Asianet Suvarna News Asianet Suvarna News
15 results for "

Cwc Meet

"
Elections For Congress Chief To Be Held By Next September Sources podElections For Congress Chief To Be Held By Next September Sources pod

ಕಾಂಗ್ರೆಸ್‌ ನೂತನ ಸಾರಥಿ ಯಾರು? CWC ಸಭೆಯಲ್ಲಿ ಮಹತ್ವದ ನಿರ್ಧಾರ!

* ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ಸಭೆ 

* CWC ಸಭೆಯಲ್ಲಿ ಮಹತ್ವದ ನಿರ್ಧಾರ

* ಕಾಂಗ್ರೆಸ್‌ ಮುಂದಿನ ಸಾರಥಿ ಬಗ್ಗೆ ಮಹತ್ವದ ನಿರ್ಧಾರ

India Oct 16, 2021, 1:52 PM IST

Truce being worked out with G-23 ahead of big Congress meet podTruce being worked out with G-23 ahead of big Congress meet pod

ಜಿ-23 ನಾಯಕರ ಜೊತೆ ಹೈಕಮಾಂಡ್‌ ಸಂಧಾನ, ಪ್ರಿಯಾಂಕಾಗೆ ಹೊಣೆ!

* ಅ.16ರ ಸಿಡಬ್ಲುಸಿ ಸಭೆಗೂ ಮುನ್ನ ಸಂಧಾನಕ್ಕೆ ಯತ್ನ

* ಜಿ-23 ನಾಯಕರ ಕೆಲ ಬೇಡಿಕೆಗಳಿಗೆ ಅನುಮೋದನೆ

* ಸಂಧಾನದ ಹೊಣೆ ಹೊತ್ತಿರುವ ಪ್ರಿಯಾಂಕಾ ವಾದ್ರಾ

* ಜಿ-23 ನಾಯಕರ ಜೊತೆ ಹೈಕಮಾಂಡ್‌ ಸಂಧಾನ

India Oct 11, 2021, 8:27 AM IST

Congress to hold CWC meet on 16 Oct to discuss new chief, Assembly polls podCongress to hold CWC meet on 16 Oct to discuss new chief, Assembly polls pod

ಸೋನಿಯಾ ಉತ್ತ​ರಾ​ಧಿ​ಕಾರಿ ಯಾರು?: ಅ.16ಕ್ಕೆ ಕಾಂಗ್ರೆಸ್‌ ಸಭೆ

* ಹೊಸ ಅಧ್ಯಕ್ಷರ ಆಯ್ಕೆ, ಸದ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚೆ

* ಸೋನಿಯಾ ಉತ್ತ​ರಾ​ಧಿ​ಕಾರಿ ಯಾರು?: ಅ.16ಕ್ಕೆ ಕಾಂಗ್ರೆಸ್‌ ಸಭೆ

India Oct 10, 2021, 10:12 AM IST

Congress president sonia gandhi to go foreign for health checkup will miss monsoon heads a meetingCongress president sonia gandhi to go foreign for health checkup will miss monsoon heads a meeting

ಆರೋಗ್ಯ ತಪಾಸಣೆ ಸೋನಿಯಾ ವಿದೇಶಕ್ಕೆ: ಮುಂಗಾರು ಅಧಿವೇಶನಕ್ಕೆ ಗೈರು, ಇಂದು ಮಹತ್ವದ ಸಭೆ

ಆರೋಗ್ಯ ತಪಾಸಣೆಗಾಗಿ ವಿದೇಶಕ್ಕೆ ಹೋಗಲಿರುವ ಸೋನಿಯಾ ಗಾಂಧಿ ಅದಕ್ಕೂ ಮುನ್ನ ಮಹತ್ವದ ಕಾಂಗ್ರೆಸ್ ಕಾರ್ಯಕಾರಿ ಸಭೆ ನಡೆಸಲಿದ್ದಾರೆ. ಈ ಬಾರಿ ಮುಂಗಾರು ಅಧಿವೇಶನಕ್ಕೂ ಗೈರಾಗಲಿದ್ದಾರೆ

India Sep 8, 2020, 10:47 AM IST

It is not about a post, but about country says Kapil Sibal after CWC meetIt is not about a post, but about country says Kapil Sibal after CWC meet

'ಹುದ್ದೆಯ ಪ್ರಶ್ನೆ ಅಲ್ಲ, ಇದು ದೇಶದ ಪ್ರಶ್ನೆ' ದಿನದ ನಂತರ ಕಪಿಲ್ ನಿಗೂಢ ಮಾತು

ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿ ನಡೆದು ತಣ್ಣಗಾಗಿದೆ. ಅಂತಿಮವಾಗಿ ಸೋನಿಯಾ ಗಾಂಧಿ ಅವರೇ ಅಧ್ಯಕ್ಷರಾಗಿ ಮುಂದುವರಿಯಲಿದ್ದು ಯಥಾಸ್ಥಿತಿ ಕಾಯ್ದುಕೊಳ್ಳುವ ತೀರ್ಮಾನಕ್ಕೆ ಬರಲಾಗಿದೆ.

Politics Aug 25, 2020, 6:52 PM IST

No one can save Congress says MP CM Shivraj Singh ChouhanNo one can save Congress says MP CM Shivraj Singh Chouhan

'ಯಾರೇ ಬಂದರೂ  ಕಾಂಗ್ರೆಸ್ ಬಚಾವ್ ಮಾಡಲು ಸಾಧ್ಯವಿಲ್ಲ'

ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಕೂಗು ಕೇಳಿಬಂದಿದ್ದು ಒಂದು ಹಂತದ ಚರ್ಚೆಯೂ ನಡೆದುಹೋಗಿದೆ. ಸೋನಿಯಾ  ಗಾಂಧಿ ಅವರೆ ಅಧ್ಯಕ್ಷರಾಗಿ ಮುಂದುವರಿಯುವ ತೀರ್ಮಾನ ತೆಗೆದುಕೊಂಡಿದ್ದಾರೆ.

 

Politics Aug 24, 2020, 10:33 PM IST

Sonia Gandhi likely to continue as Congress presidentSonia Gandhi likely to continue as Congress president

ಕಾಂಗ್ರೆಸ್‌ಗೆ ಹೊಸ ನಾಯಕತ್ವ ಹೈಡ್ರಾಮಕ್ಕೆ ತೆರೆ: ಅಂತಿಮವಾಗಿ CWC ಸಭೆಯಲ್ಲಿ ಮಹತ್ವದ ತೀರ್ಮಾನ

ನಾಯಕತ್ವ ಸಂಬಂಧ ಕಾಂಗ್ರೆಸ್‌ನಲ್ಲಿ ಸೋಮವರ ಬೆಳಗ್ಗೆಯಿಂದ ನಡೆದ ಆತಂರಿಕೆ ಕಚ್ಚಾಟಕ್ಕೆ ತೆರೆ ಬಿದ್ದಿದೆ. CWC ಸಭೆಯ ಕೊನೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ.

Politics Aug 24, 2020, 6:29 PM IST

Leadership To Gandhi Family Details of Pro and against leadersLeadership To Gandhi Family Details of Pro and against leaders
Video Icon

ಕಾಂಗ್ರೆಸ್ ಕಲಹ: 'ಗಾಂಧಿ' ಕುಟುಂಬದ ಪರ ಯಾರ್ಯಾರಿದ್ಧಾರೆ?

ಕಾಂಗ್ರೆಸ್‌ ನಾಯಕತ್ವ ಬದಲಾವಣೆ ಬಗ್ಗೆ ಎಐಸಿಸಿ ಕಾರ್ಯಕಾರಣಿ ಸಭೆಯಲ್ಲಿ ರಾಹುಲ್ ಗಾಂಧಿ 23 ನಾಯಕರ ವಿರುದ್ಧ ಕಿಡಿಕಾರಿದ್ಧಾರೆ. ಇದು ನಾಯಕರ ಅಸಮಾಧಾನಕ್ಕೂ ಕಾರಣವಾಗಿದೆ. ಒಂದಷ್ಟು ಜನ ರಾಹುಲ್ ಗಾಂಧಿ ಪರ, ಇನ್ನೊಂದಿಷ್ಟು ನಾಯಕರು ವಿರೋಧಿಸುತ್ತಿದ್ಧಾರೆ.  'ಗಾಂಧಿ' ವಿರೋಧಿ ಟೀಂನಲ್ಲಿ ಶಶಿ ತರೂರ್, ಕಪಿಲ್ ಸಿಬಲ್, ಗುಲಾಂ ನಬಿ ಅಜಾದ್, ಆನಂದ ಶರ್ಮಾ ಇದ್ಧಾರೆ. 
 

India Aug 24, 2020, 5:48 PM IST

Rahul Gandhi Statement CWC meeting  Kapil Sibal Takes U TurnRahul Gandhi Statement CWC meeting  Kapil Sibal Takes U Turn
Video Icon

ಕಾಂಗ್ರೆಸ್‌ ಕಲಹ: ಉಲ್ಟಾ ಹೊಡೆದ ಕಪಿಲ್ ಸಿಬಲ್; ಟ್ವೀಟ್ ಏಕಾಏಕಿ ಟ್ವೀಟ್ ಮಾಯ.!

ಕಾಂಗ್ರೆಸ್‌ ಡ್ಯಾಮೇಜ್‌ಗೆ ತೇಪೆ ಕೆಲಸ ಶುರುವಾಗಿದೆ. ಏಕಾಏಕಿ ಕಪಿಲ್ ಸಿಬಲ್ ಉಲ್ಟಾ ಹೊಡೆದಿದ್ದಾರೆ. ಕಪಿಲ್ ಸಿಬಲ್ ಟ್ವೀಟ್ ಮಾಡಿ ಡಿಲೀಟ್ ಮಾಡಿದ್ದಾರೆ. ಕಾಂಗ್ರೆಸ್‌ ಸಿಬಲ್ ಮೇಲೆ ಒತ್ತಡ ಹಾಕಿ, ಟ್ವೀಟ್ ಡಿಲೀಟ್ ಮಾಡಿಸಿದ್ರಾ? ಎಂಬ ಅನುಮಾನ ವ್ಯಕ್ತವಾಗಿದೆ. 

India Aug 24, 2020, 5:06 PM IST

Rahul Gandhi Statement Draws Criticism From Congress LeadersRahul Gandhi Statement Draws Criticism From Congress Leaders
Video Icon

ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆಯಲ್ಲಿ ಅಲ್ಲೋಲ ಕಲ್ಲೋಲ, ರಾಹುಲ್ ಕಿಡಿ!

ಎಐಸಿಸಿ ಕಾರ್ಯಕಾರಿಣಿ ಸಭೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದ್ದು, ಸೋನಿಯಾ ರಾಜೀನಾಮೆ ಬೆನ್ನಲ್ಲೇ ರಾಹುಲ್ ಗಾಂಧಿ ಪತ್ರ ಬರೆದಿದ್ದ 23 ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ. 

Politics Aug 24, 2020, 4:01 PM IST

Former Congress MP Ramya blasta at congress leaders who revealing CWC meeting info to mediaFormer Congress MP Ramya blasta at congress leaders who revealing CWC meeting info to media

ಮಾಧ್ಯಮಗಳ ವಿರುದ್ದ ಮುಗಿಬಿದ್ದ ಮಾಜಿ ಸಂಸದೆ ರಮ್ಯಾ!

ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಬಯಸಿರುವ ಸೋನಿಯಾ ಗಾಂಂಧಿ| ಸೋನಿಯಾ ನಿರ್ಧಾರದ ಬ್ಗೆ ಚರ್ಚೆ ನಡೆಸಲು ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಭೆ| ಸಭೆಯ ಕ್ಷಣ ಕ್ಷಣದ ಮಾಹಿತಿ ಲೀಕ್| ಕಾಂಗ್ರೆಸ್ ನಾಯಕರು ಮತ್ತು ಮಾಧ್ಯಮಗಳ ವಿರುದ್ಧ ರಮ್ಯಾ ಕಿಡಿ

Politics Aug 24, 2020, 2:17 PM IST

CWC Meeting 2 possible outcomes of sonia Gandhi Big moveCWC Meeting 2 possible outcomes of sonia Gandhi Big move
Video Icon

ಕಾಂಗ್ರೆಸ್‌ಗೆ ಹೊಸ ಸಾರಥಿ: ಇವರೆಲ್ಲರೂ ಇದ್ದಾರೆ ರೇಸ್‌ನಲ್ಲಿ!

ಕಾಂಗ್ರೆಸ್‌ನಲ್ಲಿ ಮುಸುಕಿನ ಗುದ್ದಾಟದ ರೀತಿಯಲ್ಲಿ ನಡೆಯುತ್ತಿದ್ದ ಗಾಂಧಿ ಕುಟುಂಬ ಹಾಗೂ ಅನ್ಯರ ನಡುವಿನ ಭಿನ್ನಮತ ದೊಡ್ಡ ಮಟ್ಟದಲ್ಲಿ ಸ್ಫೋಟಗೊಂಡಿದೆ.  ಸೋನಿಯಾ ಗಾಂಧಿ ಪದತ್ಯಾಗ ಮಾಡುವ ಸಾಧ್ಯತೆ ದಟ್ಟವಾಗಿದೆ.  22 ವರ್ಷದ ಬಳಿಕ ಗಾಂಧಿಯೇತರರಿಗೆ ಅಧ್ಯಕ್ಷ ಸ್ಥಾನ ಒಲಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಹಲವು ನಾಯಕರಿದ್ದಾರೆ.. ಯಾರಿಗೆ ಒಲಿಯಬಹುದು 'ಕೈ' ಪಟ್ಟ? ಯಾರ್ಯಾರ ಪ್ಲಸ್ ಪಾಯಿಂಟ್, ಮೈನಸ್ ಪಾಯಿಂಟ್‌ಗಳೇನು? ಇಲ್ಲಿದೆ ಸವಿಸ್ತೃತ ರಾಜಕೀಯ ವಿಶ್ಲೇಷಣೆ..!
 

India Aug 24, 2020, 12:23 PM IST

i can't attend the CWC meeting Says congress legislative Leader siddaramaiahi can't attend the CWC meeting Says congress legislative Leader siddaramaiah

ಕಾಂಗ್ರೆಸ್ ಅಧ್ಯಕ್ಷರ ನೇಮಕ: ಸಿದ್ರಾಮಯ್ಯ ದೆಹಲಿಗೆ ಹೋದ್ರೂ ಸಭೆಗೆ ಹೋಗಲ್ಲ

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಹುಲ್‌ ಗಾಂಧಿ ರಾಜೀನಾಮೆ ನೀಡಿದ್ದು, ಹೊಸ ಅಧ್ಯಕ್ಷ ಆಯ್ಕೆ ಸಂಬಂಧ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಇಂದು (ಶನಿವಾರ) ಬೆಳಗ್ಗೆ ಸಭೆ ಕರೆದಿತ್ತು. ಆದ್ರೆ ಕಾರಣಾಂತರಗಳಿಂದ ಬೆಳಗ್ಗಿನ ಸಭೆಯನ್ನು ಶನಿವಾರ ರಾತ್ರಿ 8ಕ್ಕೆ ಮುಂದೂಡಲಾಗಿದೆ.

NEWS Aug 10, 2019, 4:18 PM IST

Congress to Hold Next CWC Meeting on August 10Congress to Hold Next CWC Meeting on August 10

AICC ಅಧ್ಯಕ್ಷರ ಆಯ್ಕೆಗೆ ಸೂತ್ರ, ರಾಹುಲ್ ಜಾಗಕ್ಕೆ ಯಾರು ಫಿಕ್ಸ್?

ಕಾಂಗ್ರೆಸ್ ಗೆ ಹೊಸ ಸಾರಥಿ ಆಯ್ಕೆ ಮಾಡುವತ್ತ ಪ್ರಕ್ರಿಯೆ ಜೋರಾಗುತ್ತಿದೆ. ಲೋಕಸಭಾ ಚುನಾವಣಾ ಫಲಿತಾಂಶದ ನಂತರ ರಾಹುಲ್ ಗಾಂಧಿ ಸ್ಥಾನ ತೊರೆದಿದ್ದರು. ಅವರ ಜಾಗಕ್ಕೆ ಯಾರು? ಎಂಬುದನ್ನು ಈ ಸಭೆ ನಿರ್ಧಾರ ಮಾಡಲಿದೆ.

NEWS Aug 4, 2019, 11:41 PM IST

Congress Cancels CWC Meeting Amid Tension at BorderCongress Cancels CWC Meeting Amid Tension at Border

ಭಾರತ-ಪಾಕ್ ಗಡಿ ಉದ್ವಿಗ್ನ: ಕಾಂಗ್ರೆಸ್ CWC ಸಭೆ ರದ್ದು!

ಭಾರತ - ಪಾಕಿಸ್ತಾನ ಗಡಿಯಲ್ಲಿ ಯುದ್ಧ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ನಾಳೆ(ಫೆ.28) ಅಹ್ಮದಾಬಾದ್‌ ನಲ್ಲಿ ನಡೆಯಬೇಕಿದ್ದ ಕಾರ್ಯಕಾರಿ ಸಮಿತಿ ಸಭೆ ಹಾಗೂ ಸಂಕಲ್ಪ ಸಮಾವೇಶವನ್ನು ಮುಂದೂಡಿದೆ.

NEWS Feb 27, 2019, 8:12 PM IST