Asianet Suvarna News Asianet Suvarna News
4 results for "

Cvc Capital

"
IPL Auction 2022 Ahmedabad IPL Team Participation in Doubt CVC Capitals links with Betting Company kvnIPL Auction 2022 Ahmedabad IPL Team Participation in Doubt CVC Capitals links with Betting Company kvn

IPL 2022 Ahmedabad franchise is in Trouble: ಐಪಿಎಲ್‌ ಟೂರ್ನಿಯಿಂದ ಹೊಸ ತಂಡಕ್ಕೆ ಗೇಟ್‌ಪಾಸ್‌..?

ಪ್ರಸ್ತುತ ಇರುವ 8 ತಂಡಗಳ ಜತೆಗೆ ಅಹಮದಾಬಾದ್‌ ಹಾಗೂ ಲಖನೌ ತಂಡಗಳು ಹೊಸದಾಗಿ ಸೇರ್ಪಡೆಗೊಂಡಿದ್ದವು. ಬರೋಬ್ಬರಿ 7,090 ಕೋಟಿ ನೀಡಿ ಲಖನೌ ಫ್ರಾಂಚೈಸಿಯನ್ನು ಆರ್‌ಪಿಎಸ್‌ಜಿ ಖರೀದಿಸಿದ್ದರೆ, 5,625 ಕೋಟಿ ನೀಡಿ ಯುರೋಪ್‌ ಮೂಲದ ಸಿವಿಸಿ ಕ್ಯಾಪಿಟಲ್ಸ್‌ ಸಂಸ್ಥೆ ಅಹಮದಾಬಾದ್‌ ಫ್ರಾಂಚೈಸಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತ್ತು.

Cricket Nov 29, 2021, 9:14 AM IST

Betting Company CVC capital has bagged Ahmadabad franchise in IPLBetting Company CVC capital has bagged Ahmadabad franchise in IPL

IPL: ಬೆಟ್ಟಿಂಗ್‌ ಸಂಸ್ಥೆಗಳಲ್ಲಿ ಪಾಲುದಾರ ಸಿವಿಸಿ ಐಪಿಎಲ್‌ ತಂಡ ಮಾಲಿಕರು!

*ಕ್ರೀಡಾ ಬೆಟ್ಟಿಂಗ್‌ ಸಂಸ್ಥೆಗಳಾದ ಟಿಪಿಕೊ, ಸಿಸಾಲ್‌ನಲ್ಲಿ ಸಿವಿಸಿ ಪಾಲು
*ಅಹಮದಾಬಾದ್‌ ಐಪಿಎಲ್‌ ತಂಡವನ್ನು ಖರೀದಿಸಿರುವ ಸಿವಿಸಿ ಸಂಸ್ಥೆ
*ಅಹಮದಾಬಾದ್ ಹಾಗೂ ಲಕ್ನೌ ತಂಡಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದ ಬಿಸಿಸಿಐ

Cricket Oct 29, 2021, 8:05 AM IST

IPL 2022 Netizens went After Crazy after RPSG group and CVC Capitals win bids kvnIPL 2022 Netizens went After Crazy after RPSG group and CVC Capitals win bids kvn

IPL 2022: ಎರಡು ಹೊಸ ತಂಡ ಸೇರ್ಪಡೆ; ಲಖನೌ ತಂಡಕ್ಕೆ ಹೊಸ ಹೆಸರಿಟ್ಟ ಯೋಗಿ...!

2022ನೇ ಸಾಲಿನ ಐಪಿಎಲ್‌ ಟೂರ್ನಿಯಲ್ಲಿ ತಂಡಗಳನ್ನು ಖರೀದಿಸಲು ಅದಾನಿ ಗ್ರೂಪ್, ಮ್ಯಾಂಚೆಸ್ಟರ್ ಯುನೈಟೆಡ್ ಸೇರಿದಂತೆ ಹಲವು ಪ್ರತಿಷ್ಠಿತ ಕಂಪನಿಗಳು ಸಾಕಷ್ಟು ಪೈಪೋಟಿ ನಡೆಸಲಿವೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಪ್ರತಿ ತಂಡಗಳನ್ನು ಖರೀದಿಸಲು ಫ್ರಾಂಚೈಸಿಗಳಿಗೆ ಬಿಸಿಸಿಐ 2,000 ಕೋಟಿ ರುಪಾಯಿ ಮೂಲ ಬೆಲೆ ನಿಗದಿ ಪಡಿಸಲಾಗಿತ್ತು. 

Cricket Oct 25, 2021, 9:00 PM IST

RPSG Group And CVC Capital wins IPL News teams Bid Ahmedabad and lucknow Franchise to join league ckmRPSG Group And CVC Capital wins IPL News teams Bid Ahmedabad and lucknow Franchise to join league ckm

IPLಗೆ ಅಹಮ್ಮದಾಬಾದ್, ಲಕ್ನೌ ಹೊಸ 2 ತಂಡ; ಬಿಡ್ಡಿಂಗ್ ಗೆದ್ದ RPSG ಹಾಗೂ CVC ಕ್ಯಾಪಿಟಲ್!

  • IPL ಟೂರ್ನಿಗೆ ಮತ್ತೆರಡು ತಂಡ ಸೇರ್ಪಡೆ, ಇನ್ನು 10 ತಂಡಗಳ ಹೋರಾಟ
  • ಅಹಮ್ಮದಾಬಾದ್, ಲಕ್ನೌ ಎರಡು ಹೊಸ ತಂಡಕ್ಕೆ ಗ್ರೀನ್ ಸಿಗ್ನಲ್
  • 2 ತಂಡ ಖರೀದಿಸಿಲು 22 ಕಂಪನಿಗಳಿಂದ ಬಿಡ್ಡಿಂಗ್
  • ಬಿಡ್ ಗೆದ್ದ RPSG ಹಾಗೂ ಲಂಡನ್ ಮೂಲದ ಸಿವಿಸಿ ಕ್ಯಾಪಿಟಲ್

Cricket Oct 25, 2021, 7:40 PM IST