 PM IST

Work from home ಮಾಡುತ್ತಿದ್ದೀರಾ? ಹ್ಯಾಕರ್ಸ್ ಬಗ್ಗೆ ಇರಲಿ ಎಚ್ಚರ

ಅಕ್ಟೋಬರ್ ತಿಂಗಳನ್ನು ನ್ಯಾಷನಲ್ ಸೈಬರ್ ಸೆಕ್ಯೂರಿಟಿ ಜಾಗೃತಿ ಮಾಸವಾಗಿ ಆಚರಿಸಲಾಗುತ್ತದೆ. ವರ್ಕ್ ಫ್ರಮ್ ಹೋಮ್ ಕೆಲಸ ಮಾಡುವವರು ಕೈಗೊಳ್ಳಬೇಕಾದ ಎಚ್ಚರಿಕೆಗಳೇನು?

Vaccine_russia

InternationalJul 18, 2020, 9:25 AM IST

ರಷ್ಯಾದಿಂದ ಕೊರೋನಾ ಲಸಿಕೆ ಸಂಶೋಧನಾ ಮಾಹಿತಿ ಕಳವು?

ರಷ್ಯಾದಿಂದ ಕೊರೋನಾ ಲಸಿಕೆ ಸಂಶೋಧನಾ ಮಾಹಿತಿ ಕಳವು?| ರಷ್ಯಾ ಗುಪ್ತಚರ ಸಂಸ್ಥೆಯ ಹ್ಯಾಕರ್‌ಗಳ ಕೃತ್ಯ| ಕೊರೋನಾ ಬೇನೆ ನಡುವೆಯೂ ರಷ್ಯಾದಿಂದ ‘ಸೈಬರ್‌ ಯುದ್ಧ’| ಬ್ರಿಟನ್‌, ಅಮೆರಿಕ, ಕೆನಡಾ ಗಂಭೀರ ಆರೋಪ|

• undefined

InternationalJul 15, 2020, 9:09 AM IST

ಅಮೆರಿಕದ ಬಳಿಕ ಹುವೈ ಟೆಲಿಕಾಂ ಉಪಕರಣಕ್ಕೆ ಬ್ರಿಟನ್‌ ಸರ್ಕಾರ ನಿಷೇಧ!

ಅಮೆರಿಕದ ಬಳಿಕ ಹುವೈ  ಟೆಲಿಕಾಂ ಉಪಕರಣಕ್ಕೆ  ಬ್ರಿಟನ್‌ ಸರ್ಕಾರ ನಿಷೇಧ| ಚೀನಾ ಮೂಲಕ ಟೆಲಿಕಮ್ಯುನಿಕೇಶನ್‌ ದೈತ್ಯ ಹುವೈಗೆ ಅಮೆರಿಕ ನಿಷೇಧ

SN facebook

Whats NewJul 5, 2020, 4:09 PM IST

ನಿಮ್ಮ ಫೇಸ್ಬುಕ್ ಲಾಗಿನ್ ವಿವರ ಕದಿಯುವ ಈ ಆ್ಯಪ್ ಡಿಲೀಟ್ ಮಾಡಿ..!

ನಿಮ್ಮ ಮೊಬೈಲ್‌ನಲ್ಲಿರುವ ಆ್ಯಪ್‌ಗಳೇ ನಿಮ್ಮ ಮಾಹಿತಿಯನ್ನು ಕದಿಯುತ್ತವೆ. ಸ್ವಲ್ಪ ಗೊತ್ತಿಲ್ಲದೆ ನೀವು ಈ  ಆ್ಯಪ್‌ಗಳನ್ನು ಬಳಸುತ್ತಿದ್ದೀರೆಂದಾದರೆ ಈಗಲೇ ಎಚ್ಚೆತ್ತುಕೊಳ್ಳಿ. ಈ  ಆ್ಯಪ್‌ಗಳನ್ನು ಡೌನ್ಲೋಡ್ ಮಾಡಿಕೊಳ್ಳುತ್ತಿದ್ದಂತೆಯೆ ನಿಮ್ಮ ಫೇಸ್ಬುಕ್ ಲಾಗಿನ್ ಮಾಹಿತಿಯನ್ನು ಕಬಳಿಸುತ್ತವೆ ಎಂಬ ಆತಂಕಕಾರಿ ವಿಷಯ ಇದೀಗ ಬೆಳಕಿಗೆ ಬಂದಿದೆ. ಹಾಗಾಗಿ ಸೆಕ್ಯುರಿಟಿ ವಿಷಯಕ್ಕೆ ಸಂಬಂಧಿಸಿದ್ದಾದ್ದರಿಂದ ಗೂಗಲ್ ಪ್ಲೇಸ್ಟೋರ್‌ನಿಂದ ಆ 25 ಆ್ಯಪ್‌ಗಳನ್ನು ಡಿಲೀಟ್ ಮಾಡಿದೆ. ಹಾಗಾದರೆ, ಅವು ಯಾವುವು ಎಂಬುದರ ಬಗ್ಗೆ ನೋಡೋಣ…

• a girl gets in the trap of cyber crime,lost 80,000 rupees

MobilesJan 16, 2020, 8:50 PM IST

ನೆಟ್‌ ಸುರಕ್ಷತೆ: ಈ ಐದು ಅಂಶಗಳನ್ನು ಮರೆಯದಿರಿ

ಇವತ್ತು ಫೋನ್‌ ಬರೀ ಫೋನಾಗಿ ಉಳಿದಿಲ್ಲ. ಅದು ನಿಮ್ಮ ರಹಸ್ಯ ದಾಖಲೆಗಳ ತಿಜೋರಿಯೂ ಹೌದು, ಸಂಪತ್ತಿನ ಖಜಾನೆಯೂ ಹೌದು. ಬುದ್ಧಿವಂತ ಕಳ್ಳ ಯಾರ ಮನೆಗೂ ಕನ್ನ ಹಾಕಬೇಕಾಗಿಲ್ಲ, ಮೊಬೈಲ್‌ ಫೋನಿಗೆ ಲಗ್ಗೆ ಇಟ್ಟರೆ ಸಾಕು. ಅದು ನಿಮ್ಮ ಸಂಪತ್ತಿನ ಭಂಡಾರಕ್ಕೇ ಸುರಂಗ ಕೊರೆದಂತೆ. ಹೀಗಾಗಿ ಈ ಕೆಳಗಿನ ಎಚ್ಚರಿಕೆಯನ್ನು ನೀವು ವಹಿಸಲೇಬೇಕು.

• undefined
Video Icon

TechnologyNov 22, 2019, 10:30 AM IST

ಎಚ್ಚರ! ವಾಟ್ಸಪ್‌ನಲ್ಲಿ ಬರೋ ಈ ವಿಡಿಯೋ ಓಪನ್ ಮಾಡಿದ್ರೆ ಬ್ಯಾಂಕ್ ಖಾತೆ ಖಾಲಿ!

ಡಿಜಿಟಲ್ ಕ್ರಾಂತಿ ಬಹಳಷ್ಟು ಸೌಲಭ್ಯಗಳನ್ನು ಕೊಟ್ಟಿದೆ ಸರಿ. ಆದರೆ ತಂತ್ರಜ್ಞಾನ ಅಭಿವೃದ್ಧಿಯಾದಂತೆ,  ಅದು ದುರ್ಬಳಕೆಯಾಗೋದು ಕೂಡಾ ಅಷ್ಟೇ ಸಾಮಾನ್ಯ. ಮುಂಚೆ ಹಣ ಮನೆ ಲಾಕರ್ ನಲ್ಲಿಟ್ಟರೆ ಕಳ್ಳಕಾಕರ ಹಾವಳಿ ಇತ್ತು, ಬ್ಯಾಂಕ್ ನಲ್ಲಿಟ್ಟರೆ ಸೇಫ್ ಎಂಬ ಭಾವನೆ ಇತ್ತು. ಆದರೆ ಈಗ ಎಲ್ಲವೂ ಡಿಜಿಟಲ್, ಬ್ಯಾಂಕ್ ನಲ್ಲಿಟ್ಟ ಹಣವನ್ನು ಎಗರಿಸಲು ಕಳ್ಳರು ಕೂಡಾ ಡಿಜಿಟಲ್ ಮಾರ್ಗವನ್ನು ನೆಚ್ಚಿಕೊಂಡಿದ್ದಾರೆ.

• Computer Hack

IndiaNov 7, 2019, 8:19 AM IST

ಕೂಡಂಕುಲಂ ಜತೆಗೆ ಇಸ್ರೋ ಕಂಪ್ಯೂಟರ್‌ ಕೂಡ ಹ್ಯಾಕ್‌?

ತಮಿಳುನಾಡಿನ ಕೂಡಂಕುಲಂ ಅಣುಸ್ಥಾವರದ ಆಡಳಿತ ಕಚೇರಿಯ ಕಂಪ್ಯೂಟರ್‌ ಹ್ಯಾಕ್‌ ಆಗಿರುವುದು ಖಚಿತಪಟ್ಟಬೆನ್ನಲ್ಲೇ, ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೂಡ ಹ್ಯಾಕ​ರ್ಸ್‌ಗಳ ದಾಳಿಗೆ ತುತ್ತಾಗಿದೆಯಾ ಎಂಬ ಆತಂಕ ಮಿಶ್ರಿತ ಅನುಮಾನ ವ್ಯಕ್ತವಾಗಿದೆ.

• whatsapp
Video Icon

TechnologyNov 2, 2019, 5:42 PM IST

ಬೇಹುಗಾರಿಕೆಯ ಹೊಸ ರೂಪ; ಒಂದು ಲಿಂಕ್ ಕ್ಲಿಕ್ ಮಾಡಿದ್ರೆ ಮುಗೀತು ಕಥೆ!

ವಾಟ್ಸಪ್‌ ಬಳಸಿ ದೇಶದ ಪತ್ರಕರ್ತರು ಹಾಗೂ ಸಾಮಾಜಿಕ ಹೋರಾಟಗಾರರ ಮೊಬೈಲ್‌ನಲ್ಲಿರುವ ಮಾಹಿತಿ ಕಳವು ಮಾಡಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.  ಇಸ್ರೇಲ್‌ನ ಪೆಗಾಸಸ್‌ ಎಂಬ ಬೇಹುಗಾರಿಕಾ ಸಾಫ್ಟ್‌ವೇರ್‌ ಬಳಸಿ ಭಾರತೀಯರು ಸೇರಿದಂತೆ ವಿಶ್ವದ 4 ಖಂಡಗಳ 1400 ಮಂದಿಯ ಮೊಬೈಲ್ ಗೆ ಕನ್ನ ಹಾಕಲಾಗಿದೆ ಎಂದು ಸ್ವತ: ವಾಟ್ಸಪ್ ಬಹಿರಂಗಪಡಿಸಿದೆ. ವಾಟ್ಸಪ್‌ ನೀಡಿರುವ ಮಾಹಿತಿಯಿಂದ ವಿಶ್ವಾದ್ಯಂತ ಬಿರುಗಾಳಿ ಎದ್ದಿದೆಯಾದರೂ, ಅದನ್ನು ಮಾಡಿಸಿರುವುದು ಯಾರು ಎಂಬುದು ಮಾತ್ರ ನಿಗೂಢವಾಗಿದೆ.