Curiosity Rover  

(Search results - 9)
  • In a Pamic Moment NASA Loses Control Of Curiosity Rover on MarsIn a Pamic Moment NASA Loses Control Of Curiosity Rover on Mars

    TechnologyJan 26, 2020, 4:07 PM IST

    ನಾಸಾದ ಮಾರ್ಸ್ ರೋವರ್ ಸಂಪರ್ಕ ಕಡಿತಗೊಂಡಿದ್ದ ಆ ಕ್ಷಣ..!

    ಕಳೆದ ಏಳು ವರ್ಷಗಳಿಂದ ಅಂಗಾರಕನ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ಕ್ಯೂರಿಯಾಸಿಟಿ ರೋವರ್, ಇತ್ತೀಚಿಗೆ ಕೆಲವು ಕ್ಷಣಗಳ ವೆರೆಗೆ  ತನ್ನ ಕಾರ್ಯವನ್ನು ಸ್ಥಗಿತಗೊಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

  • Curiosity Rover Spots Fascinating Water Rocks On MarsCuriosity Rover Spots Fascinating Water Rocks On Mars

    TechnologyDec 11, 2019, 5:18 PM IST

    ಮಂಗಳನಲ್ಲಿ ದುಂಡಾದ ರಚನೆಗಳು: ಪ್ರತೀ ಕಲ್ಲಿನಲ್ಲೂ ರಹಸ್ಯ ಮಾಹಿತಿಗಳು!

    ಕಳೆದ ಡಿ.05ರಂದು ಕ್ಯೂರಿಯಾಸಿಟಿ ರೋವರ್‌ ಮಂಗಳ ಗ್ರಹದ ಮೇಲ್ಮೈಯಲ್ಲಿರುವ ದುಂಡು ಆಕಾರದ ವಿಚಿತ್ರ  ರಚನೆಗಳ ಫೋಟೋ ಕ್ಲಿಕ್ಕಿಸಿದೆ. ನೋಡಲು ಬಿಸ್ಕೆಟ್ ತುಂಡಿನಂತೆ ಕಾಣುವ ಈ ಕಲ್ಲು ರಚನೆಗಳು ಭೂವಿಜ್ಞಾನಿಗಳ ಕುತೂಹಲ ಕೆರಳಿಸಿದೆ.

  • NASA Curiosity Rover Captures Early Morning Image OF MarsNASA Curiosity Rover Captures Early Morning Image OF Mars

    TechnologyDec 3, 2019, 11:45 AM IST

    ಬೆಳಗಿನ ಸೊಬಗು: ಅಂಗಾರಕನ ಅಂಗಕ್ಕೆ ಸೂರ್ಯ ಕಿರಣಗಳ ಮೆರಗು!

    ಮಂಗಳ ಗ್ರಹದ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ಕ್ಯೂರಿಯಾಸಿಟಿ ರೋವರ್, ಗಾಲೆ ಕ್ರೇಟರ್’ನ ಮುಂಜಾವಿನ ಫೋಟೋ ಕ್ಲಿಕ್ಕಿಸಿದೆ. ನಸುಕಿನ ಜಾವದಲ್ಲಿ ಗಾಲೆ ಕ್ರೇಟರ್’ನಿಂದ ಕ್ಯೂರಿಯಾಸಿಟಿ ರೋವರ್ ಈ ಅಪರೂಪದ ಫೋಟೋ ಕ್ಲಿಕ್ಕಿಸಿದೆ.

  • NASA Curiosity Rover Finds Spike in Oxygen Levels on MarsNASA Curiosity Rover Finds Spike in Oxygen Levels on Mars

    TechnologyNov 22, 2019, 12:31 PM IST

    ಅಂಗಾರಕನಲ್ಲಿ ಕಾಲಿರುವ ಕೀಟ?: ಆಕ್ಸಿಜನ್ ಏರಿಕೆಯ ವಿಚಿತ್ರ ಆಟ!

    ನಾಸಾದ ಕ್ಯೂರಿಯಾಸಿಟಿ ರೋವರ್ ಕಳುಹಿಸಿರುವ ಹೊಸ ಫೋಟೋಗಳಲ್ಲಿ ಕ್ರಿಮಿ ಕೀಟಗಳ ಇರುವಿಕೆಯ ಕುರುಹು ಪತ್ತೆಯಾಗಿದೆ ಎನ್ನಲಾಗಿದೆ. ಜೀವಂತ ಅಥವಾ ನಶಿಸಿರುವ ಕ್ರಿಮಿ ಕೀಟಗಳು ಮಂಗಳ ಗ್ರಹದ ಮೇಲ್ಮೈ ಮೇಲೆ ಕಂಡು ಬಂದಿವೆ ಎನ್ನಲಾಗಿದೆ.

  • NASA Mars Curiosity Rover Sends Fog Image Near Gale CraterNASA Mars Curiosity Rover Sends Fog Image Near Gale Crater

    TechnologyNov 4, 2019, 6:38 PM IST

    ಮಂಗಳ ಗ್ರಹದಲ್ಲಿ ವಿಚಿತ್ರ ಹೊಗೆ: ಮಾನವ ಕಾಲಿಡುವ ಮುನ್ನ ಹೀಗಾದ್ರೆ ಹೇಗೆ?

    ಮಂಗಳ ಗ್ರಹದ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ಕ್ಯೂರಿಯಾಸಿಟಿ ರೋವರ್, ವಿಚಿತ್ರ ಹೊಗೆ ಆವರಿಸಿರುವ ದೃಶ್ಯವೊಂದನ್ನು ಸೆರೆ ಹಿಡಿದಿದೆ. ಗಾಲೆ ಕುಳಿಯ ಸುತ್ತಲಿನ ಪ್ರದೇಶದಲ್ಲಿ ಮೋಡಗಳ ರೂಪದಲ್ಲಿ ದಟ್ಟ ಹೊಗೆ ಆವರಿಸುವ ಫೋಟೋ ರವಾನಿಸಿದೆ.

  • Researchers Says Planet Mars Once Has Salt Lake On Its SurfaceResearchers Says Planet Mars Once Has Salt Lake On Its Surface

    TechnologyOct 19, 2019, 6:21 PM IST

    ಮಂಗಳನಲ್ಲಿತ್ತು ಉಪ್ಪು ಸರೋವರ: ಅಂಗಾರಕ ಅದಿನ್ನೆಷ್ಟು ಕುತೂಹಲಗಳ ಆಗರ?

    ಮಂಗಳ ಗ್ರಹ ಹಿಂದೊಮ್ಮೆ ಉಪ್ಪು ಸರೋವರದ ಆಗರವಾಗಿತ್ತು ಎಂಬುದನ್ನು ಖಗೋಳ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಭೂಮಿಯಲ್ಲಿರುವಂತೆ ಮಂಗಳ ಗ್ರಹದಲ್ಲೂ ಉಪ್ಪು ಸರೋವರದ ಜಲರಾಶಿಯೇ ಇತ್ತು ಎಂಬುದು ಇದೀಗ ಸಿದ್ಧವಾಗಿದೆ.

  • Curiosity Rover Cafe Coffee Day owner Siddharth postmortem ReportCuriosity Rover Cafe Coffee Day owner Siddharth postmortem Report

    NEWSAug 1, 2019, 7:44 AM IST

    ಮರಣೋತ್ತರ ವರದಿ ಬಗ್ಗೆ ಮೂಡಿದೆ ಭಾರೀ ಕುತೂಹಲ?

    ಕಾಫಿ ಸಾಮ್ರಾಜ್ಯದ ಒಡೆಯ ಸಿದ್ಧಾರ್ಥ ಅವರು ಸಾವು ಸಂಭವಿಸಿದೆ. ಆದರೆ ಅವರ ಸಾವಿನ ಸುತ್ತ ಹಲವು ಅನುಮಾನಗಳು ಇನ್ನೂ ಇದೆ. ಇನ್ನು ಮರಣೋತ್ತರ ಪರೀಕ್ಷೆ ವರದಿ ಬರಬೇಕಿದ್ದು, ಇದರತ್ತ ಎಲ್ಲರ ಕುತೂಹಲ ನೆಟ್ಟಿದೆ.

  • NASA Finds Ancient Organic Material, Mysterious Methane on MarsNASA Finds Ancient Organic Material, Mysterious Methane on Mars

    Jun 8, 2018, 4:35 PM IST

    OMG.. ಅಂಗಾರಕನ ಅಂಗಳದಲ್ಲಿ ಪತ್ತೆಯಾಗಿದ್ದು...!

    ಕೆಂಪುಗ್ರಹದ ಕುರಿತಾದ ಮಾನವನ ಜ್ಞಾನವನ್ನು ನಾಸಾದ ಕ್ಯೂರಿಯಾಸಿಟಿ ನೌಕೆ ಹೆಚ್ಚಿಸಿದ್ದು ಸುಳ್ಳಲ್ಲ. ಮಂಗಳ ಗ್ರಹದ ಅಧ್ಯಯನದಲ್ಲಿ ನಿರತವಾದ ರೋವರ್ ನೌಕೆ, ಆ ಗ್ರಹದ ಕುರಿತು ಅನೇಕ ರೋಮಾಂಚನಕಾರಿ ಮಾಹಿತಿಯನ್ನು ಮಾನವ ಜಗತ್ತಿಗೆ ರವಾನಿಸಿದೆ. ಮಂಗಳ ಗ್ರಹದಲ್ಲಿ ಸಾವಯವ ಜೈವಿಕ ಅಂಶ ಪತ್ತೆ ಮಾಡಿರುವುದು ಕ್ಯೂರಿಯಾಸಿಟಿ ರೋವರ್ ನೌಕೆಯ ಮಹತ್ತರ ಸಾಧನೆಗಳಲ್ಲೊಂದು.

  • NASA holding a press conference on ThursdayNASA holding a press conference on Thursday

    Jun 6, 2018, 3:50 PM IST

    ಅಂಗಾರಕನ ಅಂಗಳ ಜಾಲಾಡಿದ ಕ್ಯೂರಿಯಾಸಿಟಿ 'ಸತ್ಯ' ಏನು?

    ಮಂಗಳ ಗ್ರಹದ ಶೋಧದಲ್ಲಿ ನಿರತವಾಗಿರುವ ಕ್ಯೂರಿಯಾಸಿಟಿ ರೋವರ್ ಕುರಿತು ಮಹತ್ವದ ಮಾಹಿತಿ ಬಹಿರಂಗಗೊಳಿಸುವುದಾಗಿ ನಾಸಾ ಹೇಳಿದ್ದು, ಈ ಹಿನ್ನೆಲೆಯಲ್ಲಿ ನಾಳೆ ಪತ್ರಿಕಾಗೋಷ್ಠಿ ಕೂಡ ಕರೆದಿದೆ. ಕೆಂಪು ಗ್ರಹದ ಕುರಿತು ರೋವರ್ ಸಂಗ್ರಹಿಸಿರಬಹುದಾದ ಮಾಹಿತಿಗಳನ್ನು ನಾಸಾ ನಾಳೆ ಬಿಡುಗಡೆ ಮಾಡಲಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.